wayground logo

Free Printable Worksheets

NEW

Font size

S
M
L
XL
Worksheets

ಅಧ್ಯಾಯ: 2 ಸಮಾಜಶಾಸ್ತ್ರ ದುಡಿಮೆ ದಿನಾಂಕ :-28/06/2021

Total questions: 15

Worksheet time: 8mins

Name
Class
Date
1.

ಶ್ರಮ ವಿಭಜನೆ ಕುರಿತು ಪ್ಲೇಟೋ ಅವರು ತಮ್ಮ ಯಾವ ಪುಸ್ತಕದಲ್ಲಿ ವಿವರಿಸಿದ್ದಾರೆ

a)

ದಿ ರಿಪಬ್ಲಿಕ್

b)

ಆದರ್ಶ ರಾಜ್ಯ

c)

ದಿ ಅಕಾಡೆಮಿ

d)

ದಿ ಟೆಕ್ಟ್ಸ್ ಅಂಡ್ ಹಿಸ್ಟರಿ

2.

ಶ್ರಮ ವಿಭಜನೆಯು ಕಡಿಮೆ ಕೌಶಲ್ಯ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದವರು

a)

ಅರಿಸ್ಟಾಟಲ್

b)

ಕಾರ್ಲ್ ಮಾರ್ಕ್ಸ್

c)

ಪ್ಲೇಟೋ

d)

ಸಾಕ್ರೆಟಿಸ್

3.

ಕಾರ್ಲ್ ಮಾರ್ಕ್ಸ್ ಪ್ರಕಾರ ಶ್ರಮವಿಭಜನೆಯ ಎರಡು ವಿಧಗಳು

a)

ಆರ್ಥಿಕ ಶ್ರಮ ವಿಭಜನೆ ಮತ್ತು ಸಾಮಾಜಿಕ ಶ್ರಮ ವಿಭಜನೆ

b)

ರಾಜಕೀಯ ಶ್ರಮ ವಿಭಜನೆ ಮತ್ತು ಧಾರ್ಮಿಕ ಶ್ರಮ‌ ವಿಭಜನೆ

c)

ಆರ್ಥಿಕ ಶ್ರಮ ವಿಭಜನೆ ಮತ್ತು ರಾಜಕೀಯ ಶ್ರಮವಿಭಜನೆ

d)

ಧಾರ್ಮಿಕ‌ ಶ್ರಮ ವಿಭಜನೆ ಮತ್ತು ಸಾಮಾಜಿಕ‌ ಶ್ರಮ ವಿಭಜನೆ

4.

ಯಾವುದಾದರೂ ನಿರ್ದಿಷ್ಟ್ ಕ್ಷೇತ್ರವೊಂದರಲ್ಲಿ ಸಾಕಷ್ಟು ಅಳವಾದ ಪರಿಣತಿ, ತರಬೇತಿ ಕೌಶಲ್ಯ ಪಡೆತುವುದು

a)

ವಿಶೇಷ ಪರಿಣತಿ

b)

ಶ್ರಮ ವಿಭಜನೆ

c)

ಕೌಶಲ್ಯ

d)

ಪರಿಣತಿ

5.

ಒಬ್ಬ ವ್ಯಕ್ತಿಯ ದೈಹಿಕ ಪರಿಶ್ರಮದಿಂದ ಅಥವಾ ಬೌದ್ಧಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತು ರೂಪದ ಪ್ರತಿಫಲವನ್ನು ಪಡೆಯುವುದು

a)

ದುಡಿಮೆ

b)

ಕೌಶಲ್ಯ

c)

ಆದಾಯ ಗಳಿಸುವಿಕೆ

d)

ವೃತ್ತಿ

6.

ಸಮಾನ ಕೆಲಸಕ್ಕೆ ಸಮಾನ‌ವೇತನದ ನಿಯಮಕ್ಕೆ ವಿರುದ್ಧವಾಗಿ ನಡೆಯುವ ದುಡಿಮೆ

a)

ದುಡಿಮೆಯಲ್ಲಿನ ಅಸಮಾನತೆ

b)

ದುಡಿಮೆಯಲ್ಲಿನ ಸಮಾನತೆ

c)

ಅಸಮಾನ ಕೆಲಸ ಹಂಚಿಕೆ

d)

ಸಮಾನ ಕರಲಸ ಹಂಚಿಕೆ

7.

ಯಾವ ವಲಯವು ಸರ್ಕಾರದಲ್ಲಿ ನೊಂದಣಿಯಾಗಿ, ಕಾನೂನಿನ ಚೌಕಟ್ಟಿನೊಳಗೆ ದುಡಿಯುವ ಕಾರ್ಮಿಕರಿಗೆ ನಿರ್ದಿಷ್ಡ ಕೆಲಸ, ಉದ್ಯೊಗ ಭರವಸೆ ನಿಗದಿತ ವೇತನವನ್ನು ಕಾನೂನಿನ ಚೌಕಟ್ಟಿನಲ್ಲಿ ನಿಗದಿಯಾಗಿರುತ್ತದೆಯೋ ಅದನ್ನ

a)

ಸಂಘಟಿತ ವಲಯ

b)

ಅಸಂಘಟಿತ ವಲಯ

c)

ಸಂಭಾವನೆ ಸಹಿತ

d)

ಸಂಭಾವನೆ ರಹಿತ

8.

ಸಂಘಟಿತ ಕಾರ್ಮಿಕರಿಗೆ ಉದಾಹರಣೆಗೆ ಎಂದರೆ

a)

ಶಾಲೆ

b)

ಸರ್ಕಾರಿ ಆಸ್ಪತ್ರೆಗಳು

c)

ಆಡಳಿತ ಸೇವೆಗಳು

d)

ಎಲ್ಲವೂ

9.

ಅಸಂಘಟಿತ ಕಾರ್ಮಿಕರಿಗೆ ಉದಾಹರಣೆ ಎಂದರೆ

a)

ಭೂ ರಹಿತ ಕೃಷಿ ಕಾರ್ಮಿಕರು

b)

ಮೀನುಗಾರರು

c)

ಬೀಡಿ ಕಾರ್ಮಿಕರು

d)

ಎಲ್ಲರೂ

10.

ಮಾನವನಿಗೆ ಬದುಕಲು ಅಗತ್ಯವಾಗಿ ಬೇಕಾದ ಮೂಲ ಸೌಲಭ್ಯಗಳು

a)

ಸಾಮಾಜಿಕ ಭದ್ರತೆ

b)

ಆರ್ಥಿಕ ಭದ್ರತೆ

c)

ರಾಜಕೀಯ ಭದ್ರತೆ

d)

ಧಾರ್ಮಿಕ ಭದ್ರತೆ

11.

ವೈದ್ಯಕೀಯ ಸಂಸ್ಥೆಯ ಕಾರ್ಮಿಕರನ್ನ,______ಕೆಲಸಗಾರರು ಎಂದು ಕರೆಯುತ್ತಾರೆ

a)

ಸಂಘಟಿತ ವಲಯ

b)

ಅಸಂಘಟಿತ ವಲಯ

c)

ಸಂಭಾವನ ರಹಿತ

d)

ಯಾವುದು ಅಲ್ಲಾ

12.

ಭೂ ರಹಿತ ಕೃಷಿ ಕಾರ್ಮಿಕರನ್ನ _____ ಕೆಲಸಗಾರರು ಎಂದು ಕರೆಯುತ್ತಾರೆ

a)

ಸಂಘಟಿತ ವಲಯ

b)

ಅಸಂಘಟಿತ ವಲಯ

c)

ಸಂಭಾವನೆ ರಹಿತ

d)

ಸಂಭಾವನೆ ಸಹಿತ

13.

ಈ ಭಾವಚಿತ್ರ ಅಸಂಘಟಿತ ದುಡಿಮೆಗಾರರ ಯಾವ ವಲಯವನ್ನ ಸೂಚಿಸುತ್ತದೆ

a)

ಬಾಲಕಾರ್ಮಿಕರು

b)

ವಲಸೆ

c)

ಸಾಮಾಜಿಕ ಭದ್ರತೆ

d)

ಕಾನೂನಿನ ಚೌಕಟ್ಟು

14.

ಈ ಚಿತ್ರವು ಅಸಂಘಟಿತ ವಲಯದ ಯಾವ ಸವಾಲನ್ನ ಸೂಚಿಸುತ್ತದೆ

a)

ವಲಸೆ

b)

ಸಾಮಾಜಿಕ ಭದ್ರತೆ

c)

ಬಾಲಕಾರ್ಮಿಕ

d)

ಕಾನೂನಿನ ಚೌಕಟ್ಟು

15.

ಶ್ರಮವಿಭಜನೆಯ ವಿಧಗಳನ್ನ ತಿಳಿಸಿದವರು

a)

ಪ್ಲೇಟೋ

b)

ಅರಿಸ್ಟಾಟಲ್‌

c)

ಸಾಕ್ರಟೀಸ್

d)

ಕಾರ್ಲ್ ಮಾರ್ಕ್ಸ್