NEW
Font size
Worksheets9th BS 1 Quiz ವ್ಯವಹಾರ ನಿರ್ವಹಣೆ
Total questions: 10
Worksheet time: 5mins
ಇದು ಎಲ್ಲಾ ಸಂಸ್ಥೆಗಳಿಗೂ ಅವಶ್ಯವಾಗಿದೆ.
ವ್ಯವಹಾರ ನಿರ್ವಹಣೆ
ನಿರ್ವಹಣೆ
ವ್ಯವಹಾರ
ಯಾವುದು ಅಲ್ಲ
ಇವರ ಪ್ರಕಾರ ನಿರ್ವಹಣೆ ಎಂಬುವುದು ಬೇರೆಯ ವರಿಂದ ಕೆಲಸವನ್ನು ಮಾಡಿಸುವ ಒಂದು ಕಲೆ .
ಅರಿಸ್ಟಾಟಲ್
ಜೆ. ಎಲ್ ಹೇನ್ಸ
ಹೇನ್ರಿ ಫಯೇಲ್
ಅಡ್ಮಂಸ್ಮಿತ್
ನಿರ್ವಹಣೆಯು ಇತರರ ------ ದ ಮೂಲಕ ಕೆಲಸ ಮಾಡಿಸಿಕೊಳ್ಳು ಒಂದು ಪ್ರಕ್ರಿಯೆಯಾಗಿದೆ.
ಶ್ರಮ
ಕೌಶಲ್ಯ
ಅಭಿರುಚಿ
ಆಸಕ್ತಿ
ಕ್ರಮಬದ್ಧ ಚಟುವಟಿಕೆಗಳನ್ನು ನಿರ್ವಹಿಸುವು ದನ್ನು ಕಾರ್ಯಗಳ ------- ಎನ್ನುತ್ತೇವೆ.
ಕಾರ್ಯ ವ್ಯಾಪ್ತಿ
ನಿರ್ವಹಣೆ
ಕ್ಷೇತ್ರ ವ್ಯಾಪ್ತಿ
ಹಂಚಿಕೆ
ಇದು ನಿರ್ವಹಣೆಯ ಕಾರ್ಯಕ್ಷೇತ್ರದಲ್ಲಿ ಒಂದು ಮುಖ್ಯವಾದ ಕ್ಷೇತ್ರವಾಗಿದೆ.
ಸಂಯೋಜನೆ
ಸಂಘಟನೆ
ನಿರ್ದೇಶನ
ಯೋಜನೆ
ಮಾನವ ಶಕ್ತಿ ಮತ್ತು ಭೌತಿಕ ಸಂಪನ್ಮೂಲ ಗಳನ್ನು ಒಂದೆಡೆ ಸೇರಿಸುವುದೇ.
ಸಂಘಟನೆ
ಸಂಯೋಜನೆ
ನಿರ್ದೇಶನ
ಯೋಜನೆ
ಈ ಅಂಶವು ಅಪೇಕ್ಷಿತ ಗುರಿಗಳ ಸಾಧನೆಗಾಗಿ ವಿವಿಧ ಇಲಾಖೆಗಳ ತಜ್ಞರ ಸುಲಲಿತವಾದ ಮಿಶ್ರಣ ಅಥವಾ ಒಟ್ಟುಗೂಡಿಸುವಿಕೆಯಾಗಿರುತ್ತದೆ.
ಸಂಘಟನೆ
ಸಂಯೋಜನೆ
ನಿರ್ದೇಶನ
ಯೋಜನೆ
ಈ ಅಂಶವು ಸಂಘಟನೆಯ ಮುಖ್ಯವಾದ ಕಾರ್ಯಗಳಿಗೆ ಸಂಬಂಧಪಟ್ಟ ಅಂಶವಾಗಿದೆ.
ನಿರ್ದೇಶನ
ಸಂಯೋಜನೆ
ಸಂಘಟನೆ
ನಿಯಂತ್ರಣ
ಗುರಿ ಮತ್ತು ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಒಂದು ----- ವನ್ನು ತೆಗೆದುಕೊಳ್ಳಬೇಕಾಗಿರುತ್ತದೆ.
ನಿರ್ದೇಶನ
ನಿಯಂತ್ರಣ
ನಿರ್ಣಯ
ಸಂಘಟನೆ
ಒಬ್ಬ ವ್ಯಕ್ತಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾನೆ. ಇವುಗಳನ್ನು ------- ನಿರ್ಧಾರಗಳೆನ್ನುತ್ತೇವೆ.
ಗುಂಪು
ಯಾವುದು ಅಲ್ಲ
ಬಹು
ವೈಯಕ್ತಿಕ
