NEW
Font size
Worksheetsಕ್ವಿಜ್ 7
Total questions: 15
Worksheet time: 8mins
ಸಂವಿಧಾನದ -------- ವಿಧಿಯು ಅಸ್ಪೃಶ್ಯತಾ ಆಚರಣೆಯ ಒಂದು ಶಿಕ್ಷಾರ್ಹ ಅಪರಾಧ ಎಂದಿದೆ
11ನೇ ವಿಧಿ
17ನೇ ವಿಧಿ
13 ನೇ ವಿಧಿ
15 ನೇ ವಿಧಿ
ನೈರುತ್ಯ ಮಾನ್ಸೂನ್ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ
ಅರಬ್ಬಿ ಸಮುದ್ರ ಶಾಖೆ ಮತ್ತು ಬಂಗಾಳ ಕೊಲ್ಲಿ ಶಾಖೆ
ಅಂಡಮಾನ್ ಶಾಖೆ ಮತ್ತು ನಿಕೋಬಾರ್ ಶಾಖೆ
ಪೂರ್ವ ಘಟ್ಟ ಶಾಖೆ ಮತ್ತು ಪಶ್ಚಿಮ ಘಟ್ಟ ಶಾಖೆ
ಉತ್ತರಭಾರತ ಶಾಖೆ ಮತ್ತು ದಕ್ಷಿಣ ಭಾರತ ಶಾಖೆ
ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ---------ಸಂಸ್ಥೆಯು ನೀಡುತ್ತದೆ
ಕೇಂದ್ರ ಬ್ಯಾಂಕು
ಅಂಚೆ ಕಚೇರಿ
ಸಹಕಾರಿ ಬ್ಯಾಂಕು
ವಾಣಿಜ್ಯ ಬ್ಯಾಂಕ್
ಭಾರತದ ದೂರದರ್ಶನ ಕ್ಷೇತ್ರದ ರಾಣಿ ಎಂದು ಹೆಸರು ಪಡೆದವರು
ಕಿರಣ್ ಮುಜುಂದಾರ್ ಷಾ
ಏಕ್ತಾ ಕಪೂರ್
ಅಜೀಮ್ ಪ್ರೇಮ್ ಜಿ
ಪ್ರಮಿಳ ದೇವಿ
ಭಾರತವು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿತು ಇದರ ಅರ್ಥವೇನೆಂದರೆ : ಭಾರತವು
ಅಮೇರಿಕಾದ ಬಣವನ್ನು ಸೇರಿತು
ಅಮೆರಿಕ ಮತ್ತು ರಷ್ಯಾ ಬಣಗಳಿಂದ ಸಮಾನ ಅಂತರ ಕಾಪಾಡಿತು
ರಷ್ಯಾದ ಬಣವನ್ನು ಸೇರಿತು
ವಿಸ್ತರಣಾವಾದಿ ನೀತಿಯನ್ನು ಅನುಸರಿಸಿತು
ಏಪ್ರಿಲ್ ಮೇ ತಿಂಗಳುಗಳಲ್ಲಿ ದ್ವಿದಳ ಧಾನ್ಯ ಮತ್ತು ತರಕಾರಿಗಳನ್ನು ಬೆಳೆಸುವುದು ಈ ಬಗೆಯ ಬೇಸಾಯಕ್ಕೆ ಉತ್ತಮ ಉದಾಹರಣೆಯಾಗಿದೆ
ಮುಂಗಾರು ಬೇಸಾಯ
ಹಿಂಗಾರು ಬೇಸಾಯ
ಜೇಡ್ ಬೇಸಾಯ
ಜೀವನಾಧಾರ ಬೇಸಾಯ
ವ್ಯಕ್ತಿಯೊಬ್ಬನು ಭವಿಷ್ಯತ್ತಿನಲ್ಲಿ ಕಾರು ಖರೀದಿಸಲು ಪ್ರತಿ ತಿಂಗಳು ನಿಯಮಿತವಾಗಿ ಉಳಿತಾಯ ಮಾಡಲು ಈ ಬ್ಯಾಂಕ್ ಖಾತೆಯನ್ನು ತೆರೆಯಬೇಕು
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ಈ ಕೆಳಗಿನವುಗಳಲ್ಲಿ NASDAQ ನಲ್ಲಿ ನೊಂದಾಯಿತಗೊಂಡ ಭಾರತದ ಪ್ರಥಮ ತಂತ್ರಜ್ಞಾನ ಸಂಸ್ಥೆಯನ್ನು ಗುರುತಿಸಿ
ರಿಲಯನ್ಸ್
ಇನ್ಫೋಸಿಸ್
ವಿಪ್ರೋ
ಬಯೋಕಾನ್
ಮೊದಲನೆಯ ಆಂಗ್ಲೋ-ಮೈಸೂರು ಯುದ್ಧವನ್ನು ಕೊನೆಗೊಳಿಸಿದ್ದು
ಮೈಸೂರು ಒಪ್ಪಂದ
ಮದ್ರಾಸ್ ಒಪ್ಪಂದ
ಮಂಗಳೂರು ಒಪ್ಪಂದ
ಶ್ರೀರಂಗಪಟ್ಟಣ ಒಪ್ಪಂದ
'ನ್ಯೂ ಇಂಡಿಯಾ' ವೃತ್ತ ಪತ್ರಿಕೆಯನ್ನು ಆರಂಭಿಸಿದವರು
ರಾಜಾರಾಮ್ ಮೋಹನ್ ರಾಯ್
ಮಹಾತ್ಮ ಗಾಂಧೀಜಿ
ಅನಿಬೆಸೆಂಟ್
ದಯಾನಂದ ಸರಸ್ವತಿ
ವಿಶ್ವಸಂಸ್ಥೆಯು ಮಾನವ ಹಕ್ಕುಗಳ ಘೋಷಣೆಯನ್ನು ಅಂಗೀಕರಿಸಿದ ವರ್ಷ
1945
1950
1947
1948
ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತ ವಾಗಿರಲು ಕಾರಣ
ಅಧಿಕ ಮಳೆ ಬೀಳುವ ಪ್ರದೇಶದಲ್ಲಿ ಉತ್ಪತ್ತಿಯಾಗಿದೆ
ಕಡಿಮೆ ತೇವಾಂಶ ಸಂಗ್ರಹ ಸಾಮರ್ಥ್ಯ ಹೊಂದಿದೆ
ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೊಂದಿದೆ
ಸ್ಫಟಿಕ ಶಿಲೆಗಳ ಶಿಥಲೀಕರಣದಿಂದ ಉತ್ಪತ್ತಿಯಾಗಿದೆ
ದಾಮೋದರ ನದಿ ಕಣಿವೆ ಯೋಜನೆ ನಿರ್ಮಾಣದಿಂದಾಗಿರುವ ಪರಿಣಾಮ
ದಾಮೋದರ ನದಿಯು ಬಂಗಾಳದ ದುಃಖ ನದಿ ಯಾಗಿ ಉಳಿದಿಲ್ಲ
ಭೂಕುಸಿತಗಳು ಹೆಚ್ಚಾಗಿವೆ
ಬಲಿಷ್ಠ ಭೂಕಂಪನಗಳನ್ನು ಉಂಟುಮಾಡಿದೆ
ಪ್ರಮುಖ ಕೈಗಾರಿಕಾ ಪ್ರದೇಶಗಳು ಮುಳುಗಡೆಯಾಗಿವೆ
ಒಬ್ಬ ವ್ಯಕ್ತಿಯು 15 ಲಕ್ಷ ಬೆಲೆಬಾಳುವ ಕಾರನ್ನು ಕೊಂಡಿರುತ್ತಾನೆ. ಆ ಕಾರಿನಲ್ಲಿ ಕೆಲವು ತೊಂದರೆಗಳಿದ್ದರೂ ಆ ಕಾರು ಕಂಪನಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಆಗ ಆ ವ್ಯಕ್ತಿಯು ಯಾವ ವೇದಿಕೆ / ಆಯೋಗಕ್ಕೆ ದೂರು ಸಲ್ಲಿಸಬೇಕು?
ಜಿಲ್ಲಾ ಗ್ರಾಹಕ ವೇದಿಕೆ
ರಾಜ್ಯ ಗ್ರಾಹಕರ ಆಯೋಗ
ರಾಷ್ಟ್ರೀಯ ಗ್ರಾಹಕರ ಆಯೋಗ
ಅಂತರರಾಜ್ಯ ಗ್ರಾಹಕರ ವೇದಿಕೆ
ಶುದ್ಧಿ ಚಳುವಳಿಯನ್ನು ಆರಂಭಿಸಿದವರು ಯಾರು?
ರಾಜಾ ರಾಮ್ ಮೋಹನ್ ರಾಯ್
ಜ್ಯೋತಿ ಬಾಪುಲೆ
ಸ್ವಾಮಿ ದಯಾನಂದ ಸರಸ್ವತಿ
ಸ್ವಾಮಿ ವಿವೇಕಾನಂದ
