wayground logo

Free Printable Worksheets

NEW

Font size

S
M
L
XL
Worksheets

ಅನ್ಯರಾಷ್ಟ್ರಗಳೊಂದಿಗೆ ಭಾರತದ ಸಂಬಂಧ

Total questions: 20

Worksheet time: 15mins

Name
Class
Date
1.

ಭಾರತ ಸಂವಿಧಾನದ ನಾಲ್ಕನೇ ಭಾಗದಲ್ಲಿ ಇವುಗಳ ಬಗ್ಗೆ ಮಾಹಿತಿಯಿದೆ

a)

ಮೂಲಭೂತ ಹಕ್ಕುಗಳು

b)

ರಾಜ್ಯನೀತಿ ನಿರ್ದೇಶಕ ತತ್ವಗಳು

c)

ಮೂಲಭೂತ ಕರ್ತವ್ಯಗಳು

d)

ರಾಜ್ಯ ಮತ್ತು ಸರ್ಕಾರಗಳು

2.

ಅಂತರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆ ಬಗ್ಗೆ ತಿಳಿಸುವ ಸಂವಿಧಾನದ ವಿಧಿ

a)

51

b)

61

c)

55

d)

41

3.

ಭಾರತದ ಭೂ ಪ್ರದೇಶಕ್ಕೆ ಹೊಂದಿಕೊಂಡಿರುವ ದೊಡ್ಡ ನೆರೆಯ ರಾಷ್ಟ್ರ

a)

ಪಾಕಿಸ್ತಾನ

b)

ರಷ್ಯಾ

c)

ಚೀನಾ

d)

ಮಯನ್ಮಾರ್

4.

ಭಾರತದಲ್ಲಿ ಉದಯಿಸಿ ಚೀನಾದಲ್ಲಿ ಪ್ರಸಾರಗೊಂಡಿರುವ ಧರ್ಮ

a)

ಜೈನ ಧರ್ಮ

b)

ಹಿಂದೂಧರ್ಮ

c)

ಬೌದ್ಧ ಧರ್ಮ

d)

ಸಿಖ್ ಧರ್ಮ

5.

ಭಾರತ ಮತ್ತು ಚೀನಾಗಳ ನಡುವಿನ ಪ್ರಾಚೀನ ವ್ಯಾಪಾರ ಸಂಬಂಧವನ್ನು ತಿಳಿಸುವ ಆಕರ

a)

ಸಿಯುಕಿ

b)

ವಡ್ಡಾರಾಧನೆ

c)

ಅರ್ಥಶಾಸ್ತ್ರ

d)

ಕವಿರಾಜಮಾರ್ಗ

6.

ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಗೆ ಕಾರಣವಾದ ಅಂಶ

a)

ಜಮ್ಮು ಕಾಶ್ಮೀರ ವಿವಾದ

b)

ಭಯೋತ್ಪಾದನೆ

c)

ನೀರಿನ ಹಂಚಿಕೆ

d)

ಎಲ್ಲವೂ

7.

1966 ರಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವೆ ಒಪ್ಪಂದ ಏರ್ಪಟ್ಟ ಸ್ಥಳ

a)

ಟೋಕಿಯೋ

b)

ಚಿಕಾಗೋ

c)

ತಾಷ್ಕೆಂಟ್

d)

ಮುಂಬೈ

8.

20 ವರ್ಷಗಳ ಶಾಂತಿ, ಮೈತ್ರಿ ಹಾಗೂ ಸಹಕಾರ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳು

a)

ಭಾರತ ಮತ್ತು ಅಮೆರಿಕ

b)

ಭಾರತ ಮತ್ತು ಚೀನಾ

c)

ಭಾರತ ಮತ್ತು ಪಾಕಿಸ್ತಾನ

d)

ಭಾರತ ಮತ್ತು ರಷ್ಯಾ

9.

ರಷ್ಯಾದ ನೆರವಿನೊಂದಿಗೆ ಭಾರತದಲ್ಲಿ ಸ್ಥಾಪಿಸಲ್ಪಟ್ಟ ಉಕ್ಕಿನ ಕೈಗಾರಿಕೆಗಳು

a)

ರೂರ್ಕೆಲಾ ಮತ್ತು ದುರ್ಗಾಪುರ

b)

ಸೇಲಂ ಮತ್ತು ವಿಶಾಖಪಟ್ಟಣ

c)

ಭಿಲಾಯ್ ಮತ್ತು ಭೋಕಾರೋ

d)

ಭದ್ರಾವತಿ ಮತ್ತು ಬಳ್ಳಾರಿ

10.

ಭಾರತ ಮತ್ತು ಚೀನಾ ದೇಶಗಳ ಪ್ರಯತ್ನದ ಫಲವಾಗಿ ಪ್ರಾರಂಭಗೊಂಡ ರಾಷ್ಟ್ರಗಳ ಗುಂಪು

a)

BRICS

b)

UNO

c)

SAARC

d)

ASEAN

11.

ವಿಶ್ವಸಂಸ್ಥೆಯ ಭದ್ರತಾ ಸಮಿತಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯತ್ವ ದೊರೆಯಬೇಕೆಂದು ಪ್ರತಿಪಾದಿಸುತ್ತಿರುವ ರಾಷ್ಟ್ರ

a)

ಇಸ್ರೇಲ್

b)

ಚೀನಾ

c)

ಪಾಕಿಸ್ತಾನ

d)

ರಷ್ಯಾ

12.

1962 ರಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ದೇಶ

a)

ಪಾಕಿಸ್ತಾನ

b)

ಶ್ರೀಲಂಕಾ

c)

ಚೀನಾ

d)

ಬರ್ಮಾ

13.

ಚೀನಾ ದೇಶವು ಭಾರತದ ಈ ರಾಜ್ಯವು ತನಗೆ ಸೇರಬೇಕೆಂದು ಪ್ರತಿಪಾದಿಸುತ್ತಿದೆ

a)

ಹಿಮಾಚಲ ಪ್ರದೇಶ

b)

ಅರುಣಾಚಲ ಪ್ರದೇಶ

c)

ಉತ್ತರ ಪ್ರದೇಶ

d)

ಉತ್ತರಾಂಚಲ

14.

ಜಗತ್ತು ರಾಜಕೀಯ ದೃವೀಕರಣವನ್ನು ಕಂಡಾಗ, ಭಾರತವು

a)

ಪಂಚವಾರ್ಷಿಕ ಯೋಜನೆಗಳನ್ನು ಕೈಗೊಂಡಿತು

b)

ಅಲಿಪ್ತ ನೀತಿಯನ್ನು ಅನುಸರಿಸಿತು

c)

ನಿಶಸ್ತ್ರೀಕರಣವನ್ನು ಪ್ರತಿಪಾದಿಸಿತು

d)

ಮಿಶ್ರ ಆರ್ಥಿಕ ನೀತಿಯನ್ನು ಅನುಸರಿಸಿತು

15.

ಭಾರತ ಮತ್ತು ಅಮೆರಿಕ ದೇಶಗಳ ನಡುವೆ ಈ ವಿಚಾರವಾಗಿ ಸಮಾನ ಹಿತಾಸಕ್ತಿಯಿದೆ

a)

ಬಡತನ ನಿರ್ಮೂಲನೆ

b)

ಆರ್ಥಿಕ ಪ್ರಗತಿ

c)

ಭಯೋತ್ಪಾದನೆ ಹತ್ತಿಕ್ಕುವುದು

d)

ನಿರುದ್ಯೋಗ ನಿವಾರಣೆ

16.

ಅಮೆರಿಕ ದೇಶದಲ್ಲಿರುವ ರಾಜಕೀಯ ಪಕ್ಷಗಳು

a)

ರಿಪಬ್ಲಿಕನ್ ಮತ್ತು ಡೆಮಾಕ್ರೆಟಿಕ್

b)

ಲೇಬರ್ ಪಾರ್ಟಿ ಮತ್ತು ರಿಪಬ್ಲಿಕನ್

c)

ಲೇಬರ್ ಪಾರ್ಟಿ ಮತ್ತು ಡೆಮಾಕ್ರೆಟಿಕ್

d)

ಕಮ್ಯುನಿಸ್ಟ್ ಮತ್ತು ರಿಪಬ್ಲಿಕನ್

17.

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಾನವ ಹಕ್ಕುಗಳನ್ನು ಅಂಗೀಕರಿಸಿದ ದಿನ

a)

ಡಿಸೆಂಬರ್ 1, 1948

b)

ಡಿಸೆಂಬರ್ 10, 1948

c)

ಡಿಸೆಂಬರ್ 15, 1948

d)

ಡಿಸೆಂಬರ್ 10, 1958

18.

ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳ ಬಗ್ಗೆ ನಮೂದಿಸಿರುವ ವಿಧಿಗಳು

a)

12 ರಿಂದ 30

b)

15 ರಿಂದ 30

c)

12 ರಿಂದ 35

d)

20 ರಿಂದ 35

19.

ಭಾರತದ ಸಂಸತ್ತಿನ ಮೇಲೆ ದಾಳಿ : 2001 : : ಮುಂಬೈ ಮೇಲಿನ ದಾಳಿ : ________

a)

2010

b)

2008

c)

2009

d)

2007

20.

ಪಂಚಶೀಲ ತತ್ವಗಳ ಮೂಲಕ ಈ ರಾಷ್ಟ್ರದೊಂದಿಗೆ ಸಂಬಂಧ ವೃದ್ಧಿಸಲಾಯಿತು

a)

ಪಾಕಿಸ್ತಾನ

b)

ಶ್ರೀಲಂಕಾ

c)

ಬಾಂಗ್ಲಾದೇಶ

d)

ಚೀನಾ