Font size
Worksheetsಸವಿ-ಭಾರತದ ಸ್ಥಾನ ಮತ್ತು ವಿಸ್ತೀರ್ಣ
Total questions: 20
Worksheet time: 21mins
೧.ಭಾರತದ ಉತ್ತರದ ತುತ್ತ ತುದಿ
ಇಂದಿರಾ ಪಾಯಿಂಟ್
ಇಂದಿರಾ ಕೋಲ್
ಪಾಕ್ ಜಲಸಂಧಿ
ಗ್ರೇಟ್ ನಿಕೋಬಾರ್
೨.ಭಾರತದ ಒಟ್ಟು ಕರಾವಳಿ ತೀರ ಎಷ್ಟು
(a)
೩.ಭಾರತದ ಒಟ್ಟು ಕರಾವಳಿ ತೀರ ಎಷ್ಟು
(a)
೪.ಭಾರತ ಮತ್ತು ಚೀನಾ ನಡುವಣ ನೈಸರ್ಗಿಕ ಗಡಿ
ಕಚ್ ಕೊಲ್ಲಿ
ಹಿಮಾಲಯ ಪರ್ವತ ಶ್ರೇಣಿ
ಅರಬ್ಬೀ ಸಮುದ್ರ
ಬಂಗಾಳ ಕೊಲ್ಲಿ
೫.ಭಾರತದ ಮಧ್ಯ ಭಾಗದಲ್ಲಿ ಹಾಯ್ದು ಹೋಗುವ ಅಕ್ಷಾಂಶ ರೇಖೆ ಯಾವುದು?
(a)
೬.ಭಾರತದ ಒಟ್ಟು ವಿಸ್ತೀರ್ಣ
೪೩೮೭೨೬೩ಚಕಿಮೀ
೧೯೧೭೯೧ಚಕಿಮೀ
೩೭೮೨೬೯ಚಕಿಮೀ
೩೨೮೭೨೬೩ ಚಕಿಮೀ
೭.ಭಾರತದ ಆಗ್ನೇಯ ದಿಕ್ಕಿನಲ್ಲಿ ಇರುವ ದೇಶ
ಪಾಕಿಸ್ತಾನ
ಚೀನಾ
ಮಯನ್ಮಾರ್
ಶ್ರೀಲಂಕಾ
೮.ಇದು ಭಾರತದ ದಕ್ಷಿಣದ ಭಾಗವಾಗಿದೆ
ಇಂದಿರಾ ಕೋಲ್
ಲಕ್ಷದ್ವೀಪ
ಇಂದಿರಾ ಪಾಯಿಂಟ್
ಗ್ರೇಟ್ ನಿಕೋಬಾರ್
೯.ಭಾರತದ ಆಗ್ನೇಯ ದಿಕ್ಕಿನಲ್ಲಿ ಇರುವ ದೇಶ
ಪಾಕಿಸ್ತಾನ
ಚೀನಾ
ಮಯನ್ಮಾರ್
ಶ್ರೀಲಂಕಾ
೧೦.ಹೊಸದಾಗಿ ರೂಪುಗೊಂಡ ಭಾರತದ ರಾಜ್ಯ ಎಂದರೆ
ಆಂದ್ರಪ್ರದೇಶ
ಛತ್ತೀಸ್ಗಢ
ಝಾರ್ಖಂಡ್
ತೆಲಂಗಾಣ
೧೧.ಭಾರತದ ಮಧ್ಯಾಹ್ನ ರೇಖಾಂಶ (a)
೧೨.ಭಾರತದ ರಾಜ್ಯಗಳಲ್ಲಿ ವಿಸ್ತೀರ್ಣದಲ್ಲಿ ಅತಿದೊಡ್ಡ ರಾಜ್ಯ
ಗೋವಾ
ಮಧ್ಯಪ್ರದೇಶ
ರಾಜಸ್ಥಾನ
ಉತ್ತರ ಪ್ರದೇಶ
೧೩.ಭಾರತದ ಇಂದಿನ ರಾಜ್ಯಗಳ ಸಂಖ್ಯೆ
೩೦
೨೮
೨೯
೨೬
೧೪.ಭಾರತದ ನೆರೆಯ ರಾಷ್ಟ್ರಗಳ ಸಂಖ್ಯೆ
೫
೬
೭
೮
೧೫.ಭಾರತದ ಭೂಗಡಿಯ ಒಟ್ಟು ಉದ್ದ
೧೫೨೦೦ ಕಿಮೀ
೧೫೦೦೦ ಕಿಮೀ
೧೪೫೦೦ ಕಿಮೀ
೭೫೧೬.೫ ಕಿಮೀ
೧೬.ಭಾರತವು ಪ್ರಪಂಚದ ವಿಸ್ತೀರ್ಣದಲ್ಲಿ ಶೇ (a) ಭಾಗವಾಗಿದೆ.
೧೭.ಭಾರತದ ಅತ್ಯಂತ ಚಿಕ್ಕ ರಾಜ್ಯ
ಕರ್ನಾಟಕ
ಜಮ್ಮು ಮತ್ತು ಕಾಶ್ಮೀರ
ಗೋವಾ
ಅಸ್ಸಾಂ
೧೮.ಭಾರತದ ಪಶ್ಚಿಮದಿಂದ ಪೂರ್ವಕ್ಕೆ ಇರುವ ಉದ್ದ
೨೩೦೦ ಕಿಮೀ
೨೯೩೩ ಕಿಮೀ
೨೪೫೫ ಕಿಮೀ
೨೯೪೫ ಕಿಮೀ
೧೯.ಭಾರತದ ಇಂದಿನ ಕೇಂದ್ರಾಡಳಿತ ಪ್ರದೇಶಗಳು
೬
೭
೯
೮
೨೦.ಭಾರತವು ವಿಸ್ತೀರ್ಣದಲ್ಲಿ ಪ್ರಪಂಚದ ಎಷ್ಟನೇ ದೊಡ್ಡ ರಾಷ್ಟ್ರವಾಗಿದೆ
೬
೭
೫
೮
