wayground logo

Free Printable Worksheets

NEW

Font size

S
M
L
XL
Worksheets

MDS. GHS THATTAHALLI

Total questions: 15

Worksheet time: 15mins

Name
Class
Date
1.

ಉತ್ತರದ ಮೈದಾನಗಳು ನಿರ್ಮಾಣಗೊಂಡಿರುವುದು

a)

ನದಿಗಳ ಒತ್ತರಿಸುವಿಕೆಯಿಂದ

b)

ನದಿಗಳ ಸಂಚಯನ ಕಾರ್ಯದಿಂದ

c)

ಭೂಕಂಪಗಳ ಕಾರ್ಯಾಚರಣೆಯಿಂದ

d)

ಭೂ ಒತ್ತರಿಸುವಿಕೆಯಿಂದ

2.

ಉತ್ತರದ ಮೈದಾನಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸಮಂಜಸವಾಗಿಲ್ಲ.

a)

ಫಲವತ್ತಾಗಿದೆ

b)

ಸರ್ವಕಾಲಿಕ ನದಿಗಳ ಹರಿಯುತ್ತವೆ

c)

ಕೃಷಿಗೆ ಉಪಯುಕ್ತವಾಗಿದೆ

d)

ಇದು ಗೊಂಡ್ವಾನ ಭೂಭಾಗಕ್ಕೆ ಸೇರಿದೆ

3.

ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲವಾದುದ್ದು ಯಾವುದು?

a)

ಪರ್ಯಾಯ ಪ್ರಸ್ಥಭೂಮಿ

b)

ಉತ್ತರದ ಪರ್ವತಗಳು

c)

ಉತ್ತರದ ಮೈದಾನಗಳು

d)

ಕರಾವಳಿ ಪ್ರದೇಶ

4.

ಅರಾವಳಿ ಸರಣಿಯ ಅತ್ಯಂತ ಎತ್ತರವಾದ ಶಿಖರ

a)

ಮೌಂಟ್ ಎವರೆಸ್ಟ್

b)

ಅಣ್ಣೈಮುಡಿ

c)

ಗುರುಶಿಖರ

d)

ಅರ್ಮಕೊಂಡ

5.

ದಕ್ಷಿಣ ಭಾರತದ ಅತ್ಯಂತ ಎತ್ತರದ ಶಿಖರ

a)

ಗುರುಶಿಖರ

b)

ಗಾಡ್ವಿನ್ ಆಸ್ಟೀನ್

c)

ಮುಳ್ಳಯ್ಯನಗಿರಿ

d)

ಅಣ್ಣೈಮುಡಿ

6.

ಮಂಗಳೂರಿನಿಂದ ಕನ್ಯಾಕುಮಾರಿಯವರೆಗೂ ವಿಸ್ತರಿಸಿರುವ ತೀರ

a)

ಕರ್ನಾಟಕ ತೀರ

b)

ಕೊಂಕಣತೀರ

c)

ಕೋರಮಂಡಲ ತೀರ

d)

ಮಲಬಾರ್ ತೀರ

7.

ಭಾರತದಲ್ಲಿ ಇರುವ ಒಟ್ಟು ದ್ವೀಪ ಸಮೂಹಗಳು

a)

204

b)

43

c)

247

d)

350

8.

ಪೂರ್ವ ಘಟ್ಟಗಳು ಮತ್ತು ಪಶ್ಚಿಮ ಘಟ್ಟಗಳು ಈ ಬೆಟ್ಟಗಳಲ್ಲಿ ಸಂಧಿಸುತ್ತವೆ

a)

ವಿಂದ್ಯಾ ಪರ್ವತ

b)

ನೀಲಗಿರಿ

c)

ಕನ್ಯಾಕುಮಾರಿ

d)

ಅಣ್ಣೈಮುಡಿ

9.

ಉತ್ತರದ ಮಹಾ ಮೈದಾನವು ಈ ಮಣ‍್ಣಿನಿಂದ ಆವರಿಸಿದೆ

a)

ಮರುಭೂಮಿ ಮಣ್ಣು

b)

ಕೆಂಪು ಮಣ‍್ಣು

c)

ಲ್ಯಾಟರೈಟ್ ಮಣ್ಣು

d)

ಮೆಕ್ಕಲು ಮಣ‍್ಣು

10.

ಬಂಗಾಳಕೊಲ್ಲಿಯಲ್ಲಿರುವ ದ್ವೀಪ ಸಮೂಹಗಳು

a)

ಲಕ್ಷದ್ವೀಪಗಳು

b)

ಹಡ್ಸನ್ ದ್ವೀಪಗಳು

c)

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು

d)

ಮೆಕ್ಸಿಕೋ ದ್ವೀಪಗಳು

11.

ನೌಕಾಯಾನ ಮತ್ತು ಮೀನುಗಾರಿಕೆಗೆ ಸಹಾಯಕವಾಗಿರುವ ಭಾರತದ ಪ್ರಾಕೃತಿಕ ವಿಭಾಗ ಯಾವುದು?

a)

ಪರ್ಯಾಯ ಪ್ರಸ್ಥಭೂಮಿ

b)

ಉತ್ತರದ ಮೈದಾನಗಳು

c)

ಉತ್ತರದ ಪರ್ವತಗಳು

d)

ಕರಾವಳಿ ಮೈದಾನಗಳು

12.

ಗೊಂಡ್ವಾನ ಕಾಲಕ್ಕೆ ಸೇರಿದ್ದು, ತ್ರಿಕೋನಾಕಾರದಲ್ಲಿರುವ ಭಾರತದ ಪ್ರಾಕೃತಿಕ ವಿಭಾಗ ಯಾವುದು?

a)

ಪರ್ಯಾಯ ಪ್ರಸ್ಥಭೂಮಿ

b)

ಉತ್ತರದ ಮೈದಾನಗಳು

c)

ಕರಾವಳಿ ಮೈದಾನಗಳು

d)

ಉತ್ತರದ ಪರ್ವತಗಳು

13.

ಭಾರತದ ನಕ್ಷೆಯಲ್ಲಿ ಕೆಂಪುಶಾಹಿಯಲ್ಲಿ ಗುರುತಿಸಲ್ಪಟ್ಟಿರುವ ಸ್ಥಳ

a)

ಚನ್ನೈ

b)

ಕೊಂಕಣ ತೀರ

c)

ಲಕ್ಷದ್ವೀಪಗಳು

d)

ಕನ್ಯಾಕುಮಾರಿ

14.

ಭಾರತದ ನಕ್ಷೆಯಲ್ಲಿ ಕೆಂಪುಶಾಹಿಯಲ್ಲಿ ಗುರುತಿಸಲ್ಪಟ್ಟಿರುವ ಸ್ಥಳ

a)

ಪೂರ್ವ ಘಟ್ಟಗಳು

b)

ವಿಂದ್ಯಾ ಪರ್ವತಗಳು

c)

ಪಶ್ಚಿಮ ಘಟ್ಟಗಳು

d)

ಅರಾವಳಿ ಬೆಟ್ಟಗಳು

15.

ಭಾರತದ ನಕ್ಷೆಯಲ್ಲಿ ಹಳದಿ ಶಾಹಿಯಲ್ಲಿ ಗುರುತಿಸಲ್ಪಟ್ಟಿರುವ ಸ್ಥಳ

a)

ಅಂಡಮಾನ್ ನಿಕೋಬಾರ್ ದ್ವೀಪಗಳು

b)

ಕನ್ಯಾಕುಮಾರಿ

c)

ಲಕ್ಷದ್ವೀಪಗಳು

d)

ನೀಲಗಿರಿ