NEW
Font size
Worksheetsಸಮಾಜ ವಿಜ್ಞಾನ ಕ್ವಿಜ್ 9.(ಇತಿಹಾಸ 6)
Total questions: 15
Worksheet time: 8mins
1857 ರ ದಂಗೆಯನ್ನು ಬ್ರಿಟಿಷ್ ಇತಿಹಾಸಕಾರರು ಹೀಗೆಂದು ಕರೆದಿದ್ದಾರೆ
ಸ್ವಾತಂತ್ರ್ಯ ಸಂಗ್ರಾಮ
ರಾಜಕೀಯ ದಂಗೆ
ಸಿಪಾಯಿ ದಂಗೆ
ರಾಜಕೀಯ ಕ್ರಾಂತಿ
ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸಿಪಾಯಿಗಳು ಜನಸಾಮಾನ್ಯರ ವಿಶ್ವಾಸ ಕಳೆದುಕೊಂಡರು ಏಕೆಂದರೆ
ದೇಶಿಯ ರಾಜರ ಬೆಂಬಲದ ಕೊರತೆ
ಸ್ವಹಿತಾಸಕ್ತಿಗಾಗಿ ಹೋರಾಟ ನಡೆಸಿದರು
ತಮ್ಮತಮ್ಮಲ್ಲೇ ಕಚ್ಚಾಡಿದರೂ
ಸೈನಿಕರು ನಡೆಸಿದ ಲೂಟಿ ಮತ್ತು ದರೋಡೆಗಳು
ಇವುಗಳಲ್ಲಿ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ರಾಜಕೀಯ ಕಾರಣಗಳನ್ನು ಗುರುತಿಸಿ
ಕರಕುಶಲ ಮತ್ತು ದೇಶೀಯ ಕೈಗಾರಿಕೆಗಳು ನಾಶವಾದವು
ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ
ಇಂಗ್ಲೀಷರು ಹೊಸ ನಾಗರಿಕ ಕಾಯ್ದೆಯನ್ನು ಜಾರಿಗೆ ತಂದರು
ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಿದರು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ತಕ್ಷಣದ ಕಾರಣ
ಜಮೀನುದಾರ ರಿಂದ ರೈತರ ಶೋಷಣೆ
ರಾಯಲ್ ಎನ್ಫೀಲ್ಡ್ ಬಂದೂಕಿನ ಬಳಕೆ
ಬ್ರಿಟಿಷ್ ಮತ್ತು ಭಾರತೀಯ ಸೈನಿಕರ ನಡುವಿನ ತಾರತಮ್ಯ
ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿ
ಇವುಗಳಲ್ಲಿ ಯಾವುದು ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಆಡಳಿತಾತ್ಮಕ ಕಾರಣವಲ್ಲ
ಇಂಗ್ಲಿಷರು ಹೊಸ ನಾಗರಿಕ ಮತ್ತು ಅಪರಾಧ ಕಾಯ್ದೆ ಜಾರಿಗೆ ತಂದರು
ಕಾನೂನಿನಲ್ಲಿ ಪಕ್ಷಪಾತ ನೀತಿ ಗಿತ್ತು
ಭಾರತದ ವಸ್ತುಗಳ ಮೇಲೆ ದುಬಾರಿ ಸುಂಕ ಹೇಳಿದರು
ಆಂಗ್ಲ ಭಾಷೆಯು ನ್ಯಾಯಾಲಯದ ಭಾಷೆಯಾಗಿತ್ತು
1857 ರ ದಂಗೆಯ ವಿಫಲತೆಗೆ ಕಾರಣವನ್ನು ಗುರುತಿಸಿ
ದಂಗೆ ಇಡೀ ಭಾರತವನ್ನು ವ್ಯಾಪಿಸಿ ರಲಿಲ್ಲ
ಭಾರತೀಯ ಸೈನಿಕರಲ್ಲಿ ಇದ್ದ ಭಿನ್ನತೆ
ಮಾರ್ಗದರ್ಶನ ಮತ್ತು ಸಂಘಟನೆಯ ಕೊರತೆ
ದೇಶಿಯ ಸೈನಿಕರು ಇಂಗ್ಲಿಷರಿಗೆ ನೀಡಿದ ಬೆಂಬಲ
ಮೇಲಿನ ಎಲ್ಲವೂ ಸರಿಯಾಗಿದೆ
ಈ ಕೆಳಗಿನವುಗಳಲ್ಲಿ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಗೆ ಒಳಪಟ್ಟ ರಾಜ್ಯಗಳ ಸರಿಯಾದ ಗುಂಪನ್ನು ಗುರುತಿಸಿ
ಸತಾರ, ಜೈಪುರ, ಝಾನ್ಸಿ, ಆರ್ಕಾಟ್
ಸತಾರ, ಜೈಪುರ, ಝಾನ್ಸಿ, ಉದಯಪುರ
ಸತಾರ, ಜಾನ್ಸಿ, ಉದಯಪುರ, ತಂಜಾವೂರು
ಝಾನ್ಸಿ, ಉದಯಪುರ, ಜೈಪುರ, ಪಂಜಾಬ್
ಮಂಗಲ್ ಪಾಂಡೆ ಯನ್ನು ಏಕೆ ಗಲ್ಲಿಗೇರಿಸಲಾಯಿತು?
ಅವನುಫ್ರೆಂಚ್ ಅಧಿಕಾರಿಯೊಂದಿಗೆ ಸಂಪರ್ಕವಿಟ್ಟುಕೊಂಡಿದ್ದ
ಮಂಗಲಪಾಂಡೆ ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿಯನ್ನು ವಿರೋಧಿಸಿದನು
ಮಂಗಲ ಪಾಂಡೆ ಬ್ರಿಟಿಷ್ ಸೈನ್ಯದ ಅಧಿಕಾರಿಯೊಬ್ಬನನ್ನು ಕೊಂದನು
ಮಂಗಲಪಾಂಡೆ ಕಳ್ಳತನದ ಆರೋಪಿಯಾಗಿದ್ದಾನೆ
ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯ ಪ್ರಮುಖ ಪರಿಣಾಮವೆಂದರೆ
ಜಮೀನ್ದಾರರು ಕೃಷಿಕರನ್ನು ಶೋಷಣೆಗೆ ಒಳಪಡಿಸಿದರು
ಇನಾಂ ಭೂಮಿಯನ್ನು ವಾಪಸ್ ಪಡೆಯಲಾಯಿತು
ಭಾರತದ ಕರಕುಶಲ ಮತ್ತು ದೇಶೀಯ ಕೈಗಾರಿಕೆಗಳು ಕ್ಷೀಣಿಸಿದವು
ಭಾರತದ ಕರಕುಶಲ ಮತ್ತು ದೇಶಿಯ ಕೈಗಾರಿಕೆಗಳು ಅಭಿವೃದ್ಧಿ ಹೊಂದಿದವು
ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಸೈನಿಕರು ಇವನನ್ನು ಭಾರತದ ಚಕ್ರವರ್ತಿ ಎಂದು ಘೋಷಿಸಿದರು
ತಾತ್ಯಾ ಟೋಪೆ
ಮಂಗಲ ಪಾಂಡೆ
ಎರಡನೇ ಷಾ ಅಲಂ
ಎರಡನೇ ಬಹದ್ದೂರ್ ಷಾ
ಭಾರತೀಯ ಸೈನಿಕರನ್ನು ಧಾರ್ಮಿಕವಾಗಿ ಪ್ರಚೋದಿಸಿದ ಪ್ರಮುಖ ಅಂಶವೆಂದರೆ
ಭಾರತೀಯ ಸಿಪಾಯಿಗಳ ಸ್ಥಿತಿ ಗಂಭೀರವಾಗಿತ್ತು
ಭಾರತೀಯ ಸೈನಿಕರನ್ನು ಸಾಗರೋತ್ತರ ಸೇವೆಗೆ ಒತ್ತಾಯಿಸಲಾಯಿತು
ಭಾರತೀಯರಿಗೆ ಕಡಿಮೆ ವೇತನ ನೀಡಲಾಗುತ್ತಿತ್ತು
ಭಾರತೀಯ ಸೈನಿಕರಿಗೆ ಬಡ್ತಿ ಅವಕಾಶಗಳು ಇರಲಿಲ್ಲ
ಇವುಗಳಲ್ಲಿ ಯಾವುದು 1858 ರ ಬ್ರಿಟಿಷ ರಾಣಿಯ ಘೋಷಣೆ ಗೆ ಸೇರಿಲ್ಲ
ಭಾರತದಲ್ಲಿ ಫೆಡರಲ್ ಕೋರ್ಟ್ ಸ್ಥಾಪನೆ
ಪ್ರಾದೇಶಿಕ ವಿಸ್ತರಣೆಯನ್ನು ಕೈಬಿಡುವುದು
ಭಾರತೀಯರಿಗೆ ಸುಭದ್ರ ಸರ್ಕಾರ
ಕಾನೂನಿನ ಮುಂದೆ ಸಮಾನತೆ
ಭಾರತೀಯರ ಧಾರ್ಮಿಕ ವಿಷಯದಲ್ಲಿ ಹಸ್ತಕ್ಷೇಪವಿಲ್ಲ
ಕಾನ್ಪುರದಲ್ಲಿ ದಂಗೆಯ ನೇತೃತ್ವವನ್ನು ವಹಿಸಿದವರು
ನಾನಾ ಸಾಹೇಬ
ಎರಡನೇ ಬಹದ್ದೂರ್ ಷಾ
ರಾಣಿ ಲಕ್ಷ್ಮೀಬಾಯಿ
ಮಂಗಲ ಪಾಂಡೆ
ಇವುಗಳಲ್ಲಿ ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಪರಿಣಾಮಗಳನ್ನು ಗುರುತಿಸಿ
ಈಸ್ಟ್ ಇಂಡಿಯಾ ಕಂಪನಿಯ ಆಡಳಿತ ಕೊನೆಗೊಂಡಿತು
ಭಾರತದ ವ್ಯವಹಾರ ಬ್ರಿಟಿಶ್ ಪಾರ್ಲಿಮೆಂಟಿನ ವ್ಯವಹಾರ ಕಾರ್ಯದರ್ಶಿಗೆ
ಭಾರತೀಯ ಸ್ವಾತಂತ್ರ್ಯ ಹೋರಾಟಕ್ಕೆ ಹೊಸ ದಿಕ್ಸೂಚಿಯನ್ನು ನೀಡಿತು
ಬ್ರಿಟಿಷ ರಾಣಿ ಒಂದು ಘೋಷಣೆಯನ್ನು ಹೊರಡಿಸಿದಳು
ಮೇಲಿನ ಎಲ್ಲವೂ ಸರಿ
ಕಾನ್ಪುರದಲ್ಲಿ ನಾನು ಸಾಹೇಬರಿಗೆ ದಂಗೆಯಲ್ಲಿ ಸಹಾಯ ನೀಡಿದವನು
ಮಂಗಲಪಾಂಡೆ
ತಾತ್ಯಾಟೋಪಿ
ಬಹದ್ದೂರ್ ಶಾ
ಗ್ವಾಲಿಯರ್ ನ ಸಿಂಧ್ಯಾ
