NEW
Font size
Worksheets2. ಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 20
Worksheet time: 10mins
ಮರಾಠರು ಮತ್ತು ಬ್ರಿಟಿಷರ ನಡುವೆ ವೈರತ್ವಕ್ಕೆ ಮೂಲಕಾರಣ ಏನು?
ಮರಾಠರು ಮತ್ತು ಮೊಗಲರ ಸ್ನೇಹ
ಮರಾಠರ ಬ್ರಿಟಿಷರ ಮೇಲಿನ ದಾಳಿ
ಮೊಗಲರು ಕೋರ ಮತ್ತು ಅಲಹಾಬಾದ್‌ಗಳನ್ನು ಮರಾಠರಿಗೆ ಕೊಟ್ಟನು.
ಮರಾಠ ಮತ್ತು ಪ್ರೆಂಚರ ಸ್ನೇಹ
ಪ್ರಥಮ ಮರಾಠ ಯುದ್ಧದಲ್ಲಿ ಆದ ಒಪ್ಪಂದ
ಸಾಲ್‌ಬಾಯ್
ಅಲಹಬಾದ್ ಒಪ್ಪಂದ
ಬೆಸ್ಸಿನ್
ನಿರಂತರ ಮೈತ್ರಿ ಒಪ್ಪಂದ
ಬ್ರಿಟಿಷರು ಮತ್ತು ಸಿಖ್ಖರ ರಣಜೀತ್ ಸಿಂಗನ ನಡುವಿನ ಒಪ್ಪಂದ
ಸಾಲ್‌ಬಾಯ್
ಲಾಹೋರ್
ಬೆಸ್ಸಿನ್
ನಿರಂತರ ಮೈತ್ರಿ ಒಪ್ಪಂದ
1846ರಲ್ಲಿ ಬ್ರಿಟಿಷ್ ಮತ್ತು ಸಿಖ್ಖರ ನಡುವೆ ಆದ ಒಪ್ಪಂದ
ಸಾಲ್‌ಬಾಯ್
ಲಾಹೋರ್
ಬೆಸ್ಸಿನ್
ನಿರಂತರ ಮೈತ್ರಿ ಒಪ್ಪಂದ
ಪೇಶ್ವೇ 2ನೇ ಬಾಜಿರಾಯನು ಸಹಾಯಕ ಸೈನ್ಯ ಪದ್ಧತಿಗೆ ಒಳಪಟ್ಟ ಒಪ್ಪಂದ
ಸಾಲ್‌ಬಾಯ್
ಲಾಹೋರ್
ಬೆಸ್ಸಿನ್
ನಿರಂತರ ಮೈತ್ರಿ ಒಪ್ಪಂದ
ಮರಾಠರ ಕೊನೆಯ ಪೇಶ್ವೆ
ರಘುನಾಥ ರಾಯ್
ಎರಡನೇ ಮಾಧವರಾವ್
ಎರಡನೇ ಬಾಜಿರಾವ್
ಬಾಲಾಜಿ ಬಾಜೀರಾವ್
ಮೊದಲನೇ ಆಂಗ್ಲೋ ಮರಾಠ ಯುದ್ಧ ನಡೆದದ್ದು
1775-1782
1798-1805
1803-1805
1817-1818
ಲಾರ್ಡ್ ವೆಲ್ಲೆಸ್ಲಿಗೆ ಮರಾಠರ ಆಂತರಿಕ ವಿಚಾರದಲ್ಲಿ ಪ್ರವೇಶಿಸಲು ಅವಕಾಶ ನೀಡಿದ ಸಂಗತಿ.
ಬ್ರಿಟೀಷ್ ರೆಸಿಡಿನ್ಸಿಯ ಮೇಲೆ ಪೇಶ್ವೆಯ ದಾಳಿ
ರಘೋಬನು ಬ್ರಿಟಿಷರ ಬೆಂಬಲ ಕೋರಿದ್ದು
ಬ್ರಿಟಿಷರೊಂದಿಗಿನ ಸಾಲ್ಬಾಯ್ ಒಪ್ಪಂದ
ಪೇಶ್ವೆ ಬ್ರಿಟಿಷರ ಸಹಾಯ ಯಾಚಿಸಿದ್ದು
ಬ್ರಿಟಿಷರು ಶಿವಾಜಿಯ ವಂಶಸ್ಥ ಪ್ರತಾಪಸಿಂಹನ್ನು ಸಣ್ಣ ರಾಜ್ಯ ಸತಾರಾದಲ್ಲಿ ಪ್ರತಿಷ್ಠಾಪಿಸಿ, ಮರಾಠರ ಸಾಂಪ್ರದಾಯಕ ಮುಖಂಡನಾಗಿಸುವ ಮೂಲಕ.
ಮರಾಠ ನಾಯಕರ ವಿಶ್ವಾಸವನ್ನು ಗಳಿಸಿದರು.
ಎಲ್ಲಾ ಮರಾಥ ಮನೆತನಗಳನ್ನು ಒಗ್ಗೂಡಿಸಿದರು.
ಮೊಗಲರ ವಿರುದ್ಧ ಮರಾಠರನ್ನು ಸಂಘಟಿಸಿದರು
ಮರಾಠರ ತೀವ್ರ ಪ್ರತಿರೋಥವನ್ನು ನಿಗ್ರಹಿಸಿದರು.
ಇಂಗ್ಲೀಷರಿಗೆ ಬಂಗಾಳ ಪ್ರಾಂತ್ಯದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಲು ಸಹಾಯ ಮಾಡಿದ ಯುದ್ಧಗಳು.
ಕರ್ನಾಟಿಕ್ ಯುದ್ಧಗಳು
ಪ್ಲಾಸಿ ಮತ್ತು ಬಕ್ಸಾರ್ ಕದನಗಳು
ಆಂಗ್ಲೋ ಮರಾಠ ಯುದ್ಧಗಳು
ಆಂಗ್ಲೋ ಸಿಖ್ ಯುದ್ಧಗಳು
ಭಾರತದಲ್ಲಿ ಯಾವುದೇ ಯುರೋಪಿನ ದೇಶಗಳ ಶಕ್ತಿ ಕಡಿಮೆ ಮಾಡಲು ಇಂಗ್ಲೀಷರಿಗೆ ಸಹಾಯ ಮಾಡಿದ ಯುದ್ಧಗಳು.
ಕರ್ನಾಟಿಕ್ ಯುದ್ಧಗಳು
ಪ್ಲಾಸಿ ಮತ್ತು ಬಕ್ಸಾರ್ ಕದನಗಳು
ಆಂಗ್ಲೋ ಮರಾಠ ಯುದ್ಧಗಳು
ಆಂಗ್ಲೋ ಸಿಖ್ ಯುದ್ಧಗಳು
ವಾಯುವ್ಯ ಭಾರತದಲ್ಲಿ ಇಂಗ್ಲೀಷರಿಗೆ ತೀವ್ರ ಪ್ರತಿರೋಧ ತೋರಿದವರು.
ಹೈದರಾಲಿ ಮತ್ತು ಟಿಪ್ಪು
ಮರಾಠರು
ಸಿಖ್ಖರು
ಮೊಘಲರು
19ನೇಯ ಶತಮಾನದಲ್ಲಿ ಸಿಖ್ಖರನ್ನು ಸಂಘಟಿಸಿದವನು
ರಣಜೀತ್ ಸಿಂಗ್
ದುಲೀಪ್ ಸಿಂಗ್
ಗುಲಾಬ್ ಸಿಂಗ್
ಪ್ರತಾಪಸಿಂಹ
ಪಂಜಾಬನ್ನು ಬ್ರಿಟಿಷ್ ಸಾಮ್ರಾಜ್ಯದಲ್ಲಿ ವಿಲೀನ ಮಾಡಕೊಂಡವರು.
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನ್ ವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಲಿಟ್ಟನ್
ಪೇಶ್ವೆ 2ನೇ ಬಾಜಿರಾವ್ ಸಹಾಯಕ ಸೈನ್ಯ ಪದ್ಧತಿಗೆ ಸಹಿ ಹಾಕಿದ ಒಪ್ಪಂದ.
ಸಾಲ್‌ಬಾಯ್
ಬೆಸ್ಸಿನ
ಲಾಹೋರ್
ನಿರಂತರಮೈತ್ರಿ
ಮರಾಠ ಮನೆತನಗಳು ಪೇಶ್ವೆ ಮಾಡಿಕೊಂಡ ಬೆಸ್ಸಿನ ಒಪ್ಪಂದವನ್ನು ತೀವ್ರವಾಗಿ ವಿರೋಧಿಸಿದವು. ಏಕೆಂದರೇ, ಪೇಶ್ವೆಯು ಬೆಸ್ಸಿನ್ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ.
ಅರ್ಧ ರಾಜ್ಯ ಬ್ರಿಟಿಷರಿಗೆ ನೀಡಿದನು.
ಸಹಾಯಕ ಸೈನ್ಯ ಪದ್ಧತಿ ಒಪ್ಪಿದನು.
ಪೇಶ್ವೆ ಹುದ್ದೆಯಿಂದ ನಿವೃತ್ತಿ ಪಡೆದನು.
ಮರಾಠ ಮನೆತನಗಳನ್ನು ರದ್ದುಗೊಳಿಸಿದನು.
2ನೇ ಬಾಜಿರಾಯನು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಲು ಕಾರಣ.
ಹೋಳ್ಕರನ ಸೈನ್ಯ ಪೇಶ್ವೆಯನ್ನು ಸೋಲಿಸಿತು.
ಮರಾಠ ಮನೆತನಗಳಲ್ಲಿ ಸಂಘರ್ಷವಿತ್ತು.
ಪೇಶ್ವೆ ಸೈನ್ಯವನ್ನು ಲಾರ್ಡ್ ವೆಲ್ಲೆಸ್ಲಿ ಸೋಲಿಸಿದನು.
ಮೊಗಲರು ಪೇಶ್ವೆಯನ್ನು ಸೋಲಿಸಿದನು.
ಮರಾಠ ಮನೆತನಗಳು ತಮ್ಮ ಘನತೆಯನ್ನು ಉಳಿಸಿಕೊಳ್ಳಲು ಮಾಡಿದ ಕಾರ್ಯ.
ಪೇಶ್ವೆ ಸಹಾಯಕ ಸೈನ್ಯ ಪದ್ಧತಿ ಒಪ್ಪಿದನು.
ಮರಾಠ ಮನೆತನಗಳು ಒಗ್ಗೂಡಿದವು.
ಮೂರನೇ ಆಂಗ್ಲೋ ಮರಾಠ ಯುದ್ಧ ನಡೆಯಿತು.
ಪ್ರತಾಪಸಿಂಹನು ಮರಾಠರ ರಾಜನಾದನು.
ಇದು ಲಾಹೋರ್ ಒಪ್ಪಂದದ ಪರಿಣಾಮ.
ಪಂಜಾಬ್ ಸ್ವಾತಂತ್ರ್ಯವಾಯಿತು.
ರೆಸಿಡೆಂಟ್ ಪಂಜಾಬ್ ನ ನೈಜ ಆಡಳಿತಗಾರ
ರಣಜೀತ್ ಸಿಂಗ್ ಸಾವು
ಬ್ರಿಟಿಷರಿಗೆ ಕಾಶ್ಮೀರವು ದೊರಕಿತು.
ಹಿಂದೂ, ಮುಸಲ್ಮಾನ ಮತ್ತು ಸಿಖ್ಖರೆಲ್ಲರೂ ಸೇರಿ ಬ್ರಿಟಿಷರ ವಿರುದ್ಧ ಒಗ್ಗಟ್ಟಾಗಿ ಹೋರಡಿದ ಯುದ್ಧ.
ಕರ್ನಾಟಿಕ್ ಯುದ್ಧಗಳು
ಪ್ಲಾಸಿ ಮತ್ತು ಬಕ್ಸಾರ್ ಕದನಗಳು
ಆಂಗ್ಲೋ ಮರಾಠ ಯುದ್ಧಗಳು
ಆಂಗ್ಲೋ ಸಿಖ್ ಯುದ್ಧಗಳು
