NEW
Font size
Worksheets11. ಭಾರತದ ವಿದೇಶಾಂಗ ನೀತಿ
Total questions: 20
Worksheet time: 10mins
ಭಾರತದ ವಿದೇಶಾಂಗ ನೀತಿಯ ನಿರೂಪಕ /ರೂವಾರಿ.
ಮಹಾತ್ಮಗಾಂಧಿ
ಬಿ.ಆರ್ ಅಂಬೇಡ್ಕರ್
ಜವಾಹರ್ ಲಾಲ್ ನೆಹರು
ವಲ್ಲಬಾಯಿ ಪಟೇಲ್
ಶೀತಲ ಸಮರದ ರುವಾರಿ ರಾಷ್ಟ್ರಗಳು.
ಭಾರತ ಮತ್ತು ಚೀನಾ
ಚೀನಾ ಮತ್ತು ಅಮೆರಿಕಾ
ಅಮೆರಿಕಾ ಮತ್ತು ರಷ್ಯ
ಭಾರತ ಮತ್ತು ಪಾಕಿಸ್ತಾನ
ಅಲಿಪ್ತ ನೀತಿ ಎಂದರೇ.
ಭಾರತವು ಅಮೆರಿಕವನ್ನು ಬೆಂಬಲಿಸುವುದು
ಯಾವುದಕ್ಕೂ ಬೆಂಬಲಿಸದೇ ತಟ್ಟಸ್ಥವಾಗಿರುವುದು
ಭಾರತವು ರಷ್ಯವನ್ನು ಬೆಂಬಲಿಸುವುದು
ಎರಡೂ ರಾಷ್ಟ್ರಗಳನ್ನು ಒಲೈಸುವುದು
ಲಾಲ್ ಬಹದ್ದೂರ್ ಶಾಸ್ತ್ರೀ ಮತ್ತು ಇಂದಿರಾಗಾಂಧಿ ಅನುಸರಿಸಿದ ವಿದೇಶಾಂಗ ನೀತಿ.
ಅಲಿಪ್ತನೀತಿ
ಸವಾಲಿಗೆ ಸವಾಲು ನೀತಿ
ಶಾಂತಿ ನೀತಿ
ಮಂದಗಾಮಿ ನೀತಿ
ಅಂತರರಾಷ್ಟ್ರೀಯ ಸಹಬಾಳ್ವೆ ಮತ್ತು ಅಂತರರಾಷ್ಟ್ರೀಯ ಕಾನೂನಿಗೆ ಗೌರವ ನೀಡಲು ಸೂಚಿಸುವ ಸಂವಿಧಾನದ ವಿಧಿ.
51
45
15
24
ಪಾಕಿಸ್ತಾನದ ಜೊತೆ ಮೈತ್ರಿ ಬಾಂದವ್ಯಕ್ಕೆ ಪ್ರಯತ್ನಿಸಿದ ಪ್ರಧಾನಿ.
ಅಟಲ್ ಬಿಹಾರಿ ವಾಜಪೇಯಿ
ನರೇಂದ್ರ ಮೋದಿ
ಲಾಲ್ ಬಹದ್ದೂರ್ ಶಾಸ್ತ್ರೀ
ಇಂದಿರಾ ಗಾಂಧಿ
ದೆಹಲಿ, ಬಾಂಡುಂಗ್‌ನಲ್ಲಿ ಏಷ್ಯಾ ರಾಷ್ಟ್ರಗಳ ಸಮ್ಮೇಳನದಲ್ಲಿ ಭಾರತ ಇದಕ್ಕೆ ಒತ್ತಾಯಿಸಿತು.
ನಿಶ್ಯಸ್ತಿಕರಣ
ಅಲಿಪ್ತನೀತಿ
ವರ್ಣಬೇಧ ನೀತಿಗೆ ವಿರೋಧ
ವಸಾಹತು ಶಾಹಿತ್ವಕ್ಕೆ ವಿರೋಧ
ಆಫ್ರಿಕಾ ಗಾಂಧಿ ಎಂದು ಹೆಸರಾದವರು.
ಮಹಾತ್ಮ ಗಾಂಧಿ
ಜವಹರ್ ಲಾಲ್ ನೆಹರು
ನೆಲ್ಸನ್ ಮಂಡೇಲಾ
ಮಾರ್ಟಿನ್ ಲೂಥರ್ ಕಿಂಗ್
ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ಎರಡು ದೇಶಗಳು.
ಭಾರತ ಮತ್ತು ಚೀನಾ
ಭಾರತ ಮತ್ತು ಅಮೆರಿಕಾ
ಭಾರತ ಮತ್ತು ರಷ್ಯ
ಭಾರತ ಮತ್ತು ಪಾಕಿಸ್ತಾನ
ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿದ ಖ್ಯಾತಿ ಪಡೆದ ದೇಶ .
ಅಮೇರಿಕಾ
ಚೀನಾ
ಭಾರತ
ರಷ್ಯಾ
ಭಾರತವು ವಸಾಹತುಶಾಹಿತ್ವವನ್ನು ಪ್ರಬಲವಾಗಿ ವಿರೋಧಿಸುತ್ತದೆ. ಏಕೆಂದರೆ ಭಾರತವು......
ವಸಾಹತುಶಾಹಿತ್ವವನ್ನು ಅನುಸರಿಸುತ್ತಿದೆ.
ವಸಾಹತುಶಾಹಿತ್ವವನ್ನು ವಿರೋಧಿಸಿ ಸ್ವಾತಂತ್ರ್ಯ ಗಳಿಸಿದೆ.
ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ.
ಯಾವುದೇ ವಸಾಹತು ರಾಷ್ಟ್ರವನ್ನು ಹೊಂದಿಲ್ಲ.
ಭಾರತವು ನೆಲ್ಸನ್ ಮಂಡೇಲಾರವರನ್ನು ಬೆಂಬಲಿಸಿತು. ಏಕೆಂದರೆ,
ಭಾರತವು ನೆಲ್ಸನ್ ಮಂಡೇಲಾರವರನ್ನು ‘ಆಫ್ರಿಕಾದ ಗಾಂಧಿ’ ಎಂದು ಕರೆಯಿತು.
ಭಾರತದ ವಿದೇಶಾಂಗ ನೀತಿಯು ವರ್ಣಬೇಧ ನೀತಿಯನ್ನು ವಿರೋಧಿಸುತ್ತದೆ.
ಭಾರತವು ವಿಶ್ವಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ.
ಭಾರತವು ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ.
ಭಾರತದ ವಿದೇಶಾಂಗ ನೀತಿಯ ಆಶಯವನ್ನು ಸೂಚಿಸುವ ಸಂವಿಧಾನದ ವಿಧಿ.
51
45
15
24
ಪಂಚಶೀಲ ತತ್ವಗಳಿಗೆ ಸಹಿ ಹಾಕಿದ ವರ್ಷ.
1954
1950
1955
1964
ಭಾರತವು ಸ್ವಾತಂತ್ರ್ಯ ಪೂರ್ವದಲ್ಲಿ ಯಾರ ವಸಾಹತುಶಾಹಿತ್ವ ಒಳಪಟ್ಟಿತ್ತು.
ಇಂಗ್ಲೆಂಡ್
ಚೀನಾ
ಅಮೇರಿಕಾ
ರಷ್ಯಾ
ನಮ್ಮ ದೇಶದ ವಿದೇಶಾಂಗ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸುವ ಕೇಂದ್ರ ಸರ್ಕಾರದ ಇಲಾಖೆ.
ರಕ್ಷಣಾ ಇಲಾಖೆ.
ವಿದೇಶಾಂಗ ಇಲಾಖೆ.
ಹಣಕಾಸು ಇಲಾಖೆ
ಆರೋಗ್ಯ ಇಲಾಖೆ.
ಒಂದು ಜನಸಮುದಾಯ ಇನ್ನೊಂದು ಜನಸಮುದಾಯವನ್ನು ತಮಗಿಂತ ಕೀಳು ಎಂದು ಭಾವಿಸಿ ಅವರನ್ನು ವಿರೋಧಿಸುವ ನೀತಿ.
ಅಲಿಪ್ತನೀತಿ
ವಿದೇಶಾಂಗ ನೀತಿ
ವರ್ಣಭೇದ ನೀತಿ
ಜಾತ್ಯಾತೀತತೆ.
ಒಂದು ರಾಷ್ಟ್ರವು ಇನ್ನೊಂದು ರಾಷ್ಟ್ರಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿ.
ಅಲಿಪ್ತನೀತಿ
ವಿದೇಶಾಂಗ ನೀತಿ
ವರ್ಣಭೇದ ನೀತಿ
ಜಾತ್ಯಾತೀತತೆ.
ಇದು ಪಂಚಶೀಲ ತತ್ವಗಳು ಅಂಶವಲ್ಲ.
ಪರಸ್ಪರ ರಾಷ್ಟ್ರಗಳ ಸಾರ್ವಭೌಮತೆಯ ಗೌರವ.
ಪರಸ್ಪರ ಆಕ್ರಮಣ ಮಾಡದಿರುವುದು.
ಪರಸ್ಪರ ಸಹಕಾರ ಮತ್ತು ಸಮಾನತೆ.
ನಿಶಸ್ತ್ರಿಕರಣ
ಇದು ಭಾರತದ ವಿದೇಶಾಂಗ ನೀತಿಯ ಅಂಶವಲ್ಲ.
ಪಂಚಶೀಲ ತತ್ವ
ಅಲಿಪ್ತ ನೀತಿ
ನಿಶ್ಯಸ್ತ್ರೀಕರಣ
ವರ್ಣಬೇಧನೀತಿ
