wayground logo

Free Printable Worksheets

Font size

S
M
L
XL
Worksheets

4. ಕರ್ನಾಟಕದಲ್ಲಿ ಬ್ರಿಟಿಷ್ ಆಳ್ವಿಕೆಗೆ ಪ್ರತಿರೋಧಗಳು

Total questions: 20

Worksheet time: 10mins

Name
Class
Date
1.

ಬ್ರಿಟಿಷ್‌ರ ಕುತಂತ್ರ ಮೊದಲು ಅರಿತು ಸ್ವತಂತ್ರ ಪಡೆಯಲು ಬಯಸಿದ ಮೊದಲ ವ್ಯಕ್ತಿ.

a)

ದೊಂಡಿಯಾವಾಘ್

b)

ಟಿಪ್ಪು ಸುಲ್ತಾನ್

c)

ಹೈದರಾಲಿ

d)

ಔರಂಗಜೇಬ್

2.

ಈ ಒಪ್ಪಂದದ ಮೂಲಕ 3ನೇ ಆಂಗ್ಲೋ ಮೈಸೂರು ಯುದ್ಧ ಮುಕ್ತಾಯವಾಯಿತು.

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಸಾಲ್ ಬಾಯ್

d)

ಶ್ರೀರಂಗ ಪಟ್ಟಣ ಒಪ್ಪಂದ

3.

ಈ ಯುದ್ಧದಲ್ಲಿ ಮೈಸೂರು ಸೈನ್ಯ ಪೂರ್ಣ ಪ್ರಮಾಣದಲ್ಲಿ ಗೆಲುವು ಸಾಧಿಸಿತು.

a)

1ನೇ ಆಂಗ್ಲೋ ಮೈಸೂರು ಯುದ್ಧ

b)

2ನೇ ಆಂಗ್ಲೋ ಮೈಸೂರು ಯುದ್ಧ

c)

3ನೇ ಆಂಗ್ಲೋ ಮೈಸೂರು ಯುದ್ಧ

d)

4ನೇ ಆಂಗ್ಲೋ ಮೈಸೂರು ಯುದ್ಧ

4.

‘ಹುಲಿ' ಎಂದು ಕರೆಯಲ್ಪಟ್ಟ ನಾಯಕ.

a)

ದೊಂಡಿಯಾ ವಾಘ್

b)

ವೀರಪ್ಪ

c)

ಹೈದರಾಲಿ

d)

ಕಿತ್ತೂರು ಚೆನ್ನಮ್ಮ

5.

ದೊಂಡಿಯಾವಾಘ್ ಹತ್ಯೆಯಾದ ಸ್ಥಳ

a)

ಯಾಪಲಪೆರವಿ

b)

ಚನ್ನಗಿರಿ

c)

ಹಲಗಲಿ

d)

ಕೋನಗಲ್

6.

ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಡಲು ಮುಖ್ಯ ಕಾರಣ.

a)

ದತ್ತು ಪುತ್ರ ಹಕ್ಕು ರದ್ಧತಿ

b)

ಬ್ರಿಟಿಷರಿಂದ ಸ್ವಾತಂತ್ರ

c)

ಮಗನನ್ನು ರಕ್ಷಿಸಲು

d)

ಕಪ್ಪ ಕೊಡಲು ಹಿಂದೆಟು

7.

ಇವರ ವ್ಯಕ್ತಿತ್ವ ತಿಳಿಯಲು ಮೌಖಿಕ ಆಧಾರ /ಲಾವಣಿಯೇ ಮೂಲಾಧಾರ.

a)

ದೊಂಡಿಯಾ ವಾಗ್

b)

ಸಂಗೊಳ್ಳಿರಾಯಣ್ಣ

c)

ವೆಂಕಟಪ್ಪನಾಯಕ

d)

ಕೊಪ್ಪಳದ ವೀರಪ್ಪ

8.

ಬ್ರಿಟಿಷರ ವಿರುದ್ಧ ದಂಗೆ ಎದ್ದ ವೀರಪ್ಪನ ಸ್ಥಳ.

a)

ಕೊಡಗು

b)

ಸುರಪುರ

c)

ಅಮರಸುಳ್ಯ

d)

ಕೊಪ್ಪಳ

9.

ಹಲಗಲಿ ಬೇಡರ ದಂಗೆಯ ಮೂಲ ಕಾರಣ.

a)

ಬ್ರಿಟಿಷರ ಹೆಚ್ಚು ತೆರಿಗೆ

b)

ದತ್ತು ಮಕ್ಕಳ ಹಕ್ಕಿಲ್ಲ ನೀತಿ

c)

ಸ್ವಾತಂತ್ರದ ಆಸೆ

d)

ಶಸ್ತ್ರ ಬಳಕೆಯ ನಿರ್ಬಂದ ಕಾಯ್ದೆ

10.

ಭಾರತದ ಇತಿಹಾಸದಲ್ಲಿ 18ನೇ ಶತಮಾನವನ್ನು ಈ ರೀತಿ ಹೆಸರಾಗಿದೆ.

a)

ಧಾರ್ಮಿಕ ಸುವರ್ಣಯುಗ

b)

ಆಧುನಿಕ ಯುಗ

c)

ಸಾಮಾಜಿಕ ಸಮಸ್ಯೆಗಳ ಯುಗ

d)

ರಾಜಕೀಯ ಸಮಸ್ಯೆಗಳ ಶತಮಾನ

11.

ಕಿತ್ತೂರನ್ನು ರಾಣಿಚೆನ್ನಮ್ಮಳಿಂದ ಗೆದ್ದುಕೊಂಡ ಬ್ರಿಟೀಷ್ ಅಧಿಕಾರಿ.

a)

ಮೆಢೋಸ್ ಟೇಲರ್

b)

ಥ್ಯಾಕರೆ

c)

ಕರ್ನಲ್ ಡೀಕ್

d)

ಡಾಲ್ ಹೌಸಿ

12.

ಪ್ರಸಿದ್ಧವಾದ ಹಲಗಲಿ ಬೇಡರ ಸ್ಥಳವಿರುವ ಜಿಲ್ಲೆ.

a)

ದಾವಣಗೆರೆ

b)

ಬಳ್ಳಾರಿ

c)

ಬಾಗಲಕೋಟೆ

d)

ಬಿಜಾಪುರ.

13.

ಇತಿಹಾಸ ಪ್ರಸಿದ್ಧ 'ಸುರಪುರ' ಇರುವ ಜಿಲ್ಲೆ.

a)

ದಾವಣಗೆರೆ

b)

ಬಳ್ಳಾರಿ

c)

ಬಾಗಲಕೋಟೆ

d)

ಯಾದಗಿರಿ.

14.

ಕಿತ್ತೂರಿನ ಬಂಡಾಯದ ನಾಯಕರು.

a)

ಚೆನ್ನಮ್ಮ

b)

ವೆಂಕಟಪ್ಪ ನಾಯಕ

c)

ವೀರಪ್ಪ

d)

ಹೈದರಲಿ

15.

ಹೈದರಲಿ ಅಧಿಕಾರಕ್ಕೆ ಬಂದಾಗ ಇದ್ದ ಮೈಸೂರಿನ ಒಡೆಯರು.

a)

ಇಮ್ಮಡಿ ಕೃಷ್ಣರಾಜ ಒಡೆಯರ್.

b)

ಮುಮ್ಮಡಿ ಕೃಷ್ಣರಾಜ ಒಡೆಯರ್

c)

ಜಯಚಾಮರಾಜ ಒಡೆಯರ್

d)

ಚಿಕ್ಕದೇವರಾಜ ಒಡೆಯರ್.

16.

ಒಂದನೇ ಆಂಗ್ಲೋ ಮೈಸೂರು ಯುದ್ಧವನ್ನು ಅಂತ್ಯಗೊಳಿಸಿದ ಒಪ್ಪಂದ.

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಸಾಲ್ ಬಾಯ್

d)

ಶ್ರೀರಂಗ ಪಟ್ಟಣ ಒಪ್ಪಂದ

17.

ಭಾರತದ ಇತಿಹಾಸದಲ್ಲಿ 18ನೇ ಶತಮಾನವನ್ನು ಸಮಸ್ಯೆಗಳ ಶತಮಾನ ಎನ್ನಲು ಕಾರಣ.

a)

ಮೊಘಲ್ ಚಕ್ರವರ್ತಿ ಔರಂಗ್ ಜೇಬ್ ಮರಣ

b)

ಪ್ಲಾಸಿ ಕದನದಲ್ಲಿ ಭಾರತೀಯರ ಸೋಲು

c)

ಬಕ್ಸಾರ್ ಕದನದಲ್ಲಿ ಸಂಯುಕ್ತ ಸೈನ್ಯದ ಸೋಲು

d)

ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಿಫಲತೆ.

18.

18ನೇಯ ಶತಮಾನದಲ್ಲಿ ಮೈಸೂರಿನ ರಾಜಕೀಯ ಬೆಳವಣಿಗೆ ಮೇಲೆ ದುಷ್ಪರಿಣಾಮವನ್ನು ಬೀರಿದ ಘಟನೆ.

a)

ಹೈದರಾಲಿ ಮತ್ತು ಟಿಪ್ಪುವಿನ ಏಳಿಗೆ

b)

ಸಹಾಯಕ ಸೈನ್ಯ ಪದ್ಧತಿ ಯನ್ನು ಒಪ್ಪಿಕೊಂಡಿದ್ದು

c)

ಚಿಕ್ಕದೇವರಾಜ ಒಡೆಯರ ಮರಣ

d)

ಆಂಗ್ಲೋ ಮರಾಠ ಯುದ್ಧಗಳು.

19.

ಅಮರಸುಳ್ಯ ಬಂಡಾಯ ಮೂಲತಃ.

a)

ಕಾರ್ಮಿಕ ಬಂಡಾಯ

b)

ರೈತ ಬಂಡಾಯ

c)

ಸೈನಿಕ ಬಂಡಾಯ

d)

ರಾಜ್ಯ ಬಂಡಾಯ

20.

ಕೊಡಗಿನಲ್ಲಿ ಸಶಸ್ತ್ರ ಬಂಡಾಯವನ್ನು ಸಂಘಟಿಸಿದವರು.

a)

ಸ್ವಾಮಿ ಅಪರಂಪರ, ಕಲ್ಯಾಣಸ್ವಾಮಿ, ಪುಟ್ಟಬಸಪ್ಪ

b)

ವೆಂಕಟಪ್ಪ ನಾಯಕ, ರಾಯಣ್ಣ, ವೀರಪ್ಪ

c)

ಕಿತ್ತೂರ ಚನ್ನಮ್ಮ, ವೀರಪ್ಪ, ಪುಟ್ಟಬಸಪ್ಪ

d)

ಸ್ವಾಮಿ ಅಪರಂಪಾರ, ಟಿಪ್ಪುಸುಲ್ತಾನ್, ಹೈದರಾಲಿ