wayground logo

Free Printable Worksheets

Font size

S
M
L
XL
Worksheets

10th SS M Q 1 Marks 2021-22 Bhagawath

Total questions: 25

Worksheet time: 25mins

Name
Class
Date
1.

ಕಾನ್ಸ್ಟಾಂಟಿನೋಪಲ್ ಯುರೋಪಿನ ಹೆಬ್ಬಾಗಿಲು ಎಂದು ಕರೆಯಲು ಕಾರಣ -

(a)  

2.

ಕಾನ್ಸ್ಟಾಂಟಿನೋಪಲ್ ಟರ್ಕರು ವಶಪಡಿಸಿಕೊಂಡಿದ್ದು -

(a)  

3.

ವಾಸ್ಕೋಡಿಗಾಮ ಕಲ್ಲಿಕೋಟೆ ಸಮೀಪದ ಕಾಪ್ಪಡ್ ತಲುಪಿದ್ದು -

(a)  

4.

ಭಾರತಕ್ಕೆ ಬಂದ ಮೊದಲ  ಮತ್ತು ಭಾರತ ತೊರೆದ ಕೊನೆಯ ಯುರೋಪಿಯನ್ನರು

(a)  

5.

ನೀಲಿ ನೀರಿನ ನೀತಿ ಸಮುದ್ರ ಮೇಲಿನ ಅಧಿಪತ್ಯ--

(a)  

6.

1510-ಬಿಜಾಪುರ ಸುಲ್ತಾನರಿಂದ ಗೋವಾ ವಶಡಿಸಿಕೊಂಡಿದ್ದು

(a)  

7.

ಡಚ್ಚರು ಸಾಂಬಾರು ದ್ವೀಪಗಳಿಗೆ ಮಾತ್ರ ಸೀಮಿತಗೊಳ್ಳಲು ಕಾರಣ-

(a)  

8.

ಜಹಂಗೀರನಿಂದ ಮೋಘಲ್ ಸಾಮ್ರಾಜ್ಯದ ಕೆಲವಡೆಗಳಲ್ಲಿ ಫಾಕ್ಟರಿಗಳನ್ನು ಸ್ಥಾಪಿಸಲು ಅನುಮತಿ ಪಡೆದವನು-

(a)  

9.

ಫ್ರೆಂಚರ ಮಹಾತ್ವಕಾಂಕ್ಷಿ ಗವರ್ನರ್ ಜನರಲ್ –

(a)  

10.

ಭಾರತದಲ್ಲಿ ಫ್ರೆಂಚರ ಪ್ರಮುಖ ವ್ಯಾಪಾರ ಕೇಂದ್ರ -

(a)  

11.

ಮೊದಲ ಕರ್ನಾಟಕ್ ಯುದ್ಧ ಅಂತ್ಯ –

(a)  

12.

ಎರಡನೇ ಕರ್ನಾಟಕ್ ಯುದ್ಧ ಅಂತ್ಯ –

(a)  

13.

ಮೂರನೇ ಕರ್ನಾಟಕ್ ಯುದ್ಧ ಅಂತ್ಯ –

(a)  

14.

ಬಂಗಾಳದಲ್ಲಿ ಮುಕ್ತ ವ್ಯಾಪಾರ ನಡೆಸಲು ದಸ್ತಕ ನೀಡಿದ ಮೊಘಲ್ ದೊರೆ -

(a)  

15.

ಈಸ್ಟ ಇಂಡಿಯಾ ಕಂಪನಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕು ನೀಡಿದವರು

(a)  

16.

ಬಂಗಾಳದಲ್ಲಿ ದ್ವಿ ಪ್ರಭುತ್ವ1765 ರಲ್ಲಿ ಜಾರಿಗೆ ತಂದವ -

(a)  

17.

1ನೇ ಆಂಗ್ಲೋ-ಮೈಸೂರು ಯುದ್ಧ-

(a)  

18.

2ನೇ ಆಂಗ್ಲೋ-ಮೈಸೂರು ಯುದ್ಧ-

(a)  

19.

3ನೇ ಆಂಗ್ಲೋ-ಮೈಸೂರು ಯುದ್ಧ-

(a)  

20.

3ನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ -

(a)  

21.

4ನೇ ಆಂಗ್ಲೋ-ಮೈಸೂರು ಯುದ್ಧಕ್ಕೆ ಕಾರಣ

(a)  

22.

ಮರಾಠಿಯಲ್ಲಿ ವಾಘ ಎಂದರೆ-

(a)  

23.

ಕಿತ್ತೂರಿನ ರಾಣಿ ಬ್ರಿಟಿಷÀ ವಿರುದ್ಧ ಹೋರಾಡಲು ಕಾರಣ

(a)  

24.

ಸುರಪುರ ಬಂಡಾಯದ ನಾಯಕ

(a)  

25.

ಹಲಗಲಿ ಬೇಡರ ದಂಗೆಗೆ ಕಾರಣ -

(a)