NEW
Font size
Worksheetsಸವಿ ಕ್ವಿಜ್ 5
Total questions: 22
Worksheet time: 11mins
ಹೊಸ ಜಲಮಾರ್ಗದ ಮೂಲಕ ವ್ಯಾಪಾರಕ್ಕಾಗಿ ಭಾರತಕ್ಕೆ ಬಂದ ಮೊಟ್ಟ ಮೊದಲ ಯುರೋಪಿಯನ್ನರು
ಡಚ್ಚರು
ಇಂಗ್ಲಿಷರು
ಫ್ರೆಂಚರು
ಪೋರ್ಚುಗೀಸರು
ರಾಜ್ಯ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದ ವರ್ಷ
1951
1952
1953
1956
'ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರಾರ್ಹವಾದ ಅಭಿವ್ಯಕ್ತಿ, ಇದು ಹಿಂದೂ ಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ತಿಳಿಸುತ್ತದೆ' ಎಂದು ಹೇಳಿದವರು
ಜವಾಹರ್ಲಾಲ್ ನೆಹರು
ಡಾ. ಬಿ. ಆರ್. ಅಂಬೇಡ್ಕರ್
ಮಹಾತ್ಮ ಗಾಂಧೀಜಿ
ಜ್ಯೋತಿ ಬಾಪುಲೆ
ಶ್ರಮ ವಿಭಜನೆಯು ಕಾರಣವಾಗುವುದು
ವೈಯಕ್ತಿಕ ಬದಲಾವಣೆಗೆ
ವಿಶೇಷ ಪರಿಣತಿಗೆ
ಆರ್ಥಿಕ ಅಸಮಾನತೆಗೆ
ಸಾಮಾಜಿಕ ಸಮಾನತೆಗೆ
ಈ ಕೆಳಗಿನವುಗಳಲ್ಲಿ ಪಶ್ಚಿಮ ತೀರದ ಬಂದರು
ತುತುಕುಡಿ
ನವ ಮಂಗಳೂರು
ಚೆನ್ನೈ
ವಿಶಾಖಪಟ್ಟಣ
2011ರ ಜನಗಣತಿಯ ಪ್ರಕಾರ ಭಾರತದ ಲಿಂಗಾನುಪಾತ
954
945
594
1000
ಗ್ರಾಹಕ ಸಂರಕ್ಷಣಾ ಮಂಡಳಿಯ ಪ್ರಮುಖ ಕಾರ್ಯವೆಂದರೆ
ಸರಕು ಮತ್ತು ಸೇವೆಗಳನ್ನು ಕಡಿಮೆ ಬೆಲೆಗೆ ಉತ್ಪಾದಿಸುವುದು
ಗುಣಮಟ್ಟದ ಸರಕು ಮತ್ತು ಸೇವೆಗಳನ್ನು ಖಾತರಿಪಡಿಸುವುದು
ಎಲ್ಲಾ ಸರಕು ಮತ್ತು ಸೇವೆಗಳನ್ನು ಬಾಗಿಲಿನ ಹಂತದಲ್ಲಿ ಒದಗಿಸುವುದು
ಸಾರ್ವಜನಿಕ ವಿತರಣಾ ವ್ಯವಸ್ಥೆಯ ಮೂಲಕ ಸರಕುಗಳನ್ನು ವಿತರಿಸುವುದು
1964ರಲ್ಲಿ ಹೆಕ್ಟರ್ ಮನ್ರೋ ಮತ್ತು ಮೀರ್ ಖಾಸಿಂ, 2ನೇ ಷಾ ಆಲಂ, ಷೂಜಾ-ಉದ್-ದೌಲ ನಡುವೆ ನಡೆದ ಕದನ
ವಾಂಡಿವಾಷ್ ಕದನ
ಪ್ಲಾಸಿ ಕದನ
ರಕ್ಕಸತಂಗಡಿ ಕದನ
ಬಕ್ಸಾರ್ ಕದನ
ಸರ್ದಾರ್ ವಲ್ಲಭಭಾಯಿ ಪಟೇಲರನ್ನು "ಭಾರತದ ಉಕ್ಕಿನ ಮನುಷ್ಯ" ಎಂದು ಕರೆಯುತ್ತಾರೆ. ಏಕೆಂದರೆ
ಭಾಷಾವಾರು ಪ್ರಾಂತ್ಯಗಳ ರಚನೆ ಮಾಡಿದ್ದರಿಂದ
ಭಾರತದ ಸಂಸ್ಥಾನಗಳನ್ನು ಒಗ್ಗೂಡಿಸಿದ್ದರಿಂದ
ವಿದೇಶಾಂಗ ನೀತಿ ರೂಪಿಸಿದ್ದರಿಂದ
ಪಂಚವಾರ್ಷಿಕ ಯೋಜನೆಗಳನ್ನು ಪ್ರಾರಂಭಿಸಿದ್ದರಿಂದ
'ಶಿಕ್ಷಣ ಸಾರ್ವಜನಿಕರ ಸ್ವತ್ತಾಗಬೇಕು' ಎಂದು ಪ್ರತಿಪಾದಿಸಿದ ನಾಯಕ
ಜ್ಯೋತಿಬಾ ಫುಲೆ
ಡಾ. ಬಿ. ಆರ್. ಅಂಬೇಡ್ಕರ್
ಎಂ. ಜಿ. ರಾನಡೆ
ಈಶ್ವರಚಂದ್ರ ವಿದ್ಯಾಸಾಗರ
'ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ' ಎಂದು ಪ್ರತಿಪಾದಿಸಿದವರು
ಪ್ಲೇಟೋ
ಕಾರ್ಲ್ ಮಾರ್ಕ್ಸ್
ಸಾಕ್ರೆಟಿಸ್
ಅರಿಸ್ಟಾಟಲ್
ಭಾರತದ ಅತ್ಯಂತ ಹಳೆಯ ಮತ್ತು ಈಗಲೂ ಅಸ್ತಿತ್ವ ಕಾಯ್ದುಕೊಂಡಿರುವ ವೃತ್ತಪತ್ರಿಕೆ
ಬಾಂಬೆ ಸಮಾಚಾರ
ಮಂಗಳೂರು ಸಮಾಚಾರ
ದಿ ಹಿಂದು
ದಿ ಇಂಡಿಯನ್ ಎಕ್ಸ್ ಪ್ರೆಸ್
ಒಂದು ವರ್ಷದ ಅವಧಿಯಲ್ಲಿ ದೇಶದಲ್ಲಿ ಉತ್ಪಾದಿಸಿದ ಎಲ್ಲಾ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯ
ರಾಜ್ಯ ವರಮಾನ
ರಾಷ್ಟ್ರೀಯ ವರಮಾನ
ರಾಜ್ಯ ಮತ್ತು ರಾಷ್ಟ್ರೀಯ ವರಮಾನ
ತಲಾವರಮಾನ
ಒಬ್ಬ ವ್ಯಕ್ತಿ 15 ಲಕ್ಷ ಬೆಲೆಬಾಳುವ ಟ್ರ್ಯಾಕ್ಟರ್ ಕೊಂಡಿರುತ್ತಾನೆ. ಆ ಟ್ರ್ಯಾಕ್ಟರ್ ನಲ್ಲಿ ಕೆಲವು ತೊಂದರೆಗಳಿದ್ದರೂ ಕಂಪನಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ. ವ್ಯಕ್ತಿಯು ಯಾವ ಆಯೋಗಕ್ಕೆ ದೂರು ಸಲ್ಲಿಸಬೇಕು
ಜಿಲ್ಲಾ ಗ್ರಾಹಕ ವೇದಿಕೆ
ರಾಜ್ಯ ಗ್ರಾಹಕ ವೇದಿಕೆ
ರಾಷ್ಟ್ರೀಯ ಗ್ರಾಹಕ ವೇದಿಕೆ
ಅಂತಾರಾಜ್ಯ ಗ್ರಾಹಕ ವೇದಿಕೆ
ಭಾರತದಲ್ಲಿದ್ದ ಫ್ರೆಂಚರ ಪ್ರಮುಖ ವ್ಯಾಪಾರ ಕೇಂದ್ರ
ಸೂರತ್
ಕೊಚ್ಚಿನ್
ಪಾಂಡಿಚೇರಿ
ಮುಂಬೈ
ವಿಶಾಲ ಮೈಸೂರು ರಾಜ್ಯದ ಅಸ್ತಿತ್ವಕ್ಕೆ ಬಂದದ್ದು
1949
1950
1952
1956
ಭಾರತ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನಮೂದಿಸಿರುವ ವಿಧಿಗಳು
12 ರಿಂದ 35
46 ರಿಂದ 49
57 ರಿಂದ 66
77 ರಿಂದ 89
ಕರ್ನಾಟಕದಲ್ಲಿ ಅಣು ಸ್ಥಾವರ ವಿರೋಧಿ ಚಳುವಳಿಯ ನಾಯಕತ್ವ ವಹಿಸಿದ್ದವರು
ಮೇಧಾ ಪಾಟ್ಕರ್
ಶಿವರಾಮ ಕಾರಂತ
ಪ್ರೊ. ಎಂ. ಡಿ. ನಂಜುಂಡಸ್ವಾಮಿ
ಕುಸುಮಾ ಸೊರಬ
'ಪ್ಲೇಟೋ' ರವರ ಕೃತಿ
ಡಿವಿಷನ್ ಆಫ್ ಲೇಬರ್
ಪಾಲಿಟಿಕ್ಸ್
ರಿಪಬ್ಲಿಕ್
ಫುಟ್ ಲುಜರ್ಸ್
ಉತ್ತರಖಂಡದ ರಾಷ್ಟ್ರೀಯ ಉದ್ಯಾನವನ
ಕಾರ್ಬೆಟ್
ಸರಿಕ್ಷ
ಗಿರ್
ಧುಧವ
"ಆರ್ಥಿಕ ಅಭಿವೃದ್ಧಿಯು ಜನರ ಆರ್ಥಿಕ ಕಲ್ಯಾಣದ ಹೆಚ್ಚಳ"ವೆಂದು ಹೇಳಿದವರು
ಪ್ರೊ. ಮೇಯರ್ ಮತ್ತು ಬಾಲ್ಡ್ ವಿನ್
ಪ್ರೊ. ಕೋಲಿನ್ ಕ್ಲಾರ್ಕ್
ಮೆಹಬೂಬ್ ಉಲ್ ಹಕ್
ಅಮರ್ತ್ಯ ಸೇನ್
ಮಾರ್ಚ್ 15ನೇ ತಾರೀಕು ಹೀಗೆ ಪ್ರಸಿದ್ಧಿಯಾಗಿದೆ
ವಿಶ್ವ ಮಹಿಳಾ ದಿನ
ವಿಶ್ವ ಸಾಕ್ಷರತಾ ದಿನ
ವಿಶ್ವ ಗ್ರಾಹಕರ ದಿನ
ವಿಶ್ವ ಆರೋಗ್ಯ ದಿನ
