NEW
Font size
Worksheetsಕನ್ನಡ ರಾಜ್ಯೋತ್ಸವ & ಮತದಾರರ ದಿನದ ರಸಪ್ರಶ್ನೆ
Total questions: 20
Worksheet time: 7mins
1.ಕನ್ನಡ ರಾಜ್ಯೋತ್ಸವವನ್ನು ಯಾವುದರ ನೆನಪಿಗಾಗಿ ಆಚರಿಸಲಾಗುತ್ತದೆ?
ಬ್ರಿಟಿಷರು ಕನ್ನಡ ನಾಡನ್ನು ಬಿಟ್ಟುಹೋದ ದಿನ.
ಕನ್ನಡ ಪ್ರಾಬಲ್ಯವಿರುವ ಪ್ರದೇಶಗಳು ಒಟ್ಟಾಗಿ ಒಂದು ರಾಜ್ಯವನ್ನು ರಚಿಸಿಕೊಂಡ ದಿನ.
ನಮ್ಮ ರಾಜ್ಯಕ್ಕೆ ಬೇಕಾದ ಕಾನೂನುಗಳು ಜಾರಿಗೆ ಬಂದ ದಿನ.
ಮೈಸೂರು ಒಡೆಯರು ಬ್ರಿಟಿಷರಿಂದ ಮೈಸೂರನ್ನು ಪುನಹ ಪಡೆದ ದಿನ.
2.ವಿಶಾಲ ಮೈಸೂರು ರಾಜ್ಯ ಯಾವಾಗ ಅಸ್ತಿತ್ವಕ್ಕೆ ಬಂದಿತು?
ನವೆಂಬರ್ 1,1956
ಆಗಸ್ಟ್ 15,1947
ನವೆಂಬರ್ 1,1948
ಜನವರಿ 26,1950
3.ಕರ್ನಾಟಕದ ಮೊದಲ ಮುಖ್ಯಮಂತ್ರಿ ಯಾರು?
ನಿಜಲಿಂಗಪ್ಪ
ಕೆ. ಸಿ. ರೆಡ್ಡಿ
ಬಸವರಾಜ್ ಬೊಮ್ಮಾಯಿ
ರಾಮಕೃಷ್ಣ ಹಗಡೆ
4.ಕರ್ನಾಟಕದಲ್ಲಿ ಇತ್ತೀಚೆಗೆ ರಚನೆಯಾದ ಜಿಲ್ಲೆ.......
ಕೊಪ್ಪಳ
ತೆಲಂಗಾಣ
ವಿಜಯಪುರ
ವಿಜಯನಗರ
5. ಇವರನ್ನು ಗುರುತಿಸಿ
ಥಾವರ್ ಚಂದ್ ಗೇಹಲೊಟ್
ರಮನಾಥ್ ಕೋವಿಂದ್
ಎನ್. ವಿ. ರಾಮನ್
K K Venugopal
6. ಪುನೀತ್ ರಾಜಕುಮಾರ್ ಬಾಲನಟನಾಗಿ ನಟಿಸಿದ ಯಾವ ಚಿತ್ರಕ್ಕೆ ನ್ಯಾಷನಲ್ ಅವಾರ್ಡ್ ಬಂದಿದೆ.
ಭಕ್ತ ಪ್ರಹ್ಲಾದ
ಯಾರಿವನು
ಬೆಟ್ಟದ ಹೂವು
ಎರಡು ನಕ್ಷತ್ರ
7. ಕನ್ನಡದ ಮೊದಲ ರಾಜವಂಶ ಯಾವುದು?
ಶಾತವಾಹನರು
ಕದಂಬರು
ಗಂಗರು
ಹೊಯ್ಸಳರು
8.ಈ ಸ್ಮಾರಕ ಇರುವ ಕರ್ನಾಟಕದ ಸ್ಥಳವನ್ನು ಗುರುತಿಸಿ.
ಕದ್ರಿ
ಮೂಡುಬಿದ್ರಿ
ಶೃಂಗೇರಿ
ಬಾರಕೂರು
9. ಕರ್ನಾಟಕದ ರಾಜ್ಯ ಗೀತೆಯ ರಚನಾಕಾರರು ಯಾರು?( ಜಯ ಭಾರತ ಜನನಿಯ ತನುಜಾತೆ )
ದ ರಾ ಬೇಂದ್ರೆ
ಗೋಪಾಲಕೃಷ್ಣ ಅಡಿಗ
ಕುವೆಂಪು
ಶಿವರಾಂ ಕಾರಂತ್
10. ಕರ್ನಾಟಕದಲ್ಲಿರುವ ಈ ಸ್ಮಾರಕದ ಹೆಸರು ಏನು?
ವಿಧಾನಸೌಧ
ಸುವರ್ಣ ಸೌಧ
ಲಲಿತ್ ಮಹಲ್
ರಾಜ್ ಮಹಲ್
11. ರಾಜ್ಯ ವಿಧಾನಪರಿಷತ್ ನಲ್ಲಿ ಪ್ರಾತಿನಿಧ್ಯ ಹೊಂದಿರದ ಕ್ಷೇತ್ರ.....
ಶಿಕ್ಷಕರ ಕ್ಷೇತ್ರ
ಪದವೀಧರ ಕ್ಷೇತ್ರ
ಸ್ಥಳೀಯ ಸಂಸ್ಥೆಗಳು
ಇಂಜಿನಿಯರ್ ಕ್ಷೇತ್ರ
12. ಕರ್ನಾಟಕದ ವಿಧಾನಸಭಾ ಸದಸ್ಯರನ್ನು ಸಂಕ್ಷಿಪ್ತವಾಗಿ ಹೀಗೆ ಕರೆಯಲಾಗುತ್ತದೆ.....
MLC
MLA
MP
MAL
13. ಕನ್ನಡದ ಮೊದಲ ಕೃತಿ ಯಾವುದು?
ಕವಿರಾಜಮಾರ್ಗ
ಮಂಕುತಿಮ್ಮನ ಕಗ್ಗ
ಆದಿಪುರಾಣ
ಮಹಾಭಾರತ
14. ಕರ್ನಾಟಕದಿಂದ ಲೋಕಸಭೆಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ ಎಷ್ಟು?
12
28
50
25
15.ಭಾರತದ ಯಾವ ಮುಖಬೆಲೆಯ ನೋಟಿನ ಮೇಲೆ ಹಂಪಿಯ ಕಲ್ಲಿನ ರಥದ ಚಿತ್ರಣವನ್ನು ಮುದ್ರಿಸಲಾಗಿದೆ?
10
20
50
100
16.ಭಾರತದ ಸಿಲಿಕಾನ್ ವ್ಯಾಲಿ ಎಂದು ಯಾವ ನಗರಕ್ಕೆ ಕರೆಯುತ್ತಾರೆ?
ಬೆಳಗಾವಿ
ಹುಬ್ಬಳ್ಳಿ
ಮಂಗಳೂರು
ಬೆಂಗಳೂರು
17.ಮೈಸೂರು ರಾಜ್ಯವು ಕರ್ನಾಟಕ ಎಂದು ನಾಮಕರಣವಾದದ್ದು ಯಾವಾಗ?
1973 ನವಂಬರ್ 1
1956 ನವೆಂಬರ್ 1
1950 ಜನವರಿ 26
1950 ನವೆಂಬರ್ 1
18. ಈ ಐತಿಹಾಸಿಕ ಸ್ಥಳ ಎಲ್ಲಿಯದು.....
ಬಾದಾಮಿ
ಐಹೊಳೆ
ಪಟ್ಟದಕಲ್ಲು
ಹಳೇಬೀಡು
19. ಇವರು ಮೋದಿ ಸಚಿವಾಲಯದಲ್ಲಿ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅನಂತ ಕುಮಾರ್
ಶೋಭಾ ಕರಂದ್ಲಾಜೆ
ಸುಮಲತಾ
ಶಶಿಕಲಾ ಜೊಲ್ಲೆ
20.ಕಡಲತೀರದ ಭಾರ್ಗವ ಎಂದು ಖ್ಯಾತಿ ಗಳಿಸಿದವರು ಯಾರು?
ಗಿರೀಶ್ ಕಾರ್ನಾಡ್
ಕುವೆಂಪು
ಶಿವರಾಮ ಕಾರಂತ
ಜಯಂತ್ ಕಾಯ್ಕಿಣಿ
