wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 20

Worksheet time: 10mins

Name
Class
Date
1.

ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು

a)

ಸಮುದ್ರಗುಪ್ತ

b)

ಚಂದ್ರಗುಪ್ತ ಮೌರ್ಯ

c)

ಚಾಣಕ್ಯ

d)

ಕನಿಷ್ಕ

2.

ಇತಿಹಾಸದ ಪಿತಾಮಹ ಯಾರು

a)

ಅರಿಸ್ಟಾಟಲ್

b)

ಅಗಸ್ಟ್ ಕಾಮ್ಟೆ

c)

ಹೇರೋಡೋಟಸ್

d)

ಕಲ್ಹಣ

3.

ಕೌಟಿಲ್ಯನ ಗ್ರಂಥ ಯಾವುದು

a)

ಇಂಡಿಕಾ

b)

ಚರಕ ಸಮ್ಹಿತೆ

c)

ಅರ್ಥಶಾಸ್ತ್ರ

d)

ಯಾವುದು ಅಲ್ಲ

4.

ಕನ್ನಡದ ಮೊದಲ ಶಾಸನ

a)

ಐಹೊಳೆ ಶಾಸನ

b)

ಹಲ್ಮಿಡಿ ಶಾಸನ

c)

ತಾಳಗುಂದ ಶಾಸನ

d)

ಮಸ್ಕಿ ಶಾಸನ

5.

ಕದಂಬರ ರಾಜಧಾನಿ ಯಾವುದು

a)

ಬನವಾಸಿ

b)

ಪಾಟಲಿಪುತ್ರ

c)

ಕಂಚಿ

d)

ಹಳೇಬೀಡು

6.

ಗೌತಮ್ ಬುದ್ಧನು ಮೊದಲು ಪ್ರವಚನ ನೀಡಿದ ಸ್ಥಳ

a)

ಪಾಟಲಿಪುತ್ರ

b)

ಕುಂಡಲಿವನ

c)

ಸಾರನಾಥ

d)

ಲುಂಬಿನಿ ವನ

7.

ಜೈನರ 23ನೇ ತೀರ್ಥಂಕರರು ಯಾರು

a)

ವೃಷಭ ನಾಥ

b)

ಪಾರ್ಶ್ವನಾಥ

c)

ವರ್ಧಮಾನ ಮಹಾವೀರ

d)

ಗೌತಮ ಬುದ್ಧ

8.

ಇಮ್ಮಡಿ ಪುಲಕೇಶಿ ಉತ್ತರ ಭಾರತದ ಯಾವ ರಾಜನೊಂದಿಗೆ ಯುದ್ಧ ಮಾಡಿ ಗೆಲುವು ಸಾಧಿಸಿದ

a)

ಒಂದನೇ ಚಂದ್ರಗುಪ್ತ

b)

ಹರ್ಷವರ್ಧನ

c)

ಕನಿಷ್ಕ

d)

ಅಶೋಕ ರೆಡಿ

9.

ಅಶೋಕನ ಮನ ಪರಿವರ್ತಿಸಿದ ಯುದ್ಧ ಯಾವುದು

a)

ಮೈಸೂರು ಯುದ್ಧ

b)

ಕಳಿಂಗ ಯುದ್ದ

c)

ಬಕ್ಸಾರ ಯುದ್ಧ

d)

ಯಾವುದು ಅಲ್ಲ

10.

ಕವಿರಾಜಮಾರ್ಗದ ಕರ್ತೃ

a)

ಅಮೋಘ ವರ್ಷ

b)

ಶ್ರೀವಿಜಯ

c)

ಪಂಪ

d)

ಒಂದನೇ ಕೃಷ್ಣ

11.

ಸುವರ್ಣ ಸೌಧ ಎಲ್ಲಿದೆ

a)

ಮಂಗಳೂರು

b)

ಬೆಂಗಳೂರು

c)

ಬೆಳಗಾವಿ

d)

ಮೈಸೂರು

12.

"ಕೃಷ್ಣದೇವರಾಯ" ವಿಜಯನಗರದ ಯಾವ ವಂಶಕ್ಕೆ ಸೇರಿದ ಅರಸ

a)

ಸಂಗಮ

b)

ಸಾಳುವ

c)

ತುಳುವ

d)

ಅರವೀಡು

13.

ಭಾರತದ ಮೂಲಕ ಹಾದುಹೋಗುವ ಪ್ರಮುಖ ಅಕ್ಷಾಂಶ ಯಾವುದು

a)

ಮಕರ ಸಂಕ್ರಾಂತಿ ವೃತ್ತ

b)

ಕರ್ಕಾಟಕ ಸಂಕ್ರಾಂತಿ ವೃತ್ತ

c)

ಅಂಟಾರ್ಟಿಕ್ ವೃತ್ತ

d)

ಆರ್ಕಟಿಕ್ ವೃತ್ತ

14.

"ಕರ್ನಾಟಕದ ಕಬೀರ" ಎಂದು ಯಾರನ್ನು ಕರೆಯುತ್ತಾರೆ

a)

ಕಾಳಿದಾಸ

b)

ಶಿಶುನಾಳ ಶರೀಫ

c)

ಪುರಂದರದಾಸ

d)

ಬಸವಣ್ಣ

15.

ಭಾರತದ ವಾಯುವ್ಯ ಭಾಗಕ್ಕಿರುವ ನೆರೆಯ ದೇಶಗಳು ಯಾವವು

a)

ಚೀನಾ , ನೇಪಾಳ

b)

ಪಾಕಿಸ್ತಾನ ,ಅಫ್ಘಾನಿಸ್ತಾನ್

c)

ಶ್ರೀಲಂಕಾ ,ಮಯನ್ಮಾರ್

d)

ಬಾಂಗ್ಲಾದೇಶ,ಮಾಲ್ಡೀವ್ಸ್

16.

ಇಮ್ಮಡಿ ಪುಲಕೇಶಿಯನ್ನು ಸೋಲಿಸಿದ ಪಲ್ಲವರ ಅರಸ ಯಾರು

a)

ಮಯೂರ ವರ್ಮ

b)

ಮಹೇಂದ್ರ ವರ್ಮ

c)

ನರಸಿಂಹವರ್ಮ 1

d)

ಹರ್ಷವರ್ಧನ

17.

ಲೋಕಸಭೆಗೆ ಸ್ಪರ್ಧಿಸಬೇಕಾದರೆ ಎಷ್ಟು ವರ್ಷ ವಯಸ್ಸಾಗಿರಬೇಕು

a)

30

b)

21

c)

18

d)

25

18.

"ಕರ್ನಾಟಕ ಕುಲ ಪುರೋಹಿತ" ಎಂದು ಯಾರನ್ನು ಕರೆಯುತ್ತಾರೆ

a)

ಎಸ್ ನಿಜಲಿಂಗಪ್ಪ

b)

ಕುವೆಂಪು

c)

ಗೋವಿಂದ ಪೈ

d)

ಆಲೂರು ವೆಂಕಟರಾಯರು

19.

ಕುತುಬ್ ಮಿನಾರ್ ಕಟ್ಟಿಸಿದವರು

a)

ರಜಿಯಾ ಸುಲ್ತಾನ

b)

ಬಲ್ಬನ್

c)

ಕುತುಬ್ ದಿನ್ ಐಬಕ್

d)

ಬಾಬರ್

20.

"ಕಾಯಕವೇ ಕೈಲಾಸ, ದೇಹವೇ ದೇಗುಲ ,ಹೆಣ್ಣು ತಾಯಿ ಅವಳೇ ಸರ್ವಸ್ವ"

ಎಂದು ಹೇಳಿದವರು ಯಾರು

a)

ಮಹಾತ್ಮಾ ಗಾಂಧಿ

b)

ಅಕ್ಕಮಹಾದೇವಿ

c)

ಬಸವಣ್ಣ

d)

ಏಸುಕ್ರಿಸ್ತ