NEW
Font size
Worksheetsಸಮಾಜ ವಿಜ್ಞಾನ
Total questions: 15
Worksheet time: 8mins
ಕನ್ನಡದ ಮೊದಲ ಗ್ರಂಥ
ವಡ್ಡಾರಾಧನೆ
ಕವಿರಾಜಮಾರ್ಗ
ಗಜ ಶಾಸ್ತ್ರ
ಶಬ್ದವತಾರ
'ವಾತಾಪಿಕೊಂಡ' ಎಂಬ ಬಿರುದು ಗಳಿಸಿದ ಅರಸ ಯಾರು
ಮಹೇಂದ್ರ ವರ್ಮ
ಒಂದನೇ ನರಸಿಂಹವರ್ಮ
ಮಯೂರ್ವರ್ಮ
ಕಾಕುತ್ಸವರ್ಮ
ಮಹಮ್ಮದ್ ಘಜ್ನಿ ಭಾರತದ ಮೇಲೆ ಎಷ್ಟು ಬಾರಿ ದಂಡೆತ್ತಿ ಬಂದ
10 ಬಾರಿ
13 ಬಾರಿ
15 ಬಾರಿ
17 ಬಾರಿ
ಪುನರುಜ್ಜೀವನ ಎಲ್ಲಿ ಆರಂಭವಾಯಿತು
ಅಮೆರಿಕ
ಇಟಲಿ
ರಷ್ಯಾ
ಭಾರತ
ಪ್ಲಾಸಿ ಕದನ ಎಷ್ಟರಲ್ಲಿ ನಡೆಯಿತು
1857
1757
1957
1657
ಕರ್ನಾಟಕದ ಮೊದಲ ರಾಜ್ಯಪಾಲರು
ಎಸ್ ನಿಜಲಿಂಗಪ್ಪ
ಕೆಂಗಲ್ ಹನುಮಂತಯ್ಯ
ಜಯ ಚಾಮರಾಜೇಂದ್ರ ಒಡೆಯರ್
ನಾಲ್ವಡಿ ಕೃಷ್ಣರಾಜ ಒಡೆಯರ್
ಸರ್ವೋಚ್ಚ ನ್ಯಾಯಾಲಯ ಎಲ್ಲಿದೆ
ಬೆಂಗಳೂರು
ನವದೆಹಲಿ
ಮುಂಬೈ
ಜಮ್ಮು
ಪಾರ್ಲಿಮೆಂಟ್ ಅನ್ನು ಹೀಗೂ ಕರೆಯಬಹುದು
ಲೋಕಸಭೆ
ರಾಜ್ಯಸಭೆ
ಸಂಸತ್ತು
ವಿಧಾನಸಭೆ
ಸಂವಿಧಾನದ ಭಾಗ ಎಷ್ಟರಲ್ಲಿ ಮೂಲಭೂತ ಹಕ್ಕುಗಳು ಇವೆ
ಭಾಗ ಎರಡು
ಭಾಗ ಮೂರು
ಭಾಗ 4
ಭಾಗ 5
ವಿಶ್ವ ಸಂಸ್ಥೆ ಯಾವಾಗ ಜಾರಿಗೆ ಬಂತು
ಅಕ್ಟೋಬರ್ 24 ,1945
ನವೆಂಬರ್ 24, 1945
ಅಕ್ಟೋಬರ್ 14, 1945
ನವೆಂಬರ್ 14 ,1945
WHO ವಿಸ್ತರಿಸಿ
World health organisation
World health orientation
Wild health organization
Wild health orientation
ನಕಾಶೆ ಗಳಲ್ಲಿ ನೀಲಿ ಬಣ್ಣವು ಇದನ್ನು ಸೂಚಿಸುತ್ತದೆ
ಜಲಭಾಗ
ಮೈದಾನ
ಎತ್ತರವಾದ ಭೂಭಾಗ
ಬೆಟ್ಟ ಪರ್ವತ
ಕತ್ತಲೆಯ ಖಂಡ
ಏಷ್ಯಾ
ಆಫ್ರಿಕಾ
ಯುರೋಪ್
ಅಂಟಾರ್ಟಿಕ್
ಶ್ವೇತ ಖಂಡ ಎಂದು ಯಾವುದನ್ನು ಕರೆಯುತ್ತಾರೆ
ಏಷ್ಯಾ
ಯುರೋಪ್
ಅಂಟಾರ್ಟಿಕ್
ಆಸ್ಟ್ರೇಲಿಯಾ
ರಾಷ್ಟ್ರಧ್ವಜದ ಕೇಸರಿ ಬಣ್ಣವು ಏನನ್ನು ಸೂಚಿಸುತ್ತದೆ
ತ್ಯಾಗ
ಶಾಂತಿ
ಪ್ರಗತಿ
ಸಮೃದ್ಧಿ
