wayground logo

Free Printable Worksheets

NEW

Font size

S
M
L
XL
Worksheets

2.6th SS ಮೈಸೂರು ವಿಭಾಗ

Total questions: 15

Worksheet time: 2mins

Name
Class
Date
1.

ಒಡೆಯರ್ ರಾಜರ ರಾಜಧಾನಿ ಯಾವುದಾಗಿತ್ತು?

a)

ಬೆಂಗಳೂರು

b)

ಮೈಸೂರು

c)

ಶ್ರೀರಂಗಪಟ್ಟಣ

d)

ಮಂಗಳೂರು

2.

ಮೈಸೂರಿನ ಪೌರಾಣಿಕ ಹೆಸರು ಇದಾಗಿದೆ.

a)

ಕುವಲಾಲಪುರ

b)

ಮಹಿಷಮರ್ದಿನಿ

c)

ಚಾಮುಂಡಿಪುರ

d)

ಮಹಿಷ ನಾಡು

3.

ಒಡೆಯರ ಮನೆತನದ ಮೊದಲ ಅರಸರು ಯಾರು?

a)

ನಾಲ್ವಡಿ ಕೃಷ್ಣರಾಜ ಒಡೆಯರು

b)

ಚಿಕ್ಕದೇವರಾಜ ಒಡೆಯರ್

c)

ರಣಧೀರ ಕಂಠೀರವ

d)

ಟಿಪ್ಪು ಸುಲ್ತಾನ್

4.

ಕರ್ನಾಟಕದ ಕರಾವಳಿ ಪ್ರದೇಶವನ್ನು ತುಳುನಾಡು ಎಂದು ಕರೆದವರು ಯಾರು?

a)

ಹೈದರಾಬಾದಿನ ನಿಜಾಮರು

b)

ಕಲ್ಯಾಣಿ ಚಾಲುಕ್ಯರು

c)

ಬನವಾಸಿಯ ಕದಂಬರು

d)

ಮೈಸೂರಿನ ಒಡೆಯರು

5.

ಕರ್ನಾಟಕದ ಕರಾವಳಿ ಪ್ರದೇಶವನ್ನು ಮೈಸೂರು ಅರಸರು ತುಳುನಾಡು ಎಂದು ಕರೆದರೆ,,ಬ್ರಿಟಿಷರು ಏನೆಂದು ಕರೆದರು?

a)

ಕಡಲ ತೀರ

b)

ಸಾಗರ

c)

ಕೆನರಾ

d)

ತುಳುವ

6.

ಭಾರತದಲ್ಲಿ ಮೊತ್ತ ಮೊದಲು ಕಾಫಿಯನ್ನು ಯಾವ ಜಿಲ್ಲೆಯಲ್ಲಿ ಬೆಳೆಯಲಾಯಿತು?

a)

ಕರ್ನಾಟಕದ ಚಿಕ್ಕಮಗಳೂರು

b)

ಕರ್ನಾಟಕದ ನವ ಮಂಗಳೂರು

c)

ಕರ್ನಾಟಕದ ಶಿವಮೊಗ್ಗ

d)

ಕರ್ನಾಟಕದ ಕೊಡಗು

7.

ಭಾರತದಲ್ಲಿ ಅತಿ ಹೆಚ್ಚು ಕಾಫಿಯನ್ನು ಎಲ್ಲಿ ಬೆಳೆಯಲಾಗುತ್ತದೆ?

a)

ಪಶ್ಚಿಮ್ ಬಂಗಾಳದ ಕಲ್ಕತ್ತಾ

b)

ಕೇರಳದ ನಲಪಾಡ್

c)

ಕರ್ನಾಟಕದ ಚಿಕ್ಕಮಗಳೂರು

d)

ಮಹಾರಾಷ್ಟ್ರದ ಮೀರಜ್

8.

ಫೆಲ್ಸೈಟ್ ಅದಿರು ಭಾರತದ ಯಾವ ರಾಜ್ಯದಲ್ಲಿ ಮಾತ್ರ ದೊರೆಯುತ್ತದೆ?

a)

ಆಂಧ್ರಪ್ರದೇಶ

b)

ಕರ್ನಾಟಕ

c)

ಗುಜರಾತ್

d)

ಒರಿಸ್ಸಾ

9.

ಸೋಲಿಗರು ಮತ್ತು ಜೇನುಕುರುಬರು ಈ ಕೆಳಗಿನ ಜಿಲ್ಲೆಗಳಲ್ಲಿ ಕಂಡು ಬರುತ್ತಾರೆ?

a)

ಬಳ್ಳಾರಿ ಗದಗ

b)

ರಾಯಚೂರು ಕೊಪ್ಪಳ

c)

ಮೈಸೂರು ಚಾಮರಾಜನಗರ

d)

ಬಾಗಲಕೋಟೆ ಬಿಜಾಪುರ

10.

ಮಲೆಕುಡಿಯರು ಈ ಜನಾಂಗದವರು ವಿಶೇಷವಾಗಿ ಕಂಡುಬರುವ ಜಿಲ್ಲೆ......

a)

ಕೊಡಗು

b)

ಗದಗ

c)

ಗುಲ್ಬರ್ಗ

d)

ರಾಯಚೂರು

11.

ಕಾಡಾನೆಗಳನ್ನು ಪಳಗಿಸಲು ಬಳಸುವ ಕಾರ್ಯಾಚರಣೆಗೆ ಏನೆಂದು ಕರೆಯುತ್ತಾರೆ?

a)

ಸಲಗ ಬೇಟೆ

b)

ಅಂಬಾರಿ

c)

ಖೆಡ್ಡ

d)

ಜಿಡ್ಡು

12.

ಕೊಡಗಿನ ಕೊಡವರ ಪ್ರಸಿದ್ಧ ಹಬ್ಬ...

a)

ವೀರಗಾಸೆ

b)

ಹುತ್ತರಿ ಹಬ್ಬ

c)

ಕಂಸಾಳೆ

d)

ಯಕ್ಷಗಾನ

13.

ಕರ್ನಾಟಕದ ಸಾಮಾಜಿಕ ನ್ಯಾಯದ ಹರಿಕಾರರು ಎಂದು ಪ್ರಸಿದ್ಧರಾದವರು.............

a)

ವೀರೇಂದ್ರ ಪಾಟೀಲರು

b)

ರಾಮಕೃಷ್ಣ ಹೆಗಡೆಯವರು

c)

ಕೆಂಗಲ್ಲ ಹನುಮಂತರಾಯರು

d)

ಡಿ ದೇವರಾಜ ಅರಸರು

14.

ಜಗದ್ವಿಖ್ಯಾತ ಮೈಸೂರಿನ ಪ್ರಸಿದ್ಧ ಉತ್ಸವ........

a)

ಕರಗ

b)

ಹುತ್ತರಿ ಹಬ್ಬ

c)

ದಸರಾ

d)

ಭೂತಾರಾಧನೆ

15.

ಕರ್ನಾಟಕದಲ್ಲಿ ಕಾವೇರಿ ನದಿಯ ಉಗಮ ಸ್ಥಳ.......

a)

ಮೈಸೂರಿನ ಪುಣ್ಯ ಕಾಶಿ

b)

ಕೊಡಗಿನ ತಲಕಾವೇರಿ

c)

ಭಾಗಮಂಡಲ

d)

ಪಶ್ಚಿಮಘಟ್ಟ