wayground logo

Free Printable Worksheets

NEW

Font size

S
M
L
XL
Worksheets

8ನೇ ಇತಿಹಾಸ ಅಧ್ಯಾಯ-2 ಭೌಗೋಳಿಕ ಲಕ್ಷಣಗಳು ಹಾಗೂ ಚರಿತ್ರೆ ಪೂರ್ವ ಭಾರತ

Total questions: 10

Worksheet time: 20mins

Name
Class
Date
1.

ಭಾರತವು ಮೂರು ಕಡೆ ನೀರಿನಿಂದಲೂ ಮತ್ತು ಒಂದು ಕಡೆ ಭೂಭಾಗದಿಂದಲೂ ಆವೃತವಾಗಿರುವುದರಿಂದ ಹೀಗೆನ್ನುವರು

a)

ಪರ್ಯಾಯ ದ್ವೀಪ

b)

ದ್ವೀಪ

c)

ಭೂಮಿಯಿಂದ ಆವೃತವಾದ ಪ್ರದೇಶ

d)

ದ್ವೀಪಗಳ ಸಮೂಹ

2.

ನಮ್ಮ ದೇಶದ ರಾಜಧಾನಿ

a)

ಬೆಂಗಳೂರು

b)

ದೆಹಲಿ

c)

ಮುಂಬೈ

d)

ಮೈಸೂರು

3.

ಜಗತ್ತಿನಲ್ಲಿ ಅತ್ಯಂತ ಎತ್ತರವಾದ ಶಿಖರ ಗಳನ್ನು ಒಳಗೊಂಡಿರುವ ಪರ್ವತಶ್ರೇಣಿ

a)

ಆಲ್ಪ್ಸ್ ಪರ್ವತ

b)

ಯೂರಲ್ ಪರ್ವತ

c)

ಹಿಂದು ಕುಶ್ ಪರ್ವತ

d)

ಹಿಮಾಲಯ ಪರ್ವತ

4.

ಇವುಗಳಲ್ಲಿ ಅತ್ಯಂತ ಫಲವತ್ತಾದ ಪ್ರದೇಶ ಗಳು

a)

ಹಿಮಾಲಯ ಪರ್ವತಶ್ರೇಣಿ

b)

ಸಿಂಧೂ ಗಂಗಾ ಬಯಲು ಪ್ರದೇಶ

c)

ದಖನ್ ಪ್ರಸ್ಥಭೂಮಿ

d)

ಕರಾವಳಿ ತೀರ ಪ್ರದೇಶ

5.

ಮಾಳ್ವ ಪ್ರಸ್ಥಭೂಮಿ ಮತ್ತು ದಖನ್ ಪ್ರಸ್ತಭೂಮಿ ಯನ್ನು ಪ್ರತ್ಯೇಕಿಸಿ ರುವ ನದಿ

a)

ಸಿಂಧೂ

b)

ಗಂಗಾ

c)

ನರ್ಮದ

d)

ತಪತಿ

6.

ಭಾರತದ ಪೂರ್ವ ಕರಾವಳಿಯನ್ನು ಹೀಗೆನ್ನುವರು

a)

ಕೊಂಕಣ ತೀರ

b)

ಮಲಬಾರ್ ತೀರ

c)

ಕೋರಮಂಡಲ ತೀರ

d)

ಕಚ್ ತೀರ

7.

ಭಾಷೆಯ ಬೆಳವಣಿಗೆ ಹಾಗೂ ಲಿಪಿಯ ಬಳಕೆಯ ಬಗ್ಗೆ ನಮಗೆ ಆಧಾರಗಳು ಸಿಗದೇಇರುವ ಕಾಲವನ್ನು ಇತಿಹಾಸದಲ್ಲಿ ಹೀಗೆನ್ನುವರು

a)

ಪ್ರಾಗೈತಿಹಾಸಿಕ ಕಾಲ

b)

ಪ್ರಾಚೀನ ಇತಿಹಾಸ

c)

ಮಧ್ಯಕಾಲೀನ ಇತಿಹಾಸ

d)

ಆಧುನಿಕ ಇತಿಹಾಸ

8.

ಬೂದಿಯ ಕುರುಹುಗಳು ದೊರೆತಿರುವ ಗವಿ

a)

ಕರ್ನೂಲ್

b)

ಬಿಂಬೇಟ್ಕ

c)

ಹುಣಸಗಿ

d)

ಮೆಹರ್ಗರ್

9.

ಕಾಡುಮೃಗಗಳ ಹಾಗೂ ಬೇಟೆಯ ಚಿತ್ರಗಳಿರುವ ಗವಿ

a)

ಬಿಂಬೇಟ್ಕ

b)

ಹುಣಸಗಿ

c)

ಕರ್ನೂಲ್

d)

ಮೆಹರ್ಗರ್

10.

ಸುಮಾರು 12 ಸಾವಿರ ವರ್ಷಗಳ ಹಿಂದೆ ಭೂಮಂಡಲದ ತಾಪಮಾನ ಹೆಚ್ಚಿದ್ದರಿಂದ ಉಂಟಾದ ಪರಿಣಾಮ

a)

ಮರುಭೂಮಿಗಳ ಬೆಳವಣಿಗೆ

b)

ಅರಣ್ಯದ ಬೆಳವಣಿಗೆ

c)

ಹುಲ್ಲುಗಾವಲಿನ ಬೆಳವಣಿಗೆ

d)

ಕೃಷಿಯ ಬೆಳವಣಿಗೆ