wayground logo

Free Printable Worksheets

NEW

Font size

S
M
L
XL
Worksheets

Social science

Total questions: 20

Worksheet time: 29mins

Name
Class
Date
1.

ಈ ಪ್ರಸಿದ್ಧ ಸ್ಥಳ ಈ ಸಾಮ್ರಾಜ್ಯದ ವಾಸ್ತು ಶಿಲ್ಪ ಕೇಂದ್ರ ವಾಗಿದೆ

a)

ಗಂಗರು

b)

ರಾಷ್ಟ್ರಕೂಟರು

c)

ಬಾದಾಮಿ ಚಾಲುಕ್ಯರು

d)

ಹೊಯ್ಸಳರು

2.

ಶಾತವಾಹನ ಸಾಮ್ರಾಜ್ಯದ ಸ್ಥಾಪಕರು

a)

ಸಿಮುಖ

b)

ಜಯಸಿಂಹ

c)

ಕೊಂಕಣಿ ವರ್ಮ

d)

ಮಯೂರ ವರ್ಮ

3.

ಇವುಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ

a)

ಕನ್ನಡದ ಮೊದಲ ಶಾಸನ -ಹಲ್ಮಿಡಿ

b)

ಕನ್ನಡದ ಮೊದಲ ಉಪಲಬ್ಧ ಗ್ರಂಥ -ಕವಿರಾಜಮಾರ್ಗ

c)

ಕನ್ನಡದ ಮೊದಲ ಗದ್ಯ ಕೃತಿ -ವಡ್ಡಾರಾದನೆ

d)

ಕನ್ನಡದ ಮೊದಲ ರಾಜ ಮನೆತನ- ಗಂಗರು

4.

ಪುರಾತತ್ವ ಆಧಾರಕ್ಕೆ ಇದು ಒಂದು ಉದಾಹರಣೆ ಆಗಿದೆ

a)

ನಾಟಕಗಳು

b)

ಲಾವಣಿಗಳು

c)

ಗ್ರಂಥಗಳು

d)

ಅರಮನೆ

5.

ಮಯೂರವರ್ಮನು ಒಂದು ಕೆರೆಯನ್ನು ದುರಸ್ತಿ ಮಾಡಿಸಿದ ಎಂಬುದರ ಕುರಿತಾದ ಶಾಸನ ಇದಾಗಿದೆ

a)

ತಾಳಗುಂದ ಶಾಸನ

b)

ಚಂದ್ರವಳ್ಳಿ ಶಾಸನ

c)

ಬಾದಾಮಿ ಶಾಸನ

d)

ಹಲ್ಮಿಡಿ

6.

ಈ ಸ್ಮಾರಕದ ವಿಧ

a)

ವೀರಗಲ್ಲು

b)

ಸತಿಕಲ್ಲು

c)

ಶಾಸನ

d)

ವೀರಮಾಸ್ತಿಕಲ್ಲು

7.

ಬೌದ್ಧರ ಚೈತ್ಯಾಲಯಗಳು ಎಂದರೆ

a)

ಬೌದ್ಧರ ಪ್ರಾರ್ಥನಾ ಸ್ಥಳ

b)

ಬೌದ್ಧ ಬಿಕ್ಕುಗಳ ವಿಶ್ರಾಂತಿ ಸ್ಥಳ

c)

ಬೌದ್ಧ ಬಿಕ್ಕುಗಳ ಸಮಾಧಿ ಸ್ಥಳ

d)

ಮೇಲಿನ ಎಲ್ಲವೂ ತಪ್ಪು

8.

ಈ ವಿಶೇಷ ಸ್ಮಾರಕ ಈ ಕೆಳಕಂಡ ರೂಪಾಯಿ ನೋಟಿನಲ್ಲಿ ಚಿತ್ರಿಸಲಾಗಿದೆ

a)

20ರೂ ನೋಟೋ

b)

10ರೂ ನೋಟು

c)

100ರೂ ನೋಟು

d)

50ರೂನೋಟು

9.

ಚಾಲುಕ್ಯ ವಿಕ್ರಮ ಶಕೆ ಪ್ರಾರಂಭಿಸಿದ ರಾಜ

a)

ಇಮ್ಮಡಿ ಪುಲಿಕೇಶಿ

b)

6ನೇ ವಿಕ್ರಮಾದಿತ್ಯ

c)

ಇಮ್ಮಡಿ ಸೋಮೇಶ್ವರ

d)

ಮುಮ್ಮಡಿ ಸೋಮೇಶ್ವರ

10.

ಚೋಳರ ಈ ಪದ್ದತಿ ಇಂದಿಗೂ ಅನುಕರಣೀಯ ವಾಗಿದೆ

a)

ಸಂಸ್ಕೃತಿ

b)

ಸೈನ್ಯ ಪದ್ದತಿ

c)

ತೋಟಗಾರಿಕೆ

d)

ಗ್ರಾಮಾಡಳಿತ

11.

ಕೆಳಕಂಡವುಗಳಲ್ಲಿ ಒಂದು ಹೊಯ್ಸಳರ ಕಾಲದ ದೇವಾಲಯ ಆಗಿಲ್ಲ

a)

ಹಳೇಬೀಡು-ಹೊಯ್ಸಳೇಶ್ವರ ದೇವಾಲಯ

b)

ಕೈದಾಳ-ಚನ್ನಕೇಶವ ದಿನ

c)

ಸೋಮನಾಥಪುರ -ಕೇಶವ ದೇವಾಲಯ

d)

ಹಂಪಿ-ವಿರೂಪಾಕ್ಷ ದೇವಾಲಯ

12.

ಪಲ್ಲವರ ರಾಜಧಾನಿ ಇದಾಗಿತ್ತು

a)

ತಂಜಾವೂರು

b)

ಕಂಚಿ

c)

ಬನವಾಸಿ

d)

ಮಾನ್ಯಖೇಡ

13.

ದೇವಾಲಯಗಳ ವಾಸ್ತು ಶಿಲ್ಪದ ತೊಟ್ಟಿಲು ಎಂದು ಈ ಸ್ಥಳವನ್ನು ಕರೆಯುವರು

a)

ಹಂಪಿ

b)

ಪಟ್ಟದಕಲ್ಲು

c)

ಐಹೊಳೆ

d)

ಬನವಾಸಿ

14.

ಇಟಗಿಯ ಈ ದೇವಾಲಯವನ್ನು ದೇವಾಲಯಗಳ ಚಕ್ರವರ್ತಿ ಎನ್ನುವರು ಇದು ಈ ಸಾಮ್ರಾಜ್ಯದವರ ಕಾಲದಲ್ಲಿ ನಿರ್ಮಾಣಗೊಂಡಿತು

a)

ಕಲ್ಯಾಣ ಚಾಲುಕ್ಯರು

b)

ಬಾದಾಮಿ ಚಾಲುಕ್ಯರು

c)

ವೆಂಗಿ ಚಾಲುಕ್ಯರು

d)

ಗಂಗರು

15.

ಹೊಯ್ಸಳರ ಕಾಲದ ದೇವಾಲಯ ಕುರಿತಾದ ಈ ಮಾಹಿತಿ ತಪ್ಪಾಗಿ

a)

ದೇವಾಲಯಗಳನ್ನು ಎತ್ತರದ ಜಗತಿಯ ಮೇಲೆ ನಿರ್ಮಿಸುತ್ತಿದ್ದರು

b)

ಜಗತಿ ಗರ್ಭಗುಡಿಯು ನಕ್ಷತ್ರಾಕಾರದಲ್ಲಿರುತ್ತಿದ್ದವು

c)

ಹೆಚ್ಚಿನವು ಕಪ್ಪು ಕಲ್ಲಿನಿಂದ ನಿರ್ಮಿಸುತ್ತಿದ್ದು , ಉಬ್ಬು ಶಿಲ್ಪಗಳು ಸೂಕ್ಷ್ಮ ರಚನೆಯಿಂದ ಕೂಡಿದ್ದವು

d)

ಎಲ್ಲವೂ ಏಕಕೂಟ ದೇವಾಲಯಗಳಾಗಿವೆ

16.

ದಕ್ಷಿಣ ಭಾರತದಲ್ಲೇ ದೊಡ್ಡ ನಂದಿ ವಿಗ್ರಹ ಹೊಂದಿರುವ ದೇವಾಲಯ ಇದಾಗಿದೆ.

a)

ಮಹಾಬಲಿಪುರಂ ದೇವಾಲಯ

b)

ಬನವಾಸಿ -ಮದುಕೇಶ್ವರ ದೇವಾಲಯ

c)

ತಂಜಾವೂರು -ಬೃಹದೀಶ್ವರ ದೇವಾಲಯ

d)

ಸೋಮನಾಥಪುರ -ಕೇಶವ ದೇವಾಲಯ

17.

ದೇವಾಲಯಗಳಲ್ಲಿ ಕಂಡುಬರುವ ಈ ಭಾಗವನ್ನು ಹೀಗೆ ಕರೆಯುವರು

a)

ನವರಂಗ

b)

ಭಿತ್ತಿ

c)

ಕೂಟ

d)

ಭುವನೇಶ್ವರಿ

18.

ಇಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ

a)

ಪಂಪ-ವಿಕ್ರಮಾರ್ಜುನ ವಿಜಯ

b)

ಹರಿಹರ -ಗಿರಿಜಾಕಲ್ಯಾಣ

c)

ಜನ್ನ-ಆದಿಪುರಾಣ

d)

ರಾಘವಾಂಕ -ಹರಿಶ್ಚಂದ್ರ ಕಾವ್ಯ

19.

ಈ ಪ್ರಸಿದ್ಧ ಸ್ಥಳ ಮತ್ತು ನಿರ್ಮಾತೃ ರಾಜಮನೆತನ ಗುರುತಿಸಿ

a)

ಎಲ್ಲೋರ ಕೈಲಾಸನಾಥ ದೇವಾಲಯ -ರಾಷ್ಟ್ರಕೂಟರು

b)

ಮಲ್ಲಿಕಾರ್ಜುನ ದೇವಾಲಯ ಪಟ್ಟದಕಲ್ಲು-ಬಾದಾಮಿಚಾಲುಕ್ಯರು

c)

ತಲಕಾಡು ಮರುಳೇಶ್ವರ ದೇವಾಲಯ -ಗಂಗರು

d)

ಕಂಚಿ ಕೈಲಾಸನಾಥ ದೇವಾಲಯ -ಪಲ್ಲವರು

20.

ಈ ಪ್ರಸಿದ್ಧ ಲಾಂಛನ ಈ ಸಾಮ್ರಾಜ್ಯದ ವರಿಗೆ ಸಂಬಂಧಪಟ್ಟಿದೆ

a)

ಕದಂಬರು

b)

ಬಾದಾಮಿ ಚಾಲುಕ್ಯರು

c)

ಪಲ್ಲವರು

d)

ಹೊಯ್ಸಳರು