NEW
Font size
WorksheetsSSLC-GEO UNIT 03-PREPARED BY NATARAJ AND BHAGWAT
Total questions: 25
Worksheet time: 13mins
ಪಶ್ಚಿಮ ಘಟ್ಟಗಳ ಪೂರ್ವ ಭಾಗ ಮಳೆ ನೆರಳಿನ ಪ್ರದೇಶವಾಗಿದೆ. ಏಕೆಂದರೆ
ಅರಬ್ಬಿ ಸಮುದ್ರಕ್ಕೆ ಹತ್ತಿರವಾಗಿವೆ
ಪೂರ್ವ ಭಾಗ ಸಮತಟ್ಟಾಗಿದೆ
ಮಳೆ ಕಡಿಮೆಯಾಗುತ್ತದೆ
ಹೆಚ್ಚು ಮೋಡಗಳು ಕಂಡುಬರುತ್ತವೆ
ಬೇಸಿಗೆ ಕಾಲದಲ್ಲಿ ಭಾರತದಲ್ಲಿ ಅತಿ ಹೆಚ್ಚು ಉಷ್ಣಾಂಶ ಇರುತ್ತದೆ: ಕಾರಣ
ಉತ್ತರಾರ್ಧಗೋಳದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುವುದು.
ದಕ್ಷಿಣಾರ್ಧಗೋಳದ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುವುದು.
ಉತ್ತರಾರ್ಧಗೋಳದ ಮೇಲೆ ಸೂರ್ಯನ ಕಿರಣಗಳು ಲಂಬವಾಗಿ ಬೀಳುವುದು.
ದಕ್ಷಿಣಾರ್ಧಗೋಳದ ಮೇಲೆ ಸೂರ್ಯನ ಕಿರಣಗಳು ಓರೆಯಾಗಿ ಬೀಳುವುದು.
ಉತ್ತರ ಪ್ರದೇಶದಲ್ಲಿ ಬೇಸಿಗೆಯಲ್ಲಿ ಬೀಳುವ ಮಳೆಯ ಹೆಸರು
ಕಾಲಬೈಸಾಕಿ
‘ಆಂಧಿಸ್’
ಮಾವಿನ ಹೂಯ್ಲು’
ಕಾಫಿಯ ಹೂಮಳೆ’
ಈ ಕೆಳಗಿನವುಗಳಲ್ಲಿ ಮಳೆ ನೆರಳಿನ ಪ್ರದೇಶ
ಪೂರ್ವ ಕರಾವಳಿ
ತಮಿಳನಾಡು
ಪಶ್ಚಿಮ ಘಟ್ಟಗಳ ಪೂರ್ವ ಭಾಗ
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ
ಭಾರತದಲ್ಲಿ ಕಂಡುಬರುವ ವಾಯುಗುಣ
ಸಮಶೀತೋಷ್ಣ ಮಾದರಿಯ
ವಾಯುಗುಣ
ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣ
ಶೀತ ಮಾದರಿಯ
ವಾಯುಗುಣ
ಅರೆ ಉಷ್ಣ ಮಾದರಿಯ ವಾಯುಗುಣ
ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ ಪ್ರಕಾಶಿಸುವುದರಿಂದ
ಭಾರತದಲ್ಲಿ ಶುಷ್ಕ ವಾಯುಗುಣವಿರುತ್ತದೆ
ಭಾರತದಲ್ಲಿ ಆದ್ರತೆಯ ಪ್ರಮಾಣ ಹೆಚ್ಚಾಗಿರುತ್ತದೆ
ಭಾರತದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುತ್ತದೆ
ಭಾರತದಲ್ಲಿ ಸೂರ್ಯನ ಓರೆ ಕಿರಣಗಳು ಬೀಳುತ್ತವೆ
ಭಾರತದ ಉತ್ತರದಲ್ಲಿ ತಂಪಾದ ಮತ್ತು ದಕ್ಷಿಣದಲ್ಲಿ ಬೆಚ್ಚನೆಯ ಪರಿಸ್ಥಿತಿಯಿರುವ ಋತು
ಬೇಸಿಗೆ ಕಾಲ
ಮಳೆಗಾಲ
ಚಳಿಗಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಕೇರಳದಲ್ಲಿ ಬೀಳುವ ಪರಿಸರಣ ಮಳೆ
ಆಂಧೀಸ್
ಕಾಲಾಬೈಸಾಕಿ
ಮಾವಿನ ಹೂಯ್ಲು
ಕಾಫಿಯ ಹೂಮಳೆ
ಕರ್ನಾಟಕದಲ್ಲಿ ಬೀಳುವ ಪರಿಸರಣ ಮಳೆಯನ್ನು ಹೀಗೆ ಕರೆಯಲಾಗುತ್ತದೆ.
ಕಾಲಾಬೈಸಾಕಿ
ಆಂಧೀಸ್
ಮಾವಿನ ಹೂಯ್ಲು
ಕಾಫಿಯ ಹೂಮಳೆ
ಕಾಲಾಬೈಸಾಕಿಯು ಬೇಸಿಗೆಯಲ್ಲಿ ಈ ರಾಜ್ಯದಲ್ಲಿ ಬೀಳುವ ಮಳೆ
ಉತ್ತರ ಪ್ರದೇಶ
ಪಶ್ಚಿಮ ಬಂಗಾಳ
ಕರ್ನಾಟಕ
ಆಂಧ್ರ ಪ್ರದೇಶ
ಭಾರತಕ್ಕೆ ಹೆಚ್ಚು ಮಳೆ (ಶೇ.75) ತರುವ ಋತು
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಮಾನ್‍ಸೂನ್ ಮಾರುತಗಳ ಕಾಲ
ಬೇಸಿಗೆ ಕಾಲ
ಚಳಿಗಾಲ
ಮಳೆಗಾಲದ ಅವಧಿಯಲ್ಲಿ ತೇವಾಂಶ ಭರಿತ ಮಾರುತಗಳು ನೈರುತ್ಯದಿಂದ ಭಾರತದೆಡೆಗೆ ಬೀಸುತ್ತವೆ. ಕಾರಣ
ಎ.ಭಾರತದ ಮಧ್ಯಭಾಗದ ಕಡಿಮೆ ಒತ್ತಡ
ಬಿ. ಹಿಂದೂಸಾಗರದ ಅಧಿಕ ಒತ್ತಡ
ಸಿ.ಭಾರತದ ಮಧ್ಯಭಾಗದ ಅಧಿಕ ಒತ್ತಡ
ಎ ಮತ್ತು ಬಿ ಎರಡೂ ಸರಿ
