NEW
Font size
Worksheets10ನೇ ಸವಿ ಸಿದ್ಧತೆ ರಸಪ್ರಶ್ನೆ :15:ರಚನೆ:ನಟರಾಜ್ &ಭಾಗ್ವತ್
Total questions: 15
Worksheet time: 8mins
ಈ ಕೆಳಗಿನ ಯಾವ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸಮಾಜವಾದಿ & ಜಾತ್ಯಾತೀತ ಪದಗಳನ್ನು ಸೇರಿಸಲಾಗಿದೆ.
ಎ) 32 ನೇ ತಿದ್ದುಪಡಿ
ಬಿ) 42 ನೇ ತಿದ್ದುಪಡಿ
ಸಿ) 45 ನೇ ತಿದ್ದುಪಡಿ
ಡಿ) 46 ನೇ ತಿದ್ದುಪಡಿ
ಭಾರತವು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿತು ಏಕೆಂದರೆ
ಎ) ಅಮೇರಿಕಾ ಬಣವನ್ನು ಸೇರಿತು
ಬಿ) ರಷ್ಯ ಬಣವನ್ನು ಸೇರಿತು
ಸಿ) ಎರಡೂ ಬಣಗಳಿಂದ ಅಂತರ ಕಾಪಾಡಿತು.
ಡಿ) ವಿಸ್ತರಣಾ ನೀತಿಯನ್ನು ಅನುಸರಿಸಿತು.
ಕಾಣದ ಹಸಿವು ಎಂದರೆ
ಎ) ಪೌಷ್ಠಿಕತೆ
ಬಿ) ಅಪೌಷ್ಠಿಕತೆ
ಸಿ) ಶ್ರೀಮಂತರಲ್ಲಿ ಹಸಿವು
ಡಿ) ಸಮತೋಲನ ಆಹಾರ
ಆತ್ಮಗೌರವ ಚಳುವಳಿಯನ್ನು ಪ್ರಾರಂಭಿಸಿದವರು
ಎ) ಅಂಬೇಡ್ಕರ್
ಬಿ) ಜ್ಯೋತಿರಾವ್ ಪುಲೆ
ಸಿ) ಮೇದಾ ಪಾಟ್ಕರ್
ಡಿ) ಪೆರಿಯಾರ್ ರಾಮಸ್ವಾಮಿ
2ನೇ ಬಾಜಿರಾಯನು ಸಹಾಯಕ ಸೈನ್ಯ ಪದ್ಧತಿಗೆ ಒಳಪಡಲು ಕಾರಣ
ಎ) ಹೋಳ್ಕರನ ಸೈನ್ಯ ಪೇಶ್ವೆಯನ್ನು ಸೋಲಿಸಿತು
ಬಿ) ಮರಾಠ ಮನೆತನಗಳಲ್ಲಿ ಸಂಘರ್ಷವಿತ್ತು.
ಸಿ) ಪೇಶ್ವೆ ಸೈನ್ಯವನ್ನು ಲಾರ್ಡ್‍ವೆಲ್ಲೆಸ್ಲಿ ಸೋಲಿಸಿದನು.
ಡಿ) ಮೊಗಲರು ಪೇಶ್ವೆಯನ್ನು ಸೋಲಿಸಿದನು
ಆರಾವಳಿ ಸರಣಿಯಲ್ಲಿನ ಅತ್ಯುನ್ನತ ಶಿಖರ
ಎ) ಗುರು ಶಿಖರ
ಬಿ) ಆಣೈಮುಡಿ
ಸಿ) ಆರ್ಮಕೊಂಡ
ಡಿ) ನಂದಾದೇವಿ
ಆರ್ಥಿಕ ಅಭಿವೃದ್ಧಿಯ ಮುಖ್ಯ ಉದ್ದೇಶ
ಎ) ಜನರ ಕಲ್ಯಾಣ
ಬಿ) ರಾಷ್ಟ್ರೀಯ ಆದಾಯದ ಹೆಚ್ಚಳ
ಸಿ) ಕೈಗಾರಿಕೆಗಳನ್ನು ಹೆಚ್ಚು ಸ್ಥಾಪಿಸುವುದು
ಡಿ) ಕೃಷಿ ಕ್ಷೇತ್ರವನ್ನು ಅಬಿವೃದ್ಧಿಪಡಿಸುವುದು
ಗ್ರಾಹಕ ಸಂರಕ್ಷಣಾ ಕಾಯ್ದೆಯ ಮೊದಲ ಪ್ರಾಶಸ್ತ್ಯವೆಂದರೆ
ಎ) ತಯಾರಿಕೆ & ಮಾರಾಟ
ಬಿ) ಸುರಕ್ಷತೆ & ಗುಣಮಟ್ಟ
ಸಿ) ಉತ್ಪಾದನೆ & ಮಾರಾಟ
ಡಿ) ಸಂಗ್ರಹಣೆ & ಮಾರಾಟ
ಗ್ರಾಹಕರ ಪರಿಹಾರ ಮೊತ್ತವು 20ಲಕ್ಷ ರೂಪಾಯಿಗಳನ್ನು ಮೀರಿದ್ದರೆ ದೂರನ್ನು ಯಾವ ಅಯೋಗಕ್ಕೆ ಸಲ್ಲಿಸಬೇಕು
ರಾಜ್ಯ ಆಯೋಗ
ರಾಷ್ಟ್ರೀಯ ಆಯೋಗ
ಜಿಲ್ಲಾ ಆಯೋಗ
ಮೇಲಿನ ಯಾವುದೂ ಅಲ್ಲ
ಭಾರತದಲ್ಲಿ ಲಿಂಗಾನುಪಾತದ ಕುಸಿತಕ್ಕೆ ಕಾರಣವೇನು?
ಮಿತಿಮೀರಿದ ಜನಸಂಖ್ಯೆ
ಬ್ರಷ್ಟಾಚಾರ
ಹೆಣ್ಣು ಬ್ರೂಣ ಹತ್ಯೆ
ಹೆಣ್ಣು ಬ್ರೂಣ ಹತ್ಯೆ & ಹೆಣ್ಣು ಶಿಶು ಹತ್ಯೆ
ಅಕ್ಟೋಬರ್ ತಿಂಗಳ ಆರಂಭದೊಡನೆ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ,ಕಾರಣವೇನು?
ಭೂ ಭಾಗದಲ್ಲಿ ಅಧಿಕ ಒತ್ತಡ ಪ್ರದೇಶವು ಹೆಚ್ಚಾಗಿ ಸಮುದ್ರ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣ ಗೊಳ್ಳುವುದು.
ಸಮುದ್ರ ಭಾಗದಲ್ಲಿ ಅಧಿಕ ಒತ್ತಡ ಪ್ರದೇಶವು ಕ್ರಮೇಣ ಕ್ಷೀಣಗೊಂಡು ಅಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣ ಗೊಳ್ಳುವುದು.
ಭೂ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ಕ್ರಮೇಣ ಕ್ಷೀಣಗೊಂಡು ಅಲ್ಲಿ ಅಧಿಕ ಒತ್ತಡ ಪ್ರದೇಶವು ನಿರ್ಮಾಣ ಗೊಳ್ಳುವುದು.
ಮೇಲಿನ ಯಾವುದೂ ಅಲ್ಲ
ಭಾರತದಲ್ಲಿ ಅತಿ ಹೆಚ್ಚು ಜನಸಾಂದ್ರತೆ ಹೊಂದಿರುವ ರಾಜ್ಯ ಯಾವುದು?
ಉತ್ತರಪ್ರದೇಶ
ಬಿಹಾರ
ಪಶ್ಚಿಮಬಂಗಾಳ
ಕೇರಳ
ಹೋಲೋಕಾಸ್ಟ್ ಎಂದರೆ
ಹಿಟ್ಲರ್ ನಡೆಸಿದ ಸಾಮೂಹಿಕ ಕಗ್ಗೊಲೆ
ಹಿಟ್ಲರ್ ನೇಮಿಸಿದ ಮಂತ್ರಿಗಳು
ನಾಜಿ ಸಿದ್ಧಾಂತದ ಪ್ರತಿಪಾದಕರು
ಹಿಟ್ಲರ್ ಸ್ಥಾಪಿಸಿದ ಪಕ್ಷ
ದೇವದಾಸಿ ಪದ್ಧತಿಯು ಒಂದು ಅಮಾನವೀಯ ಪದ್ಧತಿಯಾಗಿದೆ ಏಕೆಂದರೆ
ಹೆಣ್ಣಿನ ಶೋಷಣೆ ನಡೆಯುತ್ತದೆ
ಹೆಣ್ಣಿನ ಶೋಷಣೆ ಮತ್ತು ದೌರ್ಜನ್ಯ
ಶಿಶುಹತ್ಯೆ ನಡೆಸಲಾಗುತ್ತದೆ
ದೇವದಾಸಿ ಪದ್ಧತಿಯಿಂದ ಹೆಣ್ಣುಭ್ರೂಣ ಹತ್ಯೆ ನಡೆಯುತ್ತದೆ
1948 ಡಿಸೆಂಬರ್ 10 ಮಾನವ ಇತಿಹಾಸದಲ್ಲೇ ಐತಿಹಾಸಿಕ ದಿನವಾಗಿದೆ ಏಕೆಂದರೆ
ವಿಶ್ವಸಂಸ್ಥೆ ಸ್ಥಾಪನೆ
ಮೂಲಭೂತ ಹಕ್ಕುಗಳ ಘೋಷಣೆ
ಮಕ್ಕಳ ಹಕ್ಕುಗಳ ಘೋಷಣೆ
ಮಾನವ ಹಕ್ಕುಗಳ ಘೋಷಣೆ
