wayground logo

Free Printable Worksheets

NEW

Font size

S
M
L
XL
Worksheets

ಸಾಮಾಜಿಕ ಸಮಸ್ಯೆಗಳು

Total questions: 20

Worksheet time: 15mins

Name
Class
Date
1.

14 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆರ್ಥಿಕ ಸಂಪಾದನೆಯಲ್ಲಿ ತೊಡಗಿದ್ದರೆ ಅಂತಹವರು..

a)

ಕಾರ್ಮಿಕರು

b)

ಬಾಲ ಕಾರ್ಮಿಕರು

c)

ಸಣ್ಣ ಕಾರ್ಮಿಕರು

d)

ಕೆಲಸಗಾರರು

2.

ಮಕ್ಕಳಲ್ಲಿ ಅವರ ಕೌಶಲ್ಯವು ವಿಕಾಸವಾಗುವ ಮೊದಲೇ ನಶಿಸಲು ಕಾರಣ

a)

ಬಾಲಕಾರ್ಮಿಕ ಪದ್ಧತಿ

b)

ಮಕ್ಕಳ ದುಡಿಮೆ

c)

ಅಪೌಷ್ಟಿಕತೆ

d)

ಶಿಕ್ಷಣದಿಂದ ವಂಚಿತರಾಗುವುದು

3.

ಭಾರತೀಯ ಕಾಯ್ದೆಯ ಪ್ರಕಾರ ಹದಿಹರೆಯದವರು ಎಂದರೆ

a)

15 ರಿಂದ 18 ವರ್ಷದೊಳಗಿನ ಮಕ್ಕಳು

b)

13 ರಿಂದ 18 ವರ್ಷದೊಳಗಿನ ಮಕ್ಕಳು

c)

13 ರಿಂದ 19 ವರ್ಷದೊಳಗಿನ ಮಕ್ಕಳು

d)

15 ರಿಂದ 19 ವರ್ಷದೊಳಗಿನ ಮಕ್ಕಳು

4.

2016ರ ಕಾಯ್ದೆಯ ಪ್ರಕಾರ ಅಪಾಯಕಾರಿ ಕ್ಷೇತ್ರಗಳಲ್ಲಿ _____ ವರ್ಷದೊಳಗಿನ ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳುವಂತಿಲ್ಲ.

a)

14

b)

18

c)

15

d)

13

5.

ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅತ್ಯಂತ ಪರಿಣಾಮಕಾರಿ ಪರಿಹಾರವೆಂದರೆ

a)

14 ವರ್ಷದೊಳಗಿನ ಎಲ್ಲ ಮಕ್ಕಳ ಶೇ. 100 ರಷ್ಟು ಶಾಲಾ ದಾಖಲಾತಿ

b)

15 ವರ್ಷದೊಳಗಿನ ಎಲ್ಲಾ ಮಕ್ಕಳ ಶೇ. 100ರಷ್ಟು ಶಾಲಾ ದಾಖಲಾತಿ

c)

19 ವರ್ಷದೊಳಗಿನ ಎಲ್ಲಾ ಮಕ್ಕಳ ಶೇ. 100 ರಷ್ಟು ಶಾಲಾ ದಾಖಲಾತಿ

d)

18 ವರ್ಷದೊಳಗಿನ ಎಲ್ಲಾ ಮಕ್ಕಳ ಶೇ. 100 ರಷ್ಟು ಶಾಲಾ ದಾಖಲಾತಿ

6.

POCSO ಕಾಯ್ದೆಯು ಜಾರಿಗೆ ಬಂದ ವರ್ಷ

a)

2012

b)

1986

c)

2010

d)

2001

7.

2012ರಲ್ಲಿ ಭಾರತದ ಲಿಂಗಾನುಪಾತ ಪ್ರಮಾಣ

a)

914

b)

940

c)

933

d)

943

8.

PCPNDT ಕಾಯ್ದೆಯನ್ನು ಜಾರಿಗೆ ತಂದಿರುವ ಉದ್ದೇಶ

a)

ಮಕ್ಕಳ ಸಾಗಾಣಿಕೆಯನ್ನು ತಡೆಗಟ್ಟುವುದು

b)

ಹೆಣ್ಣು ಭ್ರೂಣ ಹತ್ಯೆಯನ್ನು ತಡೆಗಟ್ಟುವುದು

c)

ಅಪೌಷ್ಠಿಕತೆಯನ್ನು ಹೋಗಲಾಡಿಸುವುದು

d)

ಲಿಂಗ ತಾರತಮ್ಯವನ್ನು ಹೋಗಲಾಡಿಸುವುದು

9.

ಬಾಲಕಿಯರ ಸಮಸ್ಯೆಗಳನ್ನು ಪರಿಹರಿಸಲು ಮತ್ತು ಸಬಲೀಕರಣಕ್ಕಾಗಿ ಈ ಸಂಘಗಳನ್ನು ಸ್ಥಾಪಿಸಲಾಗಿದೆ

a)

ಗ್ರಾಮಸಭೆ

b)

ಸ್ತ್ರೀ ಶಕ್ತಿ ಸಂಘ

c)

ಮಕ್ಕಳ ಸಂಘ

d)

ಬಾಲಿಕಾ ಸಂಘ

10.

ಶಾಲೆಗಳಲ್ಲಿ "ಮಕ್ಕಳ ಸುರಕ್ಷತಾ ಸಮಿತಿ"ಯನ್ನು ರಚಿಸುವ ಉದ್ದೇಶ

a)

18 ವರ್ಷದೊಳಗಿನ ಮಕ್ಕಳ ಸಮಸ್ಯೆಗಳನ್ನು ಪರಿಹರಿಸಲು

b)

ಮಕ್ಕಳ ಹಕ್ಕುಗಳ ಅನುಷ್ಠಾನ

c)

ಪೌಷ್ಟಿಕ ಆಹಾರದ ಪೂರೈಕೆ

d)

ಉಚಿತ ಶಿಕ್ಷಣ ನೀಡುವುದು

11.

ಮಕ್ಕಳ ಸಹಾಯವಾಣಿ ಸಂಖ್ಯೆ

a)

1980

b)

1098

c)

1089

d)

1908

12.

ಈ ಕೆಳಗಿನವುಗಳಲ್ಲಿ "ಬಾಲ್ಯವಿವಾಹ ನಿಷೇಧಾಧಿಕಾರಿ"ಗಳನ್ನು ಗುರುತಿಸಿ

a)

ಶಾಲೆಯ ಮುಖ್ಯಶಿಕ್ಷಕರು

b)

ಗ್ರಾಮ ಲೆಕ್ಕಿಗರು

c)

ಪಿಡಿಒ

d)

ಎಲ್ಲರೂ

13.

ಬಾಲ್ಯವಿವಾಹ ನಿಷೇಧ ಕಾಯ್ದೆ ಜಾರಿಗೆ ಬಂದ ವರ್ಷ

a)

2006

b)

2016

c)

1986

d)

1956

14.

2015ರ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಭಾರತದ ಸ್ಥಾನ

a)

22

b)

25

c)

20

d)

28

15.

ಭಾರತದ ಶೇಕಡ 33ರಷ್ಟು ಮಹಿಳೆಯರ ಬಿ.ಎಂ.ಐ. ಕನಿಷ್ಠ ಮಟ್ಟಕ್ಕಿಂತ ಕಡಿಮೆ ಇರಲು ಕಾರಣ

a)

ಅನಕ್ಷರತೆ

b)

ಅಪೌಷ್ಟಿಕತೆ

c)

ಬಡತನ

d)

ಬಾಲಕಾರ್ಮಿಕತೆ

16.

ಬಡತನ ರೇಖೆಗಿಂತ ಕೆಳಗಿರುವವರಿಗೆ ಆಹಾರ ಭದ್ರತೆ ನೀಡಲು ಕರ್ನಾಟಕದಲ್ಲಿ ಈ ವ್ಯವಸ್ಥೆಯನ್ನು ಜಾರಿಗೆ ತರಲಾಗಿದೆ

a)

ಕೂಲಿಗಾಗಿ ಕಾಳು ಯೋಜನೆ

b)

ಸಾರ್ವಜನಿಕ ಪಡಿತರ ವ್ಯವಸ್ಥೆ

c)

ಸಾರ್ವಜನಿಕ ಆಹಾರ ನಿಗಮ

d)

ಮಧ್ಯಾಹ್ನದ ಬಿಸಿಯೂಟ ಯೋಜನೆ

17.

ಮಾತೃ ಸಂಸ್ಕೃತಿಯ ಆಸ್ತಿಯ ಹಕ್ಕು ಕಂಡುಬರುವ ಸಮುದಾಯ

a)

ಕರ್ನಾಟಕದ ನಾಯರ್ ಸಮುದಾಯ

b)

ಕೇರಳದ ನಾಯರ್ ಸಮುದಾಯ

c)

ಕೇರಳದ ತುಳು ಸಮುದಾಯ

d)

ಕರ್ನಾಟಕದ ಕೊಂಕಣಿ ಸಮುದಾಯ

18.

ವ್ಯಕ್ತಿಗಳಲ್ಲಿನ ಪೋಷಕಾಂಶಗಳ ಅಭಾವವನ್ನು ________ ಎಂದು ಕರೆಯುತ್ತಾರೆ

a)

ಹಸಿವು

b)

ಅಪೌಷ್ಟಿಕತೆ

c)

ಕಾಣದ ಹಸಿವು

d)

ನಿಶ್ಯಕ್ತಿ

19.

ಎಫ್.ಎ.ಒ. ಪ್ರಕಾರ ಭಾರತದಲ್ಲಿ ದಿನಕ್ಕೆ ಅಗತ್ಯವಿರುವ ಆಹಾರದ ಕನಿಷ್ಠ ಕ್ಯಾಲೋರಿ

a)

1920 ಕ್ಯಾಲೋರಿ

b)

1720 ಕ್ಯಾಲೋರಿ

c)

1620 ಕ್ಯಾಲೋರಿ

d)

1820 ಕ್ಯಾಲೋರಿ

20.

ಭಾರತದಲ್ಲಿ ಮಕ್ಕಳ ಕಳ್ಳ ಸಾಗಾಣಿಕೆಯನ್ನು ತಡೆಯಲು ಜಾರಿಗೆ ತಂದಿರುವ ಕಾಯ್ದೆ

a)

ಕಳ್ಳ ಸಾಗಾಣಿಕೆ ತಡೆ ಕಾಯ್ದೆ

b)

ಅನೈತಿಕ ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ

c)

ಮಾನವ ಕಳ್ಳ ಸಾಗಾಣಿಕೆ ತಡೆ ಕಾಯ್ದೆ

d)

ಕಳ್ಳ ಸಾಗಾಣಿಕೆ ನಿಯಂತ್ರಣ ಕಾಯ್ದೆ