wayground logo

Free Printable Worksheets

Font size

S
M
L
XL
Worksheets

social science 9

Total questions: 15

Worksheet time: 8mins

Name
Class
Date
1.
ಭಾರತದಲ್ಲಿ ನಾಗರಿಕ ಸೇವಾ ವ್ಯವಸ್ಥೆಯನ್ನು ಜಾರಿಗೆ ತಂದವರು
a)
ಥಾಮಸ್ ಮನ್ರೋ
b)
ಲಾರ್ಡ್ ಕಾರ್ನ್ ವಾಲೀಸ್
c)
ಆರ್.ಎಂ.ಬರ್ಡ್
d)
ವಾರನ್ ಹೇಸ್ಟಿಂಗ್
2.
ರೆಗ್ಯುಲೇಟಿಂಗ್ ಆ್ಯಕ್ಟ್ ಜಾರಿಗೊಂಡಿದ್ದು.......ರಲ್ಲಿ
a)
1773
b)
1779
c)
1857
d)
1873
3.
ಹಿಂದೂ ಸ್ಥಾನದಲ್ಲಿರುವ ಪ್ರತಿಯೊಬ್ಬ ಮೂಲನಿವಾಸಿಯೂ ಭ್ರಷ್ಟ ಎಂದು ಹೇಳಿದವರು
a)
ಥಾಮಸ್ ಮನ್ರೋ
b)
ರಾಬರ್ಟ್‌ ಕ್ಲೈವ್
c)
ಲಾರ್ಡ್ ಕಾರ್ನ್ ವಾಲೀಸ್
d)
ವಾರನ್ ಹೇಸ್ಟಿಂಗ್
4.
1772 ರಲ್ಲಿ ಭಾರತಕ್ಕೆ ಬ್ರಿಟಿಷ್ ಗವರ್ನರ್ ಆಗಿ ಬಂದವರು
a)
ಜೇಮ್ಸ್ ಥಾಮ್ಸನ್‌
b)
ವಾರನ್ ಹೇಸ್ಟಿಂಗ್
c)
ರಾಬರ್ಟ್‌ ಕ್ಲೈವ್
d)
ಡಾಲ್ ಹೌಸಿ
5.
ಹಿಂದೂ ಗ್ರಂಥ ಶಾಸ್ತ್ರ ಮತ್ತು ಮುಸ್ಲಿಮ್ ಷರಿಯತ್ ಕಾನೂನುಗಳ ಪ್ರಕಾರ ನ್ಯಾಯದಾನ ನೀಡುತ್ತಿದ್ದ ನ್ಯಾಯಾಲಯಗಳು
a)
ಶ್ರೇಷ್ಠ ನ್ಯಾಯಾಲಗಳು
b)
ಅಪರಾಧಿ ನ್ಯಾಯಾಲಯಗಳು
c)
ನಾಗರಿಕ ನ್ಯಾಯಾಗಳು
d)
ಯಾವುದು ಅಲ್ಲ
6.
ಅಪರಾಧಿ ನ್ಯಾಯಾಲಯಗಳು......... ಗಳ ಅಧೀನದಲ್ಲದ್ದವು.
a)
ಸ್ಥಳೀಯ ರಾಜರು
b)
ಬ್ರಿಟಿಷ್ ಅಧಿಕಾರಿ
c)
ಪುರೋಹಿತ
d)
ಕಾಜಿ
7.
ಪ್ರಥಮ ಬಾರಿಗೆ ವ್ಯವಸ್ಥಿತವಾದಪ ಪೋಲಿಸ್ ವಿಭಾಗವನ್ನು ಅಸ್ತಿತ್ವಕ್ಕೆ ತಂದವರು
a)
ಲಾರ್ಡ್ ಕಾರ್ನ್ ವಾಲೀಸ್
b)
ವಿಲಿಯಂ ಬೆಂಟಿಮಕ್
c)
ಡಾಲ್ ಹೌಸಿ
d)
ಥಾಮಸ್ ಮನ್ರೋ
8.
ಸೂಪರಿಂಟೆಂಡೆಂಟ್ ಆಫ್ ಪೋಲಿಸ್ (SP) ಎಂಬ ಹೊಸ ಹುದ್ದೆಯನ್ನು ಸೃಷ್ಟಿಸಿದವರು
a)
ವಿಲಿಯಂ ಬೆಂಟಿಮಕ್
b)
ರಾಬರ್ಟ್ ಕ್ಲೈವ್
c)
ಲಾರ್ಡ್ ಕಾರ್ನ್ ವಾಲೀಸ್
d)
ಡಾಲ್ ಹೌಸಿ
9.
ಪೊಲೀಸ್ ಕಾಯ್ದೆ ಜಾರಿಗೆ ಬಂದಿದ್ದು......ರಲ್ಲಿ
a)
1961
b)
1861
c)
1953
d)
1853
10.
ಖಾಯಂ ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು.....
a)
ವಿಲಿಯಂ ಬೆಂಟಿಮಕ್
b)
ರಾಬರ್ಟ್ ಕ್ಲೈವ್
c)
ಡಾಲ್ ಹೌಸಿ
d)
ಲಾರ್ಡ್ ಕಾರ್ನ್ ವಾಲೀಸ್
11.
ಭಾರತದ ರೈತರು 'ಸಾಲದಲ್ಲೇ ಹುಟ್ಟಿ, ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು' ಎಂದು ಹೇಳಿದ ಬ್ರಿಟಿಷ್ ಅಧಿಕಾರಿ
a)
ಚಾರ್ಲ್ಸ್ ಮೆಟಕಾಫ್
b)
ಲಾರ್ಡ್ ಕಾರ್ನ್ ವಾಲೀಸ್
c)
ರಾಬರ್ಟ್ ಕ್ಲೈವ್
d)
ಅಲೆಕ್ಸಾಂಡರ್ ರೀಡ್
12.
'ಮಹಲ್' ಎಂದರೆ
a)
ಜಿಲ್ಲೆ
b)
ಗ್ರಾಮ
c)
ತಾಲ್ಲೂಕು
d)
ಅರಮನೆ
13.
ಭಾರತದಲ್ಲಿ ಮಹಲ್ವಾರಿ ಪದ್ಧತಿಯನ್ನು ಪ್ರಯೋಗಿಸಿದ ಬ್ರಿಟಿಷ್ ಅಧಿಕಾರಿಗಳು
a)
R M ಬರ್ಡ್ಸ್ & ಜೇಮ್ಸ್ ಥಾಮ್ಸನ್
b)
ಜೇಮ್ಸ್ ಥಾಮ್ಸನ್ & ಡಾಲ್ ಹೌಸಿ
c)
R M ಬರ್ಡ್ಸ್ & ಥಾಮಸ್ ಮನ್ರೋ
d)
ಥಾಮಸ್ ಮನ್ರೋ & ಜೇಮ್ಸ್ ಥಾಮ್ಸನ್
14.
ರೈತವಾರಿ ಪದ್ಧತಿಯನ್ನು ಭಾರತದ ಬಾರಾಮಹಲ್ ಪ್ರಾಂತ್ಯದಲ್ಲಿ ಜಾರಿಗೆ ತಂದವರು
a)
ಚಾರ್ಲ್ಸ್ ಮೆಟಕಾಫ್
b)
ಅಲೆಕ್ಸಾಂಡರ್ ರೀಡ್
c)
ಜೇಮ್ಸ್ ಥಾಮ್ಸನ್
d)
ಡಾಲ್ ಹೌಸಿ
15.
ರೈತವಾರಿ ಪದ್ಧತಿಯನ್ನು ಮದ್ರಾಸ್ ಮತ್ತು ಮೈಸೂರು ಪ್ರಾಂತ್ಯಗಳಲ್ಲಿ ಜಾರಿಗೆ ತಂದವರು
a)
ಅಲೆಕ್ಸಾಂಡರ್ ರೀಡ್
b)
ಜೇಮ್ಸ್ ಥಾಮ್ಸನ್
c)
ರಾಬರ್ಟ್ ಕ್ಲೈವ್
d)
ಥಾಮಸ್ ಮನ್ರೋ