wayground logo

Free Printable Worksheets

NEW

Font size

S
M
L
XL
Worksheets

MSS social quiz 1

Total questions: 10

Worksheet time: 2mins

Name
Class
Date
1.

ಭಾರತದ ಯಾವ ವಸ್ತುಗಳಿಗೆ ಯೂರೋಪಿನಲ್ಲಿ ಅತ್ತಿ ಹೆಚ್ಚಿನ ಬೇಡಿಕೆ ಇತ್ತು

a)

ಹಾಲಿನ ಉತ್ಪನ್ನಗಳಿಗೆ

b)

ಸಾಂಬರ್ ಪದಾರ್ಥಗಳು

c)

ರೇಷ್ಮೆ ವಸ್ತ್ರಗಳು

d)

ಮೇಲಿನ ಎಲ್ಲವೂ

2.

ಯುರೋಪಿನ ವ್ಯಾಪಾರದ ಹೆಬ್ಬಾಗಿಲು ಎಂದೇ ಹೆಸರಾದ ನಗರ

a)

ಇಟಲಿ

b)

ಸ್ಪೇನ್

c)

ರೋಮನ್

d)

ಕಾನ್ಸ್ಟಾಂಟಿನೋಪಲ್

3.

ಅಟೋಮನ್ ಟರ್ಕರು _ನಲ್ಲಿ ಕಾನ್ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು

a)

1453

b)

1483

c)

1498

d)

1602

4.

ಭಾರತದ ಮೊದಲ ಜಲಮಾರ್ಗದ ಮೂಲಕ ಬಂದವರು

a)

ಪ್ರೆಂಚರು

b)

ಇಂಗ್ಲಿಷರು

c)

ಡಚ್ಚರು

d)

ಪೋರ್ಚುಗೀಸರು

5.

ಭಾರತಕ್ಕೆ ಬಂದ ಯುರೋಪಿಯನ್ನರ ಲ್ಲಿ ಮೂರನೆಯವರು

a)

ಪೋರ್ಚುಗೀಸರು

b)

ಡಚ್ಚರು

c)

ಇಂಗ್ಲಿಷರು

d)

ಫ್ರೆಂಚರು

6.

ಮೊದಲನೇ ಕರ್ನಾಟಕ ಯುದ್ಧ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಕೆಳಗಿನ ಎಲ್ಲವೂ

b)

ಪಾಂಡಿಚೇರಿ ಒಪ್ಪಂದ

c)

ಎಕ್ಸೆಲ್ ಚಾಪೆಲ್ ಒಪ್ಪಂದ

d)

ಪ್ಯಾರಿಸ್ ಒಪ್ಪಂದ

7.

ಪ್ಲಾಸಿ ಕದನಕ್ಕೆ ಇದು ಒಂದು ಮುಖ್ಯ ಕಾರಣವಾಗಿತ್ತು

a)

ಒಂದೆರಡು ಸುಂಕ ಮುಕ್ತ ರಾಜ್ಯ ಎಂದು ಘೋಷಿಸಿದ್ದು

b)

ಪುಸ್ತಕಗಳನ್ನು ಪರಿಶೀಲಿಸಿದ್ದು

c)

ಮೀರಖಾಸಿಂ ತನ್ನನ್ನು ಸ್ವತಂತ್ರ ರಾಜನೆಂದು ಘೋಷಿಸಿದ್ದು

d)

ಕಪ್ಪು ಕೋಣೆ ದುರಂತ

8.

ಬಸರ್ ಕದನದಲ್ಲಿ ಯುದ್ಧ ನಷ್ಟವನ್ನು ತುಂಬಿದವರು

a)

ಮೀರ್ ಕಸಿಂ ಕಾಸಿಮ್

b)

ಶಾ ಅಲಂ

c)

ಸುಜಾ ಉದ್ ದೌಲ

d)

ಮೀರ್ ಜಾಫರ್

9.

ದ್ವಿಪ್ರಭುತ್ವ ಪದವಿಯನ್ನು ಜಾರಿಗೆ ತಂದವರು

a)

ಡೂಪ್ಲೆ

b)

ರಾಬರ್ಟ್ ಕ್ಲೈವ್

c)

ಕೌಂಟ್ಗೆಡಿ ಲಾಲಿ

d)

ಬುಸ್ಸಿ

10.

ಈಸ್ಟ್ ಇಂಡಿಯ ಕಂಪನಿ ಸ್ಥಾಪಿತವಾದ ವರ್ಷ

a)

1600

b)

1602

c)

1619

d)

1639