wayground logo

Free Printable Worksheets

NEW

Font size

S
M
L
XL
Worksheets

ಕೆಪಿಎಸ್ ಶಾಲೆ ಕೈವಾರ

Total questions: 5

Worksheet time: 3mins

Name
Class
Date
1.

ಕಪ್ಪು ಮಣ್ಣು ಒಣ ಬೇಸಾಯಕ್ಕೆ ಸೂಕ್ತವಾಗಿದೆ ಏಕೆ? ಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂಂ

a)

ದೀರ್ಘಕಾಲ ತೇವಾಂಶ ಹಿಡಿದಿಟ್ಟುಕೊಳ್ಳುತ್ತದೆ

b)

ಬಸಾಲ್ಟ ಶಿಲೆಯ ಶೀತಲೀಕರಣ ದಿಂದ ಉಂಟಾಗಿದೆ

c)

ಒತ್ತೊತ್ತಾದ ಕಣಗಳಿಂದ ರಚನೆಯಾಗಿದೆ

d)

ಹತ್ತಿ ಬೆಳೆಗೆ ಸೂಕ್ತವಾಗಿದೆ

2.

ಭಾರತದ ಉಕ್ಕಿನ ಮನುಷ್ಯ ಎಂದು ಸರ್ದಾರ್ ವಲ್ಲಭಾಯಿ ಪಟೇಲ್ ರನ್ನು ಕರೆಯುತ್ತಾರೆ ಏಕೆಂದರೆ

a)

ಭಾರತದ ಪ್ರಥಮ ಗೃಹಮಂತ್ರಿ

b)

ದೇಶೀಯ ಸಂಸ್ಥಾನಗಳನ್ನು ಒಟ್ಟುಗೂಡಿಸಿದರು

c)

ಹೈದರಾಬಾದ್ ನ ವಿಲೀನ

d)

ಕಾಶ್ಮೀರದ ವಿಲೀನ

3.

ಆರ್ಥಿಕ ಶ್ರಮವಿಭಜನೆಯ ಒಳಗೊಂಡಿರುವ ಅಂಶ

a)

ಬಂಡವಾಳ ಮತ್ತು ಕಾರ್ಮಿಕರು

b)

ವರ್ಗ ಮತ್ತು ಸ್ಥಾನ

c)

ಜಾತಿವ್ಯವಸ್ಥೆ

d)

ಆರ್ಥಿಕ ವ್ಯವಸ್ಥೆ

4.

ಮೂರನೇ ಆಂಗ್ಲೋ-ಮೈಸೂರು ಯುದ್ಧವು ಈ ಒಪ್ಪಂದದೊಂದಿಗೆ ಕೊನೆಗೊಂಡಿತು

a)

ಮದ್ರಾಸ್ ಒಪ್ಪಂದ

b)

ಮಂಗಳೂರು ಒಪ್ಪಂದ

c)

ಶ್ರೀರಂಗಪಟ್ಟಣ ಒಪ್ಪಂದ

d)

ಬೆಸ್ಸಿನ್ ಒಪ್ಪಂದ

5.

ಆವರ್ತ ಮಾರುತಗಳು ಸಂಭವಿಸುವ ಅವಧಿ

a)

ಅಕ್ಟೋಬರ್ ಮತ್ತು ನವೆಂಬರ್

b)

ಏಪ್ರಿಲ್ ಮತ್ತು ಮೇ

c)

ನವೆಂಬರ್ ಮತ್ತು ಡಿಸೆಂಬರ್

d)

ಜನವರಿ ಮತ್ತು ಫೆಬ್ರವರಿ