wayground logo

Free Printable Worksheets

Font size

S
M
L
XL
Worksheets

ಭಾರತದ ವಿದೇಶಾಂಗ ನೀತಿ

Total questions: 7

Worksheet time: 6mins

Name
Class
Date
1.

ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರಗಳೊಡನೆ ವ್ಯವಹರಿಸುವಾಗ ಅನುಸರಿಸುವ ನೀತಿ‐---------

(a)  

2.

ಸಾರ್ವಭೌಮ ರಾಷ್ಟ್ರ ಎಂದರೆ

a)

ಇತರ ರಾಷ್ಟ್ರಗಳಿಗೆ ಆಧೀನವಾಗಿರದೆ ಸ್ವತಂತ್ರವಾಗಿರುವುದು

b)

ಇತರ ರಾಷ್ಟ್ರಗಳಿಗೆ ಅಧೀನವಾಗಿರುವುದು.

c)

ಆಂತರಿಕವಾಗಿ ,ಬಾಹ್ಯವಾಗಿ ಎಲ್ಲಾ ದೇಶದ ಅನುಮತಿಗಾಗಿ ಕಾಯುತ್ತಾ ಇರುವುದು.

3.

ಭಾರತದ ವಿದೇಶಾಂಗ ನೀತಿಯ ಶಿಲ್ಪಿ

a)

ಇಂದಿರಾ ಗಾಂಧಿ

b)

ಜವಾಹರಲಾಲ್ ನೆಹರು

c)

ಅಂಬೇಡ್ಕರ

d)

ಅಟಲ್ ಬಿಹಾರಿ ವಾಜಪೇಯಿ

4.

ಪಂಚಶೀಲ ತತ್ವಕ್ಕೆ ಸಹಿಹಾಕಿದವರು

a)

ನೆಹರು ಮತ್ತು ಯೆಲ್ಸಿನ್

b)

ಜವಾಹರಲಾಲ್ ನೆಹರು ಮತ್ತು ಜಾರ್ಜ್ ಬುಷ್

c)

ಜವಾಹರಲಾಲ್ ನೆಹರು ಮತ್ತು ಚೌ.ಎನ್. ಲಾಯ್

d)

ನೆಹರು ಮತ್ತು ನೆಲ್ಸನ್ ಮಂಡೇಲಾ

5.

ಆಫ್ರಿಕಾದ ಗಾಂಧಿ ಎಂದು ಪ್ರಸಿದ್ಧಿರಾದವರು

a)

ಅಬ್ರಹಾಂ ಲಿಂಕನ

b)

ಗಾಂಧೀಜಿ

c)

ನೆಲ್ಸನ್ ಮಂಡೇಲಾ

d)

ಕೆನಡಿ

6.

ವಿಶ್ವದ ಯಾವುದೇ ಬಣಕ್ಕೆ ಸೇರಿದೇ ಇರುವ ನೀತಿ------

(a)  

7.

ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದು--------

(a)