NEW
Font size
Worksheetsಸವಿ ಕ್ವಿಜ್
Total questions: 10
Worksheet time: 5mins
ಡಚ್ಚರು ಯಾವ ದೇಶದವರು
ನೆದರಲ್ಯಾಂಡ್
ಪೋಲೆಂಡ್
ಐಸ್ಲ್ಯಾಂಡ್
ಡಚ್
ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಯನ್ನು ಯಾವಾಗ ಆರಂಭಿಸಿದರು
1600
1664
1602
1689
ಪೋರ್ಚುಗೀಸರ ಏಕಸ್ವಾಮ್ಯ ಮುರಿದವರು ಯಾರು
ಫ್ರೆಂಚರು
ಡಚ್ಚರು
ಇಂಗ್ಲಿಷರ
ಯಾರು ಅಲ್ಲ
ಮಾರ್ತಾಂಡ ವರ್ಮ ನ ಕಾಲ
1728-1758
1758-1763
1729-1758
1741
ಮಾರ್ತಾಂಡ ವರ್ಮಾ ತನ್ನ ರಾಜ್ಯ ಧಾನಿಯನ್ನು ಪದ್ಮನಾಭ ಪುರ ದಿಂದ ಎಲ್ಲಿಗೆ ವರ್ಗಾಯಿಸಿದ
ಕೊಚ್ಚಿ
ತಿರುವಾಂಕೂರು
ಪೂರಕ್ಕಾಡ
ತಿರುವನಂತಪುರಂ
ಡಚ್ಚರು ಯಾವಾಗ ತಿರುವಾಂಕೂರಿನ ಮೇಲೆ ಯುದ್ಧ ಮಾಡಿದರು
1741
1753
1729
1758
ವಿಶ್ವದ ಪ್ರಮುಖ ವ್ಯಾಪಾರಿ ಕೇಂದ್ರ
ಕೇರಳ
ಚೆನ್ನೈ
ಕೊಚ್ಚಿ
ತಿರುವಾಂಕೂರು
ಡಚ್ಚರು ಮತ್ತು ಮಾರ್ತಾಂಡ ವರ್ಮಾ ನ ನಡುವೆ ಯಾವಾಗ ಒಪ್ಪಂದ ವಾಯೀತು 1
1639
1753ಆಗಸ್ಟ್ 15
1753ಆಗಸ್ಟ್ 12
1750ಆಗಸ್ಟ್ 6
ಪೂರ್ವ ದೇಶಗಳೊಂದಿಗೆ ವ್ಯಾಪಾರ ನಡೆಸಲು ಇಂಗ್ಲೆಂಡಿನ ಯಾವ ರಾಣಿ ಯಾವಾಗ ಅನುಮತಿಪಡೆದಳು
ಎಲಿಜೆಬೆತ್ 1600ಡಿಸೆಂಬರ್ 31
ಜೇಮ್ಸ್ 1666
11ನೆ ರಾಣಿ 1600
ಫಿಲಿಪ್ 1600
ಔಪಚರಿಕವಾಗಿ ಇಂಗ್ಲೆಂಡಿನ ವ್ಯಾಪಾರ ಯಾವಾಗ ಆರಂಭಿಸಿತು
1600
1602
1613
1614
