Font size
Worksheetsಸಾಮೂಹಿಕ ವರ್ತನೆಗಳು ಮತ್ತು ಪ್ರತಿಭಟನೆ
Total questions: 20
Worksheet time: 10mins
ಸಮೂಹದಲ್ಲಿ ಇರುವಾಗ ವ್ಯಕ್ತಿ ಮಾಡುವ ವರ್ತನೆಯನ್ನು ಏನೆಂದು ಕರೆಯುವರು?
ಸಾಮೂಹಿಕ ವರ್ತನೆ
ಸಮೂಹ ವರ್ತನೆ
ದೊಂಬಿ
ಜನಮಂದೆ
ಸಾಕಷ್ಟು ದೊಡ್ಡ ಸಂಖ್ಯೆಯ ಜನರು ಆಕಸ್ಮಿಕವಾದ ಹಾಗೂ ಯೋಜನಾ ಬದ್ಲವಲ್ಲದ ರೀತಿಯ ಆಲೋಚನೆ ಭಾವನೆ ಹಾಗೂ ವರ್ತನೆಗೆ ಏನೆಂದು ಕರೆಯುವರು
ಸಾಮೂಹಿಕ ವರ್ತನೆ
ಸಮೂಹ ವರ್ತನೆ
ದೊಂಬಿ
ಜನಮಂದೆ
ಹಿಂಸಾತ್ಮಕ ಹಾಗೂ ವಿನಾಶಾತ್ಮಕ ಸ್ವರೂಪದ ಜನ ಮಂದಿಯ ವರ್ತನೆಯನ್ನು_____________ ಎನ್ನುವರು?
ಸಾಮೂಹಿಕ ವರ್ತನೆ
ಸಮೂಹ ವರ್ತನೆ
ದೊಂಬಿ
ಜನಮಂದೆ
ಯಾವುದೇ ಪೂರ್ವ ಯೋಜನೆ ಇಲ್ಲದೆ ಅನಿಶ್ಚಿತವಾಗಿ ಒಂದು ಆಸಕ್ತಿಯ ಸುತ್ತ ಮೆರೆದಿರುವ ಜನರಾಶಿ______ ಆಗಿದೆ
ಸಾಮೂಹಿಕ ವರ್ತನೆ
ಸಮೂಹ ವರ್ತನೆ
ದೊಂಬಿ
ಜನಮಂದೆ
ಭೂಮಿ ಗಾಳಿ ನೀರು ಮತ್ತು ಜೀವ ಮಂಡಲಗಳನ್ನು ಒಳಗೊಂಡ ನಮ್ಮ ಸುತ್ತ ಮುತ್ತಲಿನ ಪರಿಸರವು ವಿಷಕಾರ ಹಾಗೂ ರಾಸಾಯನಿಕ ಅಂಶಗಳಿಂದ ಕಲುಷಿತವಾಗುವುದನ್ನು_________ ಎನ್ನುವರು
ಪರಿಸರ ಸಂರಕ್ಷಣೆ
ಪರಿಸರ ಮಾಲಿನ್ಯ
ಸಾಮೂಹಿಕ ವರ್ತನೆ
ಜನಮಂದೆ
ಚಿಪ್ಕೋ ಚಳುವಳಿ, ಯಾರ ನೇತೃತ್ವದಲ್ಲಿ ನಡೆಯಿತು?
ಶಿವರಾಂ ಕಾರಂತ್
ಮೇಧಾ ಪಾಟ್ಕರ್
ಸುಂದರ ಲಾಲ್ ಬಹುಗುಣ
ಬಾಬಾ ಆಮ್ಟೆ
ಕೈಗಾ ವಿರೋಧಿ ಚಳುವಳಿ ಯಾರ ನೇತೃತ್ವದಲ್ಲಿ ನಡೆಯಿತು?
ಶಿವರಾಂ ಕಾರಂತ್
ಮೇಧಾ ಪಾಟ್ಕರ್
ಸುಂದರ ಲಾಲ್ ಬಹುಗುಣ
ಬಾಬಾ ಆಮ್ಟೆ
ನರ್ಮದಾ ಬಚಾವೋ ಆಂದೋಲನ ಯಾರ ನೇತೃತ್ವದಲ್ಲಿ ನಡೆಯಿತು?
ಶಿವರಾಂ ಕಾರಂತ್
ಮೇಧಾ ಪಾಟ್ಕರ ಹಾಗೂ ಬಾಬಾ ಆಮ್ಟೆ
ಸುಂದರ ಲಾಲ್ ಬಹುಗುಣ ಹಾಗೂ ಚಂಡಿ ಪ್ರಸಾದ್ ಭಟ್
ಕೇರಳ ಸಾಹಿತ್ಯ ಪರಿಷತ್ತು ಮತ್ತು ವನ್ಯಮೃಗ ಆಸಕ್ತರು
ಮೌನ ಕಣಿವೆ ಆಂದೋಲನ ಯಾರ ನೇತೃತ್ವದಲ್ಲಿ ನಡೆಯಿತು?
ಶಿವರಾಂ ಕಾರಂತ್
ಮೇಧಾ ಪಾಟ್ಕರ ಹಾಗೂ ಬಾಬಾ ಆಮ್ಟೆ
ಸುಂದರ ಲಾಲ್ ಬಹುಗುಣ ಹಾಗೂ ಚಂಡಿ ಪ್ರಸಾದ್ ಭಟ್
ಕೇರಳ ಸಾಹಿತ್ಯ ಪರಿಷತ್ತು ಮತ್ತು ವನ್ಯಮೃಗ ಆಸಕ್ತರು
ಚಿಪ್ಕೋ ಚಳುವಳಿ ಯಾವಾಗ ನಡೆಯಿತು?
1973
1983
2001
1947
ಅಪ್ಪಿಕೋ ಚಳುವಳಿ ಯಾವಾಗ ನಡೆಯಿತು?
1973
1983
2001
1947
ಪುರುಷ ಪ್ರಾಧಾನ್ಯ ಸಂಸ್ಕೃತಿಯ ದರ್ಪ , ದೌರ್ಜನ್ಯ ಮತ್ತು ಶೋಷಣೆಯ ವಿರುದ್ಧ ಮಹಿಳೆಯರು ನಡೆಸಿದ ಪ್ರತಿಭಟನೆ____________ ಚಳುವಳಿಯಾಗಿದೆ.
ಚಿಪ್ಕೋ ಚಳುವಳಿ
ಅಪ್ಪಿಕೋ ಚಳುವಳಿ
ಮಹಿಳಾ ಚಳುವಳಿ
ರೈತರ ಚಳುವಳಿ
ಯಾರ ನೇತೃತ್ವದಲ್ಲಿ ಕರ್ನಾಟಕ ರಾಜ್ಯ ರೈತರ ಸಂಘ ಸ್ಥಾಪನೆಯಾಯಿತು?
ಡಿ.ದೇವರಾಜ ಅರಸು
ಪ್ರೊ// ಎಂ.ಡಿ ನಂಜುಂಡಸ್ವಾಮಿಯವರು
ಶಿವರಾಂ ಕಾರಂತ್
ಡಾ. ಬಿ ಆರ್ ಅಂಬೇಡ್ಕರ್
ಕಾರ್ಮಿಕರ ಹಿತಾಸಕ್ತಿಯನ್ನು ರಕ್ಷಿಸುವುದಕ್ಕಾಗಿ ಕಾರ್ಮಿಕ ಸಂಘಟನೆಗಳ ಮೂಲಕ ನಡೆಯುವ ಚಳುವಳಿಯನ್ನು__________ ಎನ್ನುತ್ತಾರೆ
ಮಹಿಳಾ ಚಳುವಳಿ
ಕಾರ್ಮಿಕ ಚಳುವಳಿ
ರೈತ ಚಳುವಳಿ
ಪರಿಸರ ಚಳುವಳಿ
ನರಗುಂದದಲ್ಲಿ ರೈತರ ಬಂಡಾಯವು ಯಾವಾಗ ನಡೆಯಿತು?
1980
1983
1950
1947
ಅಸ್ಪೃಶ್ಯತೆ ಆಚರಣೆಯ ವಿರುದ್ಧ ಮೂಕ ನಾಯಕ ಪತ್ರಿಕೆಯನ್ನು ಯಾರು ಆರಂಭಿಸಿದರು?
ಡಾ.ಬಿ.ಆರ್. ಅಂಬೇಡ್ಕರ್
ಜ್ಯೋತಿರಾವ್ ಪುಲೆ
ಸ್ವಾಮಿ ವಿವೇಕಾನಂದರು
ಪೆರಿಯಾರ್
ಅಸ್ಪೃಶ್ಯತೆ ಆಚರಣೆ ವಿರೋಧಿ ಚಳುವಳಿಯನ್ನು ಮೊದಲು ಯಾರು ಪ್ರಾರಂಭಿಸಿದರು?
ಜ್ಯೋತಿರಾವ್ ಪುಲೆ
ವಿವೇಕಾನಂದರು
ಡಾ.ಬಿ ಆರ್ ಅಂಬೇಡ್ಕರ್
ಪೆರಿಯಾರ್
1925 ರಂದು ಆತ್ಮಗೌರವ ಚಳುವಳಿಯನ್ನು ಪ್ರಾರಂಭಿಸಿದವರು ಯಾರು
ಜ್ಯೋತಿರಾವ್ ಪುಲೆ
ವಿವೇಕಾನಂದರು
ಡಾ.ಬಿ ಆರ್ ಅಂಬೇಡ್ಕರ್
ಪೆರಿಯಾರ್ ರಾಮಸ್ವಾಮಿ
ಚಿಪ್ಪು ಚಳುವಳಿ ನಡೆದ ರಾಜ್ಯ
ಉತ್ತರ ಪ್ರದೇಶ
ಮಧ್ಯಪ್ರದೇಶ
ಉತ್ತರಖಂಡ
ಬಿಹಾರ
ಅಪ್ಪಿಕೋ ಚಳುವಳಿ, ಕರ್ನಾಟಕದ ಯಾವ ಜಿಲ್ಲೆಯಲ್ಲಿ ನಡೆಯಿತು?
ಉತ್ತರ ಕನ್ನಡ
ದಕ್ಷಿಣ ಕನ್ನಡ
ಚಿಕ್ಕಮಗಳೂರು
ಮೈಸೂರು
