NEW
Font size
Worksheets10 ನೇ ತರಗತಿ ಸಮಾಜ ವಿಜ್ಞಾನ ಬಹುಆಯ್ಕೆ ಪ್ರಶ್ನೆಗಳು
Total questions: 20
Worksheet time: 10mins
ವರ್ನಾಕ್ಯುಲರ್ ಪ್ರೆಸ್ ಕಾಯ್ದೆಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ ಯಾರು....
ಲಾರ್ಡ್ ರಿಪ್ಪನ್
ಲಾರ್ಡ್ ಲಿಟ್ಟನ್
ಡಾಲ್ ಹೌಸಿ
ರಾಬರ್ಟ್ ಕ್ಲೈವ್
ಸಾಂವಿಧಾನಿಕ ಚೌಕಟ್ಟಿನೊಳಗೆ ಪ್ರಾರ್ಥನೆ ಮತ್ತು ಮನವಿಗಳ ಮೂಲಕ ತಮ್ಮ ಬೇಡಿಕೆಗಳನ್ನು ಸರಕಾರದ ಮುಂದಿಡುತ್ತಿದ್ದವರು....
ಕ್ರಾಂತಿಕಾರಿಗಳು
ಮಂದಗಾಮಿಗಳು
ತೀವ್ರಗಾಮಿಗಳು
ಎಲ್ಲರೂ ಸರಿ
"ಸ್ವರಾಜ್ ನನ್ನ ಜನ್ಮಸಿದ್ಧ ಹಕ್ಕು ಅದನ್ನು ನಾನು ಪಡೆದೇ ತೀರುತ್ತೇನೆ" ಈ ಹೇಳಿಕೆ ನೀಡಿದವರು..
ಲಾಲಾ ಲಜಪತ್ ರಾಯ್
ದಯಾನಂದ ಸರಸ್ವತಿ
ಬಾಲಗಂಗಾಧರ್ ತಿಲಕ್
ಸುಭಾಷ್ ಚಂದ್ರ ಬೋಸ್
ಬಂಗಾಳ ವಿಭಜನೆಯ ಕಾರಣವಾದ ಬ್ರಿಟಿಷ್ ಅಧಿಕಾರಿ ಯಾರು.....
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕರ್ಜನ್
ವಾರನ್ ಹೇಸ್ಟಿಂಗ್ಸ್
ಜಾತ್ಯತೀತ ಮತ್ತು ಸಮಾಜವಾದಿ ಎಂಬ ಎರಡು ಅಂಶಗಳನ್ನು ಸಂವಿಧಾನದ ಯಾವ ತಿದ್ದುಪಡಿಯ ಮೂಲಕ ಸೇರಿಸಲಾಯಿತು.....
42 ನೇ ತಿದ್ದುಪಡಿ
21ನೇ ತಿದ್ದುಪಡಿ
99ನೇ ತಿದ್ದುಪಡಿ
22 ನೇ ತಿದ್ದುಪಡಿ
ಹೈದ್ರಾಬಾದ್ ಸಂಸ್ಥಾನವನ್ನು ಭಾರತದೊಂದಿಗೆ ಯಾವ ವರ್ಷದಲ್ಲಿ ವಿಲೀನಗೊಳಿಸಲಾಯಿತು.....
1947
1948
1949
1950
ಭಾರತ ಸರ್ಕಾರವು ರಾಜ್ಯಗಳ ಪುನರ್ ವಿಂಗಡನಾ ಆಯೋಗವನ್ನು ರಚಿಸಿದ್ದು ಯಾವ ವರ್ಷ.....
1952
1954
1953
1961
ರಾಜ್ಯಗಳ ಪುನರ್ ವಿಂಗಡಣೆ ಆಯೋಗದ ಅಧ್ಯಕ್ಷರಾಗಿದ್ದವರು ಯಾರು...
ಎಚ್ ಎನ್ ಕುಂಜ್ರು
ಕೆ ಎಂ ಫಣಿಕರ
ಫಜಲ್ ಅಲಿ
ಮಹಮ್ಮದ್ ಅಲಿ
ನಮ್ಮ ರಾಜ್ಯವನ್ನು ಕರ್ನಾಟಕ ಎಂದು ಪುನರ್ ನಾಮಕರಣ ಮಾಡಿದ್ದು ಯಾವಾಗ
1956
1947
1974
1973
ಕದನ ಬಾಂಧವ್ಯ ತ್ರಯ ಮೈತ್ರಿಕೂಟದಲ್ಲಿ ಇದ್ದ ದೇಶಗಳು...
ಜರ್ಮನಿ ಹಂಗೇರಿ ಇಟಲಿ
ಬ್ರಿಟನ್ ಫ್ರಾನ್ಸ್ ರಷ್ಯಾ
ಬ್ರಿಟನ್ ಭಾರತ ಅಮೆರಿಕ
ರಷ್ಯಾ ಜಪಾನ್ ಭಾರತ
ಮೊದಲ ಮಹಾಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು...
ಪ್ಯಾರಿಸ್
ಎಕ್ಸ ಲಾ ಚಾಪೆಲ್
ವರ್ಸೈಲ್ಸ್
ಯಾವುದು ಅಲ್ಲ
ಗ್ಲಾಸನೋಸ್ತ್ ಮತ್ತು ಪೇರಿಸ್ತ್ರೋಯಿಕ್ ಎಂಬ ಸುಧಾರಣೆಗಳನ್ನು ರಷ್ಯಾದಲ್ಲಿ ಜಾರಿಗೆ ತಂದವರು ಯಾರು......
ಲೆನಿನ್
ಸ್ಟಾಲಿನ್
ಮುಸಲೋನಿ
ಗೋರ್ಬಚೇವ್
ಹಿಟ್ಲರನು ಜನಾಂಗೀಯ ದ್ವೇಷವನ್ನು ಪ್ರಸಾರಮಾಡಲು ನೇಮಿಸಿದ ಮಂತ್ರಿಯನ್ನು ...... ಎನ್ನುತ್ತಿದ್ದರು
ಕ್ಯಾಪ್ಟನ್
ಕಮಾಂಡರ್
ಗೋಬೆಲ್ಸ್
ಫ್ಯುರಾರ್
'ಬೂದು ಅಂಗಿದಳ ' ಎಂಬ ಕ್ರೂರ ಪಡೆಯನ್ನು ಸ್ಥಾಪಿಸಿದವನು.......
ಮುಸಲೋನಿ
ಮಾವೋತ್ಸೆತುಂಗ್
ಹಿಟ್ಲರ್
ಸ್ಟಾಲಿನ್
ಪ್ಯಾಸಿಸ್ಟ್ ವಾದವನ್ನು ಜಗತ್ತಿಗೆ ಪರಿಚಯಿಸಿದವನು
ಜಾರ್ಜ್ ವಾಷಿಂಗ್ಟನ್
ಮುಸಲೋನಿ
ಸನ್ ಯಾತ್ ಸೇನ್
ಮಂಚು
ವಿಶ್ವ ಮಾನವ ಹಕ್ಕುಗಳ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ......
ಆಗಸ್ಟ್ 15
ನಂಬರ್ 11
ನವೆಂಬರ್ 10
ಡಿಸೆಂಬರ್ 10
ಶಸ್ತ್ರಗಳನ್ನು ಹೊಂದಿರುವ ಈ ಜಗತ್ತು ಕೇವಲ ಹಣವನ್ನು ಮಾತ್ರ ಫೋನು ಮಾಡುವುದಿಲ್ಲ ಕಾರ್ಮಿಕರ ದೇವರನ್ನು ವಿಜ್ಞಾನಿಗಳ ಬುದ್ಧಿವಂತಿಕೆಯನ್ನು ಹಾಗೂ ಮಕ್ಕಳ ಆಸೆಗಳನ್ನು ವ್ಯಯಿಸುತ್ತಿದೆ.. ಈ ಹೇಳಿಕೆ...... ನೀಡಿದರು
ಜಾನ್ ಕೆನಡಿ
ಐಸನ್ ಹೋವರ್
ಮಾರ್ಟಿನ್ ಲೂಥರ್
ಮಹಾತ್ಮ ಗಾಂಧೀಜಿ
ರಷ್ಯಾದಲ್ಲಿ "ಶಾಂತಿ, ಆಹಾರ, ಭೂಮಿ, " ಎಂಬ ಜನಪರ ಘೋಷಣೆಯನ್ನು ನೀಡಿದವರು
ಲೆನಿನ್
ಸ್ಟಾಲಿನ್
ಗೋರ್ಬಚೇವ್
ಕಾಲ್ ಮಾರ್ಕ್ಸ್
ನೋಬೆಲ್ ಪ್ರಶಸ್ತಿಗಳಿಸಿದ ಏಕೈಕ ಸಂಸ್ಥೆ
ಯುನೆಸ್ಕೋ
ವಿಶ್ವ ಆರೋಗ್ಯ ಸಂಸ್ಥೆ
ವಿಶ್ವ ವಾಣಿಜ್ಯ ಸಂಸ್ಥೆ
ಯುನಿಸೆಫ್
ಯಾವುದು ಸಾರ್ಕ್ ನ ಸದಸ್ಯ ರಾಷ್ಟ್ರವಲ್ಲ.....
ಮಯನ್ಮಾರ್
ಅಫ್ಘಾನಿಸ್ತಾನ
ಮಾಲ್ಡಿವ್ಸ್
ಚೀನಾ
