Worksheetsಸ್ವಾತಂತ್ರ್ಯೋತ್ತರ ಭಾರತ
Total questions: 25
Worksheet time: 13mins
ಭಾರತದ ಸ್ವಾತಂತ್ರ್ಯವೆಂಬುದು ಇವುಗಳ ಫಲವಾಗಿದೆ
ಸುದೀರ್ಘ ಹೋರಾಟ
ಯುದ್ಧ ಮತ್ತು ಘರ್ಷಣೆ
ತ್ಯಾಗ ಮತ್ತು ಬಲಿದಾನ
ಕ್ರಾಂತಿ
ಸ್ವಾತಂತ್ರ್ಯ ಗಳಿಸಿದಾಗ ಭಾರತದಲ್ಲಿದ್ದ ದೇಶೀಯ ಸಂಸ್ಥಾನಗಳ ಸಂಖ್ಯೆ
562
560
572
662
ಸಂಸ್ಥಾನಗಳ ವಿಲೀನ ಪ್ರಕ್ರಿಯೆಗೆ ತೀವ್ರ ಪ್ರತಿರೋಧ ತೋರಿದ ಸಂಸ್ಥಾನಗಳು
ಕಾಶ್ಮೀರ, ಜುನಾಘಡ, ಹೈದರಾಬಾದ್
ಕಾಶ್ಮೀರ, ಜುನಾಘಡ, ಗೋವಾ
ಜುನಾಘಡ, ಪಾಂಡಿಚೇರಿ, ಹೈದರಾಬಾದ್
ಜುನಾಘಡ, ಗೋವಾ, ಹೈದರಾಬಾದ್
ಸ್ವಾತಂತ್ರ್ಯಾನಂತರ ಕೃಷಿ, ಕೈಗಾರಿಕಾ ಕ್ಷೇತ್ರಗಳಿಗೆ ಹೊಸ ನೀತಿಗಳನ್ನು ಜಾರಿಗೊಳಿಸುವುದು ಅನಿವಾರ್ಯವಾಗಿತ್ತು. ಏಕೆಂದರೆ
ಮತೀಯ ಗಲಬೆಗಳು ಸಂಭವಿಸಿದ್ದವು
ಸಂಸ್ಥಾನಗಳ ವಿಲಿನಿಕರಣಕ್ಕಾಗಿ
ಹೊಸ ಸಂವಿಧಾನದ ರಚನೆಗಾಗಿ
ವಸಾಹತುಶಾಹಿ ಶಕ್ತಿಯ ಶೋಷಣೆಗೊಳಪಟ್ಟಿತ್ತು
ಸಂಪತ್ತಿನ ಸೋರಿಕೆ ಸಿದ್ಧಾಂತವನ್ನು ಪ್ರತಿಪಾದಿಸಿದವರು
ಗೋಪಾಲಕೃಷ್ಣ ಗೋಖಲೆ
ಬಿಪಿನ್ ಚಂದ್ರಪಾಲ್
ದಾದಾಬಾಯಿ ನವರೋಜಿ
ಬಾಲಗಂಗಾಧರ ತಿಲಕ್
ಭಾರತದಲ್ಲಿ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಸಂಸ್ಥೆಗಳು ಬಲಗೊಳ್ಳಲು ಸಾಧ್ಯವಾದದ್ದು
ಪ್ರಬಲವಾದ ಮಿಲಿಟರಿ ಶಕ್ತಿಯಿಂದ
ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದರಿಂದ
ರಾಜ್ಯಗಳ ಪುನರ್ವಿಂಗಡನೆಯಿಂದ
ಸಂವಿಧಾನವನ್ನು ರೂಪಿಸಿದ್ದರಿಂದ
ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ
ಅಮೆರಿಕ
ಇಂಗ್ಲೆಂಡ್
ಭಾರತ
ಆಸ್ಟ್ರೇಲಿಯಾ
ಭಾರತವು ಒಂದು ______________ ರಾಷ್ಟ್ರ.
ಧರ್ಮ ನಿರಪೇಕ್ಷ
ಹಿಂದುಳಿದ
ಮುಂದುವರೆದ
ಕೈಗಾರಿಕಾ ಪ್ರಧಾನ
ಬಾಂಗ್ಲಾ ವಿಮೋಚನಾ ಯುದ್ಧದ ಪರಿಣಾಮ
ಬಾಂಗ್ಲಾ ಯುದ್ಧದಲ್ಲಿ ಸೋತಿತು
ಬಾಂಗ್ಲಾ ಭಾರತದೊಳಗೆ ವಿಲೀನಗೊಂಡಿತು
ಬಂಗಾಳ ರಾಜ್ಯ ರಚನೆಯಾಯಿತು
ಲಕ್ಷಾಂತರ ನಿರಾಶ್ರಿತರು ಭಾರತಕ್ಕೆ ಬಂದರು
ಟಿಬೆಟಿಯನ್ ನಿರಾಶ್ರಿತರ ಕೇಂದ್ರ ಬೈಲಕುಪ್ಪೆ ಇರುವ ಜಿಲ್ಲೆ
ಉಡುಪಿ
ಮೈಸೂರು
ಕೊಡಗು
ದಕ್ಷಿಣ ಕನ್ನಡ
ಭಾರತಕ್ಕೆ ಸ್ವಾತಂತ್ರ್ಯ ಬಂದಾಗ ಇದ್ದ ಗವರ್ನರ್ ಜನರಲ್
ಸಿ ರಾಜಗೋಪಾಲಚಾರಿ
ಮೌಂಟ್ ಬ್ಯಾಟನ್
ವಾರನ್ ಹೇಸ್ಟಿಂಗ್ಸ್
ಕಾರ್ನ್ ವಾಲೀಸ್
ಈ ಭಾವಚಿತ್ರದಲ್ಲಿರುವವರು ಯಾರು?
ಮೋತಿಲಾಲ್ ನೆಹರು
ಲಾಲಾ ಲಜಪತರಾಯ್
ಬಿಪಿನ್ ಚಂದ್ರಪಾಲ್
ಬಾಬು ರಾಜೇಂದ್ರ ಪ್ರಸಾದ್
ಭಾರತ ಸಂವಿಧಾನದ 42ನೇ ತಿದ್ದುಪಡಿಯ ಮಹತ್ವ
ಭಾಷಾವಾರು ಪ್ರಾಂತ್ಯಗಳ ರಚನೆ
ಶಿಕ್ಷಣ ಮೂಲಭೂತ ಹಕ್ಕು ಎಂದು ಸಾರಿದೆ
ಜಾತ್ಯತೀತ ಮತ್ತು ಸಮಾಜವಾದಿ ಅಂಶಗಳ ಸೇರ್ಪಡೆ
ಸಂಸ್ಥಾನಗಳ ವಿಲೀನ ಕಾಯ್ದೆ
ಬ್ರಿಟಿಷರು ಸ್ವಾತಂತ್ರ್ಯ ಸಂದರ್ಭದಲ್ಲಿ ದೇಶಿಯ ಸಂಸ್ಥಾನಗಳ ಮುಂದಿಟ್ಟ ಅವಕಾಶಗಳಲ್ಲಿ ತಪ್ಪಾದ ಅಂಶ
ಬ್ರಿಟಿಷರ ವಸಾಹತುವಾಗಿ ಮುಂದುವರೆಯಬಹುದು
ಭಾರತದ ಒಕ್ಕೂಟಕ್ಕೆ ಸೇರಬಹುದು
ಪಾಕಿಸ್ತಾನಕ್ಕೆ ಸೇರಬಹುದು
ಯಾವ ದೇಶಕ್ಕೂ ಸೇರದೆ ಸ್ವತಂತ್ರವಾಗಿರಬಹುದು
ಸ್ವತಂತ್ರವಾಗುಳಿಯಲು ನಿರ್ಧರಿಸಿದ ಜಮ್ಮು-ಕಾಶ್ಮೀರದ ರಾಜ
ಹರಸಿಂಗ್
ವೀರಸಿಂಗ್
ಹರಿಸಿಂಗ್
ರವಿಸಿಂಗ್
ಪಾಂಡಿಚೇರಿಯು ಭಾರತದ ಕೇಂದ್ರಾಡಳಿತ ಪ್ರದೇಶವಾದ ವರ್ಷ
1961
1963
1962
1964
ಬೇರೆಲ್ಲಾ ಸಂಸ್ಥಾನಗಳ ವಿಲೀನಕ್ಕಿಂತ ___________ದ ವಿಲೀನವು ವಿಶಿಷ್ಟವಾಗಿದೆ.
ಗೋವಾ
ಜುನಾಘಡ
ಜಮ್ಮು - ಕಾಶ್ಮೀರ
ಹೈದರಾಬಾದ್
ಗೋವಾ ಇವರ ವಸಾಹತುವಾಗಿತ್ತು
ಪೋರ್ಚುಗೀಸರು
ಡಚ್ಚರು
ಫ್ರೆಂಚರು
ಬ್ರಿಟಿಷರು
ಭಾರತದಲ್ಲಿ ರಚನೆಯಾದ ಮೊದಲ ಭಾಷಾವಾರು ರಾಜ್ಯ
ಕರ್ನಾಟಕ
ಮಹಾರಾಷ್ಟ್ರ
ತಮಿಳುನಾಡು
ಆಂಧ್ರಪ್ರದೇಶ
ಗುಂಪಿಗೆ ಸೇರದಿರುವುದನ್ನು ಗುರುತಿಸಿ
ಫಜಲ್ ಅಲಿ
ಪೊಟ್ಟಿ ಶ್ರೀರಾಮುಲು
ಹೆಚ್.ಎನ್. ಕುಂಜ್ರು
ಕೆ.ಎಂ. ಫಣಿಕ್ಕರ್
ಇವರು ಯಾರು ಬಲ್ಲಿರಾ?
ದಾದಾಬಾಯಿ ನವರೋಜಿ
ಲಾಲ ಲಜಪತ್ ರಾಯ್
ಸರ್ದಾರ್ ವಲ್ಲಭಭಾಯಿ ಪಟೇಲ್
ಖುದಿರಾಮ್ ಬೋಸ್
ಭಾರತದಲ್ಲಿ ರಾಜ್ಯಗಳ ಪುನರ್ವಿಂಗಡಣಾ ಕಾನೂನು ಜಾರಿಗೆ ಬಂದ ವರ್ಷ
1955
1947
1952
1956
ವಿಶಾಲ ಮೈಸೂರು ರಾಜ್ಯವು ಅಸ್ತಿತ್ವಕ್ಕೆ ಬಂದದ್ದು..
1956, ನವೆಂಬರ್ 1 ರಂದು
1947, ಆಗಸ್ಟ್ 15 ರಂದು
1956, ಜನವರಿ 26 ರಂದು
1947, ಅಕ್ಟೋಬರ್ 24 ರಂದು
ತೆಲಂಗಾಣದಲ್ಲಿ ರೈತರ ಸಶಸ್ತ್ರ ಹೋರಾಟವು ನಡೆದದ್ದು..
ಬ್ರಿಟಿಷರ ವಿರುದ್ಧ
ರಜಾಕರ ವಿರುದ್ಧ
ನಿಜಾಮ ಮತ್ತು ಜಮೀನ್ದಾರರ ವಿರುದ್ಧ
ನಿಜಾಮ ಮತ್ತು ಬ್ರಿಟಿಷರ ವಿರುದ್ಧ
ಭಾರತವು ಸ್ವಾತಂತ್ರ್ಯಾನಂತರ ತನ್ನ ರಕ್ಷಣಾ ವ್ಯವಸ್ಥೆಯನ್ನು ಬಲಪಡಿಸಿಕೊಳ್ಳುವುದು ಅವಶ್ಯಕವಾಗಿತ್ತು. ಕಾರಣ
ಮತೀಯ ಗಲಭೆಗಳನ್ನು ನಿಯಂತ್ರಿಸಲು
ದೇಶಿಯ ಸಂಸ್ಥಾನಗಳನ್ನು ವಿಲೀನಗೊಳಿಸಲು
ನೆರೆಯ ಶತ್ರುಗಳಿಂದ ಕಾಪಾಡಿಕೊಳ್ಳಲು
ಸುಗಮ ಆಡಳಿತ ನಡೆಸಲು
