NEW
Font size
S
M
L
XL
Worksheetssocial science 6
Total questions: 21
Worksheet time: 11mins
Name
Class
Date
1.
ಭಾರತವನ್ನು ಪ್ರಾಕೃತಿಕವಾಗಿ ಎಷ್ಟು ವಿಭಾಗಗಳನ್ನಾಗಿ ವಿಂಗಡಿಸಲಾಗಿದೆ?
a)
3
b)
4
c)
5
d)
6
2.
ಕೆಳಗಿನವುಗಳಲ್ಲಿ ಯಾವುದು ಭಾರತದ ಪ್ರಾಕೃತಿಕ ಲಕ್ಷಣವಲ್ಲ?
a)
ಥಾರ್ ಮರುಭೂಮಿ
b)
ಉತ್ತರದ ಪರ್ವತಗಳು
c)
ಉತ್ತರದ ಮಹಾ ಮೈದಾನ
d)
ಪರ್ಯಾಯ ಪ್ರಸ್ಥಭೂಮಿ
3.
ಕೆಳಗಿನವುಗಳಲ್ಲಿ ಯಾವುದು ಹಿಮಾಲಯ ಪರ್ವತಗಳ ಸಮಾನಾಂತರ ಸರಣಿಯಲ್ಲ?
a)
ಮಹಾ ಹಿಮಾಲಯ
b)
ಒಳ ಹಿಮಾಲಯ
c)
ಸಿವಾಲಿಕ್ ಶ್ರೇಣಿ
d)
ಅರಾವಳಿ ಶ್ರೇಣಿ
4.
ಹಿಮಾದ್ರಿ ಎಂದು ಕರೆಯಲ್ಪಡುವ ಹಿಮಾಲಯ ಪರ್ವತ ಸರಣಿ
a)
ಸಿವಾಲಿಕ್ ಶ್ರೇಣಿ
b)
ಒಳ ಹಿಮಾಲಯ
c)
ಮಹಾ ಹಿಮಾಲಯ
d)
ವಿಂಧ್ಯ ಶ್ರೇಣಿ
5.
ಭಾರತದ ಅತ್ಯಂತ ಎತ್ತರವಾದ ಶಿಖರ
a)
K2 (ಗಾಡ್ವಿನ್ ಆಸ್ಟಿನ್)
b)
ಮೌಂಟ್ ಎವರೆಸ್ಟ್
c)
ಗುರು ಶಿಖರ
d)
ಅಣೈಮುಡಿ
6.
K2 (ಗಾಡ್ವಿನ್ ಆಸ್ಟಿನ್) ಶಿಖರ ಯಾವ ಪರ್ವತ ಸರಣಿಯಲ್ಲಿದೆ?
a)
ಅರಾವಳಿ
b)
ಸಾತ್ಪುರ
c)
ಕಾರಾಕೊರಂ
d)
ರಾಜ್ ಮಹಲ್
7.
ಹಿಮಾಚಲ ಎಂದು ಕರೆಯಲ್ಪಡುವ ಹಿಮಾಲಯ ಪರ್ವತ ಶ್ರೇಣಿ ಯಾವುದು?
a)
ಮಹಾ ಹಿಮಾಲಯ
b)
ಒಳ ಹಿಮಾಲಯ
c)
ಸಿವಾಲಿಕ್
d)
ಅರಾವಳಿ
8.
ಸಿವಾಲಿಕ್ ಶ್ರೇಣಿಯಲ್ಲಿರುವ ಸಮತಟ್ಟಾದ ತಳವುಳ್ಳ ಕಣಿವೆಗಳನ್ನು ಹೀಗೆ ಕರೆಯುತ್ತಾರೆ.
a)
ಲಗೂನ್
b)
ಕೊಲ್ಲಿ
c)
ಅಳಿವೆ
d)
ಡೂನ್ಸ್
9.
ಕೆಳಗಿನವುಗಳಲ್ಲಿ ಯಾವುದು ಉತ್ತರ ಪರ್ವತಗಳ ಪ್ರಾಮುಖ್ಯತೆಯಾಗಿಲ್ಲ?
a)
ಶೀತ ಗಾಳಿ ನಿಯಂತ್ರಣ
b)
ಅಧಿಕ ಮಳೆ
c)
ಕೈಗಾರಿಕರಣ
d)
ಖನಿಜಗಳ ಉಗ್ರಾಣ
10.
ಭಾರತದ ಪ್ರಾಕೃತಿಕ ವಿಭಾಗಗಳಲ್ಲಿ ಅತ್ಯಂತ ವಿಶಾಲ ಮತ್ತು ಪುರಾತನವಾದದ್ದು
a)
ಉತ್ತರದ ಪರ್ವತಗಳು
b)
ಪರ್ಯಾಯ ಪ್ರಸ್ಥಭೂಮಿ
c)
ಉತ್ತರದ ಮೈದಾನ
d)
ಕರಾವಳಿ ಪ್ರದೇಶ
11.
ಪರ್ಯಾಯ ಪ್ರಸ್ಥಭೂಮಿ..... ಆಕಾರದಲ್ಲಿದೆ.
a)
ಚೌಕಾಕಾರ
b)
ಆಯತಾಕಾರ
c)
ಗೋಳಾಕಾರ
d)
ತ್ರಿಕೋನಾಕಾರ
12.
ಅರಾವಳಿ ಶ್ರೇಣಿಗಳಲ್ಲಿ ಅತ್ಯಂತ ಎತ್ತರವಾದ ಶಿಖರ
a)
ಗುರು ಶಿಖರ
b)
ಅಣೈಮುಡಿ
c)
ಅರ್ಮಕೊಂಡ
d)
K2
13.
ಸಹ್ಯಾದ್ರಿ ಸರಣಿ ಎಂದು ಕರೆಯಲ್ಪಡುವ ಘಟ್ಟಗಳು
a)
ಪೂರ್ವ ಘಟ್ಟಗಳು
b)
ಪಶ್ಚಿಮ ಘಟ್ಟಗಳು
c)
ಸಾತ್ಪುರ ಬೆಟ್ಟಗಳು
d)
ನೀಲಗಿರಿ ಬೆಟ್ಟಗಳು
14.
ದಕ್ಷಿಣ ಭಾರತದ ಅತ್ಯಂತ ಎತ್ತರವಾದ ಶಿಖರ
a)
ಗುರು ಶಿಖರ
b)
K2
c)
ಅಣೈಮುಡಿ
d)
ಅರ್ಮಕೊಂಡ
15.
ಪೂರ್ವ ಘಟ್ಟಗಳಲ್ಲೇ ಅತ್ಯಂತ ಎತ್ತರವಾದ ಶಿಖರ
a)
K2
b)
ಅರ್ಮಕೊಂಡ
c)
ಗುರು ಶಿಖರ
d)
ಅಣೈಮುಡಿ
16.
ಕೆಳಗಿನವುಗಳಲ್ಲಿ ಯಾವುದು ಪಶ್ಚಿಮ ಘಟ್ಟಗಳ ಲಕ್ಷಣವಲ್ಲ?
a)
ಎತ್ತರವಾಗಿವೆ
b)
ನಿರಂತರವಾಗಿವೆ
c)
ಸಮಾನಾಂತರವಾಗಿವೆ
d)
ನದಿ ಕಣಿವೆಗಳಿಂದ ಪ್ರತ್ಯೇಕಗೊಂಡಿವೆ
17.
ಕೆಳಗಿನವುಗಳಲ್ಲಿ ಯಾವುದು ಪಶ್ಚಿಮ ಕರಾವಳಿಯ ಭಾಗವಾಗಿಲ್ಲ?
a)
ಕೋರಮಂಡಲ ತೀರ
b)
ಕೊಂಕಣ ತೀರ
c)
ಕೆನರಾ (ಕರ್ನಾಟಕ) ತೀರ
d)
ಮಲಬಾರ್ ತೀರ
18.
ಭಾರತಕ್ಕೆ ಸೇರಿದ ಒಟ್ಟು ದ್ವೀಪಗಳ ಸಂಖ್ಯೆ
a)
257
b)
204
c)
247
d)
43
19.
ಅಂಡಮಾನ್ ನಿಕೋಬಾರ್ ದ್ವೀಪಗಳ ಸಮೂಹದಲ್ಲಿರುವ ದ್ವೀಪಗಳ ಸಂಖ್ಯೆ
a)
204
b)
247
c)
43
d)
257
20.
ಅರಬ್ಬೀ ಸಮುದ್ರದಲ್ಲಿರುವ ಲಕ್ಷ ದ್ವೀಪಗಳ ಸಂಖ್ಯೆ
a)
53
b)
43
c)
56
d)
247
21.
ಇವು ಹವಳದ ದ್ವೀಪಗಳಾಗಿವೆ.
a)
ಅಂಡಮಾನ್
b)
ನಿಕೋಬಾರ್
c)
ಲಕ್ಷ ದ್ವೀಪಗಳು
d)
ಯಾವುದೂ ಅಲ್ಲ
Reset
