wayground logo

Free Printable Worksheets

Font size

S
M
L
XL
Worksheets

Life to live

Total questions: 25

Worksheet time: 13mins

Name
Class
Date
1.

ಪ್ರತಿಯೊಂದು ದೇಶ ಒಂದಲ್ಲ ಒಂದು ರೀತಿಯ ಯಾವ ನೀತಿಯನ್ನು ಅನುಸರಿಸುತ್ತದೆ

a)

ಅಲಿಪ್ತ ನೀತಿ

b)

ವರ್ಣಭೇದ ನೀತಿ

c)

ವಿದೇಶಾಂಗ ನೀತಿ

d)

ಪಂಚಶೀಲ ತತ್ವ ನೀತಿ

2.

ಒಂದು ರಾಷ್ಟ್ರ ಯಾವುದೇ ಬಗೆಯಲ್ಲಿ ಆಂತರಿಕ ವಾಗಲಿ ಬಾಹ್ಯ ವಾಗಲಿ ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವುದನ್ನು ಏನೆನ್ನುವರು

a)

ಪ್ರಜಾಪ್ರಭುತ್ವ ರಾಷ್ಟ್ರ

b)

ಜಾತ್ಯಾತೀತ ರಾಷ್ಟ್ರ

c)

ಸಾರ್ವಭೌಮ ರಾಷ್ಟ್ರ

d)

ವಸಾಹತು ರಾಷ್ಟ್ರ

3.

ಭಾರತದ ವಿದೇಶಾಂಗ ನೀತಿಯ ಮುಖ್ಯ ಉದ್ದೇಶಗಳೇನು

a)

ರಾಷ್ಟ್ರದ ಭದ್ರತೆ

b)

ರಾಷ್ಟ್ರದ ಸಾಂಸ್ಕೃತಿಕ ಮೌಲ್ಯ ಪ್ರಸಾರ

c)

ರಾಷ್ಟ್ರದ ಆರ್ಥಿಕ ಸಂವರ್ಧನೆ

d)

ಮೇಲಿನ ಎಲ್ಲವೂ

4.

ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೊದಲು ಅರಿವು ಮೂಡಿಸಿದರು

a)

ಜವಾಹರ್ ಲಾಲ್ ನೆಹರುರವರು

b)

ಲಾಲ್ ಬಹುದ್ದೂರ್ ಶಾಸ್ತ್ರಿ

c)

ಇಂದಿರಾಗಾಂಧಿ

d)

ಮೇಲಿನ ಎಲ್ಲರೂ

5.

ಭಾರತದ ವಿದೇಶಾಂಗ ನೀತಿಯ ಬಗ್ಗೆ ಮೊದಲು ಅರಿವು ಮೂಡಿಸಲು ಜವಾಹರ್ಲಾಲ್ ನೆಹರು ಅವರು ಭಾಷಣ ಮಾಡಿದ್ದು ಯಾವಾಗ

a)

7-7- 1946

b)

7-9 -1946

c)

7-7- 1947

d)

7-9- 1947

6.

ಸ್ವತಂತ್ರ ಭಾರತದ ಮೊದಲ ವಿದೇಶಾಂಗ ಖಾತೆ ನಿಭಾಯಿಸಿದವರು

a)

ಸರ್ದಾರ್ ವಲ್ಲಭಾಯಿ ಪಟೇಲ್

b)

ಜವಾಹರ್ಲಾಲ್ ನೆಹರು

c)

ಇಂದಿರಾಗಾಂಧಿ

d)

ಅಂಬೇಡ್ಕರ್

7.

ಪಂಚಶೀಲ ತತ್ವದ ಸಹಿ ಹಾಕಿದ ದೇಶಗಳು

a)

ಭಾರತ ಮತ್ತು ಪಾಕಿಸ್ತಾನ

b)

ಭಾರತ ಮತ್ತು ಚೀನಾ

c)

ಭಾರತ ಮತ್ತು ಶ್ರೀಲಂಕಾ

d)

ಭಾರತ ಮತ್ತು ಬಾಂಗ್ಲಾದೇಶ

8.

ಪಂಚಶೀಲ ತತ್ವಕ್ಕೆ ಸಹಿ ಹಾಕಿದ್ದು ಯಾವಾಗ

a)

ಜೂನ್1954

b)

ಮೇ 1954

c)

ಜುಲೈ 1955

d)

ಏಪ್ರಿಲ್ 1953

9.

ಇವು ನಮ್ಮ ದೇಶದ ವಿದೇಶಾಂಗ ನೀತಿಯ ತಳಹದಿಯನ್ನಬಹುದು

a)

ಅಲಿಪ್ತ ನೀತಿ

b)

ಪಂಚಶೀಲ ತತ್ವಗಳು

c)

ವಿದೇಶಾಂಗ

d)

ಮೇಲಿನ ಎಲ್ಲವೂ

10.

ಶೀತಲ ಸಮರ ನಡೆದದ್ದು ಇವರ ನಡುವೆ

a)

ಚೀನಾ ಮತ್ತು ರಷ್ಯಾ

b)

ಅಮೆರಿಕ ಮತ್ತು ಚೀನಾ

c)

ಅಮೆರಿಕ ಮತ್ತು ರಷ್ಯಾ

d)

ಅಮೆರಿಕ ಮತ್ತು ಜಪಾನ್

11.

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಯುದ್ಧ ದ ವರ್ಷ

a)

1965 ರಿಂದ 1971

b)

1966 ರಿಂದ 1970

c)

1967 ರಿಂದ 1971

d)

1967 ರಿಂದ 9072

12.

ಭಾರತದ ವಿದೇಶಾಂಗ ನೀತಿಯನ್ನು ಸುಧಾರಿಸಿದರು

a)

ಇಂದಿರಾಗಾಂಧಿ

b)

ಜವಾಹರ್ಲಾಲ್ ನೆಹರು

c)

ಲಾಲ್ ಬಹದ್ದೂರ್ ಶಾಸ್ತ್ರಿ

d)

ವಾಜಪೇಯಿ

13.

ಭಾರತ ದೇಶದ ವಿದೇಶಾಂಗ ನೀತಿಯು ವಿರೋಧಿಸುವುದು

a)

ಸಾರ್ವಭೌಮತ್ವ

b)

ಪ್ರಜಾಪ್ರಭುತ್ವ

c)

ಸಮತಾವಾದ

d)

ವಸಾಹತುಶಾಹಿತ್ವ

14.

ಒಂದು ರಾಷ್ಟ್ರ ಇನ್ನೊಂದು ರಾಷ್ಟ್ರವನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡು ಆದೇಶದ ಸಾರ್ವಭೌಮತ್ವವನ ಹತ್ತಿಕ್ಕಿ ಸ್ವಾರ್ಥಕ್ಕಾಗಿ ದುರುಪಯೋಗಪಡಿಸಿಕೊಳ್ಳುವುದನು ಏನೆನ್ನುವರು

a)

ಸಾರ್ವಭೌಮತ್ವ

b)

ಪ್ರಜಾಪ್ರಭುತ್ವ

c)

ವಸಾಹತುಶಾಹಿತ್ವ

d)

ವಸಾಹತುಶಾಹಿತ್ವ

15.

ಒಂದು ಜನಾಂಗ ಅಥವಾ ಒಂದು ವರ್ಣದವರು ಇನ್ನೊಂದು ಜನಾಂಗವನ್ನು ಅಥವಾ ವರ್ಣ ದವರನ್ನು ತಮಗಿಂತ ಕೀಳೆಂದು ಭಾವಿಸಿ ಅವರನ್ನು ಕಡೆಗಣಿಸುವ ನೀತಿ

a)

ಸಾರ್ವಭೌಮ

b)

ಪ್ರಜಾಪ್ರಭುತ್ವ

c)

ವರ್ಣಭೇದ ನೀತಿ

d)

ವಸಾಹತುಶಾಹಿ

16.

ಆಫ್ರಿಕಾದ ಗಾಂಧಿ ಎಂದು ಹೆಸರಾದವರು

a)

ಮಹಾತ್ಮ ಗಾಂಧಿ

b)

ಚೌ ಎನ ಲಾಯ

c)

ನೆಲ್ಸನ್ ಮಂಡೇಲಾ

d)

ಅಬ್ರಹಮ್ ಲಿಂಕನ್

17.

ಕೆಲವು ನಿರ್ದಿಷ್ಟ ಬಗೆಯ ಶಸ್ತ್ರಾಸ್ತ್ರಗಳನ್ನು ಹಂತಹಂತವಾಗಿ ಇಲ್ಲವಾಗಿಸುವುದುಕ್ಕೆ

a)

ಶಸ್ತ್ರಾಸ್ತ್ರ

b)

ಶಸ್ತ್ರಾಸ್ತ್ರ ಸಂಗ್ರಹ

c)

ನಿಶಸ್ತ್ರೀಕರಣ

d)

ಸಶಸ್ತ್ರೀಕರಣ

18.

ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಅಂತರಾಷ್ಟ್ರೀಯ ಕಾನೂನಿಗೆ ಗೌರವ ತಂದುಕೊಡುವ ಭಾರತದ ಸಂವಿಧಾನದ ವಿಧಿ

a)

50 ನೇ ವಿಧಿ

b)

49 ನೇ ವಿಧಿ

c)

51ನೇ ವಿಧಿ

d)

32 ನೇ ವಿಧಿ

19.

ನಮ್ಮ ದೇಶದ ವಿದೇಶಾಂಗ ನೀತಿಯ ನಿರೂಪಣೆಯಲ್ಲಿ ಪ್ರಮುಖ ಪಾತ್ರವಹಿಸುವ ಇಲಾಖೆ

a)

ಮಾನವ ಅಭಿವೃದ್ಧಿ ಇಲಾಖೆ

b)

ಕಂದಾಯ ಇಲಾಖೆ

c)

ರಕ್ಷಣಾ ಇಲಾಖೆ

d)

ವಿದೇಶಾಂಗ ಖಾತೆ

20.

SAARC ಇದರ ವಿಸ್ತೃತ ರೂಪ

a)

South Asian Association co operation

b)

South Africa Association co operation

c)

South Asian Association for Regional co operation

d)

South America Association co operation

21.

ಕರ್ನಾಟಕದ ಗ್ರಾಮಾಂತ ಮಹಿಳೆಯರ ವಿಕಾಸಕ್ಕಾಗಿ ಜಾರಿಗೆ ತಂದ ಕಾರ್ಯಕ್ರಮ

a)

ಸ್ತ್ರೀಶಕ್ತಿ

b)

ಯಶಸ್ವಿನಿ

c)

ಜನನಿ

d)

ಮಡಿಲು

22.

ಕರ್ನಾಟಕದಲ್ಲಿ ಹಿಂದುಳಿದ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ಸಂವಿಧಾನದ ವಿಧಿ ಯಾವುದು

a)

371 ಜೆ

b)

372 ಜೆ

c)

371 ಜೆ

d)

361 ಜೆ

23.

ಅನ್ಯ ಧರ್ಮದ ಬಗ್ಗೆ ಸೈರಣೆ ಇಲ್ಲದಿರುವ ಮನೋಭಾವವನ್ನು

a)

ನಿರುದ್ಯೋಗ

b)

ಸಮತಾವಾದ

c)

ಕೋಮುವಾದ

d)

ಭ್ರಷ್ಟಾಚಾರ

24.

ಭಾರತದಲ್ಲಿ ಭಾಷಾವಾರು ಪ್ರಾಂತಗಳ ವಿಭಜನೆಯಾದ ವರ್ಷ

a)

1955

b)

1956

c)

1957

d)

1975

25.

ಭಾರತದ ಪಂಚವಾರ್ಷಿಕ ಯೋಜನೆಗಳಿಗೆ ಸಹಾಯ ಮಾಡಿದ ದೇಶ ಯಾವುದು

a)

ಅಮೆರಿಕ

b)

ರಷ್ಯಾ

c)

ಚೀನಾ

d)

ಪಾಕಿಸ್ತಾನ