wayground logo

Free Printable Worksheets

Font size

S
M
L
XL
Worksheets

ಸಮಾಜ ವಿಜ್ಞಾನ ವಿಷಯ ಸಮೂಹ ಜಮಖಂಡಿ ಸರಕಾರಿ ಪ್ರೌಢಶಾಲೆ ಆಲಬಾಳ ಶ್ರೀ ಎಸ

Total questions: 23

Worksheet time: 12mins

Name
Class
Date
1.

ದಿ ರಿಪಬ್ಲಿಕ್ ಕೃತಿಯ ಕರ್ತೃ

a)

ಅರಿಸ್ಟಾಟಲ್

b)

ಸಾಕ್ರೆಟಿಸ್

c)

ಪ್ಲೇಟೋ

d)

ಕಾರ್ಲ್ ಮಾರ್ಕ್ಸ್

2.

ಮಾನವ ಸಮಾಜವು ಸ್ವಾಭಾವಿಕ ಅಸಮಾನತೆಗಳಿಂದ ಕೂಡಿರುತ್ತದೆ ಸ್ವಾಭಾವಿಕ ಸಮಾನತೆಯು ಶ್ರಮ ವಿಭಜನೆಯಿಂದ ಕೂಡಿರುತ್ತದೆ ಎಂದವರು

a)

ಅರಿಸ್ಟಾಟಲ್

b)

ಸಾಕ್ರೆಟಿಸ್

c)

ಕಾರ್ಲಮಾರ್ಕ್ಸ್

d)

ಪ್ಲೇಟೋ

3.

ಮಾನವ ಸಮಾಜಕ್ಕೆ ಬೇಕಾಗುವ ವಸ್ತು ಪದಾರ್ಥಗಳನ್ನು ಬೇರೆಬೇರೆ ದುಡಿಯುವ ವರ್ಗ ಪೂರೈಸುತ್ತದೆ ಎಂದು ಹೇಳಿದವರು

a)

ಕಾರ್ಲ್ ಮಾರ್ಕ್ಸ್

b)

ಅರಿಸ್ಟಾಟಲ್

c)

ಪ್ಲೇಟೋ

d)

ಸಾಕ್ರೆಟಿಸ್

4.

ಡಿವಿಜನ್ ಆಫ್ ಲೇಬರ್ ಕೃತಿಯ ಕರ್ತೃ

a)

ಪ್ಲೇಟೋ

b)

ಕಾರ್ಲ್ ಮಾರ್ಕ್ಸ್

c)

ಅರಿಸ್ಟಾಟಲ್

d)

ಸಾಕ್ರೆಟಿಸ್

5.

ಶ್ರಮ ವಿಭಜನೆಯು ಕಡಿಮೆ ಕೌಶಲ್ಯವಿರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಹೇಳಿದವರು

a)

ಅರಿಸ್ಟಾಟಲ್

b)

ಪ್ಲೇಟೋ

c)

ಸಾಕ್ರೆಟಿಸ್

d)

ಕಾರ್ಲ್ ಮಾರ್ಕ್ಸ್

6.

ಸಾಮಾಜಿಕ ಶ್ರಮ ವಿಭಜನೆಯು ವರ್ಗ ಸ್ಥಾನ ಮತ್ತು ಏಣಿ ಶ್ರೇಣಿಯ ಮೂಲಕ ಸಾಮಾಜಿಕ ನಿಯಂತ್ರಣವನ್ನು ಸಾಧಿಸುತ್ತದೆ ಎಂದು ಹೇಳಿದವರು

a)

ಸಾಕ್ರೆಟಿಸ್

b)

ಪ್ಲೇಟೋ

c)

ಅರಿಸ್ಟಾಟಲ್

d)

ಕಾರ್ಲ್ ಮಾರ್ಕ್ಸ್

7.

ಡಿಜಿಟಲ್ ಸಮಾಜದಲ್ಲಿ ಶ್ರಮ ವಿಭಜನೆಯು ಯಾವುದರ ಮೂಲಕ ರೂಪಾಂತರವಾಗಿದೆ

a)

ರೇಡಿಯೋ

b)

ದೂರದರ್ಶನ

c)

ಅಂತರ್ಜಾಲ

d)

ಗಣಕಯಂತ್ರಗಳು

8.

ಯಾವುದಾದರೂ ನಿರ್ದಿಷ್ಟ ಕ್ಷೇತ್ರವೊಂದರಲ್ಲಿ ಸಾಕಷ್ಟು ಆಳವಾದ ಪರಿಣತಿ ತರಬೇತಿ ಅಥವಾ ಕೌಶಲ್ಯ ಪಡೆಯುವುದೇ

a)

ತರಬೇತಿ

b)

ವಿಶೇಷ ಪರಿಣತಿ

c)

ಶ್ರಮ

d)

ದುಡಿಮೆ

9.

ಒಬ್ಬ ವ್ಯಕ್ತಿ ದೈಹಿಕ ಅಥವಾ ಮಾನಸಿಕ ಪರಿಶ್ರಮದಿಂದ ಆದಾಯ ಅಥವಾ ವಸ್ತುರೂಪದ ಪ್ರತಿಫಲವನ್ನು ಪಡೆಯುವುದೇ

a)

ವಿಶೇಷ ಪರಿಣತಿ

b)

ಶ್ರಮ

c)

ದುಡಿಮೆ

d)

ತರಬೇತಿ

10.

ಏಣಿ ಶ್ರೇಣಿ ಆಧಾರಿತ ಸಮಾಜದ ಅತ್ಯಂತ ಕಡೆಯ ವರ್ಗ

a)

ಕ್ಷತ್ರಿಯರು

b)

ವೈಶ್ಯರು

c)

ಶೂದ್ರರು

d)

ಬ್ರಾಹ್ಮಣರು

11.

ಇದು ಸಮಾನ ಕೆಲಸಕ್ಕೆ ಸಮಾನ ವೇತನದ ನಿಯಮ ಜಾರಿಯಲ್ಲಿರುವ ಕ್ಷೇತ್ರವಾಗಿದೆ

a)

ಅಸಂಘಟಿತ ವಲಯ

b)

ಖಾಸಗಿ ವಲಯ

c)

ಸರ್ಕಾರಿ ವಲಯ

d)

ಕಾರ್ಪೋರೇಟ್ ವಲಯ

12.

ಇದು ಸಂಘಟಿತ ದುಡಿಮೆಯ ವಲಯವಾಗಿದೆ

a)

ಕೃಷಿ ಕಾರ್ಮಿಕರು

b)

ಬೀದಿ ವ್ಯಾಪಾರಿಗಳು

c)

ಸರ್ಕಾರಿ ನೌಕರರು

d)

ಕಟ್ಟಡ ಕಾರ್ಮಿಕರು

13.

ಸಮಾನ ಕೆಲಸಕ್ಕೆ ಸಮಾನ ವೇತನ ಕಾಯ್ದೆ ಜಾರಿಗೆ ಬಂದ ವರ್ಷ

a)

1986

b)

1976

c)

1982

d)

1961

14.

ಭಾರತದಲ್ಲಿ ದುಡಿಮೆಯಲ್ಲಿ ನ ಅಸಮಾನತೆಗೆ ಕಾರಣವಾಗಿ ದೇ

a)

ಆರ್ಥಿಕ ಅಂಶ

b)

ಲಿಂಗ

c)

ಧರ್ಮ ಮತ್ತು ಜಾತಿ

d)

ಮೇಲಿನ ಎಲ್ಲವೂ

15.

ಇದು ಅಸಂಘಟಿತ ದುಡಿಮೆಯ ವಲಯವಾಗಿದೆ

a)

ಕೈಗಾರಿಕಾ ಕಾರ್ಮಿಕರು

b)

ಸರ್ಕಾರಿ ನೌಕರರು

c)

ಕೃಷಿ ಕೂಲಿ ಕಾರ್ಮಿಕರು

d)

ಸೈನ್ಯ

16.

ಶ್ರಮ ವಿಭಜನೆಯು............... ಕಾರಣವಾಗಿದೆ


.

a)

ಸ್ಪರ್ಧೆಗೆ

b)

ಜಾಗತೀಕರಣಕ್ಕೆ

c)

ವರ್ಗ ಸಂಘರ್ಷಕ್ಕೆ

d)

ಅಸಮಾನತೆಗೆ

17.

ಕಾರ್ಮಿಕರ ವಲಸೆಯ ಕುರಿತು ವಿಶ್ಲೇಷಿಸುವ ಕೃತಿ

a)

ಕಮ್ಯುನಿಸ್ಟ್ ಮ್ಯಾನಿಫೆಸ್ಟೋ

b)

ರಿಪಬ್ಲಿಕ್

c)

ಫುಟ್ ಲೋಸರ್ಸ್

d)

ಕಣ ಫೆಶನ್

18.

ಕನಿಷ್ಠ ವೇತನ ಕಾಯ್ದೆ ಜಾರಿಗೆ ಬಂದ ವರ್ಷ

a)

1971

b)

1982

c)

1961

d)

1976

19.

ಅಸಂಘಟಿತ ದುಡಿಮೆಗಾರರ ಎದುರಿಸುತ್ತಿರುವ ಸವಾಲುಗಳು

a)

ಸಾಮಾಜಿಕ ಭದ್ರತೆ

b)

ವಲಸೆ

c)

ಕನಿಷ್ಠ ಕೂಲಿ

d)

ಮೇಲಿನ ಎಲ್ಲವೂ

20.

ಬಾಲಕಾರ್ಮಿಕರು ವಿಶೇಷವಾಗಿ ಕಂಡು ಬರುವ ಕ್ಷೇತ್ರ

a)

ಖಾಸಗಿ ವಲಯ

b)

ಸಂಘಟಿತ ವಲಯ

c)

ಸರ್ಕಾರಿ ವಲಯ

d)

ಅಸಂಘಟಿತ ವಲಯ

21.

ಕಾನೂನು ಚೌಕಟ್ಟಿಗೆ ಒಳಪಟ್ಟು ಕೆಲಸ ಮಾಡುವ ಕಾರ್ಮಿಕರು

a)

ಬೀದಿ ಬದಿ ವ್ಯಾಪಾರಿಗಳು

b)

ಕಟ್ಟಡ ಕಾರ್ಮಿಕರು

c)

ಕೈಗಾರಿಕಾ ಕಾರ್ಮಿಕರು

d)

ಕೃಷಿ ಕಾರ್ಮಿಕರು

22.

ಮಹಿಳಾ ಕಾರ್ಮಿಕರನ್ನು ವಿಶೇಷವಾಗಿ ಗೌರವಿಸುವ ವಲಯ

a)

ಅಸಂಘಟಿತ ವಲಯ

b)

ಕಾರ್ಪೊರೇಟ್ ವಲಯ

c)

ಸರ್ಕಾರಿ ವಲಯ

d)

ಖಾಸಗಿ ವಲಯ

23.

ಇದು ಅಸಂಘಟಿತ ದುಡಿಮೆಯ ವಲಯವಾಗಿದೆ

a)

ಕೈಗಾರಿಕಾ ಕಾರ್ಮಿಕರು

b)

ಸರ್ಕಾರಿ ನೌಕರರು

c)

ಕೃಷಿ ಕೂಲಿ ಕಾರ್ಮಿಕರು

d)

ಸೈನ್ಯ