NEW
Font size
WorksheetsELC - 4
Total questions: 22
Worksheet time: 11mins
ಭಾರತದಲ್ಲಿ ಸ್ಥಳೀಯ ಸರ್ಕಾರದ ಪಿತಾಮಹ ಎಂದು ಕರೆಯಲ್ಪಡುವವರು
ಲಾರ್ಡ್ ಕ್ಯಾನಿಂಗ್
ಲಾರ್ಡ್ ರಿಪ್ಪನ್
ಲಾರ್ಡ್ ಮೌಂಟ್ ಬ್ಯಾಟನ್
ಲಾರ್ಡ್ ಡಫರಿನ್
ಪುರಸಭೆಗಳ ಚುನಾವಣೆಗಳನ್ನು ನಡೆಸುವ ಅಧಿಕಾರವಿರುವುದು
ತಾಲೂಕ ಪಂಚಾಯಿತಿಗಳಿಗೆ
ಕೇಂದ್ರ ಚುನಾವಣಾ ಆಯೋಗಕ್ಕೆ
ರಾಜ್ಯ ಚುನಾವಣಾ ಆಯೋಗಕ್ಕೆ
ನಗರ ಸಭೆಗಳಿಗೆ
ಪಂಚಾಯಿತಿಗಳಿಗೆ ಚುನಾವಣೆ ದಿನಾಂಕವನ್ನು ನಿಗದಿಪಡಿಸುವ ಅಧಿಕಾರ ಹೊಂದಿರುವವರು
ಜಿಲ್ಲಾಧಿಕಾರಿಗಳು
ವಿಭಾಗದ ಆಯುಕ್ತರು
ರಾಜ್ಯ ಚುನಾವಣಾ ಆಯುಕ್ತರು
ಸರ್ಕಾರದ ಕಾರ್ಯದರ್ಶಿ
ಈ ಚಿತ್ರದಲ್ಲಿರುವ ಕಟ್ಟಡವನ್ನು ಗುರುತಿಸಿರಿ
ಹೈಕೋರ್ಟ್
ಕೆಂಪುಕೋಟೆ
ಕೇಂದ್ರ ಚುನಾವಣಾ ಆಯೋಗ
ರಾಜ್ಯ ಚುನಾವಣಾ ಆಯೋಗ
ಭಾರತದ ರಾಷ್ಟ್ರಪತಿಯನ್ನು ಆಯ್ಕೆ ಮಾಡುವವರು
ಸಂಸತ್ತಿನ ಹಾಗೂ ಎಲ್ಲಾ ರಾಜ್ಯಗಳ ವಿಧಾನಸಭೆಗಳ ಚುನಾಯಿತ ಪ್ರತಿನಿಧಿಗಳು
ಸಂಸತ್ತಿನ ಸದಸ್ಯರು
ಪ್ರಧಾನಮಂತ್ರಿ ಹಾಗೂ ಮಂತ್ರಿಮಂಡಲ
ವಿಧಾನಸಭೆ ಹಾಗೂ ವಿಧಾನ ಪರಿಷತ್ತಿನ ಎಲ್ಲಾ ಸದಸ್ಯರು
ಸಂಸತ್ತಿಗೆ ನಾಮಕರಣಗೊಳ್ಳುವ ಒಟ್ಟು ಸದಸ್ಯರ ಸಂಖ್ಯೆ
2
12
14
10
ಕರ್ನಾಟಕದಿಂದ ಆಯ್ಕೆಯಾಗುವ ಒಟ್ಟು ಲೋಕಸಭಾ ಸದಸ್ಯರ ಸಂಖ್ಯೆ
28
22
24
25
ರಾಷ್ಟ್ರಪತಿ ಮತ್ತು ಉಪರಾಷ್ಟ್ರಪತಿಗಳ ಚುನಾವಣೆಯ ವಿವಾದವನ್ನು ಬಗೆಹರಿಸುವವರು
ಸಂಸತ್ತು
ಚುನಾವಣಾ ಆಯೋಗ
ಸುಪ್ರೀಂ ಕೋರ್ಟ್
ಹೈಕೋರ್ಟ್
ಭಾರತದ ಚುನಾವಣಾ ಆಯುಕ್ತರು ತಮ್ಮ ರಾಜೀನಾಮೆಯನ್ನು ಇವರಿಗೆ ಸಲ್ಲಿಸುತ್ತಾರೆ
ಸಂಸತ್ತು
ಪ್ರಧಾನ ಮಂತ್ರಿ
ಉಪರಾಷ್ಟ್ರಪತಿ
ರಾಷ್ಟ್ರಪತಿ
ಭಾರತದ ಚುನಾವಣಾ ಆಯುಕ್ತರಿಗೆ ಪ್ರಮಾಣವಚನ ಬೋಧಿಸುವವರು
ಪ್ರಧಾನ ಮಂತ್ರಿ
ರಾಷ್ಟ್ರಪತಿ
ಉಪರಾಷ್ಟ್ರಪತಿ
ರಾಜ್ಯಪಾಲರು
ಭಾರತದ ಚುನಾವಣಾ ಆಯುಕ್ತರನ್ನು ಈ ವಿಧಾನದಿಂದ ಪದಚ್ಯುತಿಗೊಳಿಸಲಾಗುತ್ತದೆ
ಬಹುಮತದ ಮೂಲಕ
ಮಹಾಭಿಯೋಗದ ಮೂಲಕ
ರಾಷ್ಟ್ರಪತಿಗೆ ದೂರು ನೀಡುವುದರ ಮೂಲಕ
ಪ್ರಧಾನಮಂತ್ರಿಗೆ ದೂರು ನೀಡುವುದರ ಮೂಲಕ
No Voter to be left behind ಇದು ಯಾವ ವರ್ಷದ ಮತದಾರರ ದಿನದ ಘೋಷವಾಕ್ಯವಾಗಿದೆ
2018
2020
2021
2019
ಸಂಸತ್ತಿನ ಜಂಟಿ ಅಧಿವೇಶನದ ಸಭಾಪತಿಯಾಗಿ ಕಾರ್ಯನಿರ್ವಹಿಸುವವರು
ರಾಷ್ಟ್ರಪತಿ
ಉಪರಾಷ್ಟ್ರಪತಿ
ಲೋಕಸಭೆಯ ಸಭಾಪತಿ
ಪ್ರಧಾನ ಮಂತ್ರಿ
ವಿಧಾನ ಪರಿಷತ್ ಇಲ್ಲದ ರಾಜ್ಯವನ್ನು ಗುರುತಿಸಿ
ಕರ್ನಾಟಕ
ಉತ್ತರ ಪ್ರದೇಶ
ಆಂಧ್ರ ಪ್ರದೇಶ
ಅರುಣಾಚಲ ಪ್ರದೇಶ
ಕರ್ನಾಟಕ ರಾಜ್ಯದ ಮೊಟ್ಟ ಮೊದಲ ಉಪಮುಖ್ಯಮಂತ್ರಿಗಳಾಗಿ ಕಾರ್ಯನಿರ್ವಹಿಸಿದವರು
ಎಸ್ ಬಂಗಾರಪ್ಪ
ಎಂ ವೀರಪ್ಪ ಮೊಯ್ಲಿ
ಎಚ್ ಡಿ ದೇವೇಗೌಡ
ಎಸ್ ಎಂ ಕೃಷ್ಣ
ಭಾರತದಲ್ಲಿ ವಿದ್ಯುನ್ಮಾನ ಮತಯಂತ್ರವನ್ನು ತಯಾರಿಸುವ ಸಂಸ್ಥೆ
ರಿಲಯನ್ಸ್
ವಿಪ್ರೊ
ಇನ್ಫೋಸಿಸ್
ಭಾರತ್ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (B.E.L)
ಭಾರತದ ಪ್ರಧಾನ ಮಂತ್ರಿಯಾದ ಕನ್ನಡಿಗರು
ನರೇಂದ್ರ ಮೋದಿ
ಎಚ್ ಡಿ ದೇವೇಗೌಡ
ಎಸ್ ಎಂ ಕೃಷ್ಣ
ರಾಮಕೃಷ್ಣ ಹೆಗಡೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ ಮಾತ್ರ ಮೀಸಲಾತಿ ಕಲ್ಪಿಸಿದ ಸದನಗಳು
ರಾಜ್ಯಸಭೆ- ವಿಧಾನಸಭೆ
ವಿಧಾನಸಭೆ - ವಿಧಾನ ಪರಿಷತ್ತು
ರಾಜ್ಯಸಭೆ-ಲೋಕಸಭೆ
ವಿಧಾನಸಭೆ - ಲೋಕಸಭೆ
ಈ ಚಿಹ್ನೆಯನ್ನು ಗುರುತಿಸಿ
ಸುಪ್ರೀಂ ಕೋರ್ಟಿನ ಚಿಹ್ನೆ
ಕೇಂದ್ರ ಚುನಾವಣಾ ಆಯೋಗದ ಚಿಹ್ನೆ
ರಾಜ್ಯ ಹೈಕೋರ್ಟಿನ ಚಿಹ್ನೆ
ಲೋಕಾಯುಕ್ತ ಸಂಸ್ಥೆಯ ಚಿಹ್ನೆ
ಒಂದೇ ವಿಧಾನಸಭಾದಲ್ಲಿ ವಾಸಸ್ಥಳ ಬದಲಾವಣೆಗಾಗಿ ತುಂಬಿ ಕೊಡಬೇಕಾದ ಅರ್ಜಿ ನಮೂನೆ
ನಮೂನೆ 6
ನಮೂನೆ 7
ನಮೂನೆ 8 ಎ
ನಮೂನೆ 8
ಮತದಾರರ ಗುರುತಿನ ಚೀಟಿಯನ್ನು ಜಾರಿಗೆ ತಂದ ಚುನಾವಣಾ ಆಯುಕ್ತರು
ಸುಕುಮಾರ್ ಸೇನ್
ಎಂ ಎಸ್ ಗಿಲ್
ವಿ ಎಸ್ ರಮಾದೇವಿ
ಟಿ ಎನ್ ಶೇಷನ್
ವಿ ವಿ ಪ್ಯಾಟ್ ಅನ್ನು ಮೊತ್ತ ಮೊದಲು ಈ ಚುನಾವಣೆಯಲ್ಲಿ ಬಳಸಲಾಯಿತು
ನೋಕ್ ಸೇನ್ - ನಾಗಾಲ್ಯಾಂಡ್
ವಾರಣಾಸಿ - ಉತ್ತರ ಪ್ರದೇಶ
ಚಾಮುಂಡೇಶ್ವರಿ - ಕರ್ನಾಟಕ
ದಕ್ಷಿಣ ಮುಂಬೈ - ಮಹಾರಾಷ್ಟ್ರ
