wayground logo

Free Printable Worksheets

NEW

Font size

S
M
L
XL
Worksheets

ಅಭ್ಯಾಸ ಪತ್ರಿಕೆ ಸರ್ಕಾರಿ ಪ್ರೌಢಶಾಲೆ ಬನ್ನೂರ

Total questions: 20

Worksheet time: 10mins

Name
Class
Date
1.

ಕರ್ನಾಟಕ ರಾಜ್ಯ ಆಕಾರದಲ್ಲಿ ಯಾವುದನ್ನೂ ಹೋಲುತ್ತದೆ?.

a)

ದ್ರಾಕ್ಷಿ

b)

ಬಾದಾಮಿ

c)

ಗೋಡಂಬಿ

d)

ಮಾವು

2.

ನಮ್ಮ ಹಾವೇರಿ ಜಿಲ್ಲೆ ಯಾವ ಆಡಳಿತ ವಿಭಾಗದಲ್ಲಿದೆ?

a)

ಮೈಸೂರ

b)

ಕಲಬುರಗಿ

c)

ಬೆಳಗಾವಿ

d)

ಬೆಂಗಳೂರು

3.

ವಿಶಾಲ ಮೈಸೂರ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಲಾಗಿದ್ದು ಯಾವಾಗ

a)

ನವೆಂಬರ್ 1, 1947

b)

ನವೆಂಬರ್ 1, 1956

c)

ನವೆಂಬರ್ 1, 1973

d)

ನವೆಂಬರ್ 1.1983

4.

ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ ವೆಷ್ಟು?.

a)

1, 91, 791 ಚ. ಕಿ. ಮಿ.

b)

2, 91, 791ಚ. ಕಿ. ಮಿ.

c)

1, 51, 879ಚ. ಕಿ. ಮಿ.

d)

1.35, 679, ಚ ಕಿ. ಮಿ.

5.

ಕರ್ನಾಟಕದ ವಿಸ್ತೀರ್ಣದಲ್ಲಿ ಅತಿ ದೊಡ್ಡ ಜಿಲ್ಲೆ ಯಾವುದು?.

a)

ಬೆಂಗಳೂರು

b)

ಕಲಬುರಗಿ

c)

ಬೀದರ್

d)

ಬೆಳಗಾವಿ

6.

ಕರ್ನಾಟಕದ ಕರಾವಳಿ ಪ್ರದೇಶ ಕಂಡುಬರುವ ಜಿಲ್ಲೆಗಳನ್ನು ಹೆಸರಿಸಿ.

a)

ಶಿವಮೊಗ್ಗ, ಹಾಸನ, ದಕ್ಷಿಣ ಕನ್ನಡ

b)

ಉತ್ತರ ಕನ್ನಡ, ಉಡುಪಿ, ಬೆಂಗಳೂರು

c)

ದಕ್ಷಿಣ ಕನ್ನಡ, ಚಿಕ್ಕ ಮಂಗಳೂರು, ಉಡುಪಿ

d)

ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ.

7.

ಕರ್ನಾಟಕದಲ್ಲಿ ಅತ್ಯಂತ ಎತ್ತರವಾದ ಶಿಖರ ಯಾವುದು?

a)

ದೇವದುರ್ಗ

b)

ಕಲ್ಲತ್ತಗಿರಿ

c)

ಸಾವಳದುರ್ಗ

d)

ಮುಳ್ಳಯ್ಯನಗಿರಿ

8.

ಚಾರ್ಮುಡಿ ಘಾಟ್ ಯಾವ ನಗರಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ?.

a)

ಹಾಸನ -ಸಕಲೇಶಪುರ -ಮಂಗಳೂರು

b)

ಶಿವಮೊಗ್ಗ -ಕುಂದಾಪುರ

c)

ಶಿವಮೊಗ್ಗ -ಉಡುಪಿ

d)

ಮಂಗಳೂರು -ಚಿಕ್ಕಮಂಗಳೂರು

9.

ಕಾಫಿ ನಾಡು ಎಂದು ಕರೆಯಲ್ಪಡುವುದು?.

a)

ಕೊಡಗು

b)

ಮೈಸೂರು

c)

ಚಿಕ್ಕಮಂಗಳೂರು

d)

ಹಾಸನ

10.

ಕರ್ನಾಟಕದ ಕಾಶ್ಮೀರ ಎಂದು ಕರೆಯಲ್ಪಡುವುದು?.

a)

ಕೊಡಗು

b)

ಚಿಕ್ಕಮಗಳೂರು

c)

ಶಿವಮೊಗ್ಗ

d)

ಹಾವೇರಿ

11.

" ಜೀವ ವೈವಿಧ್ಯತಾ ವಲಯ" ಎಂದು ಕರೆಯಲ್ಪಡುವ ಪ್ರಾಕೃತಿಕ ವಿಭಾಗ?.

a)

ಕರಾವಳಿ ಮೈದಾನ

b)

ಮಲೆನಾಡು ಪ್ರದೇಶ

c)

ಉತ್ತರದ ಮೈದಾನ

d)

ದಕ್ಷಿಣದ ಮೈದಾನ

12.

ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಏಕಶಿಲಾ ಬೆಟ್ಟ ಯಾವುದು?

a)

ನಂದಿ ಗಿರಿಧಾಮ

b)

ಮಧುಗಿರಿ ಬೆಟ್ಟ

c)

ಮಲೆ ಮಹದೇಶ್ವರ ಬೆಟ್ಟ

d)

ಬಿಳಿಗಿರಿರಂಗನ ಬೆಟ್ಟ

13.

ಕರ್ನಾಟಕ ರಾಜ್ಯದಲ್ಲಿ ಅತಿ ಹೆಚ್ಚು ಉಷ್ಣಾಂಶವನ್ನು ದಾಖಲಿಸಿದ ಪ್ರದೇಶ ಯಾವುದು?

a)

ಬೀದರ್

b)

ಯಾದಗಿರಿ

c)

ರಾಯಚೂರ್

d)

ಕೊಪ್ಪಳ

14.

ಕರ್ನಾಟಕದಲ್ಲಿ ಬೇಸಿಗೆಕಾಲ ಕಂಡುಬರುವ ಅವಧಿ ಯಾವುದು?.

a)

ಜೂನ್- ಸೆಪ್ಟೆಂಬರ್

b)

ಅಕ್ಟೋಬರ್-ನವೆಬರ್

c)

ಡಿಸೆಂಬರ್- ಫೆಬ್ರುವರಿ

d)

ಮಾರ್ಚ್-ಮೇ

15.

"ಕರ್ನಾಟಕ ಪ್ರವಾಸ ಮಾಸ" ಎಂದು ಕರೆಯಲ್ಪಡುವ ತಿಂಗಳು ಯಾವುದು?.

a)

ಜನೆವರಿ

b)

ಫೆಬ್ರುವರಿ

c)

ಮಾರ್ಚ್

d)

ಏಪ್ರಿಲ್

16.

ಕರ್ನಾಟಕದಲ್ಲಿ ಅತಿ ಕಡಿಮೆ ಮಳೆ ಬೀಳುವ ಸ್ಥಳ ಯಾವುದು?.

a)

ಹಾವೇರಿ ಜಿಲ್ಲೆಯ ಬಂಕಾಪುರ

b)

ಧಾರವಾಡ ಜಿಲ್ಲೆಯ ಮೊರಬ

c)

ಬಾಗಲಕೋಟೆ ಜಿಲ್ಲೆಯ ಹುನಗುಂದ

d)

ಚಿತ್ರದುರ್ಗ ಜಿಲ್ಲೆಯ ನಾಯಕನಹಟ್ಟಿ

17.

ದಕ್ಷಿಣದ ಚಿರಾಪುಂಜಿ ಎಂದು ಕರೆಯಲ್ಪಡುವ ಪ್ರದೇಶ ಯಾವುದು?

a)

ಭಾಗಮಂಡಲ

b)

ತಲಕಾವೇರಿ

c)

ಆಗುಂಬೆ

d)

ಬನ್ನೂರ

18.

ಬಸಾಲ್ಟ್ ಶಿಲೆಗಳ ಶಿಥಲೀಕರಣ ದಿಂದ ಉಂಟಾದ ಮಣ್ಣು ಯಾವುದು?

a)

ಕೆಂಪು ಮಣ್ಣು

b)

ಕಪ್ಪು ಮಣ್ಣು

c)

ಜಂಬಿಟ್ಟಿಗೆ ಮಣ್ಣು

d)

ಕರಾವಳಿಯ ಮೆಕ್ಕಲು ಮಣ್ಣು

19.

ಕರ್ನಾಟಕದಲ್ಲಿ ಅತಿ ಕಡಿಮೆ ಅರಣ್ಯ ಉಳ್ಳ ಜಿಲ್ಲೆ ಯಾವುದು?.

a)

ಉತ್ತರ ಕನ್ನಡ

b)

ಬಾಗಲಕೋಟಿ

c)

ವಿಜಯಪುರ

d)

ಹಾವೇರಿ

20.

ತಗ್ಗಾದ ಕಣಿವೆಗಳು ಝರಿ ತೊರೆ ಗಳಿಂದ ಕೂಡಿದ ಭಾಗಗಳಲ್ಲಿ ಕಂಡುಬರುವ ಕಾಡುಗಳು ಯಾವುವು?

a)

ಮಿಶ್ರ ಬಗೆಯ ಕಾಡುಗಳು

b)

ನಿತ್ಯಹರಿದ್ವರ್ಣ ಕಾಡುಗಳು

c)

ಶೋಲಾ ಕಾಡುಗಳು

d)

ಹುಲ್ಲುಗಾವಲು ಕಾಡುಗಳು