wayground logo

Free Printable Worksheets

NEW

Font size

S
M
L
XL
Worksheets

ಸಮಾಜ ವಿಜ್ಞಾನ

Total questions: 20

Worksheet time: 37mins

Name
Class
Date
1.

1. ಮೊದಲನೆಯ ಮಹಾಯುದ್ಧ ನಂತರ ಜಾಗತಿಕ ಶಾಂತಿಗಾಗಿ ಸ್ಥಾಪನೆಯಾದ ಸಂಸ್ಥೆ

a)

ವಿಶ್ವಸಂಸ್ಥೆ

b)

ರಾಷ್ಟ್ರಸಂಘ

c)

ಸಾರ್ಕ್

d)

ಯುರೋಪಿಯನ್ ಯೂನಿಯನ್

2.

2.ಲೀಗ್ ಆಫ್ ನೇಷನ್ಸ್ ಪತನ ಹೊಂದಲು ಕಾರಣವೇನೆಂದರೆ

a)

1939 ರಲ್ಲಿ ಎರಡನೇ ಮಹಾಯುದ್ಧ ಆರಂಭವಾಯಿತು

b)

ವಿಶ್ವಸಂಸ್ಥೆ ಸ್ಥಾಪನೆ ಯಾಯಿತು

c)

ಶೀತಲ ಸಮರ ಪ್ರಾರಂಭವಾಯಿತು

d)

ಅದರ ಸದಸ್ಯ ರಾಷ್ಟ್ರಗಳು ಹೊರಬಂದವು

3.

3..ವಿಶ್ವ ಸಂಸ್ಥೆಯ ಎಂಬ ಪದವನ್ನು ಚಾಲ್ತಿಗೆ ತಂದವರು

a)

ಎಫ್ ಡಿ ರೂಸ್ವೆಲ್ಟ್

b)

ವಿನ್ಸ್ಟನ್ ಚರ್ಚಿಲ್

c)

ಜೋಸೆಫ್ ಸ್ಟಾಲಿನ್

d)

ಡಿಗಾಲ್

4.

4.ವಿಶ್ವಸಂಸ್ಥೆಯ ಕೇಂದ್ರ ಕಚೇರಿ ಇರುವ ಸ್ಥಳ

a)

ಲಂಡನ್

b)

ಪ್ಯಾರಿಸ್

c)

ನ್ಯೂಯಾರ್ಕ್

d)

ಜಿನೇವಾ

5.

5.ಜಾಗತಿಕ ಸಂಸತ್ತಿನ ರೀತಿಯಲ್ಲಿ ಕೆಲಸ ಮಾಡುವ ಅಂಗ

a)

ಭದ್ರತಾ ಸಮಿತಿ

b)

ಸಾಮಾನ್ಯ ಸಭೆ

c)

ಸಚಿವಾಲಯ

d)

ದತ್ತಿ ಸಮಿತಿ

6.

6.ಈ ಕೆಳಗಿನವುಗಳಲ್ಲಿ ಯಾವ ದೇಶ ಭದ್ರತಾ ಸಮಿತಿಯ ಕಾಯಂ ಸದಸ್ಯ ರಾಷ್ಟ್ರವಲ್ಲ

a)

ಚೀನಾ

b)

ಭಾರತ್

c)

ಪ್ರಾನ್ಸ್

d)

ರಶಿಯಾ

7.

7.ದತ್ತಿ ಸಮಿತಿ ಈಗ ನಿಷ್ಕ್ರಿಯವಾಗಿದೆ ಏಕೆಂದರೆ

a)

ಈಗ ಯಾವುದೇ ದತ್ತಿ ಉಳಿದಿಲ್ಲ

b)

ಭದ್ರತಾ ಸಮಿತಿ ಇದರ ಕಾರ್ಯನಿರ್ವಹಿಸುತ್ತಿದೆ

c)

ಇದರ ಕಾರ್ಯಕ್ಷೇತ್ರ ಕಡಿಮೆಯಾಗಿದೆ

d)

ಸದಸ್ಯ ರಾಷ್ಟ್ರಗಳು ಇದನ್ನು ವಿರೋಧಿಸಿವೆ

8.

8.ಭದ್ರತಾ ಸಮಿತಿಯು ವಿಶ್ವ ಸಂಸ್ಥೆ ಕ್ಯಾಬಿನೆಟ್ ನಂತೆ ಕಾರಣ

a)

5 ಕಾಯಂ ಸದಸ್ಯರನ್ನು ಹೊಂದಿದೆ

b)

10 ಹಂಗಾಮಿ ಸದಸ್ಯರನ್ನು ಹೊಂದಿದೆ

c)

ವೀಟೋ ಅಧಿಕಾರವನ್ನು ಹೊಂದಿದೆ

d)

ಜಾಗತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರಮುಖ ನಿರ್ಧಾರಗಳನ್ನು ಕೈಗೊಳ್ಳುತ್ತದೆ

9.

9.ಅಂತರರಾಷ್ಟ್ರೀಯ ನ್ಯಾಯಾಲಯದ ನ್ಯಾಯಾಧೀಶರ ಸಂಖ್ಯೆ

a)

25


b)

31

c)

9

d)

15

10.

10.ವಿಶ್ವ ಆರೋಗ್ಯ ಸಂಸ್ಥೆಯು ಯಾವ ರೋಗವನ್ನು ಸಮಗ್ರವಾಗಿ ನಿವಾರಿಸುವಲ್ಲಿ ಯಶಸ್ಸು ಕಂಡಿದೆ

a)

ಕಾಲರ


b)

ಸಿಡುಬು

c)

ಕೊರೋನಾ

d)

ಪ್ಲೇಗ್

11.

11.ಜಗತ್ತಿನಾದ್ಯಂತ ವಿಜ್ಞಾನ ಶಿಕ್ಷಣ ಸಂಸ್ಕೃತಿ ಇವುಗಳನ್ನು ಪ್ರೋತ್ಸಾಹಿಸಲು ಉದ್ದೇಶ ಹೊಂದಿರುವ ಆಶ್ರಯ ಸಂಸ್ಥೆ

a)

ಯುನಿಸೆಫ್

b)

ಅಂತರಾಷ್ಟ್ರೀಯ ಕಾರ್ಮಿಕ ಸಂಘ

c)

ಯುನೆಸ್ಕೋ

d)

ವಿಶ್ವ ವ್ಯಾಪಾರ ಸಂಘ

12.

12.ಐಎಂಎಫ್ ಕೇಂದ್ರ ಕಚೇರಿ ಇರುವ ನಗರ

a)

ವಾಷಿಂಗ್ಟನ್

b)

ನ್ಯೂಯಾರ್ಕ್

c)

ಪ್ಯಾರಿಸ್

d)

ಲಂಡನ್

13.

13.ವಿಶ್ವಬ್ಯಾಂಕ್ ಎಂದು ಕರೆಯಲ್ಪಡುವ ಸಂಸ್ಥೆ

a)

ಐಎಂಎಫ್

b)

ಎಫ್ ಎ ಓ

c)

ಐ ಬಿ ಆರ್ ಡಿ

d)

ಐ ಎಲ್ ಓ

14.

14.ಅಂತರಾಷ್ಟ್ರೀಯ ಕಾರ್ಮಿಕ ಸಂಘದ ಕೇಂದ್ರ ಕಚೇರಿ

a)

ದೆಹಲಿ

b)

ಜಿನೇವಾ

c)

ರೋಮ್

d)

ನ್ಯೂಯಾರ್ಕ್

15.

15.ತೃತೀಯ ಆರ್ಥಿಕ ಆಧಾರಸ್ತಂಭ ಎಂದು ಕರೆಯಲ್ಪಡುವ ಸಂಸ್ಥೆ

a)

ಐಎಂಎಫ್

b)

ಐ ಬಿ ಆರ್ ಡಿ

c)

ವಿಶ್ವ ಕಾರ್ಮಿಕ ಸಂಘ

d)

ವಿಶ್ವ ವ್ಯಾಪಾರ ಸಂಘ

16.

16.ವಿಶ್ವಸಂಸ್ಥೆಯ ಭದ್ರತಾ ಸಮಿತಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆ ಯಾವುದು

a)

ಅದು ಹದಿನೈದು ಕಾಯಂ ಸದಸ್ಯರನ್ನು ಹೊಂದಿದೆ

b)

ಅದು ವಿಶ್ವ ಸಂಸ್ಥೆಯ ಸಚಿವ ಸಂಪುಟ ವಿದ್ದಂತೆ

c)

ಪ್ಯಾರಿಸ್ ನಲ್ಲಿ ತನ್ನ ಕೇಂದ್ರ ಕಚೇರಿ ಹೊಂದಿದೆ

d)

ಇತ್ತೀಚಿಗೆ ಭಾರತ ಖಾಯಂ ಸದಸ್ಯತ್ವ ಪಡೆದಿದೆ

17.

17.ವಿಶ್ವ ಕುಟುಂಬದ ಆರ್ಥಿಕ ಪ್ರಗತಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ

a)

ವಿಶ್ವ ವ್ಯಾಪಾರ ಸಂಸ್ಥೆ

b)

ವಿಶ್ವಸಂಸ್ಥೆಯ ವ್ಯಾಪಾರ ಮತ್ತು ವಾಣಿಜ್ಯ ಪ್ರಗತಿ ಸಮಿತಿ

c)

ಐಎಂಎಫ್

d)

ಯುನಿಸೆಫ್

18.

18.ವಿಟೋ ಅಧಿಕಾರ ಬಳಸುವ ದೇಶಗಳು

a)

ಸಾಮಾನ್ಯ ಸಭೆಯ ಸದಸ್ಯ ದೇಶಗಳು

b)

ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳು

c)

ಭದ್ರತಾ ಸಮಿತಿಯ ಕಾಯಂ ಸದಸ್ಯ ರಾಷ್ಟ್ರಗಳು

d)

ಭದ್ರತಾ ಸಮಿತಿಯ ಹಂಗಾಮಿ ಸದಸ್ಯ ರಾಷ್ಟ್ರಗಳು

19.

19.ಅಂತರಾಷ್ಟ್ರೀಯ ಹಣಕಾಸು ಸಂಸ್ಥೆಯ ಕಾರ್ಯ ನಿರ್ವಹಣೆಯು ಈ ಕೆಳಗಿನ ಯಾವ ಅಂಶಗಳಿಂದಾಗಿ ಸಾಕಷ್ಟು ಮನ್ನಣೆಯನ್ನು ಪಡೆದಿದೆ

a)

ಅಭಿವೃದ್ಧಿ ಹಾಗೂ ಆರ್ಥಿಕ ನೆರವು

b)

ಜಾಗತಿಕ ವ್ಯಾಪಾರ ಹಾಗೂ ಸಂಬಂಧ ವೃದ್ಧಿ

c)

ಗುಣಮಟ್ಟ ಹಾಗೂ ಪಾರದರ್ಶಕತೆ

d)

ಹಸಿವು ಮತ್ತು ಬಡತನದ ನಿರ್ಮೂಲನೆ

20.

20.ವಿಶ್ವಸಂಸ್ಥೆಯ ಸಚಿವಾಲಯದ ಶಾಖಾ ಕಚೇರಿ ಈ ನಗರದಲ್ಲಿ ಇಲ್ಲ

a)

ವಾಷಿಂಗ್ಟನ್

b)

ಜಿನೇವಾ

c)

ವಿಯನ್ನಾ

d)

ನೈರೋಬಿ