wayground logo

Free Printable Worksheets

NEW

Font size

S
M
L
XL
Worksheets

SSLC:S.Sci:BS:02:ರಚನೆ:ನಟರಾಜ್ &ಭಾಗ್ವತ್

Total questions: 25

Worksheet time: 13mins

Name
Class
Date
1.

ಉದ್ಯಮಿ ಎಂಬ ಅರ್ಥ ಕೊಡುವ ಎಂಟಪ್ರೆಂಡೆ ಪದವು ಈ ಭಾಷೆಯದ್ದು

a)

ಗ್ರೀಕ್

b)

ಪ್ರೆಂಚ್

c)

ಇಂಗ್ಲೀಷ್

d)

ಲ್ಯಾಟೀನ್

2.

ಜಿಲ್ಲಾ ಕೈಗಾರಿಕಾ ಕೇಂದ್ರಗಳು ಸ್ಥಾಪನೆಯಾದ ವರ್ಷ

a)

1974

b)

1978

c)

1976

d)

1979

3.

ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸ್ಥಾಪನೆಯ ಉದ್ದೇಶ

a)

ಗ್ರಾಮಾಂತರ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವುದು

b)

ನಗರ ಪ್ರದೇಶಗಳಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸುವುದು

c)

ಗ್ರಾಮಾಂತರ ಮತ್ತು ನಗರ ಪ್ರದೇಶಗಳಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸುವುದು

d)

ಜಿಲ್ಲಾ ಕೇಂದ್ರಗಳಲ್ಲಿ ಕೈಗಾರಿಕೆ ಗಳನ್ನು ಸ್ಥಾಪಿಸುವುದು

4.

ಅಪೋಲೋ ವೈದ್ಯಶಾಲೆಗಳನ್ನು ಹುಟ್ಟು ಹಾಕಿದವರು

a)

ನರೇಶ್ ಗೋಯಲ್

b)

ವರ್ಗಿಸ್ ಕುರಿಯನ್

c)

ಏಕ್ತಾ ಕಪೂರ್

d)

ಡಾ. ಪ್ರತಾಪರೆಡ್ಡಿ

5.

NASDAQ ನಲ್ಲಿ ನೋಂದಾಯಿತಗೊಂಡ ಭಾರತದ ಪ್ರಪ್ರಥಮ ತಂತ್ರಜ್ಞಾನ ಸಂಸ್ಥೆ

a)

ರಿಲಯನ್ಸ್

b)

ವಿಪ್ರೋ

c)

ಬಯೋಕಾನ್

d)

ಇನ್ ಫೋಸಿಸಸ್

6.

ಇವರನ್ನು ಬಿಳಿ ಕ್ರಾಂತಿಯ ಪಿತಾಮಹ ಎನ್ನುವರು

a)

ಅಜೀಮ್ ಪ್ರೇಮ್ ಜಿ

b)

ನರೇಶ್ ಗೋಯಲ್

c)

ವರ್ಗಿಸ್ ಕುರಿಯನ್

d)

ನಾರಾಯಣ ಮೂರ್ತಿ

7.

ಅಮುಲ್ ಹಾಲು &ಹಾಲಿನ ಉತ್ಪನ್ನಗಳ ತಯಾರಿಕೆ ಇವರ ಸಾಧನೆ

a)

ವರ್ಗಿಸ್ ಕುರಿಯನ್

b)

ಅಜೀಮ್ ಪ್ರೇಮ್ ಜಿ

c)

ನರೇಶ್ ಗೋಯಲ್

d)

ನಾರಾಯಣ ಮೂರ್ತಿ

8.

ವರ್ಗಿಸ್ ಕುರಿಯನ್ ಆರಂಭಿಸಿದ ಭಾರತದಲ್ಲೇ ಅತ್ಯಂತ ದೊಡ್ಡ ಹೈನುಗಾರಿಕೆಯೆಂದರೆ

a)

ಅಮುಲ್ ಹೈನುಗಾರಿಕೆ

b)

ನಂದಿನಿ ಹೈನುಗಾರಿಕೆ

c)

ಆರೋಗ್ಯ ಹೈನುಗಾರಿಕೆ

d)

ಆನಂದ್ ಹೈನುಗಾರಿಕೆ

9.

ಭಾರತದ ಸಮ್ಮೇಳನ ಸಂಸ್ಥೆಯನ್ನು ಹುಟ್ಟು ಹಾಕಿದವರಲ್ಲಿ ಅತ್ಯಂತ ಪ್ರಮುಖರೆಂದರೆ

a)

ನಾರಾಯಣ ಮೂರ್ತಿ

b)

ಧೀರುಬಾಯಿ ಅಂಬಾನಿ

c)

ನರೇಶ್ ಗೋಯಲ್

d)

ವರ್ಗಿಸ್ ಕುರಿಯನ್

10.

ಸಾಫ್ಟವೇರ್ ದಿಸೆಯಲ್ಲಿ ಭಾರತದಲ್ಲೇ ಅತ್ಯಂತ ದೊಡ್ಡ ಸಂಸ್ಥೆ

a)

ಬಯೋಕಾನ್

b)

ವಿಪ್ರೋ

c)

ರಿಲಯನ್ಸ್

d)

ಇನ್ ಫೋಸಿಸ್

11.

ಸಂಶೋಧನೆ ಮತ್ತು ಅಭಿವೃದ್ಧಿ (R&D) ಸೇವೆಯಲ್ಲಿ ಅತ್ಯಂತ ದೊಡ್ಡ ಸ್ವಾಯತ್ತ ಸಂಸ್ಥೆಯೆಂದೆರೆ

a)

ಬಯೋಕಾನ್

b)

ವಿಪ್ರೋ

c)

ರಿಲಯನ್ಸ್

d)

ಇನ್ ಫೋಸಿಸ್

12.

ಅಧಿಪತ್ಯ ಸಾಧಿಸಿದ ರಾಣಿ” ಎಂದೇ ಹೆಸರು ಮಾಡಿದವರು ಭಾರತದ ದೂರದರ್ಶನ ಕ್ಷೇತ್ರದಲ್ಲಿ “ಅಧಿಪತ್ಯ ಸಾಧಿಸಿದವರು

a)

ಏಕ್ತಾ ಕಪೂರ್

b)

ಕಿರಣ್ ಮುಜಮ್ ದಾರ್ ಷಾ

c)

ಐಶ್ವರ್ಯ ರೈ

d)

ಇಂದಿರಾ ಗಾಂಧಿ

13.

ಬಾಲಾಜಿ ದೂರದರ್ಶನ ಚಿತ್ರಗಳನ್ನು ಹುಟ್ಟು ಹಾಕಿದವರು

a)

ಕಿರಣ್ ಮುಜಮ್ ದಾರ್ ಷಾ

b)

ಏಕ್ತಾ ಕಪೂರ್

c)

ಐಶ್ವರ್ಯ ರೈ

d)

ವರ್ಗಿಸ್ ಕುರಿಯನ್

14.

2001 ರಲ್ಲಿ ‘ವರ್ಷದ ಶ್ರೇಷ್ಠ ಉದ್ಯಮಿ’ ಪ್ರಶಸ್ತಿ ಪಡೆದವರು

a)

ನಾರಾಯಣ ಮೂರ್ತಿ

b)

ಧೀರುಬಾಯಿ ಅಂಬಾನಿ

c)

ನರೇಶ್ ಗೋಯಲ್

d)

ಏಕ್ತಾ ಕಫೂರ್

15.

ಜೆಟ್ ವಾಯು ಮಾರ್ಗಗಳನ್ನು ಹುಟ್ಟು ಹಾಕಿದವರು

a)

ಡಾ. ಪ್ರತಾಪರೆಡ್ಡಿ

b)

ನರೇಶ್ ಗೋಯಲ್

c)

ವರ್ಗಿಸ್ ಕುರಿಯನ್

d)

ಏಕ್ತಾ ಕಪೂರ್

16.

ಭಾರತದ ಅತಿ ದೊಡ್ಡ ಆಂತರಿಕ ವಾಯು ಮಾರ್ಗ ವೆಂದರೆ

a)

ಜೆಟ್ ವಾಯುಮಾರ್ಗ

b)

ಸಹರಾ ವಾಯುಮಾರ್ಗ

c)

ಕಿಂಗ್ ಫಿಶರ್ ವಾಯುಮಾರ್ಗ

d)

ಎ.ಐ.ಆರ್ ವಾಯುಮಾರ್ಗ

17.

ಭಾರತದಲ್ಲಿ ಇನ್ ಫೋಸಿಸ್ ತಂತ್ರಜ್ಞಾನ ನಿಗಮ ಪ್ರಾರಂಭವಾದ ವರ್ಷ

a)

1997

b)

1999

c)

1998

d)

1996

18.

ಭಾರತದಲ್ಲಿ ಜೀವವಿಜ್ಞಾನ ತಂತ್ರಜ್ಞಾನದ ಅತಿ ದೊಡ್ಡ ಸಂಸ್ಥೆಯೆಂದರೆ

a)

ವಿಪ್ರೋ

b)

ಇನ್ ಫೋಸಿಸ್

c)

ಬಯೋಕಾನ್

d)

ರಿಲಯನ್ಸ್

19.

ಇವರು ಬಯೋಕಾನ್ ನಿಗಮದ ಅಧ್ಯಕ್ಷರು

a)

ಧೀರುಬಾಯಿ ಅಂಬಾನಿ

b)

ನಾರಾಯಣ ಮೂರ್ತಿ

c)

ಕಿರಣ್ ಮುಜಮ್ ದಾರ್ ಷಾ

d)

ಏಕ್ತಾ ಕಫೂರ್

20.

ಅಗ್ನಿಬಿರಟೆಯಂತೆ (Spark plug) ಆರ್ಥಿಕ ಚಟುವಟಿಕೆಗಳಿಗೆ ಚೇತನ ಕೊಡುವ ಸಾಧಕರೆಂದರೆ

a)

ಇಂಜಿನೀಯರುಗಳು

b)

ಉದ್ಯಮಿಗಳು

c)

ಆರ್ಥಿಕ ತಜ್ಞರು

d)

ಮೆಕ್ಯಾನಿಕ್ ಗಳು

21.

ಇವುಗಳಲ್ಲಿ ಉದ್ಯಮಗಾರಿಕೆಯ ಗುಣಲಕ್ಷಣ

a)

ಸೃಜನಾತ್ಮಕ & ಹೊಸ ಪದ್ದತಿಯನ್ನು ರೂಢಿಗೆ ತರುವುದು.

b)

ಕ್ರಿಯಾತ್ಮಕ & ನಾಯಕತ್ವ

c)

ತಂಡವನ್ನು ಕಟ್ಟುವುದು. & ಪ್ರಚೋದನೆಯ ಸಾಧನೆ

d)

ಮೇಲಿನ ಎಲ್ಲಾ

22.

ಇವುಗಳಲ್ಲಿ ಉದ್ಯಮಿಯ ಕಾರ್ಯವಲ್ಲದ್ದು

a)

ಉದ್ಯಮಿಯು ವ್ಯಾಪಾರ ಚಟುವಟಿಕೆಗಳನ್ನು ಅನೇಕ ಯೋಜನೆಗಳ ಮೂಲಕ ಪ್ರಾರಂಭಿಸುತ್ತಾನೆ.

b)

ಉದ್ಯಮಿಯು ಉತ್ಪಾದನಾಂಗಗಳನ್ನು ಸಂಯೋಜಿಸುತ್ತಾನೆ.

c)

ಉದ್ಯಮಿಯು ಹೊಸ ಹೊಸ ವಿಧಾನಗಳನ್ನು ರೂಢಿಗೆ ತರುತ್ತಾನೆ.

d)

ಉದ್ಯಮಿಯು ಕಷ್ಟನಷ್ಟಗಳನ್ನು ತನ್ನ ಕೆಲಸಗಾರರಿಗೆ ವರ್ಗಾಯಿಸುತ್ತಾನೆ

23.
ಒಬ್ಬ ರೋಗಿಯು ತೆರೆದ ಹೃದಯ ಶಸ್ತ್ರ ಚಿಕಿತ್ಸೆಗಾಗಿ ಅಮೆರಿಕಾದ ಟೆಕ್ಸಾಸ್ ಹೋಗಲು ಸಾದ್ಯವಾಗದೇ ಮರಣ ಹೊಂದಿದ್ದರಿಂದ ಪ್ರೇರಣೆಗೊಂಡು ಆಸ್ಪತ್ರೆಗಳನ್ನು ಸ್ಥಾಪಿಸಿದವರು
a)
ಡಾ. ಪ್ರತಾಪರೆಡ್ಡಿ
b)
ನರೇಶ್ ಗೋಯಲ್
c)
ವರ್ಗಿಸ್ ಕುರಿಯನ್
d)
ಏಕ್ತಾ ಕಪೂರ್
24.

ಇವುಗಳಲ್ಲಿ ಉದ್ಯಮಿಗಳ ಪ್ರವರ್ತಕ ಸಂಸ್ಥೆಗಳು

a)

ಜಿಲ್ಲಾ ಕೈಗಾರಿಕೆ ಕೇಂದ್ರಗಳು

b)

ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ಸಂಸ್ಥೆ

c)

ರಾಷ್ಟ್ರೀಯ ಸಣ್ಣ ಕೈಗಾರಿಗೆಗಳ ನಿಗಮ ನಿಯಮಿತ

d)

ಮೇಲಿನ ಎಲ್ಲಾ

25.
ಇವುಗಳಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳಿಗೂ ಕೂಡ ಸಾಲರೂಪದಲ್ಲಿ ಹಣ ಸಹಾಯ ಮಾಡುವ ಸಂಸ್ಥೆಗಳು
a)
ಭಾರತದ ಕೈಗಾರಿಕಾ ಅಭಿವೃದ್ಧಿ ಬ್ಯಾಂಕು
b)
ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಯ ರಾಷ್ಟ್ರೀಯ ಬ್ಯಾಂಕು
c)
ಆಮದು ಮತ್ತು ರಫ್ತು ಬ್ಯಾಂಕು
d)
ಮೇಲಿನ ಎಲ್ಲಾ