wayground logo

Free Printable Worksheets

NEW

Font size

S
M
L
XL
Worksheets

ರಸಪ್ರಶ್ನೆ

Total questions: 20

Worksheet time: 10mins

Name
Class
Date
1.

1)‘ಯುರೋಪಿನ ವ್ಯಾಪಾರದ ಹೆಬ್ಬಾಗಿಲು’

a)

a)ಇಂಗ್ಲಂಡ                             

b)

b ) ಇಟಲಿ    

c)

c)  ಕಾ‍ನ್ ಸ್ಟಾಂಟಿನೋಪಲ್    

d)

d ) ಪೋರ್ಚುಗಲ್

2.

2)      ಅಟೊಮನ್ ಟರ್ಕರು   ಕಾ‍ನ್ ಸ್ಟಾಂಟಿನೋಪಲ್ ನಗರ ವಶಪಡಿಸಿಕೊಂಡಿದ್ದು---

a)

a) 1498

b)

b) 1453

c)

c)1510

d)

d) 1600

3.

3)      ಭಾರತ ಹಾಗೂ ಯುರೋಪಗಳ ಮಧ್ಯ ಹೊಸ ಜಲಮಾರ್ಗ ಕಂಡುಹಿಡಿದವನು

                   

                                 

a)

 a) ವಾಸ್ಕೋಡಗಾಮಾ

b)

b) ಅಲ್ಬುಕರ್ಕ

c)

c)ಅಲ್ಮೇಡ

d)

  d) ರಾಬರ್ಟ್ ಕ್ಲೈವ

4.

4)      ‘ನೀಲಿ ನೀರಿನ ನೀತಿಯನ್ನು ಜಾರಿಗೆ ತಂದವನು

       

      

       

      

a)

        a) ಆಲ್ಫೋನ್ಸೊ-ಡಿ-ಅಲ್ಬುಕರ್ಕ

      

       

   

b)

b) ಫ್ರಾನ್ಸಿಸ್ಕೊ-ಡಿ-ಅಲ್ಮೇಡ

c)

c)ಸರ್ ಥಾಮಸ್ ರೋ

d)

d) ಲಾಬೋರ್ಡಿನಾ

5.

5)      ಭಾರತದಲ್ಲಿ ಪೋರ್ಚುಗೀಸರ್ ನಿಜವಾದ ಸ್ಥಾಪಕನೆಂದು ಪ್ರಸಿದ್ದನಾದವನು

       

     

                                

      

a)

a)   ಸರ್ ಥಾಮಸ್ ರೋ

b)

   b) ಫ್ರಾನ್ಸಿಸ್ಕೊ-ಡಿ-ಅಲ್ಮೇಡ

c)

c)  ಲಾಬೋರ್ಡಿನಾ

d)

  d) ಆಲ್ಫೋನ್ಸೊ-ಡಿ-ಅಲ್ಬುಕರ್ಕ

6.

6)    “ನಾವೆಂದೂ ಮೆಣಸಿನ ವ್ಯಾಪಾರದ ಹಕ್ಕನ್ನು ಪರಕೀಯರಿಗೆ ಬಿಟ್ಟು ಕೊಡೆವು” ಎಂದು ಡಚ್ಚರಿಗೆ ಪತ್ರ ಬರೆದ ವೈನಾಡಿನ ರಾಜಾ---

                           

              

a)

a) ರಾಮವರ್ಮ

b)

b) ರವಿ ವರ್ಮ

c)

c) ಮಾರ್ತಾಂಡ ವರ್ಮ

d)

d) ಕೃಷ್ಣ ವರ್ಮ

7.

7      ಯುರೋಪಿನ ದೇಶಗಳ ಮೇಲೆ ವ್ಯಾಪಾರದ ಏಕಸ್ವಾಮ್ಯತೆ ಸಾಧಿಸಿದ ವರ್ತಕರು

                

                 

a)

a)ಇಟಲಿ ವರ್ತಕರು

b)

  b) ಫ್ರೆಂಚ ವರ್ತಕರು

c)

 c)ಅರಬ್ ವರ್ತಕರು

d)

d) ಭಾರತೀಯ ವರ್ತಕರು

8.

8)     ಭಾರತದಲ್ಲಿ ಫ್ರೆಂಚರ ರಾಜಧಾನಿ

                 

                          

a)

a)ಪುದುಚೇರಿ/ಪಾಂಡಿಚೇರಿ

b)

b) ಮಾಹೆ

c)

   c)ಮಚಲಿಪಟ್ಟಣ  

d)

d) ಮದ್ರಾಸ್

9.

9)   ಈ ಒಪ್ಪಂದದೊಂದಿಗೆ ಎರಡನೆಯ ಕರ್ನಾಟಿಕ್ ಯುದ್ದ ಕೊನೆಗೊಂಡಿತು

           

            

a)

a) ಲಾಹೋರ ಒಪ್ಪಂದ

b)

b) ವರ್ಸೈಲ್ಸ ಒಪ್ಪಂದ

c)

c) ಪ್ಯಾರಿಸ್ ಒಪ್ಪಂದ

d)

  d) ಪಾಂಡಿಚೇರಿ ಒಪ್ಪಂದ

10.

10)    ಬಂಗಾಳದ ಮೇಲಿನ ದಿವಾನಿ ಹಕ್ಕನ್ನು ಈಸ್ಟ್ ಇಂಡಿಯಾ ಕಂಪನಿಗೆ ಬಿಟ್ಟುಕೊಟ್ಟ ಮೊಗಲ್ ಚಕ್ರವರ್ತಿ

              

                      

a)

a)ಷುಜ್-ಉದ್ ದೌಲ್  

b)

b) 2ನೇ ಷಾ ಆಲಂ

c)

c) ಮೀರ ಖಾಸಿಂ

d)

d) ಮೀರ ಜಾಫರ್

11.

11)      ಬಂಗಾಳದಲ್ಲಿ ‘ದ್ವಿ ಪ್ರಭುತ್ವ ‘ ಜಾರಿಗೆ ತಂದ ಬ್ರಿಟಿಷ ಅಧಿಕಾರಿ

                

          

a)

a) ಲಾರ್ಡ್ ವೆಲ್ಲೆಸ್ಲಿ  

b)

b) ಲಾರ್ಡ ಕಾರ್ನವಾಲೀಸ್

c)

c) ಲಾರ್ಡ್ ಡಾಲ್ ಹೌಸಿ

d)

d) ರಾಬರ್ಟ್ ಕ್ಕೈವ

12.

12)      ‘ದಸ್ತಕ್ ‘ ಎಂದರೆ

                            

                               

a)

a)ವ್ಯಾಪಾರ 

b)

b) ಪರವಾನಿಗೆ

c)

c)ಯುದ್ದ  

d)

d) ಒಪ್ಪಂದ

13.

13)      ಮೊದಲನೇ ಆಂಗ್ಲೋ-ಮರಾಠ ಯುದ್ದ ಕೊನೆಗೊಂಡ ಒಪ್ಪಂದ –

           

                     

a)

a) ಸಾಲ್ ಬಾಯ್ ಒಪ್ಪಂದ

b)

b) ಸಾಲ್ ಸೆಟ್ ಒಪ್ಪಂದ

c)

c)ಬೆಸ್ಸಿನ್ ಒಪ್ಪಂದ  

d)

d) ಪಾಂಡಿಚೇರಿ ಒಪ್ಪಂದ

14.

14   . ಸಹಾಯಕ ಸೈನ್ಯ ಪದ್ದತಿ ಜಾರಿಗೆ ತಂದ ಗವರ್ನರ್ ಜನರಲ್

                 

           

a)

a) ಲಾರ್ಡ್ ವೆಲ್ಲೆಸ್ಲಿ

b)

  b) ಲಾರ್ಡ ಕಾರ್ನವಾಲೀಸ್

c)

c) ಲಾರ್ಡ್ ಡಾಲ್ ಹೌಸಿ

d)

d) ರಾಬರ್ಟ್ ಕ್ಕೈವ

15.

15)   ಸಹಾಯಕ ಸೈನ್ಯ ಪದ್ದತಿಗೆ ಸಹಿ ಹಾಕಿದ ಮೊದಲ ದೇಶೀಯ ಅರಸ

                     

       

a)

a) ಮರಾಠ ಪೇಶ್ವೆ 

b)

b) ಔದನ ನವಾಬ

c)

c) ಹೈದ್ರಾಬಾದಿನ ನಿಜಾಮ

d)

d) ಮೊಘಲ ಚಕ್ರವರ್ತಿ

16.

16)   ದತ್ತು ಮಕ್ಕಳಿಗೆ ಹಕ್ಕಿಲ್ಲ’ ಎಂಬ ನೀತಿ ಜಾರಿಗೆ ತಂದ ಗವರ್ನರ್ ಜನರಲ್

                 

         

a)

a) ಲಾರ್ಡ್ ವೆಲ್ಲೆಸ್ಲಿ

b)

b) ಲಾರ್ಡ ಕಾರ್ನವಾಲೀಸ್

c)

  c) ಲಾರ್ಡ್ ಡಾಲ್ ಹೌಸಿ

d)

d) ರಾಬರ್ಟ್ ಕ್ಕೈವ

17.

17)  ಮೊದಲನೆಯ ಆಂಗ್ಲೋ ಮೈಸೂರು ಯುದ್ದ  ಈ  ಒಪ್ಪಂದದೊಂದಿಗೆ ಕೊನೆಗೊಂಡಿತು

                   

        

a)

a)ಬೆಸ್ಸಿನ್ ಒಪ್ಪಂದ 

b)

  b)ಮದ್ರಾಸ್ ಒಪ್ಪಂದ

c)

c)ಶ್ರೀರಂಗ ಪಟ್ಟಣ ಒಪ್ಪಂದ

d)

d) ಮಂಗಳೂರು  ಒಪ್ಪಂದ

18.

18) ಮೂರನೆಯ ಆಂಗ್ಲೋ ಮೈಸೂರು ಯುದ್ದ  ಈ 

      ಒಪ್ಪಂದದೊಂದಿಗೆ ಕೊನೆಗೊಂಡಿತು

                     

        

a)

a)ಬೆಸ್ಸಿನ್ ಒಪ್ಪಂದ

b)

  b)ಮದ್ರಾಸ್ ಒಪ್ಪಂದ

c)

c)ಶ್ರೀರಂಗ ಪಟ್ಟಣ ಒಪ್ಪಂದ

d)

d) ಮಂಗಳೂರು  ಒಪ್ಪಂದ

19.

19) ಬ್ರಹ್ಮ ಸಮಾಜದ ಸ್ಥಾಪಕರು

       

            

a)

a)ದಯಾನಂದ ಸರಸ್ವತಿ 

b)

b) ಜ್ಯೋತಿಬಾ ಫುಲೆ

c)

c)ನಾರಾಯಣ ಗುರು

d)

  d) ರಾಮ ಮೋಹನ್ ರಾಯ

20.

20)’ ವೇದಗಳಿಗೆ ಹಿಂದಿರುಗಿ’ ಎಂದು ಘೋಷಣೆ ಮಾಡಿದವರು

       

          

a)

a)ದಯಾನಂದ ಸರಸ್ವತಿ

b)

b) ಜ್ಯೋತಿಬಾ ಫುಲೆ

c)

c)ನಾರಾಯಣ ಗುರು

d)

   d) ರಾಮ ಮೋಹನ್ ರಾಯ