wayground logo

Free Printable Worksheets

NEW

Font size

S
M
L
XL
Worksheets

Revision study 1( 14/06/2021)

Total questions: 25

Worksheet time: 13mins

Name
Class
Date
1.

1.ಜಲಮಾರ್ಗದ ಮೂಲಕ ಭಾರತಕ್ಕೆ ವ್ಯಾಪಾರಕ್ಕಾಗಿ ಬಂದ ಮೊದಲಯು

ಯುರೋಪಿಯನರು ಯಾರು?

a)

ಇಂಗ್ಲೀಷರು

b)

ಪೋರ್ಚುಗೀಸರು

c)

ಡಚ್ಚರು

d)

ಪ್ರೆಂಚರು

2.

2.ಈಸ್ಟ್ ಇಂಡಿಯಾ ಕಂಪನಿಗೆ ದಸ್ತಕ ಗಳನ್ನು ನೀಡಿದವರು ಯಾರು ?

a)

ಮಿರಖಾಸಿಂ

b)

ಮೀರ್ ಜಾಫರ್

c)

ಫಾರೂಕ್ ಸಿಯಾರ

d)

ಷಾ ಆಲಂ

3.

3.ಬಂಗಾಳದಲ್ಲಿದ್ವಿ ಪ್ರಭುತ್ವವನ್ನು ಜಾರಿಗೆ ತಂದವರು ಯಾರು?

a)

ರಾಬರ್ಟ್ ಕ್ಲೈವ್

b)

ಡೂಪ್ಲೆ

c)

ಫ್ರಾನ್ಸಿಸ್ಕೋ ಡಿ ಅಲ್ಮೇಡಾ

d)

ಸರ್ ಥಾಮಸ್ ರೋ

4.

4.ಡಚ್ಚರು ಸಾಂಬಾರ್ ದ್ವೀಪಗಳಿಗೆ ಮಾತ್ರ ಸೀಮಿತ ಗೊಳ್ಳಲು ಕಾರಣ ?

a)

ಇಂಗ್ಲಿಷರು ಫ್ರೆಂಚರು ಪೈಪೋಟಿ

b)

ಇಂಗ್ಲಿಷರು ಪೋರ್ಚುಗೀಸರ ಪೈಪೋಟಿ

c)

ಫ್ರೆಂಚರು ಪೋರ್ಚುಗೀಸರ ಪೈಪೋಟಿ

d)

ಡಚ್ಚರ ನಿರಾಸಕ್ತಿ

5.

5.ಪ್ಲಾಸಿ ಕದನಕ್ಕೆ ಇದು ಕಾರಣವಲ್ಲ

a)

ದಸ್ತಕಗಳು ದುರುಪಯೋಗ

b)

ಅನುಮತಿಯಿಲ್ಲದೆ ಕೋಟೆಯ ದುರಸ್ತಿ

c)

ಕರ್ನಾಟಿಕ ಯುದ್ಧಗಳು

d)

ಕಪ್ಪುಕೋಣೆ ದುರಂತ

6.

6. ಲೋಕಾಯುಕ್ತ ಸಂಸ್ಥೆಯನ್ನು ಸ್ಥಾಪಿಸಿದ ಉದ್ದೇಶ....

a)

ನಿರುದ್ಯೋಗ ಹೋಗಲಾಡಿಸಲ

b)

ಭ್ರಷ್ಟಾಚಾರ ನಿಯಂತ್ರಣ

c)

ನಿರುದ್ಯೋಗ ಹೋಗಲಾಡಿಸಲ

d)

ಅನಕ್ಷರತೆ ನಿರ್ಮೂಲನೆ

7.

7.ಗ್ರಾಮಾಂತರ ಮಹಿಳೆಯರ ವಿಕಾಸಕ್ಕೆ ಕರ್ನಾಟಕ ಸರ್ಕಾರ ಜಾರಿಗೆ ತಂದ

ಕಾರ್ಯಕ್ರಮ...

a)

ಮಹಿಳಾ ಸಬಲೀಕರಣ ಕಾರ್ಯಕ್ರಮ

b)

ಮಹಿಳಾ ಕಲ್ಯಾಣ ಕಾರ್ಯಕ್ರಮ

c)

ಸ್ತ್ರೀ ಶಕ್ತಿಯೋಜನೆ

d)

ಇದಾವುದೂ ಅಲ್ಲ

8.

8.ನಿರುದ್ಯೋಗಕ್ಕೆ ಮುಖ್ಯ ಕಾರಣ?

a)

ಜನಸಂಖ್ಯೆ ಹೆಚ್ಚಳ

b)

ಅನಕ್ಷರತೆ

c)

ಹೆಚ್ಚಾಗಿತಂತ್ರಜ್ಞಾನ ಬಳಕೆ

d)

ಮೇಲಿನ ಎಲ್ಲವೂ ಹೌದು

9.

9.ಅನ್ಯ ಜಾತಿ ಅಥವಾ ಧರ್ಮದ ಜನರ ಬಗ್ಗೆ ಅಸಹನೆಯ ಮನೋಭಾವನೆ

ಇರುವುದು...

a)

ಪ್ರಾದೇಶಿಕ ಅಸಮಾನತೆ

b)

ಕೋಮುವಾದ

c)

ಸರ್ವ ಸಮಾನತೆ

d)

ಜಾತ್ಯಾತೀತವಾದ

10.

10.ಸ್ವತಂತ್ರ್ಯ ಪೂರ್ವ ಹೋರಾಟ ಮಾಡಿದ ಈ ವೀರ ಮಹಿಳೆ ಯಾರು ?

a)

ಝಾನ್ಸಿ ರಾಣಿ ಲಕ್ಮೀಬಾಯಿ

b)

ರಾಣಿ ಅಬ್ಬಕ್ಕ

c)

ಅನಿಬೆಸೆಂಟ

d)

ಸಾವಿತ್ರಿ ಬಾಯಿ ಪುಲೆ

11.

11) 6 ರಿಂದ 14 ವರ್ಷದೊ ಳಗಿನ ಮಕ್ಕಳಿಗೆ ಉಚಿತ ಮತ್ತುಕಡ್ಡಾಯ ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದು ತಿಳಿಸಿರುವ ಸಂವಿಧಾನದ ವಿಧಿ.

a)

17

b)

18

c)

21

d)

21 ಎ

12.

12.ಶಿಕ್ಷಣ ಸಾರ್ವಜನಿಕ ಸ್ವತ್ತಾಗಬೇಕು ಎಂದು ಪ್ರತಿಪಾದಿಸಿದವರು.....

a)

ದಯಾನಂದ ಸರಸ್ವತಿ

b)

ವಿವೇಕಾನಂದ

c)

ಬಿ.ಆರ್ ಅಂಬೇಡ್ಕರ

d)

ಪೆರಿಯಾರ್

13.

13.ಅಸ್ಪೃಶ್ಯತೆ ಆಚರಣೆ ಒಂದು ಶಿಕ್ಷಾರ್ಹ ಅಪರಾಧ ಎಂದು ಹೇಳಿದ ಸಂವಿಧಾನದ

ವಿಧಿ...

a)

17

b)

21

c)

24

d)

47

14.

14.ಅಲ್ಪಸಂಖ್ಯಾತರಿಗೆ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶ ನೀಡಿದ ಸಂವಿಧಾನದ ವಿಧಿ.....

a)

19

b)

24

c)

30

d)

40

15.

15.ಬ್ಯಾಂಕುಗಳ ಬ್ಯಾಂಕು ಅಥವಾ ಬ್ಯಾಂಕುಗಳ ತಾಯಿ ಹಾಗೂ ಭಾರತೀಯ ಕೇಂದ್ರಬ್ಯಾಂಕ್ ಯಾವುದು ?

a)

ವಿಜಯ ಬ್ಯಾಂಕ್

b)

ಭಾರತೀಯ ರಿಜರ್ವ್ ಬ್ಯಾಂಕ್

c)

ಎಸ್ ಬಿ ಐ

d)

ಸಹಕಾರಿ ಬ್ಯಾಂಕ್

16.

16.ಭವಿಷ್ಯದ ಅವಶ್ಯಕತೆಗಳಾದ ಮಕ್ಕಳ ವಿವಾಹ,ನೆಲ,ಕಾರು ಮುಂತಾದವುಗಳನ್ನು

ಕೊಳ್ಳಲು ತಿಂಗಳು ತಿಂಗಳು ವ್ಯವಸ್ಥಿತ ಠೇವಣಿ ಖಾತೆ ಯಾವುದು ?

a)

ಉಳಿತಾಯ ಖಾತೆ

b)

ಆವರ್ತ ಠೇವಣಿ ಖಾತೆ

c)

ನಿಶ್ಚಿತ ಠೇವಣಿ ಖಾತೆ

d)

ಚಾಲ್ತಿಖಾತೆ

17.

17.ರಾಷ್ಟ್ರೀಯ ಉಳಿತಾಯ ಪತ್ರಗಳನ್ನು ನೀಡುವ ಸಂಸ್ಥೆ ಯಾವುದು ?

a)

ಬ್ಯಾಂಕುಗಳು

b)

ಪಂಚಾಯಿತಿ

c)

ಅಂಚೆ ಕಛೇರಿಗಳು

d)

ತಹಶೀಲ್ದಾರ್ ಕಚೇರಿ

18.

18.ಸಾಮಾನ್ಯವಾಗಿ ವೇತನ ಪಡೆಯುವವರು ಅಥವಾ ಒಂದು ನಿಯಮಿತ ಆದಾಯ ಹೊಂದಿರುವ ಜನರಿಗೆ ಸೂಕ್ತವಾದ ಖಾತೆ ಯಾವುದು ?

a)

ಉಳಿತಾಯ ಖಾತೆ

b)

ಚಾಲ್ತಿಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

19.

19.ಬ್ಯಾಂಕ್ ಎಂಬ ಪದವು ಯಾವ ಭಾಷೆಯ ಪದದಿಂದ ಬಂದಿದೆ ?

a)

ಲ್ಯಾಟಿನ್

b)

ಇಂಗ್ಲಿಷ್

c)

ಕನ್ನಡ

d)

ಫ್ರೆಂಚ್

20.

20.ಒಂದು ದಿನಕ್ಕೆ ಎಷ್ಟು ಬಾರಿಯಾದರೂ ವ್ಯವಹರಿಸಬಹುದಾದ ಖಾತೆ ಯಾವುದು?

a)

ಉಳಿತಾಯ ಖಾತೆ

b)

ಚಾಲ್ತಿಖಾತೆ

c)

ಆವರ್ತ ಠೇವಣಿ ಖಾತೆ

d)

ನಿಶ್ಚಿತ ಠೇವಣಿ ಖಾತೆ

21.

21.ವಿಶ್ವ ಗ್ರಾಹಕ ದಿನವನ್ನು ಪ್ರತಿವರ್ಷ ಆಚರಿಸುವುದು...

a)

ಜನವರಿ 1

b)

ಜೂನ್ 5

c)

ಮಾರ್ಚ್ 15

d)

ಮೇ 1

22.

22.ಗ್ರಾಹಕ ಸಂರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದ ವರ್ಷ....

a)

1956

b)

1986

c)

1950

d)

1978

23.

23. ಮಾರುಕಟ್ಟೆಯ ರಾಜ ಎಂದರೆ...

a)

ಉದ್ಯಮಿ

b)

ಪೂರೈಕೆದಾರ

c)

ಗ್ರಾಹಕ

d)

ಮಾರಾಟಗಾರ

24.

24. ಇವರು ಗ್ರಾಹಕ ಸಂರಕ್ಷಣೆಯ ರಾಷ್ಟ್ರೀಯ ಆಯೋಗದ ಅಧ್ಯಕ್ಷರು ಆಗಿರುತ್ತಾರೆ...

a)

ರಾಷ್ಟ್ರಪತಿ

b)

ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶ

c)

ಉಚ್ಚ ನ್ಯಾಯಾಲಯದ ನ್ಯಾಯಾಧೀಶ

d)

ರಾಜ್ಯಪಾಲರು

25.

25. ಒಬ್ಬ ವ್ಯಕ್ತಿಯು 15 ಲಕ್ಷ ರೂಪಾಯಿಯ ಕಾರ್ ಅನ್ನು ಕೊಂಡು ದೋಷಗಳನ್ನು ಸರಿಪಡಿಸಲು ಕಂಪನಿಯವರು ಸರಿಯಾಗಿ ಸ್ಪಂದಿಸದಿದ್ದಲ್ಲಿ, ಈ ಆಯೋಗಕ್ಕೆ ದೂರು..

a)

ನಗರ ಗ್ರಾಹಕ ಆಯೋಗ

b)

ಜಿಲ್ಲಾ ಗ್ರಾಹಕ ವೇದಿಕೆ

c)

ರಾಜ್ಯ ಗ್ರಾಹಕ ಆಯೋಗ

d)

ರಾಷ್ಟ್ರೀಯ ಗ್ರಾಹಕ ಆಯೋಗ