NEW
Font size
Worksheetsಬ್ರಿಟಿಷ್ ಆಳ್ವಿಕೆಯ ವಿಸ್ತರಣೆ
Total questions: 25
Worksheet time: 13mins
ಬ್ರಿಟಿಷರು ................ಯುದ್ಧಗಳ ಮೂಲಕ ಭಾರತದಲ್ಲಿ ಯಾವುದೇ ದೇಶಗಳು ತಮ್ಮ ಎದುರಾಳಿಗಳಾಗಿ ನಿಲ್ಲದಂತೆ ಮಾಡಿದರು
ಆಂಗ್ಲೋ ಯುದ್ಧ
ಕಾರ್ನಾಟಿಕ್ ಯುದ್ಧ
ಬಕ್ಸರ್ ಕದನ
ಪ್ಲಾಸಿ ಕದನ
ಬ್ರಿಟಿಷರು ........&...... ಕದನಗಳ ಮೂಲಕ ಬಂಗಾಳದ ಮೇಲೆ ಸಂಪೂರ್ಣ ರಾಜಕೀಯ ನಿಯಂತ್ರಣ ಸಾಧಿಸಿದರು
ಪ್ಲಾಸಿ ಮತ್ತು ಬಾಕ್ಸರ್
ಆಂಗ್ಲೋ-ಮರಾಠ ಯುದ್ಧ
ಆಂಗ್ಲೋ ಸಿಖ್ ಯುದ್ಧ
ಕರ್ನಾಟಿಕ್ ಯುದ್ಧ
1765 ಹೊತ್ತಿಗೆ ಬಹುತೇಕ............ಧ ಭಾರತದ ಮೇಲೆ ಪ್ರಭುತ್ವ ಸ್ಥಾಪಿಸಿದರು
ಪಶ್ಚಿಮ ಭಾಗ
ಪೂರ್ವಭಾಗ
ಉತ್ತರ ಭಾಗ
ದಕ್ಷಿಣ ಭಾಗ
ವಾಯವ್ಯ ಭಾರತದಲ್ಲಿ ..........ಪ್ರಬಲ ವಿರೋಧಿಗಳಾದರು
ಬ್ರಿಟಿಷರು
ಯುರೋಪಿಯನ್
ಸಿಖ್ಖರು
ಮರಾಠ ಪೇಶ್ವ
ಬ್ರಿಟಿಷರು ಭಾರತದಲ್ಲಿ ತಮ್ಮ ಸಾಮ್ರಾಜ್ಯ ವಿಸ್ತರಣೆಗಾಗಿ ..........&......... ಶತಮಾನದ ಮಧ್ಯಂತರದವರೆಗೆ ಅನೇಕ ಯುದ್ಧಗಳನ್ನು ಕೈಗೊಂಡರು
19 -20
18 -19
17 - 18
16 - 17
ಭಾರತೀಯ ರಾಜ್ಯಗಳನ್ನು ಕಬಳಿಸಲು ಬ್ರಿಟಿಷರು ಅಳವಡಿಸಿಕೊಂಡ ಉಪಾಯಗಳು
ಯುದ್ಧಗಳ ಮುಖಾಂತರ
ರಾಜಿ ಸಂಧಾನದ ಮುಖಾಂತರ
ಸಹಾಯಕ ಸೈನ್ಯ ಪದ್ಧತಿ & ದತ್ತು ಮಕ್ಕಳಿಗೆ ಹಕ್ಕಿಲ್ಲ ಪದ್ದತಿ
ಯಾವುದು ಅಲ್ಲ
ಮೊದಲ ಆಂಗ್ಲೋ ಮರಾಠ ಯುದ್ಧ ದ ಅವಧಿ
1746 -1752
1755 -1762
1765 -1772
1775- 1782
ಬಕ್ಸರ್ ಕದನದಲ್ಲಿ ಸೋತವರು
ಮರಾಠರು
ಬ್ರಿಟಿಷರು
ಫ್ರೆಂಚರು
ಡಚ್ಚರು
ಮೊಘಲ್ ಚಕ್ರವರ್ತಿ ...... ನನ್ನು ಮರಾಠರು ಕರೆತಂದು ಮತ್ತೆ ದೆಹಲಿಯ ಸಿಂಹಾಸನದಲ್ಲಿ ಕೂರಿಸಿದರು
ನಾಲ್ಕನೇ ಷಾ ಆಲಂ
ಎರಡನೇ ಷಾ ಆಲಂ
ಮೂರನೇ ಷಾ ಆಲಂ
ಒಂದನೇ ಷಾ ಆಲಂ
ಚಕ್ರವರ್ತಿಯು ಮೊದಲು ಬ್ರಿಟಿಷರಿಗೆ ನೀಡಿದ ಕೋರ ಮತ್ತು ಅಲಹಾಬಾದ ಗಳನ್ನು.......... ಕೊಟ್ಟನು
ಮರಾಠರಿಗೆ
ಸಿಖ್ಖರಿಗೆ
ಪೇಶ್ವೆ ರಿಗೆ
ಯಾವುದು ಅಲ್ಲ
ಮರಾಠರ ಬಲಿಷ್ಠ ಪೇಶ್ವ್........
ಮಾಧವರಾವ್
ರಾಘವ ರಾಮ
ಮಾಧವ
ರಾಘವ
ಮೊದಲ ಆಂಗ್ಲೋ ಮರಾಠ ಯುದ್ಧದಲ್ಲಿ ಅಂತಿಮವಾಗಿ.......... ಅನ್ನು ಕಳೆದುಕೊಂಡರು
ಅಹಮದಾಬಾದ್
ಹೈದರಾಬಾದ್
ಅಲಹಾಬಾದ್
ಪಾಂಡಿಚೇರಿ
ಮರಾಠ ಒಕ್ಕೂಟವು ಯುದ್ಧ ಮುಂದುವರಿಸಲಾಗದೆ ಬ್ರಿಟಿಷರೊಂದಿಗೆ .......... ಒಪ್ಪಂದವನ್ನು ಮಾಡಿಕೊಂಡನು
ಮದ್ರಸ್ ಒಪ್ಪಂದ
ಸಾಲ್ ಬಾಯ್ ಒಪ್ಪಂದ
ಪಾಂಡಿಚೇರಿ ಒಪ್ಪಂದ
ಮಲಬಾರ್ ಒಪ್ಪಂದ
ಎರಡನೇ ಆಂಗ್ಲೋ ಮರಾಠ ಯುದ್ಧ ನಡೆದ ಅವಧಿ
1903-1905
1803-1805
1703-1705
1603-1605
1802 ರಲ್ಲಿ ಹೋಳ್ಕರ್ ಸೈನ್ಯವು ..........ಮತ್ತು ..........ಸೈನ್ಯವನ್ನು ಸೋಲಿಸಿದ್ದು
ಮದ್ರಾಸ್ ಮತ್ತು ಬೊಂಬಾಯಿ
ಬೊಂಬೈ ಮತ್ತು ತೆಲಂಗಾಣ
ಆಂಧ್ರ ಮತ್ತು ಪಂಜಾಬ್
ಸಿಂಧಿಯಾ ಮತ್ತು ಪೇಶ್ವೆಯ
ಮೂರನೇ ಆಂಗ್ಲೋ ಮರಾಠ ಯುದ್ಧ ದ ಅವಧಿ..........
1817- 1818
1816- 1817
1815-1816
1814-1815
ಭಾರತದ ಅತಂತ್ಯ ದಕ್ಷಿಣ ತುದಿ
ಇಂದಿರಾ ಪಾಯಿಂಟ್
ಅಂಡಮಾನ್ ಪಾಯಿಂಟ್
ನಿಕೋಬಾರ್ ಪಾಯಿಂಟ್
ಇಂದಿರಾ ಕೋಲ್
ಭಾರತದ ಅತ್ಯಂತ ಉತ್ತರ ತುದಿ ಯಾವುದು
ಜಮ್ಮು-ಕಾಶ್ಮೀರದ ಇಂದಿರಾಕೋಲ್
ಜಮ್ಮು-ಕಾಶ್ಮೀರದ ಇಂದಿರಾ ಪಾಯಿಂಟ್
ಜಮ್ಮು-ಕಾಶ್ಮೀರದ ನಿಕೋಬಾರ್ ಪಾಯಿಂಟ್
ಯಾವುದು ಅಲ್ಲ
ಭಾರತದ ಮಧ್ಯಭಾಗದಲ್ಲಿ......... ವೃತ್ತಿ ಹಾಯ್ದು ಹೋಗಿದೆ.
ಕರ್ಕಾಟಕ ಸಂಕ್ರಾಂತಿ
ಕರ್ನಾಟಕ ಸಂಕ್ರಾಂತಿ
a ಮತ್ತು b
ಯಾವುದು ಅಲ್ಲ
ಭಾರತವು ........ನೆರೆಯ ದೇಶಗಳನ್ನು ಹೊಂದಿದೆ.
27
17
7
0
ಭಾರತದಲ್ಲಿ............ ವು ಹೊಸ ರಾಜ್ಯವಾಗಿದೆ
ಆಂಧ್ರ ಪ್ರದೇಶ್
ಉತ್ತರಪ್ರದೇಶ
ತೆಲಂಗಣ
ಹರಿಯಾಣ
ಭಾರತದ ಒಟ್ಟು ವಿಸ್ತೀರ್ಣ....................... ಚದರ ಕಿಲೋಮೀಟರ್
32,87,263
32,77,267
32,67,264
32,67,266
ಭಾರತದ ಪ್ರಧಾನ ಭೂಭಾಗವು................... ಕಿಲೋಮೀಟರ್ ಉದ್ದವಾದ ಸಮುದ್ರ ತೀರವನ್ನು ಹೊಂದಿದೆ.
6100
7100
8100
9100
ಭಾರತದಲ್ಲಿ ಅತಿ ಚಿಕ್ಕದಾದ ರಾಜ್ಯ
ರಾಜಸ್ಥಾನ್
ತಮಿಳುನಾಡು
ಗೋವಾ
ಕರ್ನಾಟಕ
ಭಾರತದ ರಾಷ್ಟ್ರೀಯ ರಾಜಧಾನಿ ಕೇಂದ್ರ
ಜಮ್ಮು ಕಾಶ್ಮೀರ್
ದೆಹಲಿ
ಪಂಜಾಬ್
ಹರಿಯಾಣ
