wayground logo

Free Printable Worksheets

NEW

Font size

S
M
L
XL
Worksheets

24. ಭಾರತದ ಭೂ ಸಂಪನ್ಮೂಲಗಳು

Total questions: 25

Worksheet time: 13mins

Name
Class
Date
1.

ಏಪ್ರಿಲ್- ಮೇ ತಿಂಗಳಲ್ಲಿ ದ್ವಿದಳಧಾನ್ಯ ಮತ್ತು ತರಕಾರಿಗಳನ್ನು ಬೆಳೆಸುವುದು ಈ ಬಗೆಯ ಬೇಸಾಯಕ್ಕೆ ಉದಾಹರಣೆ.

a)

ಮುಂಗಾರು

b)

ಹಿಂಗಾರು

c)

ಜ್ಯಾಡ್

d)

ಜೀವನಾಧಾರ

2.

ಈ ರಾಜ್ಯವು ಅತಿ ಹೆಚ್ಚು ಭತ್ತವನ್ನು ಬೆಳೆಯುತ್ತದೆ.

a)

ಪಶ್ಚಿಮ ಬಂಗಾಳ

b)

ಆಂಧ್ರ ಪ್ರದೇಶ

c)

ಉತ್ತರ ಪ್ರದೇಶ

d)

ಕರ್ನಾಟಕ

3.

ಭಾರತದ ಪ್ರಮುಖ ನಾರಿನ ಬೆಳೆಗಳು.

a)

ತಂಬಾಕು- ಕಬ್ಬು

b)

ಭತ್ತ- ಗೋಧಿ

c)

ಹತ್ತಿ- ಸೆಣಬು

d)

ಚಹಾ- ಕಾಫಿ

4.

ನಿವ್ವಳ ಸಾಗುವಳಿ ಭೂಮಿ _________ ರಾಜ್ಯಗಳಲ್ಲಿ ಅತಿ ಕಡಿಮೆ ಇವೆ.

a)

ಭಾರತದ ಉತ್ತರ ಭಾಗದ

b)

ಭಾರತದ ದಕ್ಷಿಣ ಭಾಗದ

c)

ಭಾರತದ ವಾಯುವ್ಯ ಭಾಗದ

d)

ಭಾರತದ ಈಶಾನ್ಯ ಭಾಗದ

5.

ಇದು ಭಾರತದಲ್ಲಿ ಹೆಚ್ಚು ಭಾಗದಲ್ಲಿ ಆದರಿಸಿದೆ.

a)

ನಿವ್ವಳ ಸಾಗುವಳಿ ಭೂಮಿ

b)

ಅರಣ್ಯ

c)

ಪಾಳು ಭೂಮಿ

d)

ಹುಲ್ಲುಗಾವಲು

6.

ದೇಶದ ಜನಸಂಖ್ಯೆಯಲ್ಲಿ ಸುಮಾರು 65% ಈ ವೃತ್ತಿ ಅವಲಂಬಿಸಿದ್ದಾರೆ.

a)

ಕೃಷಿ

b)

ಕೈಗಾರಿಕೆ

c)

ಸೇವಾವಲಯ

d)

ತೃತೀಯ ವಲಯ

7.

ಇದು ಮಣ್ಣಿನ ಸಾರದ ಕೊರತೆಯಿಂದಾಗಿ ಕೃಷಿಗೆ ಬಳಕೆ ಮಾಡದೇ ಬಿಟ್ಟಿರುತ್ತಾರೆ.

a)

ಬಳಕೆಯಾಗದ ಕೃಷಿ ಯೋಗ್ಯ ಭೂಮಿ

b)

ಅರಣ್ಯ

c)

ಕೃಷಿಗಾಗಿ ದೊರೆಯದ ಭೂಮಿ

d)

ಹುಲ್ಲುಗಾವಲು

8.

ಇದು ಮನೆ, ರಸ್ತೆ, ಕಾಲುವೆ, ಪರ್ವತಗಳುಳ್ಳ ಭೂಮಿ.

a)

ಬಳಕೆಯಾಗದ ಕೃಷಿ ಯೋಗ್ಯ ಭೂಮಿ

b)

ಪಾಳು ಭೂಮಿ

c)

ಕೃಷಿಗಾಗಿ ದೊರೆಯದ ಭೂಮಿ

d)

ಹುಲ್ಲುಗಾವಲು

9.

ಭಾರತದ ಈಶಾನ್ಯ ರಾಜ್ಯಗಳಲ್ಲಿ ‘ಕೃಷಿಗಾಗಿ ದೊರೆಯದ ಭೂಮಿ’ಪ್ರಮಾಣ ಹೆಚ್ಚು. ಕಾರಣ-

a)

ಹೆಚ್ಚು ಪಾಳು ಭೂಮಿ ಇದೆ

b)

ಗೋಮಾಳ ಹೆಚ್ಚು

c)

ಅರಣ್ಯ ಪ್ರದೇಶ ಹೆಚ್ಚು

d)

ಮರಳುಭೂಮಿ ಪ್ರದೇಶ ಇದೆ

10.

ಕಾಡುಗಳಲ್ಲಿ ಕೆಲ ಬುಡಕಟ್ಟು ಜನರು ಅನುಸರಿಸುತ್ತಿದ್ದ ಪದ್ಧತಿ.

a)

ಸ್ಥಿರ ಜೀವನಾಧಾರ ಬೇಸಾಯ

b)

ವರ್ಗಾವಣೆ ಬೇಸಾಯ

c)

ಒಣ ಬೇಸಾಯ

d)

ಆರ್ದ್ರ ಬೇಸಾಯ

11.

ಕಾನೂನಿನ ಪ್ರಕಾರ ಅಮಾನ್ಯಗೊಂಡ ಬೇಸಾಯ ಪದ್ಧತಿ.

a)

ಸ್ಥಿರ ಜೀವನಾಧಾರ ಬೇಸಾಯ

b)

ವರ್ಗಾವಣೆ ಬೇಸಾಯ

c)

ಒಣ ಬೇಸಾಯ

d)

ಆರ್ದ್ರ ಬೇಸಾಯ

12.

ಹೆಚ್ಚಾಗಿ ಮಳೆ ಆಶ್ರಯದಿಂದ ಸಾಗುವ ವಿಧಾನ.

a)

ಸ್ಥಿರ ಜೀವನಾಧಾರ ಬೇಸಾಯ

b)

ವರ್ಗಾವಣೆ ಬೇಸಾಯ

c)

ಒಣ ಬೇಸಾಯ

d)

ಆರ್ದ್ರ ಬೇಸಾಯ

13.

ದೇಶದ ಉತ್ತರ ಮತ್ತು ವಾಯುವ್ಯ ಪ್ರದೇಶಗಳ ಜನರ ಅತಿ ಮುಖ್ಯ ಆಹಾರ ಧಾನ್ಯ.

a)

ಭತ್ತ

b)

ಗೋಧಿ

c)

ಜೋಳ

d)

ಕಬ್ಬು

14.

ಭಾರತದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ.

a)

ಪಶ್ಚಿಮ ಬಂಗಾಳ

b)

ಉತ್ತರ ಪ್ರದೇಶ

c)

ಕರ್ನಾಟಕ

d)

ಪಂಜಾಬ್

15.

ನಶ್ಯ ಮತ್ತು ಕೀಟನಾಶಕ್ಕೆ ಬಳಸುವ ಬೆಳೆ.

a)

ಕಬ್ಬು

b)

ತಂಬಾಕು

c)

ಚಹ

d)

ಹತ್ತಿ

16.

ಸಮತಟ್ಟಾದ ಮೈದಾನ: ಭತ್ತ : : ಇಳಿಜಾರು ಪ್ರದೇಶ: ________

a)

ಪುಷ್ಪ

b)

ಹತ್ತಿ

c)

ತಂಬಾಕು

d)

ಚಹಾ

17.

ರೈತ ಮತ್ತು ಆತನ ಕುಟುಂಬದ ಬಳಕೆಗಾಗಿ ಬೆಳೆ ಬೆಳೆಯುವ ಕೃಷಿ ಪದ್ಧತಿಗೆ ------ ಎನ್ನುವರು.

a)

ಜೀವನಾಧಾರ ಬೇಸಾಯ

b)

ವರ್ಗಾವಣೆ ಬೇಸಾಯ

c)

ಒಣ ಬೇಸಾಯ

d)

ಆರ್ದ್ರ ಬೇಸಾಯ

18.

ಸಾಕಷ್ಟು ಮಳೆ ಬೀಳುವ ಪ್ರದೇಶಗಳಲ್ಲಿ ನೀರಾವರಿಯ ನೆರವಿಲ್ಲದೆ ಬೆಳೆಯುವ ಬೇಸಾಯ.

a)

ಜೀವನಾಧಾರ ಬೇಸಾಯ

b)

ವರ್ಗಾವಣೆ ಬೇಸಾಯ

c)

ಒಣ ಬೇಸಾಯ

d)

ಆರ್ದ್ರ ಬೇಸಾಯ

19.

ಬೆಳೆ ಮತ್ತು ಪಶುಪಾಲನೆಗಳೆರಡನ್ನೂ ಒಳಗೊಂಡ ಕೃಷಿ ಪದ್ಧತಿ.

a)

ಜೀವನಾಧಾರ ಬೇಸಾಯ

b)

ಮಿಶ್ರಣ ಬೇಸಾಯ

c)

ಒಣ ಬೇಸಾಯ

d)

ಆರ್ದ್ರ ಬೇಸಾಯ

20.

ಇವು ವಾಣಿಜ್ಯ ಬೆಳೆಗಳಾಗಿವೆ.

a)

ಭತ್ತ, ಗೋಧಿ, ಜೋಳ, ದ್ವಿದಳಧಾನ್ಯ

b)

ಕಬ್ಬು, ಹತ್ತಿ, ತಂಬಾಕು, ಎಣ್ಣೆಕಾಳು

c)

ಹತ್ತಿ ಮತ್ತು ಸೆಣಬು

d)

ಕಾಫಿ ಮತ್ತು ಚಹ

21.

ಹಿಂಗಾರು ಬೆಳೆ: ಗೋಧಿ : : ಮುಂಗಾರು ಬೆಳೆ: _______

a)

ಭತ್ತ

b)

ಹತ್ತಿ

c)

ಹೊಗೆಸೊಪ್ಪು

d)

ರಾಗಿ

22.

ಭಾರತದಲ್ಲಿ ಅತಿ ಹೆಚ್ಚು ಗೋಧಿ ಬೆಳೆಯುವ ರಾಜ್ಯ

a)

ಪಶ್ಚಿಮ ಬಂಗಾಳ

b)

ಪಂಜಾಬ್

c)

ಉತ್ತರ ಪ್ರದೇಶ

d)

ಕರ್ನಾಟಕ

23.

ಇವುಗಳಲ್ಲಿ ಕೇವಲ ವ್ಯವಸಾಯಧಾರಿತ ಕೈಗಾರಿಕೆಗಳ ಗುಂಪು.

a)

ಕಬ್ಬಿಣ, ಅಲ್ಯುಮಿನಿಯಂ, ತಾಮ್ರದ ಕೈಗಾರಿಕೆಗಳು.

b)

ಹತ್ತಿಬಟ್ಟೆ, ಸೆಣಬು, ಸಕ್ಕರೆ ಕೈಗಾರಿಕೆಗಳು

c)

ಜೀವಿಕ, ಮಾಹಿತಿ ತಂತ್ರಜ್ಞಾನ ಕೈಗಾರಿಕೆಗಳು

d)

ವಿದ್ಯುತ್ ಉಪಕರಣ, ಪ್ಲಾಸ್ಟಿಕ್ ಕೈಗಾರಿಕೆಗಳು

24.

ವರ್ಗಾವಣೆ ಬೇಸಾಯದಲ್ಲಿ ಪದೇ ಪದೇ ಕೃಷಿ ಭೂಮಿಯನ್ನು ಬದಲಾಯಿಸಲು ಕಾರಣ.

a)

ಜನರು ವಲಸೆ

b)

ಮಣ್ಣಿನ ಕಡಿಮೆ ಸಾರಾಂಶ

c)

ವಿವಿಧ ಬೆಳೆ ಬೆಳೆಯುವುದು

d)

ಕಡಿಮೆ ಮಳೆ

25.

ಭಾರತದಲ್ಲಿ ಒಣಬೇಸಾಯವು ಹೆಚ್ಚಾಗಿ ಪರ್ಯಾಯ ಪ್ರಸ್ಥಭೂಮಿ, ರಾಜಸ್ತಾನದಲ್ಲಿರಲು ಕಾರಣ.

a)

ಅಧಿಕ ಮಳೆ

b)

ಮಣ್ಣಿನ ಕಡಿಮೆ ಸಾರಾಂಶ

c)

ನೀರಾವರಿ ಸೌಲಭ್ಯ

d)

ಕಡಿಮೆ ಮಳೆ