NEW
Font size
Worksheetsಸವಿ ಕ್ವಿಜ್ 6
Total questions: 20
Worksheet time: 10mins
ಸಹಾಯಕ ಸೈನ್ಯ ಪದ್ಧತಿಯನ್ನು ಪರಿಚಯಿಸಿದ ಬ್ರಿಟಿಷ್ ಗವರ್ನರ್ ಜನರಲ್
ವಾರನ್ ಹೇಸ್ಟಿಂಗ್ಸ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಡಾಲ್ ಹೌಸಿ
ಲಾರ್ಡ್ ಕಾರ್ನವಾಲಿಸ್
ಬ್ಯಾಂಕುಗಳ ಬ್ಯಾಂಕ್
ವಿಜಯ ಬ್ಯಾಂಕ್
ಕೆನರಾ ಬ್ಯಾಂಕ್
ಭಾರತೀಯ ರಿಸರ್ವ್ ಬ್ಯಾಂಕ್
ಕಾರ್ಪೊರೇಷನ್ ಬ್ಯಾಂಕ್
ವರ್ಗೀಸ್ ಕುರಿಯನ್ ರವರು ಬಿಳಿ ಕ್ರಾಂತಿಯ ಪಿತಾಮಹ ಎಂದು ಹೆಸರುವಾಸಿಯಾಗಲು ಕಾರಣವಾದ ಅವರ ಸಾಧನೆ
ಅಪೋಲೋ ವೈದ್ಯಶಾಲೆಗಳು ಪ್ರಾರಂಭ
ಜೆಟ್ ವಾಯು ಮಾರ್ಗ ಗಳ ಪ್ರಾರಂಭ
ರಿಲಯನ್ಸ್ ಸಂಸ್ಥೆ ಪ್ರಾರಂಭ
ಆನಂದ್/ಅಮುಲ್ ಹೈನುಗಾರಿಕೆ ಪ್ರಾರಂಭ
ಪ್ರತಾಪ್ ರೆಡ್ದಿ ಅವರು ಈ ಸಂಸ್ಥೆಗೆ ಸಂಬಂಧಿಸಿದ್ದಾರೆ
ಅಪೋಲೋ ಆಸ್ಪತ್ರೆ ಸಮೂಹ
ರಿಲಯನ್ಸ್ ಸಂಸ್ಥೆ
ವಿಪ್ರೋ ತಂತ್ರಜ್ಞಾನ ಸಂಸ್ಥೆ
ಬಯೋಕಾನ್ ನಿಗಮ
ಆಫ್ರಿಕಾದ ಗಾಂಧಿ ಎಂದು ಪ್ರಸಿದ್ಧರಾದವರು
ಟಿ. ಬಿ ಕುನ್ಹಾ
ಮಾರ್ಟಿನ್ ಲೂಥರ್ ಕಿಂಗ್
ಖಾನ್ ಅಬ್ದುಲ್ ಗಫಾರ್ ಖಾನ್
ನೆಲ್ಸನ್ ಮಂಡೇಲಾ
"ಭಾರತದ ನೈಜ ಅಭಿವೃದ್ಧಿ ಎಂದರೆ ಗ್ರಾಮಗಳ ಅಭಿವೃದ್ಧಿ" ಎಂದವರು
ಮಹಾತ್ಮ ಗಾಂಧೀಜಿ
ವಿನೋಬಾ ಭಾವೆ
ದಾದಾಬಾಯಿ ನವರೋಜಿ
ಜವಾಹರ್ಲಾಲ್ ನೆಹರು
ಬ್ಯಾಂಕುಗಳ ತಾಯಿ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಭಾರತೀಯ ರಿಸರ್ವ್ ಬ್ಯಾಂಕ್
ಸಹಕಾರಿ ಬ್ಯಾಂಕ್
ಭೂ ಅಭಿವೃದ್ಧಿ ಬ್ಯಾಂಕ್
ಬಾಕ್ಸೈಟ್ದು ಅನ್ನು ಅದ್ಭುತ ಲೋಹ ಎಂದು ಕರೆಯಲು ಕಾರಣ ಇದು
ವೈವಿಧ್ಯಮಯ ಬಣ್ಣಗಳಿಂದ ಕೂಡಿರುತ್ತದೆ
ವೈವಿಧ್ಯಮಯ ಉಪಯೋಗಗಳಿಗಾಗಿ ಬಳಸಲ್ಪಡುತ್ತದೆ
ಅತಿ ಕಡಿಮೆ ಅದಿರಿನಿಂದ ಹೆಚ್ಚು ಲೋಹ ಪಡೆಯಬಹುದು
ವೈವಿಧ್ಯಮಯ ವಸ್ತುಗಳಿಂದ ಮಿಶ್ರಣ ಹೊಂದಿದೆ
ಯುರೋಪಿನ ದೇಶಗಳ ವ್ಯಾಪಾರದ ಮೇಲೆ ಏಕಸ್ವಾಮ್ಯ ಸಾಧಿಸಿದ್ದ ವರ್ತಕರು
ಇಟಲಿಯ ವರ್ತಕರು
ಅರಬ್ ವರ್ತಕರು
ಫ್ರೆಂಚ್ ವರ್ತಕರು
ಭಾರತೀಯ ವರ್ತಕರು
"ದತ್ತು ಮಕ್ಕಳಿಗೆ ಹಕ್ಕಿಲ್ಲ ನೀತಿ"ಯನ್ನು ಜಾರಿಗೆ ತಂದ ಗೌರ್ನರ್ ಜನರಲ್
ಲಾರ್ಡ್ ವೆಲ್ಲೆಸ್ಲಿ
ಲಾರ್ಡ್ ಕಾರ್ನವಾಲಿಸ್
ಲಾರ್ಡ್ ಡಾಲ್ ಹೌಸಿ
ಲಾರ್ಡ್ ವಿಲಿಯಂ ಬೆಂಟಿಂಕ್
ತಾಷ್ಕೆಂಟ್ ನಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ಒಪ್ಪಂದವಾಗಿದ್ದು
1962 ರಲ್ಲಿ
1963 ರಲ್ಲಿ
1965 ರಲ್ಲಿ
1966 ರಲ್ಲಿ
ಶೀತಲ ಸಮರ ಜರುಗಿದ ಎರಡು ರಾಷ್ಟ್ರಗಳ ಸರಿಯಾದ ಗುಂಪು
ಅಮೆರಿಕ ಸಂಯುಕ್ತ ಸಂಸ್ಥಾನಗಳು - ಚೀನಾ
ಚೀನಾ - ಸೋವಿಯತ್ ರಷ್ಯಾ
ಅಮೇರಿಕ ಸಂಯುಕ್ತ ಸಂಸ್ಥಾನಗಳು - ಜಪಾನ್
ಅಮೆರಿಕ ಸಂಯುಕ್ತ ಸಂಸ್ಥಾನಗಳು - ಸೋವಿಯತ್ ರಷ್ಯಾ
ಅಸಂಘಟಿತ ವಲಯದ ಒಂದು ಲಕ್ಷಣ
ದುಡಿಮೆ
ವಲಸೆ
ಕೂಲಿ
ಕೂಲಿ ರಹಿತ ದುಡಿಮೆ
ಭಾರತದ ಅತ್ಯಂತ ಎತ್ತರವಾದ ಶಿಖರ
ಹಿಮಾಲಯ
ಗೌರಿಶಂಕರ
ಮೌಂಟ್ ಎವರೆಸ್ಟ್
ಮೌಂಟ್ ಗಾಡ್ವಿನ್ ಆಸ್ಟಿನ್ / K2
ಈ ಕೆಳಗಿನವುಗಳಲ್ಲಿ ಒಂದು ಬಿಳಿಲುಗಳು ಬೆಳೆಯುವ ಕಾಡುಗಳಾಗಿವೆ
ನಿತ್ಯಹರಿದ್ವರ್ಣ ಕಾಡುಗಳು
ಮಾನ್ಸೂನ್ ಕಾಡುಗಳು
ಮ್ಯಾಂಗ್ರೋವ್ ಕಾಡುಗಳು
ಪರ್ವತ ಕಾಡುಗಳು
ಒಂದು ವರ್ಷದ ಅವಧಿಯಲ್ಲಿ ದೇಶವು ಉತ್ಪಾದಿಸಿದ ಎಲ್ಲಾ ಸರಕು-ಸೇವೆಗಳ ಒಟ್ಟು ಮೌಲ್ಯ
ರಾಜ್ಯದ ವರಮಾನ
ರಾಷ್ಟ್ರದ ವರಮಾನ
ರಾಜ್ಯ ಮತ್ತು ರಾಷ್ಟ್ರದ ವರಮಾನ
ತಲಾ ವರಮಾನ
ಟೆಲಿಶಾಪಿಂಗ್ ಎಂದರೆ
ಮನೆಯಲ್ಲಿಯೇ ಕುಳಿತು ವ್ಯಾಪಾರ ಮಾಡುವುದು
ವಿದೇಶಿ ಮಟ್ಟದಲ್ಲಿ ವ್ಯಾಪಾರ ಮಾಡುವುದು
ಆಂತರಿಕ ವ್ಯಾಪಾರ ಮಾಡುವುದು
ಚಿಲ್ಲರೆ ವ್ಯಾಪಾರ ಮಾಡುವುದು
ವ್ಯಾಪಾರಸ್ಥರಿಗೆ ಹೆಚ್ಚು ಸೂಕ್ತವಾದ ಬ್ಯಾಂಕ್ ಖಾತೆ
ಉಳಿತಾಯ ಖಾತೆ
ಚಾಲ್ತಿ ಖಾತೆ
ಆವರ್ತ ಠೇವಣಿ ಖಾತೆ
ನಿಶ್ಚಿತ ಠೇವಣಿ ಖಾತೆ
ರಾಜಸ್ಥಾನದಲ್ಲಿ ಅತಿ ಹೆಚ್ಚಾಗಿ ಕಂಡುಬರುವ ಮಣ್ಣಿನ ವಿಧ
ಮೆಕ್ಕಲು ಮಣ್ಣು
ಮರುಭೂಮಿ ಮಣ್ಣು
ಕೆಂಪು ಮಣ್ಣು
ಲ್ಯಾಟರೈಟ್ ಮಣ್ಣು
ಭಾರತವು ನೆಲ್ಸನ್ರತವು ನೆಲ್ಸನ್ ಮಂಡೇಲಾ ಅವರನ್ನು ಬೆಂಬಲಿಸಿತು. ಏಕೆಂದರೆ
ಭಾರತವು ನೆಲ್ಸನ್ ಮಂಡೇಲಾ ರವರನ್ನು "ಆಫ್ರಿಕಾದ ಗಾಂಧಿ" ಎಂದು ಕರೆಯಿತು
ಭಾರತದ ವಿದೇಶಾಂಗ ನೀತಿಯು ವರ್ಣಭೇದ ನೀತಿಯನ್ನು ವಿರೋಧಿಸುತ್ತದೆ
ಭಾರತವು ವಿಶ್ವಸಂಸ್ಥೆಯ ಪ್ರಮುಖ ಸದಸ್ಯ ರಾಷ್ಟ್ರವಾಗಿದೆ
ಭಾರತವು ಅಲಿಪ್ತ ನೀತಿಯನ್ನು ಅನುಸರಿಸುತ್ತಿದೆ
