NEW
Font size
WorksheetsASHA KIRAN TEST
Total questions: 20
Worksheet time: 10mins
ಶಿಕ್ಷಣ ಒಂದು ಮೂಲಭೂತ ಹಕ್ಕು ಎಂದು ತಿಳಿಸಿರುವ ಸಂವಿಧಾನದ ವಿಧಿ
17
18
21
46
ಅಸ್ಪೃಶ್ಯತೆ ಜಾತಿಯ ಅತ್ಯಂತ ತಿರಸ್ಕಾರ ಅಭಿವ್ಯಕ್ತಿ ಎಂದು ಹೇಳಿದವರು
A) .ಮಹಾತ್ಮಗಾಂಧೀಜಿ
B) ಡಾ. ಬಿಆರ್ ಅಂಬೇಡ್ಕರ್
C) ಜ್ಯೋತಿರಾವ್ ಬಾಪುಲೆ
D) ವಿನೋದಾ ಭಾವೆ
3. ಅಸ್ಪೃಶ್ಯತೆಯ ಹಿಂದೂ ಸಮಾಜದ ಶರೀರವನ್ನು ಕುಷ್ಟರೋಗದ ಹುಣ್ಣಿನಂತೆ ಪೀಡಿಸುತ್ತದೆ ಎಂದು ಹೇಳಿದವರು.
A) .ಮಹಾತ್ಮಗಾಂಧೀಜಿ
B) ಡಾ. ಬಿಆರ್ ಅಂಬೇಡ್ಕರ್
C) ಜ್ಯೋತಿರಾವ್ ಬಾಪುಲೆ
D) ವಿನೋದಾ ಭಾವೆ
5. ಅಲ್ಪಸಂಖ್ಯಾತರಿಗೆ ಸಾಂಸ್ಕೃತಿಕ ಹಕ್ಕುಗಳಿಗೆ ರಕ್ಷಣೆ ನೀಡುವ ಸಂವಿಧಾನದ ವಿಧಿ.
21
25
28
30
6. ದಿ. ರಿಪಬ್ಲಿಕ್ ಕೃತಿಯ ಕರ್ತೃ.
A) ಕಾಲ್ ಮಾರ್ಕ್ಸ್
B) ಪ್ಲೇಟೋ
C) ಅರಿಸ್ಟಾಟಲ್
D) ರೋಸೋ
7. ಶ್ರಮ ವಿಭಜನೆಯು ಕಡಿಮೆ ಕೌಶಲ್ಯ ಇರುವ ಕೆಲಸಗಾರರನ್ನು ನಿರ್ಮಿಸುತ್ತದೆ ಎಂದು ಹೇಳಿದವರು ?.
A) ಕಾಲ್ ಮಾರ್ಕ್ಸ್
B) ಪ್ಲೇಟೋ
C) ಅರಿಸ್ಟಾಟಲ್
D) ರೋಸೋ
ಅಸಂಘಟಿತ ಕೆಲಸಗಾರರಿಗೆ ಉದಾಹರಣೆ.
A) ವೈದ್ಯರು
B) ಶಿಕ್ಷಕರು
C) ಸೈನಿಕರು
D) ಕೂಲಿ ಕಾರ್ಮಿಕರು
9. ಚಿಪ್ಕೋ ಚಳುವಳಿ ಸ್ಥಳ.
A) ರೆನ್ನಿ ಗ್ರಾಮ
B) .ಸಲ್ಯಾಣಿ ಗ್ರಾಮ
C) ಕೈಗಾ
D) ಪಾಲಿಘಾಟ್
ಕರ್ನಾಟಕದಲ್ಲಿ ಅಪ್ಪಿಕೋ ಚಳುವಳಿ ನಡೆದ ಸ್ಥಳ
A.ಉಡುಪಿ
B.ಸಲ್ಯಾಣಿ ಗ್ರಾಮ
C.ಕೈಗಾ
D. ನರಗುಂದ
ನರ್ಮದಾ ಬಚಾವೋ ಆಂದೋಲನದ ನೇತಾರ
A.ಮೇಧಾ ಪಾಟ್ಕರ
B.ಸುಂದರಲಾಲ್ ಬಹುಗುಣ
C.ಡಾ.ಶಿವರಾಮ ಕಾರಂತ
D. ಸುದರ್ಶನ್
ಕುಸುಮಾ ಸೊರಬ ಅವರು ಪ್ರಾರಂಭಿಸಿದ ಚಳುವಳಿ
A.ಅಸ್ಪೃಶ್ಯತಾ ವಿರೋಧಿ ಚಳುವಳಿ
B.ಮದ್ಯಪಾನ ವಿರೋಧಿ ಚಳುವಳಿ
C.ಪರಿಸರ ಚಳುವಳಿ
D.ಮಹಿಳಾ ಚಳುವಳಿ
ಮೂಕನಾಯಕ ಪತ್ರಿಕೆಯನ್ನು ಪ್ರಾರಂಭಿಸಿದವರು
A.ಮಹಾತ್ಮಗಾಂಧೀಜಿ
B. ಬಾಲಗಂಗಾಧರ್ ತಿಲಕ್
C.ಡಾ. ಬಿಆರ್ ಅಂಬೇಡ್ಕರ್
D. ನೆಹರು
.ಬಾಲಕಾರ್ಮಿಕರು ಎಂದರೆ
A.18 ವರ್ಷದೊಳಗಿನವರು
B.16 ವರ್ಷದೊಳಗಿನವರು
C.14 ವರ್ಷ ಒಳಗಿನವರು
D.12 ವರ್ಷದೊಳಗಿನವರು
18 ವರ್ಷ ಒಳಗಿನ ಬಾಲಕಿಗೆ ಮದುವೆ ಮಾಡಿದರೆ ಅದು ಶಿಕ್ಷಾರ್ಹ ಅಪರಾಧ ಏಕೆಂದರೆ ಅದು
A.ಬಾಲ್ಯ ವಿವಾಹ
B.ವಯಸ್ಕ ವಿವಾಹ
C.ಇಚ್ಚಾ ವಿರೋಧಿ ವಿವಾಹ
D. ಸಮಾಜವಿರೋಧಿ ವಿವಾಹ
ಭಾರತದ 'ಸಿಲಿಕಾನ್ ವ್ಯಾಲಿ' ಎಂದು ಪ್ರಸಿದ್ಧವಾದ ನಗರ
A)ದೆಹಲಿ
B) ಬೆಂಗಳೂರು
C)ಹೈದರಾಬಾದ್
D) ಪಾಟ್ನಾ
ಸಾಕಷ್ಟು ಮಳೆ ಬೀಳುವ ಪ್ರದೇಶದಲ್ಲಿ ನೀರಾವರಿಯ ನೆರವಿಲ್ಲದೆ ಬೆಳೆಗಳನ್ನು ಬೆಳೆಯುವುದು
A)ವಾಣಿಜ್ಯ ಬೇಸಾಯ
B) ಮಿಶ್ರಣ ಬೇಸಾಯ
C) ಆರ್ದ್ರ ಬೇಸಾಯ
D) ಒಣಬೇಸಾಯ
ಕೃಷ್ಣಾ ನದಿಯ ಉಗಮಸ್ಥಾನ
}A) ತಲಕಾವೇರಿ
}B) ಮಹಾಬಲೇಶ್ವರ
}C) ಮುಲ್ತಾಯಿ
D)ಗಂಗೋತ್ರಿ
ಖರ್ಜೂರ ಮರಗಳು ಕಂಡುಬರುವ ಅರಣ್ಯಗಳು
A) ಉಷ್ಣವಲಯದ ನಿತ್ಯಹರಿದ್ವರ್ಣ ಕಾಡುಗಳು
B) ಪರ್ವತದ ಕಾಡುಗಳು
C) ಮ್ಯಾಂಗ್ರೋವ್ ಕಾಡುಗಳು
D) ಮರುಭೂಮಿ ಸಸ್ಯವರ್ಗ
ಬಸಾಲ್ಟ್ ಶಿಲೆಗಳಿಂದ ಉತ್ಪತ್ತಿಯಾದ ಮಣ್ಣು
}A)ಮೆಕಲು ಮಣ್ಣು
}B)ಕಪ್ಪು ಮಣ್ಣು
} C) ಕೆಂಪು ಮಣ್ಣು
D) ಪರ್ವತದ ಮಣ್ಣು
1965 ರಲ್ಲಿ ನೊಬೆಲ್ ಬಹುಮಾನವನ್ನು ಗಳಿಸಿದ ವಿಶ್ವಸಂಸ್ಥೆಯ ಆಶ್ರಯದ ಸಂಸ್ಥೆ
}A) FAO
} B) WHO
}C) UNESCO
D)UNICEF
