NEW
Font size
Worksheets10th ಪರೀಕ್ಷಾ ಸಿದ್ಧತೆ : 2020-21ರ ಭೂಗೋಳ G3 ಭಾರತದ ವಾಯುಗುಣ
Total questions: 25
Worksheet time: 13mins
ಪಶ್ಚಿಮ ಘಟ್ಟಗಳ ಪೂರ್ವ ಭಾಗ ಮಳೆ ನೆರಳಿನ ಪ್ರದೇಶವಾಗಿದೆ. ಏಕೆಂದರೆ
ಅರಬ್ಬಿ ಸಮುದ್ರಕ್ಕೆ ಹತ್ತಿರವಾಗಿವೆ
ಪೂರ್ವ ಭಾಗ ಸಮತಟ್ಟಾಗಿದೆ
ಮಳೆ ಕಡಿಮೆಯಾಗುತ್ತದೆ
ಹೆಚ್ಚು ಮೋಡಗಳು ಕಂಡುಬರುತ್ತವೆ
ಈ ಕೆಳಗಿನವುಗಳಲ್ಲಿ ಮಳೆ ನೆರಳಿನ ಪ್ರದೇಶ
ಪೂರ್ವ ಕರಾವಳಿ
ತಮಿಳನಾಡು
ಪಶ್ಚಿಮ ಘಟ್ಟಗಳ ಪೂರ್ವ ಭಾಗ
ಪಶ್ಚಿಮ ಘಟ್ಟಗಳ ಪಶ್ಚಿಮ ಭಾಗ
ಭಾರತದಲ್ಲಿ ಕಂಡುಬರುವ ವಾಯುಗುಣ
ಉಷ್ಣವಲಯದ ಮಾನ್ಸೂನ್ ಮಾದರಿಯ ವಾಯುಗುಣ
ಶೀತ ಮಾದರಿಯ ವಾಯುಗುಣ
ಸಮಶೀತೋಷ್ಣ ಮಾದರಿಯ ವಾಯುಗುಣ
ಅರೆ ಉಷ್ಣ ಮಾದರಿಯ ವಾಯುಗುಣ
ಸೂರ್ಯನ ಲಂಬ ಕಿರಣಗಳು ದಕ್ಷಿಣ ಗೋಳಾರ್ಧದಲ್ಲಿ
ಪ್ರಕಾಶಿಸುವುದರಿಂದ
ಭಾರತದಲ್ಲಿ ಶುಷ್ಕ ವಾಯುಗುಣವಿರುತ್ತದೆ
ಭಾರತದಲ್ಲಿ ಆದ್ರತೆಯ ಪ್ರಮಾಣ ಹೆಚ್ಚಾಗಿರುತ್ತದೆ
ಭಾರತದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗುತ್ತದೆ
ಭಾರತದಲ್ಲಿ ಸೂರ್ಯನ ಓರೆ ಕಿರಣಗಳು ಬೀಳುತ್ತವೆ
ಭಾರತವು ಉಷ್ಣವಲಯದ ಮಾನ್ಸೂನ್ ಮಾದರಿ ವಾಯುಗುಣ ಹೊಂದಿದೆ ಏಕೆಂದರೆ
ವಾಯುಗುಣದ ಸ್ಥಿರತೆ
ಮಾನ್ಸೂನ್ ಮಾರುತಗಳ ಪ್ರಭಾವವಿಲ್ಲ
ಸೂರ್ಯನ ಓರೆ ಕಿರಣಗಳು
ಮಾನ್ಸೂನ್ ಮಾರುತಗಳ ಪ್ರಭಾವ
ಭಾರತದ ಉತ್ತರದಲ್ಲಿ ತಂಪಾದ ಮತ್ತು ದಕ್ಷಿಣದಲ್ಲಿ ಬೆಚ್ಚನೆಯ ಪರಿಸ್ಥಿತಿಯಿರುವ ಋತು
ಬೇಸಿಗೆ ಕಾಲ
ಮಳೆಗಾಲ
ಚಳಿಗಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಭಾರತದ ವಾಯುಗುಣದ ಮೇಲೆ ಪ್ರಭಾವ ಬೀರದ ಪ್ರಮುಖ ಅಂಶವೆಂದರೆ
ಭಾರತದ ಮೇಲ್ಮೈ ಲಕ್ಷಣ
ನಿರಂತರ ಮಾರುತಗಳು
ಮಾನ್ಸೂನ್ ಮಾರುತಗಳು
ಸ್ಥಾನ ಮತ್ತು ಜಲರಾಶಿಗಳು
ಭಾರತದಲ್ಲೇ ಅತಿ ಕಡಿಮೆ ಉಷ್ಣಾಂಶ (- 40 ಸೆ) ದಾಖಲಾದ ಸ್ಥಳ
ಹಿಮಾಚಲ ಪ್ರದೇಶ
ಮಾಸಿನ್ ರಾಮ್
ಹಿಮಾಲಯ ಪರ್ವತ
ಡ್ರಾಸ್
ಪಶ್ಚಿಮ ಬಂಗಾಳ : ಕಾಲಬೈಸಾಕಿ : : ಉತ್ತರ ಪ್ರದೇಶ : ……..
ಮಾವಿನ ಹೂಯ್ಲು
ಆಂಧಿಸ್
ಮಾನ್ಸೂನ್
ಕಾಫಿಯ ಹೂಮಳೆ
ಭಾರತದಲ್ಲಿ ಅತಿ ಕಡಿಮೆ ಮಳೆ ಬೀಳುವ ಪ್ರದೇಶ
ಉತ್ತರ ಜಾಸ್ಕರ್ ಶ್ರೇಣಿ
ರಾಜಸ್ತಾನದ ರೂಯ್ಲಿ
ಕಾರಾಕೋರಂ ಶ್ರೇಣಿ
ರಾಜಸ್ತಾನದ ಗಂಗಾನಗರ
ಕೇರಳದಲ್ಲಾಗುವ ಪರಿಸರಣ ಮಳೆಯನ್ನು ಹೀಗೆ ಕರೆಯುತ್ತಾರೆ
ಕಾಫಿಯ ಹೂಮಳೆ
ಮಾವಿನ ಹೂಯ್ಲು
ಕಾಲಬೈಸಾಕಿ
ಸೈಕ್ಲೋನ್
ಭಾರತದಲ್ಲಿ ನೈಋತ್ಯ ಮಾನ್ಸೂನ್ ಮಾರುತಗಳ ಅವಧಿ
ಜೂನ್-ಸೆಪ್ಟೆಂಬರ್
ಮಾರ್ಚ್-ಮೇ
ಡಿಸೆಂಬರ್-ಫೆಬ್ರುವರಿ
ಸೆಪ್ಟೆಂಬರ್-ಮಧ್ಯ-ನವೆಂಬರ್
ಭಾರತಕ್ಕೆ ಹೆಚ್ಚು ಮಳೆ (ಶೇ.75) ತರುವ ಋತು
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಮಾನ್‍ಸೂನ್ ಮಾರುತಗಳ ಕಾಲ
ಬೇಸಿಗೆ ಕಾಲ
ಚಳಿಗಾಲ
ಮಳೆಗಾಲದ ಅವಧಿಯಲ್ಲಿ ತೇವಾಂಶ ಭರಿತ ಮಾರುತಗಳು ನೈರುತ್ಯದಿಂದ ಭಾರತದೆಡೆಗೆ ಬೀಸುತ್ತವೆ. ಕಾರಣ
ಭಾರತದ ಮಧ್ಯಭಾಗದ ಕಡಿಮೆ ಒತ್ತಡ
ಹಿಂದೂಸಾಗರದ ಅಧಿಕ ಒತ್ತಡ
ಭಾರತದ ಮಧ್ಯಭಾಗದ ಅಧಿಕ ಒತ್ತಡ.
ಎ ಮತ್ತು ಬಿ ಸರಿ
ಭಾರತದ ಈಶ್ಯಾನ್ಯ ಭಾಗವು ಈ ಮಾರ್ಗದ ಮೂಲಕ ಮಳೆ ಪಡೆಯುತ್ತದೆ
ಈಶ್ಯಾನ್ಯ ಮಾನ್ಸೂನ್ ಮಾರುತದಿಂದ
ಬಂಗಾಳಕೊಲ್ಲಿಯ ಶಾಖೆಯಿಂದ
ಅರಬ್ಬಿಸಮುದ್ರದ ಶಾಖೆಯಿಂದ
ಹಿಂದೂ ಮಹಾಸಾಗರ ಮಾರ್ಗದಿಂದ
ಭಾರತದ ಮಧ್ಯಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವು ನಿರ್ಮಾಣವಾಗಲು ಕಾರಣ
ಬೇಸಿಗೆ ಅಂತ್ಯಾವಧಿಯಿಂದ ಉಷ್ಣಾಂಶದ ಹೆಚ್ಚಳ
ಹಿಂದೂಸಾಗರದಲ್ಲಿ ಅಧಿಕ ಒತ್ತಡವಿರುವುದರಿಂದ
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡವಿರುವುದರಿಂದ
ಬಿ ಮತ್ತು ಸಿ
ಭಾರತದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶ
ರೂಯ್ಲಿ
ಮಾಸಿನ್‍ರಾಮ್
ಚಿರಾಪುಂಜಿ
ಆಗುಂಬೆ
ತಮಿಳುನಾಡು, ಆಂಧ್ರಪ್ರದೇಶ ಮತ್ತು ಒಡಿಶಾ ರಾಜ್ಯಗಳಿಗೆ ಹೆಚ್ಚು ಮಳೆ ಬೀಳುವ ಋತು
ಬೇಸಿಗೆ ಕಾಲ
ಮಳೆಗಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ಚಳಿಗಾಲ
ಬಂಗಾಳಕೊಲ್ಲಿಯಲ್ಲಿ ಕಡಿಮೆ ಒತ್ತಡ ಪ್ರದೇಶ ಉಂಟಾಗುವುದರ ಪರಿಣಾಮ
ಪಶ್ಚಿಮ ಕರಾವಳಿ ಭಾಗಕ್ಕೆ ಮಳೆಯಾಗುತ್ತದೆ
ನೈಋತ್ಯ ಮಾನ್ಸೂನ್ ಮಾರುತಗಳು ಹಿಂದಿರುಗುವುದಿಲ್ಲ
ನೈಋತ್ಯ ಮಾನ್ಸೂನ್ ಮಾರುತಗಳು ಹಿಂದಿರುಗುತ್ತವೆ
ಬಂಗಾಳ ಕೊಲ್ಲಿಯಲ್ಲಿ
ವಾಯುಗುಣ ಸ್ಥಿರವಾಗುತ್ತದೆ
ನಿರ್ಗಮನ ಮಾನ್ಸೂನ್ ಮಾರುತಗಳ ಅವಧಿಯಲ್ಲಿ ಆವರ್ತ ಮಾರುತಗಳು (ಸೈಕ್ಲೋನ್) ಉಂಟಾಗುವುದು
ಅರಬ್ಬಿ ಸಮುದ್ರದಲ್ಲಿ
ಹಿಂದೂ ಮಹಾಸಾಗರದಲ್ಲಿ
ಬಂಗಾಳ ಕೊಲ್ಲಿಯಲ್ಲಿ
ಪೆಸಿಫಿಕ್ ಮಹಾಸಾಗರದಲ್ಲಿ
ಭಾರತದ ಅತ್ಯಂತ ಶುಷ್ಕ ಪ್ರದೇಶ
ಉತ್ತರ ಜಾಸ್ಕರ್ ಶ್ರೇಣಿ
ಕಾರಾಕೋರಂ ಶ್ರೇಣಿ
ರಾಜಸ್ತಾನದ ಗಂಗಾನಗರ
ಜೈಸಲ್ಮಾರ್ನ ರೂಯ್ಲಿ
ಈ ಋತುವಿನಲ್ಲಿ ಇಬ್ಬನಿ ಮತ್ತು ಕಾವಳಗಳು ಸರ್ವೆ ಸಾಮಾನ್ಯ
ಚಳಿಗಾಲ
ಬೇಸಿಗೆಕಾಲ
ಮಳೆಗಾಲ
ನಿರ್ಗಮನ ಮಾನ್ಸೂನ್ ಮಾರುತಗಳ ಕಾಲ
ನೈಋತ್ಯ ಮಾನ್ಸೂನ್ ಮಾರುತಗಳು ಭಾರತವನ್ನು ಎರಡು ಕವಲುಗಳಾಗಿ ಪ್ರವೇಶಿಸುತ್ತವೆ. ಅವುಗಳೆಂದರೆ
ಅಂಡಮಾನ್ ಶಾಖೆ ಮತ್ತು ನಿಕೋಬಾರ್ ಶಾಖೆ
ಅರಬ್ಬಿ ಸಮುದ್ರ ಶಾಖೆ ಮತ್ತು ಬಂಗಾಳ ಕೊಲ್ಲಿ ಶಾಖೆ
ಉತ್ತರ ಭಾಋತ ಶಾಖೆ ಮತ್ತು ದಕ್ಷಿಣ ಭಾರತ ಶಾಖೆ
ಪೂರ್ವಘಟ್ಟ ಶಾಖೆ ಮತ್ತು ಪಶ್ಚಿಮ ಘಟ್ಟ ಶಾಖೆ
ಸಾ.ಶ. 1765 ರಲ್ಲಿ ದ್ವಿಪ್ರಭುತ್ವ ಮೊದಲು ಜಾರಿಗೊಳಿಸಿದ ಸ್ಥಳ
ಕಛ್‍ನ ಪಶ್ಚಿಮ ಭಾಗ
ರಾಜಸ್ತಾನದ ಥಾರ್ ಮರುಭೂಮಿ
ಉತ್ತರ ಜಾಸ್ಕರ್ ಶ್ರೇಣಿ
ಮೇಲಿನ ಎಲ್ಲವೂ ಸರಿ
ಈಶ್ಯಾನ್ಯ ಮಾನ್ಸೂನ್ ಮಾರುತಗಳ ಅವಧಿಯಲ್ಲಿ ಭಾರತದಲ್ಲಾಗುವ ಮಳೆಯ ಪ್ರಮಾಣ
ಶೇ 13
ಶೇ 10
ಶೇ 75
ಶೇ 2
