wayground logo

Free Printable Worksheets

Font size

S
M
L
XL
Worksheets

10th SS Quizz - 13. ನಟರಾಜ್ & ಭಾಗ್ವತ್ ಕಾಳಾವರ Fill in the blank

Total questions: 25

Worksheet time: 25mins

Name
Class
Date
1.

ಭಾರತದ ಹೆಬ್ಬಾಗಿಲು ಎಂದು ಕರೆಯುವÀ ಬಂದರು -   

(a)  

2.

ಭಾರತದ ಚಹದ ಬಂದರು ಎಂದು ಕರೆಯುವ ಬಂದರು –    

(a)  

3.

ಸಾರಿಗೆ ಎಂದರೇನು?       

(a)  

4.

ಭಾರತದ ಪ್ರಾದೇಶಿಕ ಮತ್ತು ಸ್ವತಂತ್ರ ಜಿ.ಪಿ.ಎಸ್. ವ್ಯವಸ್ಥೆಗೆ ಯಾವ ಹೆಸರನ್ನು ಇಡಲಾಗಿದೆ?    

(a)  

5.

ದೂರ ಸಂವೇದಿ ತಂತ್ರಜ್ಞಾನ ಎಂದರೇನು ?     

(a)  

6.

ಇಂದು ದೇಶದಲ್ಲಿ ಅತಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವ ಕೈಗಾರಿಕೆ -

(a)  

7.

ಕೈಗಾರಿಕಾ ವಲಯ ಎಂದರೇನು?  

(a)  

8.

ಗಂಗಾನದಿ ಬಯಲು ಪ್ರದೇಶದಲ್ಲಿ ಸಕ್ಕರೆ ಕೈಗಾರಿಕೆಗಳು ಹೆಚ್ಚು ಕೇಂದ್ರೀಕೃತವಾಗಿವೆ. ಏಕೆ?   



(a)  

9.

ಜವಳಿ ಕೈಗಾರಿಕೆ ಎಂದರೇನು?     

(a)  

10.

ಮುಂಬೈಯನ್ನು ಭಾರತದ ಮ್ಯಾಂಚೆಸ್ಟರ್ ಅಥವಾ ಕಾಟನೋಪೊಲಿಸ್ ಎಂದು ಕರೆಯುತ್ತಾರೆ. ಏಕೆ?   



(a)  

11.

ಜ್ಞಾನಾಧಾರಿತÀ ಕೈಗಾರಿಕೆ ಎಂದರೇನು?         

(a)  

12.

ಸಾಪ್ಟವೇರ್ ತಂತ್ರಜ್ಞಾನ ಪಾರ್ಕ್ ಸ್ಥಾಪಿಸಲು ಕಾರಣವೇನು?   

  

(a)  

13.

ಭಾರತದ ಸಿಲಿಕಾನ್ ಸಿಟಿ ಎಂದು ಬೆಂಗಳೂರನ್ನು ಏಕೆ ಕರೆಯುತ್ತಾರೆ?     

(a)  

14.

ಕಡಲ ಕೊರೆತ ತಡೆಗಟ್ಟಲು ತೀರದುದ್ದಕ್ಕೂ ಬೆಳೆಸುವ ಅರಣ್ಯ ವಿಧ –

(a)  

15.

ಬಂಗಾಳಕೊಲ್ಲಿಯಲ್ಲಿ ಹೆಚ್ಚಾಗಿ ಚಂಡಮಾರುತಗಳು ಉಂಟಾಗಲು  ಕಾರಣವೇನು?

    

(a)  

16.

ಭೂಕುಸಿತ ಎಂದರೇನು?

(a)  

17.

ಗಣಿಗಾರಿಕೆ ಪ್ರದೇಶದಲ್ಲಿ ಭೂಕುಸಿತ ಉಂಟಾಗಲು ಕಾರಣವೇನು?    

(a)  

18.

      ಭೂಮಿಯ ಒಳಗಿನ ಆಂತರಿಕ ಶಕ್ತಿಯಿಂದ ಅನಿರೀಕ್ಷಿತವಾಗಿ ಭೂಮಿಯ ಮೇಲ್ಪದರವು ಕಂಪಿಸುವುದು

(a)  

19.

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಆರ್ಥಿಕ ಯೋಜನೆಯ ಬಗ್ಗೆ ಚಿಂತಿಸಿದವರು -

(a)  

20.

ಭಾರತಕ್ಕೆ   ಯೋಜಿತ   ಅರ್ಥವ್ಯವಸ್ಥೆ   ಪುಸ್ತಕವನ್ನು ಬರೆದವರು -

(a)  

21.

ಭಾರತದ   ಆರ್ಥಿಕ   ಯೋಜನೆಯ   ಪಿತಾಮಹ -       

(a)  

22.

ರಾಷ್ಟ್ರೀಯ ಯೋಜನಾ ಆಯೋಗದ ಅಧ್ಯಕ್ಷರು-

(a)  

23.

“ಎಲ್ಲರನ್ನು ಒಳಗೊಂಡ ಬೆಳವಣಿಗೆ” ಇದು ಈ ಪಂಚವಾರ್ಷಿಕ ಯೋಜನೆಯ ಗುರಿ -

(a)  

24.

ಹಸಿರು ಕ್ರಾಂತಿಯಲ್ಲಿ ಮೊಟ್ಟಮೊದಲು ಸಂಶೋಧಿಸಿದ ಬೆಳೆ        - 

(a)  

25.

ಭಾರತದ ಹಸಿರು ಕ್ರಾಂತಿಯ ಪಿತಾಮಹ -

(a)