wayground logo

Free Printable Worksheets

NEW

Font size

S
M
L
XL
Worksheets

SSLC-ಅರ್ಥಶಾಸ್ತ್ರ:ಅಧ್ಯಾಯ:01-ಅಭಿವೃದ್ಧಿ:ರಚನೆ-ನಟರಾಜ & ಭಾಗ್ವತ್

Total questions: 21

Worksheet time: 11mins

Name
Class
Date
1.
ಇತ್ತೀಚಿಗೆ ಇದರ ಆಧಾರದ ಮೇಲೆ ದೇಶಗಳ ಅಭಿವೃದ್ಧಿ ಗುರುತಿಸಲಾಗುತ್ತದೆ
a)
ಶೈಕ್ಷಣಿಕ ಗುಣಮಟ್ಟ
b)
ತಲಾದಾಯದ
c)
ಮಾನವ ಅಭಿವೃದ್ಧಿ ಸೂಚಿ
d)
ರಾಷ್ಟ್ರೀಯ ಆದಾಯ
2.
ಇದರ ಮಟ್ಟ ಹೆಚ್ಚಾದಂತೆ ದೇಶದ ಆರ್ಥಿಕ ಮಟ್ಟ ಹೆಚ್ಚಾಗುತ್ತದೆ
a)
ಜನಸಂಖ್ಯಾ
b)
ನಿರುದ್ಯೋಗ ನಿರೀಕ್ಷೀತ ಜೀವನ
c)
ಶಿಕ್ಷಣದ
d)
ನಿರೀಕ್ಷೀತ ಜೀವನ
3.
ನಿರೀಕ್ಷೀತ ಜೀವಿತಾವಧಿ ಎಂದರೆ
a)
ಒಂದು ದೇಶದ ಜನರು ಬದುಕುಳಿಯ ಬಹುದಾದ ಸರಾಸರಿ ವಯಸ್ಸು
b)
ಆರೋಗ್ಯವಾಗಿ ಬದುಕಿರುವುದು
c)
ಜೀವನದಲ್ಲಿರುವ ನಿರೀಕ್ಷೆಗಳು
d)
ಒಬ್ಬ ವ್ಯಕ್ತಿಯ ಗರಿಷ್ಠ ಆಯಸ್ಸು
4.
ರಾಷ್ಟ್ರೀಯ ಆದಾಯ ಹೆಚ್ಚಾದಂತೆ ಜನಸಂಖ್ಯೆಯಲ್ಲಿ ಹೆಚ್ಚಳವಾದರೆ
a)
ನಿರುದ್ಯೋಗ ಕಡಿಮೆಯಾಗುತ್ತದೆ
b)
ತಲಾದಾಯ ಹೆಚ್ಚಾಗುತ್ತದೆ ಅ
c)
ಅಭಿವೃದ್ಧಿಯ ವೇಗ ಹೆಚ್ಚಾಗುತ್ತದೆ ಆ
d)
ಆರ್ಥಿಕಅಭಿವೃದ್ಧಿ ಸಾಧ್ಯವಾಗುವುದಿಲ್ಲ
5.
ಕೃಷಿಯೇತರ ವಲಯಗಳು ಕ್ರಮೇಣವಾಗಿ ರಾಷ್ಟ್ರೀಯ ಆದಾಯಕ್ಕೆ ಹೆಚ್ಚಿನ ಕೊಡುಗೆ ನೀಡುವುದೇ
a)
ನೈಜ ಅಭಿವೃದ್ಧಿ
b)
ತಲಾದಾಯದ ಹೆಚ್ಚಳ
c)
ರಚನಾತ್ಮಕ ಬದಲಾವಣೆ
d)
ಆರ್ಥಿಕ ಪ್ರಗತಿ
6.
ಮನುಷ್ಯನ ಆಯಸ್ಸನ್ನು ಹೆಚ್ಚಿಸಲು ಸಹಾಯಕವಾದ ಅಂಶವೆಂದರೆ,
a)
ಶೈಕ್ಷಣಿಕ ಸೌಲಭ್ಯಗಳು
b)
ತಾಂತ್ರಿಕ ಸೌಲಭ್ಯಗಳು
c)
ಉತ್ತಮ ಆಡಳಿತ ಸೌಲಭ್ಯಗಳು
d)
ನೈರ್ಮಲ್ಯದ ಸೌಲಭ್ಯಗಳು
7.
ಈ ಕೆಳಗಿನವುಗಳಲ್ಲಿ ಅನಭಿವೃದ್ಧಿ ರಾಷ್ಟ್ರದ ಲಕ್ಷಣವೆಂದರೆ
a)
ಉತ್ಪಾದನೆ ಕಡಿಮೆ
b)
ಜನಸಂಖ್ಯೆ ಕಡಿಮೆ
c)
ನಿರೀಕ್ಷಿತ ಜೀವಿತಾವಧಿ ಹೆಚ್ಚಾಗಿರುವದು
d)
ನಿರುದ್ಯೋಗ ಕಡಿಮೆ
8.
ಒಂದು ವರ್ಷದ ಅವಧಿಯಲ್ಲಿ ಉತ್ಪಾದನೆಯಾಗುವ ಎಲ್ಲ ಸರಕು-ಸೇವೆಗಳ ಒಟ್ಟು ಮೌಲ್ಯವೇ
a)
ಆರ್ಥಿಕ ಅಭಿವೃದ್ಧಿ
b)
ರಾಷ್ಟ್ರೀಯ ಆದಾಯ
c)
ಶೈಕ್ಷಣಿಕ ಅಭಿವೃದ್ಧಿ
d)
ಜನರ ತಲಾದಾಯ
9.
ರಾಷ್ಟ್ರೀಯ ಆದಾಯವನ್ನು ಅಲ್ಲಿನ ಒಟ್ಟು ಜನಸಂಖ್ಯೆಯಿಂದ ಭಾಗಿಸಿ ಇದನ್ನು ಪಡೆಯಬಹುದು
a)
ಸಾಕ್ಷರತೆಯ ದರ
b)
ನಿವ್ವಳ ಜನಸಂಖ್ಯೆ
c)
ತಲಾದಾಯ
d)
ಜಿ.ಡಿ.ಪಿ. ದರ
10.
ಆರ್ಥಿಕ ಅಭಿವೃದ್ಧಿಯ ಮುಖ್ಯ ಗುರಿ

a)
ಜನರನ್ನು ಶ್ರೀಮಂತರನ್ನಾಗಿಸುವುದು
b)
ಮಾನವ ಅಭಿವೃದ್ಧಿ
c)
ಸೈನ್ಯವನ್ನು ಬಲಪಡಿಸುವುದು
d)
ಭ್ರಷ್ಟಾಚಾರ ನಿರ್ಮೂಲನೆ
11.
ಮಾನವ ಅಭಿವೃದ್ಧಿ ಸೂಚಿ ಮಾನದಂಡವನ್ನು ರೂಪಿಸಿದವರು

a)
ಅಂತರಾಷ್ಟ್ರೀಯ ನ್ಯಾಯಾಲಯ
b)
ವಿಶ್ವವಾಣಿಜ್ಯ ಸಂಸ್ಥೆ
c)
ವಿಶ್ವಸಂಸ್ಥೆಯ ಅಭಿವೃದ್ಧಿಕಾರ್ಯಕ್ರಮ
d)
ವಿಶ್ವಸಂಸ್ಥೆಯ ಭದ್ರತಾ ಸಮಿತಿ
12.
ಈ ಕೆಳಗಿನವುಗಳಲ್ಲಿ ಮಾನವ ಅಭಿವೃದ್ಧಿ ಸೂಚಕವಲ್ಲದಿರುವುದು

a)
ವಸತಿ ಸೌಲಭ್ಯ
b)
ಶೈಕ್ಷಣಿಕ ಸಾಧನೆ
c)
ಜೀವನ ಮಟ್ಟ
d)
ನಿರೀಕ್ಷಿತ ಜೀವಿತಾವಧಿ
13.
ತಲಾದಾಯ ಹೆಚ್ಚಳವು ಅಭಿವೃದ್ಧಿಯ ನೈಜ ಮಾಪಕವಾಗುವುದಿಲ್ಲ ಏಕೆಂದರೆ

a)
ಜನಸಂಖ್ಯೆಯು ಹೆಚ್ಚಾಗಿರುತ್ತದೆ
b)
ಆದಾಯವು ಜನರಲ್ಲಿ ಹೇಗೆ ಹಂಚಿಕೆಯಾಗಿದೆ ಎಂಬುದನ್ನು ತಿಳಿಸುವುದಿಲ್ಲ

c)
ಲಾಭಗಳು ಕಡಿಮೆಯಾಗಿರುತ್ತದೆ
d)
ಶ್ರೀಮಂತರು ಹೆಚ್ಚಾಗಿರುತ್ತಾರೆ
14.
5 ವರ್ಷದ ಮಕ್ಕಳು ತಮ್ಮ ಜೀವಿತಾವಧಿಯಲ್ಲಿ ಪಡೆಯಲಿರುವ ಶಿಕ್ಷಣ

a)
ಮಾನವ ಅಭಿವೃದ್ಧಿ ಸೂಚಿ
b)
ಶಾಲಾ ಶಿಕ್ಷಣದ ವರ್ಷಗಳು
c)
ಪ್ರಾಥಮಿಕ ಶಿಕ್ಷಣ
d)
ನಿರೀಕ್ಷಿತ ಶಾಲಾ ಶಿಕ್ಷಣದ ವರ್ಷಗಳು
15.
ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಮಾನವ ಅಭಿವೃದ್ಧಿ ಸೂಚಿಯು

a)
ನಿಧಾನವಾಗಿ ಕಡಿಮೆಯಾಗುತ್ತದೆ
b)
ನಿರಂತರವಾಗಿ ಹೆಚ್ಚುತ್ತಿದೆ
c)
ನಿರಂತರವಾಗಿ ಕಡಿಮೆಯಾಗುತ್ತಿದೆ
d)
ನಿಧಾನವಾಗಿ ಹೆಚ್ಚುತ್ತಿದೆ
16.
2011 ರಲ್ಲಿ ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ

a)
0.547
b)
0.857
c)
0.745
d)
0.457
17.
ಭಾರತವು ಇಂದು ಮಾನವ ಅಭಿವೃದ್ಧಿಯಲ್ಲಿ ಇದನ್ನು ಸಾಧಿಸಿದ ದೇಶಗಳ ಗುಂಪಿಗೆ ಸೇರಿದೆ.

a)
ಹೆಚ್ಚು ಮಾನವ ಅಭಿವೃದ್ಧಿ
b)
ಮಧ್ಯಮ ಮಾನವ ಅಭಿವೃದ್ಧಿ
c)
ಯಾವುದೇ ಅಬಿವೃದ್ಧಿ ಹೊಂದಿರದ

d)
ಕಡಿಮೆ ಮಾನವ ಅಭಿವೃದ್ಧಿ
18.
ಭಾರತದಲ್ಲಿ ಲಿಂಗಾನುಪಾತ ಕುಸಿತಕ್ಕೆ ನೇರ ಕಾರಣ

a)
ನಿರುದ್ಯೋಗ
b)
ಭೌಗೋಳಿಕ ಅಂಶಗಳು
c)
ಹೆಣ್ಣುಭ್ರೂಣ ಹತ್ಯೆ
d)
ಆದಾಯ ಅಸಮಾನತೆ
19.
. ಭಾರತದಲ್ಲಿ 2009-10 ರಲ್ಲಿ ಮಹಿಳೆಯರ ಕೆಲಸದ ಭಾಗವಹಿಸುವಿಕೆ ದರ ಪುರುಷರಿಗಿಂತ

a)
ಸಮವಾಗಿದೆ
b)
ಹೆಚ್ಚಾಗಿದೆ
c)
ಶೂನ್ಯವಾಗಿದೆ
d)
ಕಡಿಮೆ ಇದೆ
20.
2011 ರ ಜನಗಣತಿಯ ಪ್ರಕಾರ ಮಹಿಳೆಯರ ಸಾಕ್ಷರತಾ ದರ

a)
ಶೇ.56
b)
ಶೇ.82

c)
ಶೇ.65
d)
ಶೇ.28
21.
ಮಹಿಳೆಯರನ್ನು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಕ್ಷೇತ್ರಗಳಲ್ಲಿ ಸಬಲರನ್ನಾಗಿ ಮಾಡುವುದೇ

a)
ಕೆಲಸದಲ್ಲಿ ಭಾಗವಹಿಸುವಿಕೆ ದರ
b)
ಮಹಿಳಾ ಸಾಕ್ಷರತಾ ದರ

c)
ಸಮಾನ ವೇತನ ನೀಡಿಕೆ
d)
ಮಹಿಳಾ ಸಬಲೀಕರಣ