wayground logo

Free Printable Worksheets

NEW

Font size

S
M
L
XL
Worksheets

SSH. ಸಮಾಜ ವಿಜ್ಞಾನ ಕ್ವಿಜ್ 17.(ಸಮಾಜಶಾಸ್ತ್ರ 3)

Total questions: 20

Worksheet time: 10mins

Name
Class
Date
1.

ನರ್ಮದಾ ಆಂದೋಲನದ ನೇತೃತ್ವ ವಹಿಸಿದವರು

a)

ಡಾ ಶಿವರಾಮ ಕಾರಂತ್

b)

ಮೇಧಾ ಪಾಟ್ಕರ್

c)

ಸುಂದರಲಾಲ ಬಹುಗುಣ

d)

ಪಾಂಡುರಂಗ ಹೆಗಡೆ

2.

ಡಾ ಶಿವರಾಮ ಕಾರಂತರು ಎಲ್ಲಿ ಅಣುಸ್ಥಾವರ ಸ್ಥಾಪಿಸುವುದನ್ನು ವಿರೋಧಿಸಿದರು

a)

ಕಲ್ಪಕಮ್

b)

ನರೋರ

c)

ಕೈಗಾ

d)

ಕಾರವಾರ

3.

ಸಾಮಾಜಿಕ ಚಳುವಳಿ ಎಂದರೆ

a)

ಮಾನವ ಸಮಾಜದ ಚಲನೆ

b)

ಮಾನವ ಸಮಾಜದ ಬದಲಾವಣೆ

c)

ಸಾಮಾಜಿಕ ಪ್ರತಿರೋಧದ ಪ್ರಕ್ರಿಯೆ

d)

ಮೇಲಿನ ಎಲ್ಲವೂ ಸರಿ

4.

ಚಲನಚಿತ್ರ ಮಂದಿರದ ಹತ್ತಿರ ಟಿಕೆಟ್ ಪಡೆಯಲು ಮುತ್ತಿಗೆ ಹಾಕಿದಂತೆ ಸೇರುವ ಜನಸ್ತೋಮವನ್ನು ಹೀಗೆನ್ನಬಹುದು

a)

ಗಲಭೆ

b)

ಪರಿಸರ ಚಳುವಳಿ

c)

ಜನಮಂದೆ

d)

ಗುಂಪು ಘರ್ಷಣೆ

5.

ದೊಂಬಿ ಅಥವಾ ಗಲಭೆ ಎಂದರೆ

a)

ಆಕಸ್ಮಿಕ ಕಾರಣದಿಂದ ಸೇರಿರುವ ಜನಸಮೂಹ

b)

ರಸ್ತೆ ಅಪಘಾತ ನಡೆದಾಗ ಸೇರಿರುವ ಜನಸಮೂಹ

c)

ಹಿಂಸಾತ್ಮಕ ಮತ್ತು ವಿನಾಶಕ ಸ್ವರೂಪದ ಜನಮಂದೆ ವರ್ತನೆ

d)

ಸೀಮಿತ ಉದ್ದೇಶಕ್ಕೆ ಸೇರಿರುವ ಜನಸಮೂಹ

6.

ಪರಿಸರದಲ್ಲಿರುವ ಜೀವಜಗತ್ತಿನ ಸಂರಕ್ಷಣೆಯನ್ನು ವೈಜ್ಞಾನಿಕವಾಗಿ ಪ್ರತಿಪಾದಿಸುವ ಚಳುವಳಿಯೇ

a)

ಸ್ವಾತಂತ್ರ್ಯ ಚಳುವಳಿ

b)

ಪರಿಸರ ಚಳುವಳಿ

c)

ಮದ್ಯಪಾನ ವಿರೋಧಿ ಚಳುವಳಿ

d)

ಮಹಿಳಾ ಚಳುವಳಿ

7.

ಚಿಪ್ಕೋ ಚಳುವಳಿ ನಡೆದ ಸ್ಥಳ

a)

ತೆಹರಿ ಗರ್ವಾಲ್ ಜಿಲ್ಲೆಯ ರೆನ್ನಿ ಗ್ರಾಮ

b)

ಉತ್ತರಕನ್ನಡದ ಸಲ್ಯಾಣಿ

c)

ಕರ್ನಾಟಕದ ಮಂಗಳೂರು

d)

ಕಾರವಾರದ ಕೈಗಾ

8.

ಅಪ್ಪಿಕೋ ಚಳುವಳಿಯ ಮುಖ್ಯ ಉದ್ದೇಶ

a)

ಮರಗಳ ಕಳ್ಳಸಾಗಾಣಿಕೆ ತಡೆಯುವುದು

b)

ಗಿಡ-ಮರಗಳನ್ನು ಬೆಳೆಸುವುದು

c)

ಪರಿಸರದ ಬಗ್ಗೆ ಅರಿವು ಮೂಡಿಸುವುದು

d)

ಮೇಲಿನ ಎಲ್ಲವೂ

9.

ಅಪ್ಪಿಕೋ ಚಳುವಳಿಯ ಎಲ್ಲಿ ನಡೆಯಿತು

a)

ಉತ್ತರಪ್ರದೇಶದ ತೆಹ್ರಿ -ಗರ್ವಾಲ್

b)

ಕಾರವಾರದ ಕೈಗಾ

c)

ಕರ್ನಾಟಕದ ಕರಾವಳಿ ತೀರ

d)

ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮ

10.

ಗುಜರಾತ್ ರಾಜ್ಯದಲ್ಲಿ ನರ್ಮದಾ ನದಿಗೆ ನಿರ್ಮಿಸಲಾದ ಅಣೆಕಟ್ಟು

a)

ನಾಗಾರ್ಜುನ ಸಾಗರ

b)

ಪಂಪ ಸಾಗರ

c)

ಸರ್ದಾರ್ ಸರೋವರ

d)

ಬಾಕ್ರಾನಂಗಲ್

11.

ನರ್ಮದಾ ಬಚಾವೋ ಆಂದೋಲನದ ಮುಖ್ಯ ಆಶಯ

a)

ನರ್ಮದಾ ನದಿಯ ನೀರನ್ನು ಶುದ್ಧಗೊಳಿಸುವುದು

b)

ಅರಣ್ಯ ನಾಶ ಪರಿಸರ ನಾಶ ಜೀವ ಸಂಕುಲ ನಾಶ ತಡೆಯುವುದು

c)

ಮದ್ಯಪಾನವನ್ನು ತಡೆಗಟ್ಟುವುದು

d)

ಕೃಷಿಭೂಮಿಯನ್ನು ಸಂರಕ್ಷಿಸುವುದು

12.

ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿಯ ನೇತೃತ್ವ ವಹಿಸಿದವರು

a)

ಮೇಧಾ ಪಾಟ್ಕರ್

b)

ಸುಂದರಲಾಲ್ ಬಹುಗುಣ

c)

ಡಾ ಶಿವರಾಮ ಕಾರಂತ್

d)

ಡಾ ಕುಸುಮಾ ಸೊರಬ

13.

ಮೌನ ಕಣಿವೆ ಆಂದೋಲನ ಈ ರಾಜ್ಯದಲ್ಲಿ ನಡೆಯಿತು

a)

ಕರ್ನಾಟಕ

b)

ಉತ್ತರ ಪ್ರದೇಶ

c)

ಕೇರಳ

d)

ಆಂಧ್ರಪ್ರದೇಶ

14.

ಇವುಗಳಲ್ಲಿ ಯಾವುದು ಕೈಗಾ ಅಣು ಸ್ಥಾವರ ವಿರೋಧಿ ಚಳುವಳಿಯ ಉದ್ದೇಶವಲ್ಲ

a)

ಅರಣ್ಯ ನಾಶ ತಡೆಯುವುದು

b)

ಅಣು ವಿಕಿರಣದಿಂದ ಪರಿಸರ ಮಾಲಿನ್ಯ ತಡೆಯುವುದು

c)

ಆರ್ಥಿಕ ವಲಯಕ್ಕೆ ಕೃಷಿಭೂಮಿಯನ್ನು ಪಡೆಯುವುದು

d)

ಜೀವ ಪ್ರಭೇದಗಳ ಸಂರಕ್ಷಣೆ

15.

ಮಧ್ಯಪಾನ ನಿಷೇಧ ಚಳುವಳಿಯಲ್ಲಿ ತಮ್ಮ ಜೀವ ಕಳೆದುಕೊಂಡ ಹೋರಾಟಗಾರರು

a)

ಡಾ ಶಿವರಾಮ ಕಾರಂತ್

b)

ಡಾ ಕುಸುಮಾ ಸೊರಬ

c)

ಪೆರಿಯಾರ್ ರಾಮಸ್ವಾಮಿ

d)

ಬಿಆರ್ ಅಂಬೇಡ್ಕರ್

16.

1925 ರಲ್ಲಿ ಪೆರಿಯಾರ್ ರಾಮಸ್ವಾಮಿ ಅವರು ಆರಂಭಿಸಿದ ಆತ್ಮಗೌರವ ಚಳುವಳಿ ಈ ಚಳುವಳಿಯ ಭಾಗವಾಗಿದೆ

a)

ಅಸ್ಪೃಶ್ಯತೆ ವಿರೋಧಿ ಚಳುವಳಿ

b)

ಮದ್ಯಪಾನ ನಿಷೇಧ ಚಳುವಳಿ

c)

ಪರಿಸರ ಸಂರಕ್ಷಣಾ ಚಳುವಳಿ

d)

ಮಹಿಳಾ ಶೋಷಣೆ ವಿರೋಧಿ ಚಳುವಳಿ

17.

ಕರ್ನಾಟಕದಲ್ಲಿ ರೈತ ಸಂಘವನ್ನು ಸ್ಥಾಪಿಸಿದವರು

a)

ಡಿ ದೇವರಾಜ ಅರಸು

b)

ಎಚ್ಎಸ್ ರುದ್ರಪ್ಪ

c)

ಎಂ ಡಿ ನಂಜುಂಡಸ್ವಾಮಿ

d)

ಪೆರಿಯಾರ್ ರಾಮಸ್ವಾಮಿ

18.

ಜಾರ್ಖಂಡ್ ಮುಕ್ತಿ ಮೋರ್ಚಾ ಈ ಕೆಳಗಿನ ಚಳುವಳಿಗೆ ಸಂಬಂಧಿಸಿದೆ

a)

ಪರಿಸರ ಚಳುವಳಿ

b)

ಮಹಿಳಾ ಚಳುವಳಿ

c)

ರೈತ ಚಳುವಳಿ

d)

ಕಾರ್ಮಿಕ ಚಳುವಳಿ

19.

1864 ರಲ್ಲಿ ಲಂಡನ್ ನಲ್ಲಿ ಪ್ರಾರಂಭವಾದ ವಿಶ್ವದ ಮೊದಲ ಕಾರ್ಮಿಕ ಸಂಘಟನೆ

a)

Indian working men's association

b)

The international working men's association

c)

British working men's association

d)

International paper organisation

20.

ಕರ್ನಾಟಕದಲ್ಲಿ 70ರ ದಶಕದಲ್ಲಿ ಸಾಮಾಜಿಕ ಪರಿವರ್ತನೆಗೆ ನಾಂದಿ ಹಾಡಿದವರು

a)

ಡಾ ಅಂಬೇಡ್ಕರ್

b)

ಶ್ರೀ ಬಸವಲಿಂಗಪ್ಪ

c)

ಡಿ ದೇವರಾಜ ಅರಸು

d)

ಎಂ ಡಿ ನಂಜುಂಡಸ್ವಾಮಿ