wayground logo

Free Printable Worksheets

NEW

Font size

S
M
L
XL
Worksheets

ಭಾರತದ ಕೈಗಾರಿಕೆಗಳು

Total questions: 20

Worksheet time: 10mins

Name
Class
Date
1.

ಕಚ್ಚಾವಸ್ತುಗಳನ್ನು ಹೆಚ್ಚು ಉಪಯುಕ್ತ ವಸ್ತುಗಳನ್ನಾಗಿ ಪರಿವರ್ತಿಸುವ ಪ್ರಕ್ರಿಯೆ

a)

ಉತ್ಪಾದನೆ

b)

ಕೈಗಾರಿಕೆ

c)

ಕೃಷಿ

d)

ಕಾರ್ಖಾನೆ

2.

ಕೈಗಾರಿಕಾ ಪ್ರದೇಶಗಳು ಸಾಮಾನ್ಯವಾಗಿ ನಗರ ಪ್ರದೇಶಗಳೇ ಆಗಿರುತ್ತವೆ. ಏಕೆಂದರೆ

a)

ಕಚ್ಚಾವಸ್ತುಗಳು ದೊರಕುತ್ತವೆ

b)

ಕಾರ್ಮಿಕರ ಲಭ್ಯತೆ

c)

ಸೂಕ್ತ ವಾಯುಗುಣ

d)

ಕೈಗಾರಿಕಾ ಸ್ಥಾನಿಕರಣದ ಅಂಶಗಳು ಲಭ್ಯವಿರುತ್ತವೆ

3.

ದೇಶದ ಇತರ ಎಲ್ಲಾ ಕೈಗಾರಿಕೆಗಳಿಗೂ ಮೂಲ ಕೈಗಾರಿಕೆ

a)

ಗುಡಿ ಕೈಗಾರಿಕೆ

b)

ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆ

c)

ಅಲ್ಯೂಮಿನಿಯಂ ಕೈಗಾರಿಕೆ

d)

ಗೃಹ ಕೈಗಾರಿಕೆ

4.

ಭಾರತೀಯರಿಗೆ ಕಬ್ಬಿಣ ತಯಾರಿಸುವ ಕಲೆ ಪ್ರಾಚೀನಕಾಲದಿಂದಲೂ ತಿಳಿದಿತ್ತು ಎಂಬುದಕ್ಕೆ ಉದಾಹರಣೆ

a)

ಮೆಹ್ರಾಲಿಯ ಕಬ್ಬಿಣ ಸ್ತಂಭ

b)

ಸಾರನಾಥದ ವಿಜಯಸ್ತಂಭ

c)

ಅಶೋಕನ ಕಬ್ಬಿಣದ ಶಾಸನಗಳ

d)

ಯುದ್ಧ ಫಿರಂಗಿಗಳು

5.

ಖಾಸಗಿ ವಲಯ : TISCO : : ಸರಕಾರಿ ವಲಯ. : ________

a)

JVSL

b)

NINL

c)

VISL

d)

IISL

6.

ಕರ್ನಾಟಕದಲ್ಲಿರುವ ಅಲ್ಯುಮಿನಿಯಂ ತಯಾರಿಕಾ ಕೇಂದ್ರ

a)

ಬೆಂಗಳೂರು

b)

ಬೆಳಗಾವಿ

c)

ದಾವಣಗೆರೆ

d)

ಉತ್ತರ ಕನ್ನಡ

7.

ಭಾರತದ ಅತಿ ಪ್ರಮುಖ ಕೃಷಿಯಾಧಾರಿತ ಕೈಗಾರಿಕೆ

a)

ಕಾಗದ ಕೈಗಾರಿಕೆ

b)

ಸಕ್ಕರೆ ಕೈಗಾರಿಕೆ

c)

ಸೆಣಬು ಕೈಗಾರಿಕೆ

d)

ಹತ್ತಿ ಬಟ್ಟೆ ಕೈಗಾರಿಕೆ

8.

ಬಹುಪಯೋಗಿಯಾಗಿರುವ ಪ್ರಮುಖವಾದ ಕಬ್ಬಿಣೇತರ ಲೋಹ

a)

ಅಲ್ಯೂಮಿನಿಯಂ

b)

ಮ್ಯಾಂಗನೀಸ್

c)

ಅಬ್ರಕ

d)

ಕಲ್ಲಿದ್ದಲು

9.

ಭಾರತದಲ್ಲಿ ಮೊಟ್ಟಮೊದಲ ಆಧುನಿಕ ಹತ್ತಿ ಬಟ್ಟೆ ಕೈಗಾರಿಕೆಯು ಪ್ರಾರಂಭವಾದ ಸ್ಥಳ

a)

ಮದ್ರಾಸ್

b)

ಕಲ್ಕತ್ತಾ

c)

ಮುಂಬೈ

d)

ಬೆಂಗಳೂರು

10.

ಭಾರತದಲ್ಲಿ ಸಕ್ಕರೆ ಕೈಗಾರಿಕೆಯು ಮುಖ್ಯವಾಗಿ _________ ಪ್ರದೇಶಗಳಲ್ಲಿ ಕೇಂದ್ರೀಕೃತವಾಗಿದೆ

a)

ನಗರ

b)

ಕಬ್ಬು ಬೆಳೆಯುವ

c)

ಗ್ರಾಮೀಣ

d)

ನೀರಾವರಿ

11.

ಒಂದು ದೇಶದಲ್ಲಿ ಬಳಸುವ ಕಾಗದದ ಪ್ರಮಾಣದಿಂದ ತಿಳಿಯಬಹುದಾದದ್ದು

a)

ಆ ದೇಶದ ಸಾಹಿತ್ಯವನ್ನು

b)

ಆ ದೇಶದ ವೃತ್ತಪತ್ರಿಕೆಗಳನ್ನು

c)

ಆ ದೇಶದ ಅಭಿವೃದ್ಧಿಯನ್ನು

d)

ಆ ದೇಶದ ಸಾಕ್ಷರತೆಯ ಮಟ್ಟವನ್ನು

12.

ಭಾರತದಲ್ಲಿ ಮೊಟ್ಟಮೊದಲ ಆಧುನಿಕ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಯು ______ ಎಂಬಲ್ಲಿ ಸ್ಥಾಪನೆಗೊಂಡಿತು

a)

ಜಯಕಾಯ್

b)

ಕುಲ್ಟಿ

c)

ಬಾಲಿ

d)

ಸೆರಾಂಪುರ

13.

ಕಾಗದ ಕೈಗಾರಿಕೆಗಳು ಅರಣ್ಯಾಧಾರಿತ ಕೈಗಾರಿಕೆಯಾಗಿವೆ. ಏಕೆಂದರೆ ಅವು..

a)

ಅರಣ್ಯಗಳಲ್ಲಿ ಪ್ರಾರಂಭವಾಗಿರುತ್ತದೆ

b)

ಅರಣ್ಯಗಳಿಂದ ಬರುವ ಕಚ್ಚಾವಸ್ತುಗಳನ್ನು ಬಳಸುತ್ತವೆ

c)

ಅರಣ್ಯಗಳನ್ನು ಬೆಳೆಸುತ್ತವೆ

d)

ಅರಣ್ಯಗಳನ್ನು ನಾಶ ಮಾಡುತ್ತವೆ

14.

ಭಾರತದಲ್ಲಿ ಜ್ಞಾನಾಧಾರಿತ ಕೈಗಾರಿಕೆಯು ತೀವ್ರಗತಿಯಲ್ಲಿ ಅಭಿವೃದ್ಧಿಗೊಳ್ಳುತ್ತಿರುವ ಉದ್ಯಮವಾಗಿದೆ. ಕಾರಣ ಭಾರತದಲ್ಲಿ

a)

ಕೈಗಾರಿಕೀಕರಣ ಸಾಧ್ಯವಾಗಿದೆ

b)

ವಿಫುಲ ಯುವ ಜನಸಂಖ್ಯೆ ಲಭ್ಯವಿದೆ

c)

ಮಾಹಿತಿ ತಂತ್ರಜ್ಞಾನದ ಕೊರತೆಯಿದೆ

d)

ಸಾಫ್ಟ್ವೇರ್ ಉದ್ಯಮ ಪೂರಕವಾಗಿದೆ

15.

ಸಾಫ್ಟ್ವೇರ್ ಕೈಗಾರಿಕೆಯಲ್ಲಿ ಅತ್ಯುತ್ತಮ ಹೆಸರುಗಳಿಸಿರುವ ಭಾರತದ ರಾಜ್ಯ-

a)

ಮಹಾರಾಷ್ಟ್ರ

b)

ಕರ್ನಾಟಕ

c)

ತಮಿಳುನಾಡು

d)

ದೆಹಲಿ

16.

ಮುಂಬಯಿ ನಗರವನ್ನು 'ಭಾರತದ ಮ್ಯಾಂಚೆಸ್ಟರ್' ಎಂದು ಕರೆಯಲು ಕಾರಣ ಅದು

a)

ಪ್ರಸಿದ್ಧ ಹತ್ತಿ ಉತ್ಪಾದನಾ ಕೇಂದ್ರ

b)

ಪ್ರಸಿದ್ಧ ರಫ್ತು ಮಾಡುವ ಕೇಂದ್ರ

c)

ಪ್ರಸಿದ್ಧ ಹತ್ತಿ ಬಟ್ಟೆ ಉತ್ಪಾದನಾ ಕೇಂದ್ರ

d)

ಪ್ರಸಿದ್ಧ ಕೈಗಾರಿಕಾ ಕೇಂದ್ರ

17.

ಬಾಕ್ಸೈಟ್ ಅದಿರು ಈ ಕೈಗಾರಿಕೆಯ ಪ್ರಮುಖ ಕಚ್ಚಾವಸ್ತು

a)

ಮ್ಯಾಂಗನೀಸ್

b)

ಕಬ್ಬಿಣ ಮತ್ತು ಉಕ್ಕು

c)

ಸಿಮೆಂಟ್

d)

ಅಲ್ಯುಮಿನಿಯಂ

18.

ಭಾರತದ 'ಸಿಲಿಕಾನ್ ವ್ಯಾಲಿ'

a)

ದೆಹಲಿ

b)

ಬೆಂಗಳೂರು

c)

ಪುಣೆ

d)

ಹೈದರಾಬಾದ್

19.

ನಕ್ಷೆಯಲ್ಲಿ ಗುರುತಿಸಿರುವಂತೆ ಭಾರತದ ಕಬ್ಬಿಣ ಮತ್ತು ಉಕ್ಕಿನ ಕೈಗಾರಿಕೆಗಳ ಸರಿಯಾದ ಆಯ್ಕೆ

a)

ದುರ್ಗಾಪುರ, ಬೊಕಾರೋ, ರತ್ನಗಿರಿ, ಭಿಲಾಯಿ

b)

ಬೊಕಾರೋ, ಭಿಲಾಯಿ, ರತ್ನಗಿರಿ, ತೋರಣಗಲ್

c)

ರೂರ್ಕೆಲಾ, ವಿಶಾಖಪಟ್ಟಣ, ರತ್ನಗಿರಿ, ಬೆಳಗಾವಿ

d)

ಭಿಲಾಯಿ, ರತ್ನಗಿರಿ, ಬೆಳಗಾವಿ, ಬೊಕಾರೋ

20.

ಕಾಗದ ಕೈಗಾರಿಕೆಯಲ್ಲಿ ಬಳಸುವ ಕಚ್ಚಾವಸ್ತುಗಳು

a)

ಹುಲ್ಲು

b)

ಕಬ್ಬಿನ ಸಿಪ್ಪೆ

c)

ಚಿಂದಿಬಟ್ಟೆ

d)

ಎಲ್ಲವೂ