NEW
Font size
Worksheets18. ಸಾಮಾಜಿಕ ಸಮಸ್ಯೆಗಳು
Total questions: 20
Worksheet time: 10mins
ಭಾರತ ಸಂವಿಧಾನದ ಪ್ರಕಾರ _____ ವರ್ಷಕ್ಕಿಂತ ಕಡಿಮೆ ವಯಸ್ಸಿನ ದುಡಿಯುವ ಮಕ್ಕಳು ಬಾಲಕಾರ್ಮಿಕರಾಗುತ್ತಾರೆ.
14 ವರ್ಷ
16 ವರ್ಷ
18 ವರ್ಷ
21 ವರ್ಷ
15ರಿಂದ 18ವರ್ಷ ಯಾವುದೆ ಮಕ್ಕಳನ್ನು ಅಪಾಯಕಾರಿ ಕ್ಷೇತ್ರದಲ್ಲಿ ದುಡಿಸುವಂತಿಲ್ಲ ಎಂದು _____ ಹೇಳಿದೆ.
ಭಾರತದ ಸಂವಿಧಾನದ ಪ್ರಸ್ತಾವನೆ.
ಮಕ್ಕಳ ಲೈಂಗಿಕ ದೌರ್ಜನ್ಯ ತಡೆ 2012 ಕಾಯಿದೆ.
ಹೆಣ್ಣು ಭ್ರೂಣ ಗುರುತಿಸುವ ಕಾಯಿದೆ (PCPNDT) 1994.
ಬಾಲಕಾರ್ಮಿಕ, ಹದಿಹರೆಯದ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ- 1986.
ಹೆಣ್ಣು ಭ್ರೂಣ ಹತ್ಯೆ ತಡೆಯುವ ಕಾನೂನು.
ಭಾರತದ ಸಂವಿಧಾನದ ಪ್ರಸ್ತಾವನೆ.
ಮಕ್ಕಳ ಲೈಂಗಿಕ ದೌರ್ಜನ್ಯ ತಡೆ 2012 ಕಾಯಿದೆ.
ಹೆಣ್ಣು ಭ್ರೂಣ ಗುರುತಿಸುವ ಕಾಯಿದೆ (PCPNDT) 1994.
ಬಾಲಕಾರ್ಮಿಕ, ಹದಿಹರೆಯದ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ- 1986.
ಯಾವುದೇ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯ ತಡೆಯಲು ರೂಪಿಸಿದ ಕಾನೂನು.
ಭಾರತದ ಸಂವಿಧಾನದ ಪ್ರಸ್ತಾವನೆ.
ಮಕ್ಕಳ ಲೈಂಗಿಕ ದೌರ್ಜನ್ಯ ತಡೆ 2012 ಕಾಯಿದೆ.
ಹೆಣ್ಣು ಭ್ರೂಣ ಗುರುತಿಸುವ ಕಾಯಿದೆ (PCPNDT) 1994.
ಬಾಲಕಾರ್ಮಿಕ, ಹದಿಹರೆಯದ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ- 1986.
ಬಾಲಕಾರ್ಮಿಕ ಪದ್ಧತಿಗೆ ಮೊದಲ ಪರಿಹಾರವೆಂದರೆ.
ಬಾಲ್ಯವಿವಾಹ ತಡೆ
ಸಮಾಜದ ಸಹಬಾಗಿತ್ವ
ಬಡತನ ನಿರ್ಮೂಲನೆ
ಮಕ್ಕಳ 100% ಶಾಲಾ ದಾಖಲಾತಿ
2012ರಲ್ಲಿ ಭಾರತದ ಪ್ರತಿ 1000 ಪುರುಷರ ಲಿಂಗಾನುಪಾತ.
933
940
914
1000
ಹೆಣ್ಣು ಭ್ರೂಣ ಹತ್ಯೆ ಹೆಚ್ಚಾಗಿ ______ ಸಾಮಾಜಿಕ ಸಂಧರ್ಭದಲ್ಲಿ ಕಡಿಮೆ ಕಂಡುಬರುತ್ತದೆ.
ಕೆಳವರ್ಗ
ಮಧ್ಯಮ ವರ್ಗ
ಸುಶಿಕ್ಷಿತ ವರ್ಗ
ಮೇಲ್ವರ್ಗ
'PCPNDT 1994' ಕಾಯಿದೆಯ ಉದ್ದೇಶ.
ಹೆಣ್ಣು ಶಿಶು ಹತ್ಯೆ ತಡೆ
ಮಕ್ಕಳ ಕಳ್ಳ ಸಾಗಾಣಿಕೆ ತಡೆ
ಬಾಲ್ಯವಿವಾಹ ತಡೆ
ಹೆಣ್ಣು ಭ್ರೂಣ ಹತ್ಯೆ ತಡೆ
ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಜಾರಿಗೆ ಬಂದಿದ್ದು.
ಜುಲೈ 19- 2012
ಜೂನ್ 19- 2012
ಜನವರಿ 19- 2012
ಜೂನ್ 12- 2009
ಎಫ್.ಎ.ಓ. ಪ್ರಕಾರ ಭಾರತದಲ್ಲಿ ಸರಾಸರಿ ದಿನಕ್ಕೆ ____ ಕ್ಯಾಲೋರಿ ಆಹಾರಬೇಕು.
1820
1630
1830
1720
2015ರ ಜಾಗತಿಕ ಹಸಿವಿನ ಸೂಚ್ಯಂಕದ ಪ್ರಕಾರ ಭಾರತದ ಸ್ಥಾನ.
10 ನೇ ರ‍್ಯಾಂಕ್
100 ನೇ ರ‍್ಯಾಂಕ್
150 ನೇ ರ‍್ಯಾಂಕ್
20 ನೇ ರ‍್ಯಾಂಕ್
ಮದುವೆಯಾಗಲು ಕನಿಷ್ಟ 18ವರ್ಷ ಸ್ತ್ರೀಯರಿಗೆ ಮಾಡಿರುವ ಉದ್ದೇಶ.
ಮತ ನೀಡಲು ಕನಿಷ್ಟ ವಯಸ್ಸು 18
ಸ್ತ್ರೀಯರ ಪಕ್ವತೆ ವಯಸ್ಸು 18
ಕನಿಷ್ಟ ಶಿಕ್ಷಣ ಪಡೆಯಲು 18ವರ್ಷಬೇಕು
ಹೆಣ್ಣಿನ ಶಾರೀರಿಕ ಮತ್ತು ಬೌಧ್ಧಿಕ ಸಾಮರ್ಥ್ಯ ವೃದ್ಧಿಯಾಗಲು 18ವರ್ಷಬೇಕು.
ಭಾರತ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ _______ ರಲ್ಲಿ ಸಹಿ ಮಾಡಿತು.
1990 ಡಿಸೆಂಬರ್ 11
1991 ಡಿಸೆಂಬರ್ 11
1992 ಡಿಸೆಂಬರ್ 11
1993 ಡಿಸೆಂಬರ್ 11
ಮಕ್ಕಳ ಸಹಾಯವಾಣಿ ದೂರವಾಣಿ ಸಂಖ್ಯೆ.
100
1092
101
1098
ಇದು ಬಲವಂತದ ಮಕ್ಕಳ ದುಡಿಮೆ ಎನಿಸಿಕೊಳ್ಳುತ್ತದೆ.
ಶಾಲೆಯ ಗೃಹಪಾಠ
ತಮ್ಮ ಮನೆಯಲ್ಲಿಯ ಕೆಲಸ
ಲೈಂಗಿಕ ಶೋಷಣೆ
ಮಕ್ಕಳ ಬಿಕ್ಷಾಟನೆ.
ಸಂವಿಧಾನದ ------ ವಿಧಿ ಮಕ್ಕಳನ್ನು ದುಡಿಮೆಗೆ ತೊಡಗಿಸುವುದು ಕಾನೂನು ಬಾಹಿರ ಎಂದು ಘೋಷಿಸಿದೆ.
14 ನೇ
17 ನೇ
24 ನೇ
42ನೇ
ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯು ಜಾರಿಗೆ ಬಂದ ವರ್ಷ
1986
1994
2006
2012
ಬಾಲಕಾರ್ಮಿಕ, ಹದಿಹರೆಯದವರ ದುಡಿಮೆ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯು ಈ ಕೆಳಗಿನ ಯಾವ ವಯೋಮಾನದವರನ್ನು ಹದಿಹರೆಯದವರು ಎಂದು ಗುರುತಿಸಿದೆ.
13 ರಿಂದ 15
14 ರಿಂದ 17
15 ರಿಂದ 18
17 ರಿಂದ 20
‘ಕಾಣದ ಹಸಿವು’ ಎಂದರೆ....
ಹಸಿವಾಗದೇ ಇರುವುದು
ಹಸಿವಾಗಿರುವುದು
ಪೌಷ್ಠಿಕ ಆಹಾರ ಸೇವನೆ
ಪೋಷಕಾಂಶಗಳ ಅಭಾವ
ಸಹಾಯವಾಣಿ ಸಂಖ್ಯೆ 1098ಕ್ಕೆ ಕರೆ ಮಾಡಿ ಈ ಕೆಳಗಿನ ಪ್ರಕರಣದ ಕುರಿತು ದೂರು ನೀಡಬಹುದಾಗಿದೆ.
ಅಗ್ನಿ ಅವಘಡ
ಕೊಲೆ, ದರೋಡೆ
ಭ್ರಷ್ಟಾಚಾರ
ಮಕ್ಕಳ ಮೇಲಿನ ದೌರ್ಜನ್ಯ
