wayground logo

Free Printable Worksheets

NEW

Font size

S
M
L
XL
Worksheets

ಭಾರತದ ವಿದೇಶಾಂಗ ನೀತಿ

Total questions: 20

Worksheet time: 15mins

Name
Class
Date
1.

ಭಾರತವು ತನ್ನದೇ ಆದ ವಿದೇಶಾಂಗ ನೀತಿಯನ್ನು ಅಳವಡಿಸಿಕೊಂಡದ್ದು -

a)

ಬ್ರಿಟಿಷರ ಆಳ್ವಿಕೆಯಲ್ಲಿ

b)

ಸ್ವಾತಂತ್ರ್ಯಾನಂತರದಲ್ಲಿ

c)

19ನೇ ಶತಮಾನದಲ್ಲಿ

d)

18ನೇ ಶತಮಾನದಲ್ಲಿ

2.

ವಿಶ್ವದಲ್ಲಿ ಇರುವ ರಾಷ್ಟ್ರಗಳ ಸಂಖ್ಯೆ ಸುಮಾರು

a)

200

b)

193

c)

195

d)

210

3.

ಇತರೆ ರಾಷ್ಟ್ರಗಳಿಗೆ ಅಧೀನವಾಗಿರದೆ ಸ್ವತಂತ್ರವಾಗಿರುವ ರಾಷ್ಟ್ರ

a)

ಸಮಾಜವಾದಿ ರಾಷ್ಟ್ರ

b)

ಸಾರ್ವಭೌಮ ರಾಷ್ಟ್ರ

c)

ಜಾತ್ಯತೀತ ರಾಷ್ಟ್ರ

d)

ಅಭಿವೃದ್ಧಿಶೀಲ ರಾಷ್ಟ್ರ

4.

ಭಾರತವು ವಿಶ್ವದ ಪ್ರಭಾವಶಾಲಿ ರಾಷ್ಟ್ರವಾಗಲು ಕಾರಣವಾಗದಿರುವ ಅಂಶ

a)

ವಿಫುಲ ಜನಸಂಖ್ಯೆ

b)

ಬಲಾಢ್ಯ ಸೈನ್ಯ

c)

ಔದ್ಯೋಗಿಕ ಸಾಮರ್ಥ್ಯ

d)

ಮಾಹಿತಿ ತಂತ್ರಜ್ಞಾನ

5.

ನೆಹರೂರವರು ವಿದೇಶಾಂಗ ನೀತಿಯ ಕುರಿತು ರೇಡಿಯೋ ಭಾಷಣ ಮಾಡಿದ ದಿನ

a)

ಸೆಪ್ಟಂಬರ್ 7, 1946

b)

ಸೆಪ್ಟೆಂಬರ್ 21, 1946

c)

ಸೆಪ್ಟೆಂಬರ್ 17, 1946

d)

ಸೆಪ್ಟೆಂಬರ್ 10, 1946

6.

ಭಾರತ ಮತ್ತು ಚೀನಾ ರಾಷ್ಟ್ರಗಳು ಪಂಚಶೀಲ ತತ್ವಗಳಿಗೆ ಸಹಿ ಮಾಡಿದ ವರ್ಷ

a)

1955

b)

1956

c)

1954

d)

1952

7.

ವಿಶ್ವವು ಎರಡು ಶಕ್ತಿ ಬಣಗಳಾಗಿ ವಿಭಾಗವಾದದ್ದು ಈ ಘಟನೆಯ ತರುವಾಯ

a)

ದ್ವಿತೀಯ ಮಹಾಯುದ್ಧ

b)

ಪ್ರಥಮ ಮಹಾಯುದ್ಧ

c)

ಮಹಾ ಆರ್ಥಿಕ ಕುಸಿತ

d)

ರಾಷ್ಟ್ರಗಳ ಸಂಘ ಸ್ಥಾಪನೆ

8.

ಅಂತರಾಷ್ಟ್ರೀಯ ಸಹಬಾಳ್ವೆ ಹಾಗೂ ಕಾನೂನಿಗೆ ಗೌರವ ಕೊಡುವ ಬಗ್ಗೆ ತಿಳಿಸುವ ಸಂವಿಧಾನದ ವಿಧಿ

a)

50

b)

51

c)

41

d)

61

9.

ವಿದೇಶಾಂಗ ನೀತಿಯನ್ನು ರೂಪಿಸುವಾಗ ಗಣನೆಗೆ ತೆಗೆದುಕೊಳ್ಳಬೇಕಾದ ಅಂಶಗಳು

a)

ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸಾರ್ವಜನಿಕ ಅಭಿಪ್ರಾಯ

b)

ಸಾರ್ವಜನಿಕ ಅಭಿಪ್ರಾಯ ಹಾಗೂ ಶಾಸನ ಸಭೆ

c)

ರಾಷ್ಟ್ರೀಯ ಹಿತಾಸಕ್ತಿ ಹಾಗೂ ಸ್ವಹಿತಾಸಕ್ತಿ

d)

ನ್ಯಾಯಾಂಗ ಹಾಗೂ ಶಾಸನ ಸಭೆ

10.

SAARC - ಇದರ ವಿಸ್ತೃತ ರೂಪ

a)

ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೂರಲ್ ಕೋ-ಆಪರೇಷನ್

b)

ಸೌತ್ ಏಷಿಯನ್ ಅಸೋಸಿಯೇಷನ್ ಫಾರ್ ರೀಜನಲ್ ಕೋ-ಆಪರೇಷನ್

c)

ಸೌತ್ ಆಫ್ರಿಕನ್ ಅಸೋಸಿಯೇಷನ್ ಫಾರ್ ರೀಜನಲ್ ಕೋ-ಆಪರೇಷನ್

d)

ಸೌತ್ ಅಮೇರಿಕನ್ ಅಸೋಸಿಯೇಷನ್ ಫಾರ್ ರೂರಲ್ ಕೋ-ಆಪರೇಷನ್

11.

ಜಗತ್ತಿನಲ್ಲಿ ಸಂಪೂರ್ಣ ನಿಶ್ಶಸ್ತ್ರೀಕರಣ ಸಾಧ್ಯವಾಗದ ವಿಚಾರ. ಏಕೆಂದರೆ ಪ್ರತಿಯೊಂದು ರಾಷ್ಟ್ರಕ್ಕೂ

a)

ನಿಶ್ಯಸ್ತ್ರೀಕರಣ ಅಗತ್ಯ

b)

ರಕ್ಷಣಾವ್ಯೂಹ ಅತ್ಯಗತ್ಯ

c)

ಶಸ್ತ್ರಾಸ್ತ್ರ ಪೈಪೋಟಿ ಅಗತ್ಯ

d)

ಶಾಂತಿಯುತ ಸಹಬಾಳ್ವೆ ಅಗತ್ಯ

12.

ಜಗತ್ತಿನಲ್ಲಿ ಮೂರನೇ ಮಹಾಯುದ್ಧ ನಡೆಯಬಹುದೆಂಬ ಆತಂಕಕ್ಕೆ ಕಾರಣವಾದ ಅಂಶ

a)

ನಿಶ್ಯಸ್ತ್ರೀಕರಣ

b)

ಅಣ್ವಸ್ತ್ರಗಳು

c)

ಶಸ್ತ್ರಾಸ್ತ್ರ ಪೈಪೋಟಿ

d)

ಭಯೋತ್ಪಾದನೆ

13.

ಪಾಕಿಸ್ತಾನದ ಜೊತೆ ಮೈತ್ರಿ ಬಾಂಧವ್ಯಕ್ಕೆ ಪ್ರಯತ್ನಿಸಿದ ಪ್ರಧಾನಮಂತ್ರಿ

a)

ನೆಹರು

b)

ಅಟಲ್ ಬಿಹಾರಿ ವಾಜಪೇಯಿ

c)

ನರೇಂದ್ರ ಮೋದಿ

d)

ಮನಮೋಹನ್ ಸಿಂಗ್

14.

ಅಮೇರಿಕ ಸಂಯುಕ್ತ ಸಂಸ್ಥಾನ : ಪ್ರಜಾಪ್ರಭುತ್ವ : : ಸೋವಿಯತ್ ರಷ್ಯಾ : __________

a)

ಕಮ್ಯುನಿಸ್ಟ್

b)

ಸರ್ವಾಧಿಕಾರಿ

c)

ಫ್ಯೂಡಲಿಸಂ

d)

ಸೆಕ್ಯುಲರ್

15.

ಅಲಿಪ್ತ ನೀತಿ ಎಂದರೆ

a)

ವರ್ಣಭೇದ ನೀತಿಗೆ ವಿರೋಧ

b)

ವಸಾಹತುಶಾಹಿತ್ವಕ್ಕೆ ವಿರೋಧ

c)

ಎರಡು ಶಕ್ತಿ ಬಣಗಳಿಗೆ ಸೇರದೆ ತಟಸ್ಥವಾಗಿರುವುದು

d)

ನಿಶ್ಯಸ್ತ್ರೀಕರಣವನ್ನು ಬೆಂಬಲಿಸುವುದು

16.

ವರ್ಣಭೇದ ನೀತಿಯನ್ನು ಅನುಸರಿಸುವುದು ಈ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ

a)

ಮಕ್ಕಳ ಹಕ್ಕುಗಳು

b)

ಮೂಲಭೂತ ಹಕ್ಕುಗಳು

c)

ಮಾನವ ಹಕ್ಕುಗಳು

d)

ಸಾಮಾಜಿಕ ಹಕ್ಕುಗಳು

17.

ಆಫ್ರಿಕಾದ ಗಾಂಧಿ ಎಂದು ಪ್ರಸಿದ್ಧರಾದವರು

a)

ನೆಲ್ಸನ್ ಮಂಡೇಲಾ

b)

ಚಾರ್ಲ್ಸ್ ಮಂಡೇಲಾ

c)

ಚೌ ಎನ್ ಲಾಯ್

d)

ಮಾರ್ಟಿನ್ ಲೂಥರ್ ಕಿಂಗ್

18.

ಭಾರತದ ವಿದೇಶಾಂಗ ನೀತಿಯನ್ನು ರೂಪಿಸಿದವರು

a)

ಗಾಂಧೀಜಿ

b)

ನೆಹರು

c)

ಲಾಲ್ ಬಹದ್ದೂರ್ ಶಾಸ್ತ್ರಿ

d)

ಅಟಲ್ ಬಿಹಾರಿ ವಾಜಪೇಯಿ

19.

ಭಾರತದ ವಿದೇಶಾಂಗ ನೀತಿಯ ನಿರೂಪಣೆಯಲ್ಲಿ ಅಡಕವಾಗಿರುವ ಸಂಗತಿಗಳು

a)

ರಾಷ್ಟ್ರೀಯ ಹಿತಾಸಕ್ತಿಗಳು

b)

ರಕ್ಷಣಾ ಸಾಮರ್ಥ್ಯ

c)

ಜನಾಭಿಪ್ರಾಯ

d)

ಎಲ್ಲವೂ

20.

ಭಾರತವು ಸಾರ್ವಭೌಮ ರಾಷ್ಟ್ರವಾದದ್ದು ______ ರಲ್ಲಿ

a)

1947

b)

1950

c)

1956

d)

1948