NEW
Font size
Worksheetsವಾರದ ರಸಪ್ರಶ್ನೆ
Total questions: 15
Worksheet time: 8mins
ಭಾರತದ ಸಂವಿಧಾನ ಜಾರಿಗೆ ಬಂದದ್ದು
1947 ಆಗಸ್ಟ್ 15
1948 ಅಕ್ಟೋಬರ್ 24
1949 ನವಂಬರ್ 26
1950 ಜನವರಿ 26
ಭಾರತದ ಸಂವಿಧಾನದ ಶಿಲ್ಪಿ ಎಂದು ಇವರನ್ನು ಕರೆಯುತ್ತಾರೆ
ಮಹಾತ್ಮ ಗಾಂಧೀಜಿ
ಡಾ. ಬಿ ಆರ್ ಅಂಬೇಡ್ಕರ್
ಸರ್ದಾರ್ ವಲ್ಲಭಬಾಯಿ ಪಟೇಲ್
ಜವಾಹರ್ ಲಾಲ್ ನೆಹರು
ಮೂಲಭೂತ ಹಕ್ಕುಗಳ ರಕ್ಷಕ ಎಂದು ಇದನ್ನು ಕರೆಯುತ್ತಾರೆ
ಕೇಂದ್ರ ಸರ್ಕಾರ
ಸುಪ್ರೀಂ ಕೋರ್ಟ್
ಹೈ ಕೋರ್ಟ್
ಅಧೀನ ನ್ಯಾಯಾಲಯಗಳು
ಭಾರತದ ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷತೆಯನ್ನು ಯಾರು ವಹಿಸಿದ್ದರು
ಸಚ್ಚಿದಾನಂದ ಸಿನ್ಹ
ಡಾ. ಬಿ ಆರ್ ಅಂಬೇಡ್ಕರ್
ಬಾಬು ರಾಜೇಂದ್ರ ಪ್ರಸಾದ್
ಜವಾಹರ್ ಲಾಲ್ ನೆಹರು
ಕರ್ನಾಟಕ ರಾಜ್ಯದ ಒಟ್ಟು ವಿಸ್ತೀರ್ಣ
1,91791 ಚದರ ಕಿಲೋಮೀಟರ್
32,87,263 ಚದರ ಕಿಲೋಮೀಟರ್
6,37,922 ಚದರ ಕಿಲೋಮೀಟರ್
1,50, 060 ಚದರ ಕಿಲೋಮೀಟರ್
ನಮ್ಮ ರಾಜ್ಯಕ್ಕೆ ಕರ್ನಾಟಕ ಎಂಬ ಹೆಸರನ್ನು ಮರುನಾಮಕರಣ ಮಾಡಿದವರು
ಕೆ ಸಿ ರೆಡ್ಡಿ
ಕೆಂಗಲ್ ಹನುಮಂತ ರಾಯರು
ಎಸ್ ನಿಜಲಿಂಗಪ್ಪ
ದೇವರಾಜ ಅರಸು
ಭಾರತದಲ್ಲಿ ಮಾತೃ ಪ್ರಧಾನ ಕುಟುಂಬಗಳು ಹೆಚ್ಚಾಗಿ ಕಂಡುಬರುವುದು ------ ಎಂಬಲ್ಲಿ
ಮಹಾರಾಷ್ಟ್ರ
ಕೇರಳ
ಕರ್ನಾಟಕ
ಗುಜರಾತ್
ಎರಡಕ್ಕಿಂತ ಹೆಚ್ಚಿನ ತಲೆಮಾರಿನ ಜನರು ಒಟ್ಟುಗೂಡಿ ಬದುಕುವುದನ್ನು ಹೀಗೆನ್ನುವರು
ಅವಿಭಕ್ತ ಕುಟುಂಬ
ವಿಭಕ್ತ ಕುಟುಂಬ
ಕೇಂದ್ರ ಕುಟುಂಬ
ಕುಟುಂಬ
ಜಾತ್ಯತೀತ ಮತ್ತು ಸಮಾಜವಾದಿ ಎಂಬ ಪದಗಳನ್ನು ಎಷ್ಟನೇ ತಿದ್ದುಪಡಿಯ ಮೂಲಕ ಸಂವಿಧಾನಕ್ಕೆ ಸೇರಿಸಲಾಯಿತು
44
42
46
48
ಮೂಲಭೂತ ಹಕ್ಕುಗಳು ಸಂವಿಧಾನದ ಎಷ್ಟನೇ ಭಾಗದಲ್ಲಿವೆ
ಮೂರನೇ
ಎರಡನೇ
ಒಂದನೇ
ನಾಲ್ಕನೇ
ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ
ಅಮೇರಿಕ
ರಷ್ಯಾ
ಐರಿಷ್
ಫ್ರಾನ್ಸ್
ಜನಸಂಖ್ಯೆಯಲ್ಲಿ ಕರ್ನಾಟಕ ರಾಜ್ಯ ಎಷ್ಟನೇ ಸ್ಥಾನದಲ್ಲಿದೆ
ಮೂರನೇ
9ನೇ
ಎಂಟನೇ
ಏಳನೇ
ಕರ್ನಾಟಕ ರಾಜ್ಯದ ಪಶ್ಚಿಮದಲ್ಲಿ ಏನಿದೆ
ಗೋವಾ
ಅರಬ್ಬಿ ಸಮುದ್ರ
ಆಂಧ್ರ ಪ್ರದೇಶ್
ತೆಲಂಗಾಣ
ಕರ್ನಾಟಕದ ನೆರೆಯ ರಾಜ್ಯಗಳು ಎಷ್ಟಿವೆ
6
7
8
5
ಕರ್ನಾಟಕದ ಒಟ್ಟು ಜಿಲ್ಲೆಗಳ ಸಂಖ್ಯೆ
29
32
30
31
